“ಅಬ್ಬು ಅಮ್ಮಿ ನಿಕಾಹ್ ಮಾಡಸ್ತಿಲ್ಲ ಹಾಗಾಗಿ ಈ ನಿರ್ಧಾರ ಮಾಡಿದೆ”: ಮದುವೆ ಮಾಡಿಸದಿದ್ದಕ್ಕೆ ಪ್ರೈವೆಟ್ ಪಾರ್ಟ್‌ನ್ನೇ ಕಟ್ ಮಾಡಿಕೊಂಡ #ಇರ್ಫಾನ್

in Uncategorized 3,353 views

ನೇಪಾಳದಲ್ಲಿ ಬಿಹಾರದ ಯುವಕನೊಬ್ಬ ತನ್ನ ಪ್ರೈವೇಟ್ ಪಾರ್ಟ್‌ನ್ನೇ ಕ-ತ್ತ-ರಿಸಿಕೊಂಡಿದ್ದಾನೆ. ಮದುವೆಯಾಗುತ್ತಿಲಗಲ್ಲ, ಲೇಟ್ ಆಗುತ್ತಿದೆ ಎಂಬ ಕಾರಣಕ್ಕೆ ಈ ರೀತಿ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈತನನ್ನು ಇರ್ಫಾನ್ ಶೇಖ್ ಎಂದು ಗುರುತಿಸಲಾಗಿದೆ. ಈತ ಬೇತಿಯಾದ ಸಾಠಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲ ಬರ್ವಾ ಗ್ರಾಮದ ನಿವಾಸಿಯಾಗಿದ್ದು ನೇಪಾಳದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಈ ಘಟನೆಯ ಬಗ್ಗೆ ನೇಪಾಳ ಪೊಲೀಸರಿಂದ ಮಾಹಿತಿ ಪಡೆದ ನಂತರ, ಸಂಬಂಧಿಕರು ಆತನನ್ನ ಮನೆಗೆ ಕರೆತಂದರು. ಸದ್ಯ ಇರ್ಫಾನ್‌ನ್ನ ಬೇತಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಆತನ ಸ್ಥಿತಿ ಸುಧಾರಿಸುತ್ತಿದೆ. ಘಟನೆ ನಡೆದು 4 ದಿನಗಳು ಕಳೆದಿದೆ ಎನ್ನಲಾಗಿದೆ.

Advertisement

ಮಾಧ್ಯಮ ವರದಿಗಳ ಪ್ರಕಾರ, ಬಡತನ, ಮದುವೆ ವಿಳಂಬ ಮತ್ತು 5 ಹಿರಿಯ ಹೆಣ್ಣುಮಕ್ಕಳ ಮದುವೆಯಾಗದಿರುವುದೇ ಕಾರಣ ಎಂದು ಇರ್ಫಾನ್ ತಾಯಿ ಹೇಳಿದ್ದಾರೆ. ತಾನು ಮೊದಲು ತನ್ನ 5 ಹಿರಿಯ ಹೆಣ್ಣುಮಕ್ಕಳನ್ನು ಮದುವೆ ಮಾಡಿಸಲು ಬಯಸಿದ್ದಳು. ಇದರಿಂದಾಗಿ ಇರ್ಫಾನ್ ಮದುವೆ ತಡವಾಗುತ್ತಿತ್ತು. ಆತ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾನೆ ಅಂತ ಗೊತ್ತಿದ್ದರೆ ಮೊದಲು ಆತನದ್ದೇ ಮದುವೆ ಮಾಡಿಸುತ್ತಿದ್ದೆ ಎಂದು ಇರ್ಫಾನ್ ತಾಯಿ ಹೇಳಿದ್ದಾರೆ.

