ಪ.ಬಂಗಾಳಕ್ಕೇ ಹೋಗಿ ಮಮತಾ ಬ್ಯಾನರ್ಜಿಯನ್ನ ಭೇಟಿಯಾದ ಸುಬ್ರಮಣಿಯನ್ ಸ್ವಾಮಿ: ಬಿಜೆಪಿ ತೊರೆದು ಟಿಎಂಸಿ ಸೇರ್ಪಡೆಯಾಗಲಿದ್ದಾರೆ ಸುಬ್ರಮಣಿಯನ್ ಸ್ವಾಮಿ?

in Uncategorized 206 views

ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (TMC) ಸದ್ಯಕ್ಕೆ ಭಾರತೀಯ ರಾಜಕೀಯದ ಅಪ್ರಸ್ತುತ ಮುಖಗಳ ಅದರಲ್ಲೂ ವಿಶೇಷವಾಗಿ ಬಿಜೆಪಿಯಿಂದ ದೂರ ಸರಿದಿರುವ ನಾಯಕರುಗಳ ನೆಚ್ಚಿನ ತಾಣವಾಗಿದೆ. ಈ ಪಟ್ಟಿಯಲ್ಲಿ ಹೊಸ ಹೆಸರು ಸುಬ್ರಮಣ್ಯಂ ಸ್ವಾಮಿ ಎಂದು ಹೇಳಲಾಗುತ್ತಿದೆ. ಅವರು ಗುರುವಾರ (18 ಆಗಸ್ಟ್ 2022) ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕೋಲ್ಕತ್ತಾ ಸಚಿವಾಲಯದಲ್ಲಿ ಭೇಟಿಯಾದರು. ಮಮತಾ ಧೈರ್ಯಶಾಲಿ ಮತ್ತು ವರ್ಚಸ್ವಿ ನಾಯಕಿ ಎಂದು ಬಣ್ಣಿಸಿರುವ ಸ್ವಾಮಿ, ಈ ಭೇಟಿಯ ಬಗ್ಗೆ ಟ್ವೀಟ್ ಮಾಡುವ…

Keep Reading

“ರಾಮಭಕ್ತರು ನಾಲಾಯಕರು, ಕೇಸರಿ ಬಟ್ಟೆ ಹಾಕ್ಕೊಂಡು ರೇಪ್ ಮಾಡ್ತಿದಾರೆ, ಅದೂ ಮಂದಿರಗಳಲ್ಲಿ”: ದಿಗ್ವಿಜಯ್ ಸಿಂಗ್

in Uncategorized 307 views

ನವದೆಹಲಿ: ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಧ್ಯಪ್ರದೇಶದ ವಿದಿಶಾದಲ್ಲಿ ಬುಧವಾರ ಮಾತನಾಡಿದ ದಿಗ್ವಿಜಯ್ ಸಿಂಗ್, ಬಿಜೆಪಿಯವರು ಶ್ರೀರಾಮನ ಘೋಷಣೆಗಳನ್ನು ಹೇಗೆ ಎತ್ತುತ್ತಾರೆಂದರೆ ಸೀತಾ ಜೀ ಹೆಸರನ್ನೇ ಬಿಟ್ಟುಬಿಡುತ್ತಾರೆ. ನಾಯಕರೇಕೆ ಜೈ ಸಿಯಾರಾಮ್ ಹೇಳುವುದಿಲ್ಲ? ಸೀತೆ ಇಲ್ಲದೆ ಶ್ರೀರಾಮ ಅಪೂರ್ಣ. ಅವರು (ಬಿಜೆಪಿ) ರಾಮನ ಹೆಸರಿನಲ್ಲಿ ಬಿಸಿನೆಸ್ ಮಾಡುತ್ತಾರೆ ಎಂದು ಹೇಳಿದ್ದಾರೆ. ದಿಗ್ವಿಜಯ್ ಅವರ ಈ ಹೇಳಿಕೆ ಮುನ್ನೆಲೆಗೆ ಬಂದ ತಕ್ಷಣ ಯೂಸರ್ ಗಳು ಮತ್ತೊಮ್ಮೆ ಸಾಮಾಜಿಕ…

