ನಮಸ್ಕಾರ ಪ್ರಿಯ ವೀಕ್ಷಕರೇ ಪ್ರತಿದಿನ ನಾವು ಬೆಳಗಿನಜಾವ ಖಾಲಿಹೊಟ್ಟೆಯಲ್ಲಿ ಟೀ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿರುವ ಜೀವರಾಸಾಯನಿಕ ವ್ಯವಸ್ಥೆಯು ಏರುಪೇರು ಆಗುವ ಎಲ್ಲಾ ಸಾಧ್ಯತೆಗಳು ಇರುತ್ತವೆ ಮತ್ತು ಜಠರ ವ್ಯವಸ್ಥೆಯ ಆಮ್ಲೀಯ ಸಮತೋಲನ ತಪ್ಪುವುಹಾಗೆ ಮಾಡುತ್ತದೆ ಮತ್ತು ಇದರಿಂದ ಸರಾಗವಾಗಿ ಜಾರುವಂತಹ ಜೀವರಸಾಯನಿಕ ಕ್ರಿಯೆ ಏರುಪೇರಾಗುತ್ತದೆ ಹಾಗಾಗಿ ನಾವು ಬೆಳಗಿನ ಜಾವ ಟೀ ಕುಡಿಯುವುದರಿಂದ ಸಾಕಷ್ಟು ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ಮೂಲಕ ನಮ್ಮ ದೇಹದ ಆರೋಗ್ಯದಲ್ಲಿ ಹಲವಾರು ತೊಂದರೆಗಳನ್ನು ನಾವು ಎದುರಿಸಲೇಬೇಕಾಗುತ್ತದೆ ಹೌದು ಬೆಳಗಿನಜಾವ ಖಾಲಿಹೊಟ್ಟೆಯಲ್ಲಿ ಟೀ ಸೇವನೆ ಮಾಡುವುದರಿಂದ ನಮ್ಮ ಹಲ್ಲುಗಳ ಹೊರಕವಚ ಶೀಘ್ರವಾಗಿ ಸವಿಯುತ್ತದೆ ಯಾಕಂದರೆ ರಾತ್ರಿ ಸಮಯದಲ್ಲಿ ಬ್ಯಾಕ್ಟೀರಿಯಗಳು ಹಲ್ಲುಗಳಲ್ಲಿ ಜಾಸ್ತಿ ಸಂಗ್ರಹವಾಗಿರುವ ಕಾರಣ ಸಕ್ಕರೆ ಅಂಶ ಹೊಡೆದು ಬೇಗ ನಮ್ಮ ಹಲ್ಲುಗಳ ಸವಿಯುತ್ತಾ ಪ್ರಾರಂಭವಾಗುತ್ತದೆ ಇನ್ನು ಮುಂದೆ ನೀವು ಬೆಳಗಿನಜಾವ ಟೀ ಕುಡಿಯೋ ಬೇಕೋ ಬೇಡವೋ.
ಎನ್ನುವ ಯೋಚನೆ ಮಾಡಲೇಬೇಕು ಆದರೆ ಕುಡಿಯಬೇಕು ಬೇಡ ಎಂದು ನಿರ್ಧರಿಸುವ ಜವಾಬ್ದಾರಿ ಕರ್ತವ್ಯ ನಿಮ್ಮದಾಗಿರುತ್ತದೆ ಇದರಿಂದ ಆಗುವ ಅನಾಹುತಗಳ ಬಗ್ಗೆ ಮಾತ್ರ ನಾವು ಎಚ್ಚರಿಸುತ್ತಿವೆ ಇದು ನಮ್ಮ ಉತ್ತಮ ಆರೋಗ್ಯದ ದೃಷ್ಟಿಯಿಂದ ಹಾಗಾಗಿ ಇದನ್ನು ನೀವು ಯಾವ ರೀತಿಯಾಗಿ ಸ್ವೀಕರಿಸುತ್ತೀರಾ ಎಂಬ ಭಾವನೆ ನಿಮ್ಮದಾಗಿರುತ್ತದೆ ಹೌದು ಬೆಳಗಿನಜಾವ ಸಮಯದಲ್ಲಿ ಟೀ ಕುಡಿಯುವುದರಿಂದ ನಮ್ಮ ಹಲ್ಲಿನ ಆಮ್ಲತೆ ಒಳಪದರಗಳು. ಸುಲಭವಾಗಿ ಸವಿಯುತ್ತವೆ ಈ ಟೀ ನಮ್ಮ ಹಲ್ಲುಗಳ ಸವಿತಕ್ಕೆ ಕಾರಣವಾಗುತ್ತದೆ ಮತ್ತು ಟೀ ಒಂದು ಮೂತ್ರವರ್ಧಕ ವಾಗುತ್ತದೆ ಇದನ್ನು ಸೇವಿಸುವುದರಿಂದ ಅತಿಯಾಗಿ ನಾವು ಮೂತ್ರವನ್ನು ಮಾಡಬೇಕಾಗುತ್ತದೆ ಬೆಳಗಿನ ಜಾವದ ಸಮಯದಲ್ಲಿ ಟೀ ಕುಡಿಯುವುದರಿಂದ ನಮ್ಮ ಶರೀರದಲ್ಲಿರುವ ನೀರಿನಂಶವನ್ನು ಅತಿಬೇಗನೆ ಕಡಿಮೆ ಮಾಡುತ್ತದೆ ಇದರಿಂದ ನಮ್ಮ ದೇಹ ಅತಿ ಬೇಗನೆ ಅನಾರೋಗ್ಯಕ್ಕೆ ಈಡಾಗುವಂತೆ ಮಾಡುತ್ತದೆ.
ಮಲಬದ್ಧತೆ ಅಂತ ಸಮಸ್ಯೆಯನ್ನು ಕೂಡ ಇದು ನಮಗೆ ತಂದೊಡ್ಡುತ್ತದೆ ಹಾಗಾಗಿ ನೀವು ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದನ್ನು ಇನ್ನು ಮುಂದೆ ನಿಲ್ಲಿಸಿಬಿಡಿ.ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಈ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಧನ್ಯವಾದಗಳು.