ಇರ್ಫಾನ್ ಗಾಯಗೊಂಡಿರುವ ಬಗ್ಗೆ ನೇಪಾಳ ಪೊಲೀಸರು ಆತನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಇರ್ಫಾನ್ ನೇಪಾಳದ ಪೋಖರಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ. ಆತನ ತಂದೆ ಇಂತೇಜಾರ್ ಶೇಖ್ ಅವರ ಪ್ರಕಾರ, ಆತ ಮನೆಗೆ ಬರುವ ಬಗ್ಗೆ ಕರೆ ಮಾಡಿ ತಿಳಿಸಿದ್ದ. ಆದರೆ ಮರುದಿನವೇ ಆತ ತನ್ನ ಖಾಸಗಿ ಅಂಗವನ್ನು ಕ-ತ್ತ-ರಿಸಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ. ಆತನನ್ನ ನೇಪಾಳದ ಬಿರ್‌ಗುಂಜ್‌ನಲ್ಲಿರುವ ನಾರಾಯಣಿ ಆಸ್ಪತ್ರೆಯಿಂದ ಬಿಹಾರದ ಬೇತಿಯಾ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ಆತನನ್ನು ಕರೆದುಕೊಂಡು ಹೋಗಲು ಸಂಬಂಧಿಕರು ನೇಪಾಳದ ಆಸ್ಪತ್ರೆಗೆ ಹೋದಾಗ ಅಲ್ಲಿಂದ ಆತ ಓಡಿ ಹೋಗಿದ್ದ ಎಂದು ಹೇಳಲಾಗುತ್ತಿದೆ. ಸಾಕಷ್ಟು ಹುಡುಕಾಟದ ನಂತರ, ಆತ ಇಂಡೋ-ನೇಪಾಳ ಅಂತರಾಷ್ಟ್ರೀಯ ಗಡಿಯಲ್ಲಿರುವ ರಕ್ಸಾಲ್ ಬಳಿ ಪತ್ತೆಯಾಗಿದ್ದ. ಕುಟುಂಬಸ್ಥರು ಇರ್ಫಾನ್‌ನ್ನ ಕೇಳಿದಾಗ ಆತ ನೇಪಾಳದ ಅಂಗಡಿಯಿಂದ ಬ್ಲೇ-ಡ್ ಖರೀದಿಸಿ ತನ್ನ ಖಾಸಗಿ ಅಂಗವನ್ನು ಕ-ತ್ತ-ರಿಸಿ ಎಸೆದಿದ್ದೇನೆ ಎಂದು ಹೇಳಿದ್ದಾನೆ. ಇದಕ್ಕಿಂತ ಹೆಚ್ಚಿಗೆ ಏನನ್ನೂ ಹೇಳುತ್ತಿಲ್ಲ. ಚಿಕಿತ್ಸೆ ನೀಡುತ್ತಿರುವ ಪ್ರಮೋದ್ ತಿವಾರಿ ಇರ್ಫಾನ್‌ನ ಸ್ಥಿತಿ ಸುಧಾರಿಸುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ಚಾ-ಕು ತೋರಿಸಿ ಅತ್ತಿಗೆಯನ್ನೇ ರೇ-ಪ್ ಮಾಡಿದ ಮೈದುನ: ವಿಷಯ ತಿಳಿಯುತ್ತಲೇ ಮಹಿಳೆಯ ಶೌಹರ್ (ಗಂಡ) ಮಾಡಿದ್ದೇನು ನೋಡಿ, ಛೀ ಅಸಹ್ಯ ಎಂದು ಉಗಿದ ಜನ

ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ಟ್ರಿಪಲ್ ತಲಾಖ್ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ಮಹಿಳೆಯ ಮೈದುನನೇ ಸಂತ್ರಸ್ತೆಯ ಮೇಲೆ ಅ-ತ್ಯಾ-ಚಾರವೆಸ-ಗಿದ್ದಾನೆ. ಅತ್ತೆಯ ಮನೆಯ ಇತರ ಸದಸ್ಯರು ತನಗೆ ಥಳಿಸಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾಳೆ. ಪೊಲೀಸರು ಒಟ್ಟು 8 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.

ಮಾಧ್ಯಮ ವರದಿಗಳ ಪ್ರಕಾರ, ಈ ಪ್ರಕರಣ ಕಿಚ್ಚಾ ಪ್ರದೇಶದ ಪುಲಭಟ್ಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿ ಸಂತ್ರಸ್ತೆ ತನ್ನ ಅತ್ತೆಯ ಮನೆಯವರು ವರದಕ್ಷಿಣೆಗಾಗಿ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. 2016ರ ಏಪ್ರಿಲ್ 24ರಂದು ತನಗೆ ಮದುವೆಯಾಗಿತ್ತು ಎಂದು ಸಂತ್ರಸ್ತೆ ಹೇಳಿದ್ದಾಳೆ. ಮದುವೆಯಾದ ಕೆಲವೇ ದಿನಗಳಲ್ಲಿ ವರದಕ್ಷಿಣೆ ತರುವಂತೆ ಒತ್ತಡ ಹೇರಲಾಗಿತ್ತು. ಈ ವೇಳೆ ಸಂತ್ರಸ್ತೆ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ, ಇದಾದ ಬಳಿಕವೂ ಅತ್ತೆಯ ಮನೆಯವರಿಂದ ಕಿರುಕುಳ ಕಡಿಮೆಯಾಗಿಲ್ಲ ಎನ್ನಲಾಗಿದೆ.