Keep Reading

“ತಾಕತ್ತಿದ್ರೆ ‘ಲಾಲ್ ಸಿಂಗ್ ಚಡ್ಡಾ’, ‘ರಕ್ಷಾಬಂಧನ್’ ಥರ ನಮ್ಮ ಪಿಕ್ಚರ್‌ನ್ನ ಬಾಯ್‌ಕಾಟ್ ಮಾಡಿ ತೋರಸ್ರೋ”: ತಾಪ್ಸಿ ಪನ್ನು, ಬಾಲಿವುಡ್ ನಟಿ

in Uncategorized 352 views

ನವದೆಹಲಿ: ಅನುರಾಗ್ ಕಶ್ಯಪ್ ನಿರ್ದೇಶನದ ದೊಬಾರಾ (Do Baara) ಚಿತ್ರವು ಶೀಘ್ರದಲ್ಲೇ ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ. ಆಗಸ್ಟ್ 19 ರಂದು, ತಾಪ್ಸಿ ಪನ್ನು ಮತ್ತು ಪಾವೈಲ್ ಗುಲಾಟಿ ದೊಬಾರಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೊಬಾರಾ ಸ್ಪ್ಯಾನಿಷ್ ಚಲನಚಿತ್ರ ಮಿರಾಜ್‌ನ ರಿಮೇಕ್ ಆಗಿದೆ. ಚಿತ್ರದ ಪ್ರಚಾರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಸ್ಟಾರ್‌ಕಾಸ್ಟ್ ಚಿತ್ರದ ಪ್ರೊಮೋಷನ್‌ನಲ್ಲಿ ಬ್ಯುಸಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಡಿಸ್ಟ್ರಿಬ್ಯೂಟರ್ ಮತ್ತು ಸ್ಟಾರ್‌ಕಾಸ್ಟ್ ನಿಂದಲೂ ಎಂತೆಂಥಾ ಹೇಳಿಕೆಗಳು ಬರುತ್ತಿವೆಯೆಂದರೆ ಇದರಿಂದ ಜನ ಮತ್ತಷ್ಟು ಆಕ್ರೋಶಭರಿತರಾಗಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಪ್ರಚಾರದ ವೇಳೆ ನಿರ್ದೇಶಕ…

Keep Reading

“ಜಗತ್ತಿನಲ್ಲಿ ಹುಟ್ಟೋ ಮಗುವೆಲ್ಲಾ ಮುಸ್ಲಿಮರೇ… ಮಹಿಳೆಯರು ಟೈಟ್ ಡ್ರೆಸ್ ಹಾಕ್ಕೋಬಾರದು, ಹಾಗೇನಾದರೂ ಹಾಕ್ಕೊಂಡ್ರೆ ಅವರ ಮೈಯಲ್ಲಿ….”: ಜಾಕೀರ್ ನಾಯಕ್‌ನನ್ನೂ ಮೀರಿಸಿದ ಆತನ ಮಗ 😂

in Uncategorized 7,484 views

ಮಲೇಷ್ಯಾದಲ್ಲಿ ಅಡಗಿ ಕೂತಿರುವ ಇಸ್ಲಾಮಿಕ್ ಬೋಧಕ ಜಾಕಿರ್ ನಾಯಕ್ ಬಗ್ಗೆ ಮತ್ತು ಆತನ ಚಿತ್ರ ವಿಚಿತ್ರ ಹೇಳಿಕೆಗಳ ಬಗ್ಗೆ ನಿಮಗೆ ಗೊತ್ತೇ ಇದೆ, ಆತ ತನ್ನ ಹೇಳಿಕೆಗಳನ್ನ ಸಮರ್ಥಿಸಿಕೊಳ್ಳೋಕೆ ಇಸ್ಲಾಮಿಕ್ ಪುಸ್ತಕಗಳನ್ನು ಉಲ್ಲೇಖಿಸುತ್ತಾನೆ. ಈಗ ನಾವು ನಿಮಗೆ ತನ್ನ ತಂದೆಯ ಯೂಟ್ಯೂಬ್ ಪೇಜ್‌ನಲ್ಲಿ ತನ್ನ ಜ್ಞಾನವನ್ನು ಹಂಚಿಕೊಳ್ಳುತ್ತಿರುವ ಆತನ ಮಗ ಫಾರಿಕ್ ಜಾಕಿರ್ ನಾಯಕ್ ಬಗ್ಗೆ ಹೇಳಲಿದ್ದೇವೆ. ಮೂಲಭೂತವಾದದ ವಿಚಾರದಲ್ಲಿ ಈತ ತಂದೆಗಿಂತ ಎರಡು ಹೆಜ್ಜೆ ಮುಂದೇ ಇದ್ದಾನೆ. ಜಾಕೀರ್ ನಾಯಕ್ ನ ಮಗ ಫರೀಕ್ ಜಾಕಿರ್…

