ನಮಸ್ಕಾರ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಎಲ್ಲಾ ಗಂಡಸರು ಕೂಡ ಕೇಳುವ ಒಂದೇ ಪ್ರಶ್ನೆ ಹಸ್ತಮೈಥನ ಆರೋಗ್ಯಕ್ಕೆ ಒಳ್ಳೆಯದ ಅಥವಾ ಆರೋಗ್ಯಕ್ಕೆ ಕೆಟ್ಟದ್ದ ಎಂದು ಇದರ ಕುರಿತು ವೈದ್ಯರು ಸಂಕ್ಷಿಪ್ತವಾಗಿ ವಿವರವಾಗಿ ತಿಳಿಸಿಕೊಟ್ಟಿದ್ದಾರೆ ದಯವಿಟ್ಟು ನೀವು ಈ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಬೇಕು ಇದು ನಿಮಗೆ ಉಪಯುಕ್ತವಾದ ಮಾಹಿತಿ ಮತ್ತು ಈ ಮಾಹಿತಿಯನ್ನು ನೀವು ತಿಳಿದುಕೊಂಡ ಮೇಲೆ ಇನ್ನೊಬ್ಬರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ನೀವು ಕೂಡ ಮಾಡಿ ಹಾಗಾದರೆ ಹಸ್ತಮೈತನ ಮಾಡಿಕೊಳ್ಳುವುದು ಒಳ್ಳೆಯದು ಅಥವಾ ಕೆಟ್ಟದ್ದ ತಿಳಿದುಕೊಳ್ಳೋಣ ಬನ್ನಿ. ಹಸ್ತಮೈಥುನ ದಿಂದ ನಮ್ಮ ಜನಗಳು ಲೈಂಗಿಕ ಸುಖವನ್ನು ಕೂಡ ಕಂಡುಕೊಳ್ಳುತ್ತಾರೆ ಯಾವುದು ಒತ್ತಡದಿಂದ ಈ ರೀತಿಯಾಗಿ ಮಾಡುತ್ತಾರೆ ಕೆಲವರು ಆದರೆ ಇದು ಒಳ್ಳೆಯದು-ಕೆಟ್ಟದ್ದು ಹಾ ಎಂಬ ಪ್ರಶ್ನೆಯಾಗಿದೆ ಆದರೇ ವೈದ್ಯಕೀಯ ಶಾಸ್ತ್ರದ ಪ್ರಕಾರ ಹಸ್ತಮೈಥುನ ಮಾಡಿಕೊಂಡರೆ ಏನಾಗುತ್ತದೆ ಗೊತ್ತಾ ಮತ್ತು ವೈದ್ಯಕೀಯ ಶಾಸ್ತ್ರದಲ್ಲಿ ಹಸ್ತಮೈಥುನದ ಬಗ್ಗೆ ಯಾವುದೇ ರೀತಿಯ ಉಲ್ಲೇಖಗಳಿಲ್ಲ.
ಮನುಷ್ಯ ಸಪ್ತ ದಾತುಗಳಿಂದ ಮಾಡಲ್ಪಟ್ಟಿದೆ ಅವು ಯಾವವು ಗೊತ್ತಾ ಸಪ್ತಧಾತುಗಳು ಮೊದಲಿಗೆ ರಸ,ರಕ್ತ, ಮಾಂಸ, ಮೇದ, ಹಸತ್ತ, ಅಸ್ತಿ,ಮಜ್ಜ,ಮತ್ತು ಶುಕ್ರ, ನಾವು ತಿನ್ನಲು ಪಡುವ ಆಹಾರ ಮೊದಲಿಗೆ ನಮ್ಮ ದೇಹದಲ್ಲಿ ಆಗುವುದು ರಸ ನಂತರ ರಕ್ತ ಮಾಂಸವಾಗಿ ಪರಿವರ್ತನೆಗೊಳ್ಳುತ್ತದೆ, ಪ್ರಿಯ ಮಿತ್ರರೇ ಇದನ್ನು ಪೂರ್ಣಪ್ರಮಾಣದಲ್ಲಿ ಲೇಖನದಲ್ಲಿ ಉಲ್ಲೇಖಿಸಲು ಆಗುವುದಿಲ್ಲ.
ಹಾಗಾಗಿ ದಯವಿಟ್ಟು ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ ಈ ಮಾಹಿತಿಯನ್ನು ನೋಡಿದಮೇಲೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಶೇರ್ ಮಾಡುವ ಮೂಲಕ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮೂಲಕ ನಮಗೆ ಬೆಂಬಲವನ್ನು ಸೂಚಿಸಿ ಇತರ ಸಾಕಷ್ಟು ಆರೋಗ್ಯವರ್ಧಕ ಮಾಹಿತಿಗಾಗಿ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಧನ್ಯವಾದಗಳು.