ಸ್ವಲ್ಪ ಸಮಯದ ನಂತರ ಸಂತ್ರಸ್ತೆಯ ಮೈದುನ ವಿವಾಹವನ್ನು ನಿಶ್ಚಯಿಸಲಾಗಿತ್ತು. ಈ ಮದುವೆಯಲ್ಲಿ ಪೋಷಕರಿಂದ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಸಂತ್ರಸ್ತೆಯ ಪೋಷಕರು ಸಂಬಂಧ ಉಳಿಸಿಕೊಳ್ಳಲು ಹಣದ ವ್ಯವಸ್ಥೆಯನ್ನೂ ಮಾಡಿದರು. ಸ್ವಲ್ಪ ಸಮಯದ ನಂತರ ಸಂತ್ರಸ್ತೆಯ ಪತಿ ಹಾಗು ಮೈದುನ ಇಬ್ಬರೂ ಮದ್ಯಪಾನ ಮಾಡಲು ಪ್ರಾರಂಭಿಸಿದರು ಮತ್ತು ನಂತರ ಅವರು ಜೂಜಾಟದ ಚಟಕ್ಕೆ ಬಿದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಸಂತ್ರಸ್ತೆಯ ಮೈದುನನ ಉದ್ದೇಶವೂ ಆಕೆಯನ್ನ ಕೆಡಿಸಬೇಕು ಎಂಬುದಾಗಿತ್ತು ಎಂದು ಹೇಳಲಾಗುತ್ತಿದೆ. ತನ್ನ ದೂರಿನಲ್ಲಿ, ಸಂತ್ರಸ್ತೆ ಜೂನ್ 25, 2022 ರಂದು ತನ್ನ ಮೈದುನ ತಾನು ಒಬ್ಬಂಟಿಯಾಗಿದ್ದುದ್ದನ್ನ ಕಂಡು ಅ-ತ್ಯಾ-ಚಾರ ಎ-ಸಗಿ-ದ್ದಾನೆ ಎಂದು ಹೇಳಿದ್ದಾರೆ.

ಇದಕ್ಕೆ ಸಂತ್ರಸ್ತೆ ಆಕ್ಷೇಪ ವ್ಯಕ್ತಪಡಿಸಿದಾಗ ಚಾ-ಕು ತೋರಿಸಿ ಬೆದರಿಸಿದ್ದಾನೆ. ಮಹಿಳೆ ತನ್ನ ಅತ್ತೆಯ ಮನೆಯ ಇತರ ಸದಸ್ಯರ ಬಳಿ ಈ ಬಗ್ಗೆ ದೂರು ನೀಡಿದಾಗ, ಅವರು ಸಂತ್ರಸ್ತೆಯನ್ನೇ ವಿರೋಧಿಸಿದರು ಮತ್ತು ಆರೋಪಿಯ ಪರ ನಿಂತರು ಎಂದು ಆರೋಪಿಸಲಾಗಿದೆ. ಸಂತ್ರಸ್ತೆಯ ಪ್ರಕಾರ, ಜುಲೈ 16, 2022 ರಂದು, ಆಕೆಯ ಅತ್ತೆ ಟ್ರಿಪಲ್ ತಲಾಖ್ ನೀಡುವಂತೆ ಪತಿಗೆ ಒತ್ತಡ ಹೇರಿದರು, ಆಕೆಗೆ ತಕ್ಷಣವೇ ತಲಾಕ್ ತಲಾಕ್ ತಲಾಕ್ ಎಂದು ಹೇಳಿ ವಿಚ್ಛೇದನ (ತಲಾಕ್) ನೀಡಲಾಯಿತು. ಈ ಪ್ರಕರಣದಲ್ಲಿ ಆರೋಪಿ ಪತಿಯೊಂದಿಗೆ ಸಂತ್ರಸ್ತೆಯ ಮಾವ, ಮೈದುನ, ಅತ್ತಿಗೆ, ಅತ್ತೆ, ಅತ್ತಿಗೆ ಮತ್ತು ಅತ್ತಿಗೆಯನ್ನೂ ಹೆಸರಿಸಲಾಗಿದೆ. . ಪ್ರಸ್ತುತ, ಸಂತ್ರಸ್ತೆ ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಾಳೆ.