Keep Reading

“ಈ ಫ್ಲಾಪ್ & ಫ್ರಸ್ಟ್ರೇಟೆಡ್ ಹೀರೋ, ಈ ತುಕ್ಡೆ ತುಕ್ಡೆ ಗ್ಯಾಂಗ್‌ಗಳಿಗೆ ಮುಸ್ಲಿಮರ ಬಗ್ಗೆ ಪಿಕ್ಚರ್ ತೆಗೆಯೋಕೆ ಧಮ್ ಇಲ್ಲ”: ಗೃಹಸಚಿವ

in Uncategorized 187 views

ಬಾಲಿವುಡ್ ಚಿತ್ರಗಳ ಬಾಯ್‌ಕಾಟ್ ಗೆ ನಟ ಅರ್ಜುನ್ ಕಪೂರ್ ಜನರ ಮೇಲೆಯೇ ಕೋಪಗೊಂಡಿದ್ದಾರೆ. ಇದೀಗ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅರ್ಜುನ್ ಕಪೂರ್‌ನ್ನ ಫ್ಲಾಪ್ ಮತ್ತು ಫ್ರಸ್ಟ್ರೇಟೆಡ್ ನಟ ಎಂದು ಕರೆದಿದ್ದಾರೆ. ಸಾರ್ವಜನಿಕರಿಗೆ ಧಮ್ಕಿ ಹಾಕುವ ಬದಲು ತಮ್ಮ ನಟನೆಯತ್ತ ಗಮನ ಹರಿಸಿದರೆ ಒಳಿತು ಎಂದೂ ಅವರು ನಟನಿಗೆ ಸಲಹೆ ನೀಡಿದ್ದಾರೆ. ನರೋತ್ತಮ್ ಮಿಶ್ರಾ ಮಾತನಾಡುತ್ತ, “ಈಗ ಒಬ್ಬ ಫ್ಲಾಪ್ ಮತ್ತು ಫ್ರಸ್ಟ್ರೇಟೆಡ್ ನಟ ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಾರಂದ್ರೆ ಅದನ್ನ ಒಳ್ಳೆಯದೆಂದು ನಾನು ಪರಿಗಣಿಸುವುದಿಲ್ಲ. ಸಾರ್ವಜನಿಕರಿಗೆ…

Keep Reading

“ಒಂದು ನಾಯಿ ಕೂಡ ಮೂಸಿ ನೋಡದಂತಹ ನಟನನ್ನ ಜನ ಅದ್ಹೇಗೆ ಬಾಯ್‌ಕಾಟ್ ಮಾಡೋಕೆ ಸಾಧ್ಯ? ಅರ್ಜುನ್ ಕಪೂರ್‌ನ್ನ ಬಾಯ್‌ಕಾಟ್ ಮಾಡಬೇಡಿ ಅವನ ಫಿಲಂ‌ ಪೋಸ್ಟರ್ ಕಂಡಲ್ಲಿ ಉಚ್ಚೆ ಮಾಡಿ, ಹಃ ಹಃ ಹಃ 😂”: ಬಾಲಿವುಡ್ ನಟ

in Uncategorized 117 views

ಬಾಲಿವುಡ್ ಚಿತ್ರಗಳ ಬಾಯ್‌ಕಾಟ್ ಮಾಡೋರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದ್ದ ನಟ ಅರ್ಜುನ್ ಕಪೂರ್ ಈಗ ಎಲ್ಲ ಕಡೆಯಿಂದಲೂ ಜನರ ಆಕ್ರೋಶಕ್ಕೆ ಗುರಿಯಾಗುತ್ತಿದ್ದಾರೆ. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಸಾರ್ವಜನಿಕರಿಗೆ ಜನರಿಗೆ ಬೆದರಿಕೆ ಹಾಕುವ ಬದಲು ತಮ್ಮ ನಟನೆಯತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ. ಅದೇ ಸಮಯದಲ್ಲಿ, ಚಲನಚಿತ್ರ ನಟ-ವಿಮರ್ಶಕ ಕಮಲ್ ರಶೀದ್ ಖಾನ್ (ಕೆಆರ್‌ಕೆ) ಅರ್ಜುನ್ ಕಪೂರ್ ಅವರನ್ನು ಗೇಲಿ ಮಾಡಿದ್ದಾರೆ ಮತ್ತು ನಾಯಿ ಕೂಡ ಚಿತ್ರ ನೋಡಲು ಹೋಗದ ನಟನನ್ನು…