ಇದನ್ನೂ ಓದಿ

ಸರಿಯಾಗ್ ಕೇಳಸ್ಗೊಳ್ಳಿ ಭಾಭಿ, ಅಣ್ಣನಿಗೆ ನಿನ್ಮೇಲೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ನಮಗೂ ಇದೆ ಎಂದು ತಾಯಿ ಸಮಾನ ಅತ್ತಿಗೆಯ ಮೇಲೆ ಮುಗಿಬಿದ್ದು……

ಆಕೆ ತನ್ನ ಇಬ್ಬರು ಮೈದುನರನ್ನ ಮಕ್ಕಳೆಂದೇ ಭಾವಿಸಿದ್ದಳು. ಭಾರತೀಯ ಸಂಪ್ರದಾಯದಲ್ಲಿ ಗಂಡನ ತಮ್ಮನನ್ನ ಮಗನ ರೀತಿಯಲ್ಲೇ ಭಾವಿಸೋದು ಸರ್ವೇ ಸಾಮಾನ್ಯ. ಆ ಅತ್ತಿಗೆ ಕೂಡ ತನ್ನ ಮೈದುನರನ್ನ ತನ್ನ ಮಕ್ಕಳಂತೆಯೇ ಭಾವಿಸಿ ತಾಯಿಯ ರೀತಿಯಲ್ಲೇ ಅವರನ್ನ ಪಾಲನೆ ಪೋಷಣೆ ಮಾಡುತ್ತಿದ್ದಳು.

ಆದರೆ ಆ ಹೆಣ್ಣುಮಗಳಿಗೆ ತನ್ನ ಮಕ್ಕಳ ಸಮಾನರಾದ ಮೈದುನರೇ ತನ್ನ ಮೇಲೆ ಕಣ್ಣು ಹಾಕಬಹುದಂತ ಆಕೆ ಕನಸು ಮನಸ್ಸಲ್ಲಿಯೂ ಯೋಚಿಸಿರಲಿಲ್ಲ. ತನ್ನ ಮಕ್ಕಳಂತೆ ಭಾವಿಸಿದ್ದ ಅತ್ತಿಗೆಗೆ ತಾನೂ ಅವರ ತಾಯಿ ಎಂಬಂತೆ ಅಂದುಕೊಂಡಿದ್ದರೆ ಆಕೆಯ ಮೈದುನರು ಮಾತ್ರ ತಮ್ಮ ಕಾ’ಮತೃ’ಷೆ ತೀ’ರಿಸಿಕೊ’ಳ್ಳಲು‌ ತಾಯಿ ಸಮಾನ ಅತ್ತಿಗೆಯ ಮೇಲೆ ತಮ್ಮ ಕಾ-ಮು-ಕ ಕಣ್ಣು ಹಾಕಿ ಆಕೆಯನ್ನ ತಮ್ಮ ಕಾ-ಮ-ಕ್ಕಾ-ಗಿ ಬಳಸಿಕೊಳ್ಳಲು ಷ-ಡ್ಯಂ-ತ್ರ ಮಾಡಿದ್ದಾರೆ ಎಂಬ ವಿಷಯ ಆಕೆಗೆ ಗೊತ್ತೇ ಆಗಿರಲಿಲ್ಲ.

ಪವಿತ್ರ ಸಂಬಂಧವನ್ನೂ ಲೆಕ್ಕಿಸದೆ ತಾಯಿಯಂತಿರುವ ಅತ್ತಿಗೆಯ ಮೇಲೂ ಕಣ್ಣು ಹಾಕುವ ಹಾಗು ಮನೆಯವರ ಮೇಲೆಯೇ ಕಾ-ಮು-ಕ ದೃಷ್ಟಿ ನೆಟ್ಟು ದು-ಷ್ಕೃ-ತ್ಯ ನಡೆಸುವ ಅದ್ಯಾವ ಮಾನಸಿಕತೆ ಜನರಲ್ಲಿ ಬಂದೊದಗಿದೆಯೋ ಗೊತ್ತಿಲ್ಲ.