Keep Reading

ಆರ್ಟಿಕಲ್ 370 ರದ್ದು ಮಾಡಿದ ಐತಿಹಾಸಿಕ ನಿರ್ಧಾರದ ಬಳಿಕ‌ ಜಮ್ಮು ಕಾಶ್ಮೀರದ ಬಗ್ಗೆ ಮತ್ತೊಂದು ಖಡಕ್ ನಿರ್ಣಯ ಕೈಗೊಂಡ ಪ್ರಧಾನಿ ಮೋದಿ: ಕಂಗಾಲಾದ ಮೆಹಬೂಬಾ ಮುಫ್ತಿ, ಫಾರುಖ್ ಅಬ್ದುಲ್ಲಾ

in Uncategorized 221 views

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುವ ಜನರಿಗೆ ಇಂದು ಒಂದು ದೊಡ್ಡ ಸುದ್ದಿ ಬಂದಿದೆ. ವಾಸ್ತವವಾಗಿ, ಜಮ್ಮು ಮತ್ತು ಕಾಶ್ಮೀರದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಹಿರ್ದೇಶ್ ಕುಮಾರ್, ಪ್ರಮುಖ ನಿರ್ಧಾರವನ್ನು ಪ್ರಕಟಿಸುವಾಗ, ಈಗ ಕಾಶ್ಮೀರದ ಹೊರಗಿನವರಿಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಮತದಾನದ ಹಕ್ಕನ್ನು ನೀಡಲಾಗುವುದು ಎಂದು ಹೇಳಿದರು. ಈ ಹೊರಗಿನವರು ಸಾಮಾನ್ಯವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಧ್ಯಯನ ಅಥವಾ ಕೆಲಸಕ್ಕಾಗಿ ವಾಸಿಸುತ್ತಿರುವ ದೇಶದ ಇತರ ರಾಜ್ಯಗಳ ಉದ್ಯೋಗಿಗಳು, ವಿದ್ಯಾರ್ಥಿಗಳು, ಕಾರ್ಮಿಕರು ಅಥವಾ ಇತರೆ ಜನರನ್ನು ಒಳಗೊಂಡಿರುತ್ತದೆ.…

Keep Reading

“ನಿಮ್ಮ ಸ್ಟೇಷನ್ ಎದುರೇ ನನ್ನ ಬೈಕ್ ಕಳುವಾಗಿದೆ ದಯವಿಟ್ಟು ಕಂಪ್ಲೇಂಟ್ ತಗೊಂಡು ಹುಡುಕಿಕೊಡಿ ಸರ್” ಎಂದು ಮಾರುವೇಷದಲ್ಲಿ ಬಂದ SP, ಮುಂದಾಗಿದ್ದೇನು ನೋಡಿ

in Uncategorized 66 views

ಭಾಗಲ್ಪುರ್: ಬಿಹಾರದ ಭಾಗಲ್ಪುರ ಜಿಲ್ಲೆಯಿಂದ ಈ ಸುದ್ದಿ ವರದಿಯಾಗಿದೆ. ಸಾಮಾನ್ಯ ವ್ಯಕ್ತಿಯಂತೆ ಬಟ್ಟೆಯನ್ನು ಧರಿಸಿ ಪೋಲಿಸ್ ಸ್ಟೇಷನ್ ವಾತಾವರಣ ಸಾಮಾನ್ಯ ಜನರಿಗೆ ಹೇಗಿರುತ್ತೇಂತ ಪರೀಕ್ಷಿಸಲು ಬಂದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SP) ಅವರನ್ನು ಜೋಗಸರ ಪೊಲೀಸ್ ಠಾಣೆಯ ಎಸ್‌ಐ ಬಾಯಿಗೆ ಬಂದಂತೆ ಮಾತನಾಡಿದರು. ವಾಸ್ತವವಾಗಿ, SP ಮಾರುವೇಷದಲ್ಲಿ ಸಾಮಾನ್ಯ ವ್ಯಕ್ತಿಯಂತೆ ಬಂದು ತಮ್ಮ ಬೈಕ್ ಕಳ್ಳತನವಾಗಿರುವ ಬಗ್ಗೆ ಹೇಳಿದ್ದರು, ಆದರೆ ಜೋಗ್‌ಸರ್ ಟಿಓಪಿ ನಲ್ಲಿ ಪೋಸ್ಟಿಂಗ್ ಆಗಿದ್ದ ಎಸ್‌ಐ ಹಿತ್‌ನಾರಾಯಣ್ SP ಯನ್ನ ಗುರುತಿಸಲು ಸಾಧ್ಯವಾಗಲಿಲ್ಲ ಹಾಗು…