ಆದರೆ ಇಂತಹದ್ದೇ ದ-ರಿ-ದ್ರ ಯೋಚನೆಯನ್ನ ರಫೀಕ್ ಹಾಗು ಮುಬಾರಿಕ್ ಎಂಬ ಇಬ್ಬರು ಮು’ಸಲ್ಮಾ’ನ್ ಯುವಕರ ತಲೇಲಿ ಹೊ’ಕ್ಕಿಬಿ’ಟ್ಟಿತ್ತು. ತನ್ನ ಅಣ್ಣನ ಸಮ್ಮುಖದಲ್ಲೇ ತನ್ನ ಅಣ್ಣನ ಹೆಂಡತಿ, ತಾಯಿ ಸಮಾನ ಅತ್ತಿಗೆಯ ಮೇಲೆ ಆ ಇಬ್ಬರೂ ಯುವಕರೂ ಮು’ಗಿಬಿ’ದ್ದು ಆಕೆಯ ಮಾ’ನಭಂ’ಗ ಮಾಡೇಬಿಟ್ಟಿದ್ದರು.

ಸುದ್ದಿಮೂಲಗಳ ಪ್ರಕಾರ ಇಂತಹ ಸಮಾಜವೇ ತಲೆ ತ’ಗ್ಗಿಸುವಂ’ತಹ ಘಟನೆ ಬೆಳಕಿಗೆ ಬಂದಿದ್ದು ರಾಜಸ್ಥಾನದ ‘ಚುರು’ ಜಿಲ್ಲೆಯಲ್ಲಿ. ಪೋ’ಲಿಸ್ ಮೂಲಗಳ ಮಾಹಿತಿಯ ಪ್ರಕಾರ ಚುರು ಜಿಲ್ಲೆಯ ರಾಮಗಢ್ ಶೇಖಾವಾಟಿ ಎಂಬ ಪ್ರದೇಶದಲ್ಲಿ ಮಹಿಳೆಯೊಬ್ಬಳು ಮನೆಯಲ್ಲಿ ಒಬ್ಬಳೇ ಇದ್ದ ಸಮಯದಲ್ಲಿ ಆಕೆಯ ಮೈದುನರಾದ ರಫೀಕ್ ಹಾಗು ಮುಬಾರಿಕ್ ಮನೆಗೆ ಬಂದು ಬಿಟ್ಟಿದ್ದರು.

ಮನೆಗೆ ಬಂದ ಮೈದುನರನ್ನ ತಾಯಿ ಸಮಾನಳಾದ ಆ ಅತ್ತಿಗೆ ನೀರು ಕೊಟ್ಟು ಅಡುಗೆ ಮನೆಗೆ ತೆರಳಿದ್ದಳು. ಆಗಲೇ ನೋಡಿ ಆ ಕಾ-ಮು-ಕ ಮೈದುನರು ತನ್ನ ಅತ್ತಿಗೆಯನ್ನೇ ತನ್ಮ ಕಾ-ಮ-ತೃ-ಷೆ-ಗೆ ಬಳಸಿಕೊಳ್ಳುವ ಯೋಚನೆಯನ್ನು ಮಾಡಿದ್ದು. ಆ ಇಬ್ಬರೂ ಯುವಕರು ತನ್ನ ಅತ್ತಿಗೆಯನ್ನ ಅನುಭವಿಸಲು ಸಾಕಷ್ಟು ದಿನಗಳಿಂದ ಹೊಂ-ಚು ಹಾಕೇ ಕೂತಿದ್ದರು. ಇದೇ ಸರಿಯಾದ ಸಮಯವಂತ ನೀರು ಕೊಟ್ಟು ಅಡಿಗೆ ಮನೆ ಕಡೆ ತೆರಳಿದ್ದ ಅತ್ತಿಗೆಯನ್ನ ಹಿಂಬಾಲಿಸುತ್ತ ರಫೀಕ್ ಹಾಗು ಮುಬಾರಿಕ್ ಆಕೆಯ ಜೊತೆ ಅನುಚಿತ ವರ್ತನೆ ಮಾಡೋಕೆ ಶುರುಮಾಡಿಬಿಟ್ಟರು.