Keep Reading

“ಬಸ್ ಸುಡಲಿ ಅಥವ ಟ್ರೇನ್ ಸುಟ್ಟಾಕದ್ರೂ ಪರವಾಗಿಲ್ಲ ಆದರೆ ಆರೋಪಿಗಳಿಂದ ಮಾತ್ರ ಯಾವ ವಸೂಲಿಯೂ ಮಾಡುವಂತಿಲ್ಲ”: ದಂಗೆಕೋರರ ಪರ ನಿಂತು ತೀರ್ಪು ಕೊಟ್ಟ ನ್ಯಾಯಾಲಯ

in Kannada News/News 331 views

ಕೇಂದ್ರದ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ‘ಅಗ್ನಿಪಥ್’ ಯೋಜನೆ ವಿರುದ್ಧ ಪ್ರತಿಭಟನೆಯಲ್ಲಿ ಬಿಹಾರದಲ್ಲಿ ಹಿಂ-ಸಾ-ಚಾರ ಮತ್ತು ಕೋಟ್ಯಂತರ ರೂಪಾಯಿ ನಷ್ಟವನ್ನು ದು-ಷ್ಕ-ರ್ಮಿ-ಗಳಿಂದ ವಸೂಲಿ ಮಾಡಲಾಗುವುದಿಲ್ಲ. ದು-ಷ್ಕ-ರ್ಮಿ-ಗಳಿಂದ ಸರ್ಕಾರಿ ಆಸ್ತಿಗೆ ಹಾನಿಯಾಗಿದ್ದು, ಪರಿಹಾರ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PILl) ಪಾಟ್ನಾ ಹೈಕೋರ್ಟ್ (Patna High Court) ವಜಾಗೊಳಿಸಿದೆ. ಹಿಂ-ಸಾ-ಚಾರ ಮತ್ತು ವಿ-ಧ್ವಂ-ಸಕ ಕೃತ್ಯಗಳಿಗೆ ಪ್ರಚೋದನೆ ನೀಡಿ ಅರಾಜಕತೆ ಹರಡಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದವರ ವಿರುದ್ಧವೂ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಇದರೊಂದಿಗೆ ಹಿಂ-ಸಾ-ತ್ಮಕ ಪ್ರತಿಭಟನೆಗಳನ್ನ…

Keep Reading

“ನಿನ್ನ ಗಂಡನ ತಲೆ ಕ-ಡಿ-ದು ಕಳಿಸಿದ ಜಾಗಕ್ಕೇ ನಿನಗೂ ಕಳಸ್ತೀವಿ”: 3 ವರ್ಷಗಳ ಹಿಂದೆ ಕೊ-ಲೆ-ಯಾಗಿದ್ದ ಹಿಂದೂ ಮುಖಂಡ ಕಮಲೇಶ್ ತಿವಾರಿ ಪತ್ನಿಗೆ ಜಿಹಾದಿಗಳಿಂದ ಧಮಕಿ

in Uncategorized 126 views

ನವದೆಹಲಿ: ಕಳೆದ ಕೆಲವು ದಿನಗಳಿಂದ ಹಿಂದುತ್ವದ ಸಿದ್ಧಾಂತವನ್ನು ಪ್ರತಿಪಾದಿಸುವ ಜನರ ಜೀವಕ್ಕೆ ನಿರಂತರವಾಗಿ ಜಿಹಾದಿಗಳು ಬೆದರಿಕೆ ಹಾಕುತ್ತಿದ್ದಾರೆ. ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ್ದಕ್ಕಾಗಿ ಉದಯಪುರದಲ್ಲಿ ಟೈಲರ್ ಕನ್ಹಯ್ಯಾಲಾಲ್ ಅವರನ್ನು ಹ-ತ್ಯೆ ಮಾಡಿದ ರೀತಿ, ಅಂದಿನಿಂದ ದೇಶದ ಇತರ ಹಲವು ರಾಜ್ಯಗಳಲ್ಲಿ ಹಿಂದುತ್ವದ ಪ್ರತಿಪಾದಕರಿಗೆ ಹಾಗು ಹಿಂದೂ ನಾಯಕರಿಗೆ ಕೊಲೆ ಬೆದರಿಕೆಗಳು ಬರುತ್ತಿವೆ. ಈ ಮಧ್ಯೆ, ಹಿಂದೂವಾದಿ ದಿವಂಗತ ಕಮಲೇಶ್ ತಿವಾರಿ ಅವರ ಪತ್ನಿ ಕಿರಣ್ ತಿವಾರಿ ಅವರಿಗೂ ಕೊಲೆ ಬೆದರಿಕೆ ಇದೆ ಎಂಬ ಸುದ್ದಿ ಕಾನ್ಪುರದಿಂದ ವರದಿಯಾಗಿದೆ.…

Keep Reading

1 93 94 95 96 97 196
Go to Top