ಆಕೆಗೆ ಏನಾಗುತ್ತಿದೆ ಅನಂತ ತಿಳಿಯುವಷ್ಟರಲ್ಲಿ ಇಬ್ಬರೂ ಮೈದುನರು ಆಕೆಯ ಮಾ-ನ-ಭಂ-ಗ-ಕ್ಕೆ ತಯಾರಾಗಿಬಿಟ್ಟಿದ್ದರು. ತೀವ್ರ ವಿರೋಧ ವ್ಯಕ್ತಪಡಿಸುತ್ತ ಆಕೆ ತನ್ನ ಮೈದುನರಿಗೆ ನೀವು ನನ್ನ ಮಕ್ಕಳಿದ್ದಂತೆ ದಯವಿಟ್ಟು ಬಿಟ್ಟು ಬಿಡಿ ಎಂದು ಗೋಗರೆದರೂ ಕಾ’ಮಪಿಶಾ’ಚಿಗಳಾಗಿ ಮಾರ್ಪಟ್ಟಿದ್ದ ಆ ಇಬ್ಬರೂ ಮೈದುನರು ಕ್ಯಾರೆ ಎನ್ನಲಿಲ್ಲ. ಅವರಿಗೆ ತಮ್ಮ ಕಾ-ಮ-ತೃ-ಷೆ-ಯ ತೀ-ಟೆ ತೀ’ರಿಸಿಕೊಳ್ಳೋ’ದು ಮುಖ್ಯವಾಗಿತ್ತು ಹೊರತು ಸಂಬಂಧಗಳ ಬೆಲೆ ಅರ್ಥವಾಗುವ ಸ್ಥಿತಿಯಲ್ಲಿ ಅವರಿರಲಿಲ್ಲ.

ವಿ’ರೋಧ ವ್ಯಕ್ತಪಡಿಸುತ್ತಿದ್ದ ಅತ್ತಿಗೆಗೆ ಮುಬಾರಿಕ್ ಹಾಗು ರಫೀಕ್ ಹೇಳಿದ್ದೇನು ಗೊತ್ತಾ?

“ಭಾಬಿ(ಅತ್ತಿಗೆ) ನಿನ್ನನ್ನ ಅನುಭವಿಸೋಕೆ ಅಣ್ಣನಿಗೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ನಮಗೂ ಇದೆ, ಸುಮ್ಮನಿದ್ದುಬಿಡು, ಅಣ್ಣನ ಜೊತೆ ಹೇಗೆ ಮಲಗ್ತೀಯ ಹಾಗೆ ನಮಗೂ ಸುಖ ಕೊಡು ನಾವು ನಿನಗೆ ಜಾಸ್ತಿ ತೊಂದರೆ ಕೊಡಲ್ಲ ಅಣ್ಣನಿಗಿಂತ ನಾವಿಬ್ಬರೂ ಜಾಸ್ತಿ ಸುಖ ಕೊಡ್ತೀವಿ” ಅಂತ ಹೇಳ ಹೇಳುತ್ತಲೇ ಅತ್ತಿಗೆಯ ಮೇಲೆ ಮುಗಿಬಿದ್ದ ಮುಬಾರಿಕ್ ಹಾಗು ರಫೀಕ್ ಅವರ ಅತ್ತಿಗೆಯನ್ನ ತನ್ನ ಕಾ-ಮ-ತೃ-ಷೆ-ಗಾ-ಗಿ ರೇ-ಪ್ ಮಾಡೇಬಿಟ್ಟಿದ್ದರು.

ಇಬ್ವರೂ ಕಾ-ಮ-ಪಿ-ಶಾ-ಚಿ ಆರೋಪಿಗಳು ತಮ್ಮ ಅತ್ತಿಗೆಯನ್ನೇ ರೇ-ಪ್ ಮಾಡಿ ಆಕೆಯ ಮಾ-ನಭಂಗವನ್ನ ಮಾಡಿ ಮುಗಿಸಿದ್ದರು. ಮೈದುನರು ಮನೆಗೆ ಬಂದ ಹೊತ್ತಲ್ಲಿ ಆ ಹೆಣ್ಣುಮಗಳು ಮನೆಯಲ್ಲಿ ಒಬ್ಬಳೇ ಇದ್ದು ಆಕೆಯ ಗಂಡ ಹಾಗು ಅತ್ತೆ ಕೆಲಸದ ನಿಮಿತ್ತ ಹೊರಗಡೆ ಹೋಗಿರುವ ಸಂದರ್ಭ ನೋಡಿಕೊಂಡು ಈ ಕೃ-ತ್ಯ-ವ-ನ್ನ ಎಸಗಿಬಿಟ್ಟಿದ್ದರು ರಫೀಕ್ & ಮುಬಾರಿಕ್.

ಮೊದಲು ರಫೀಕ್ ಆಕೆಯ ಮೇಲೆ ಮು’ಗಿಬಿ’ದ್ದು ಬ-ಲಾ-ತ್ಕಾ-ರ ಮಾಡಿದ್ದ. ನಂತರ ತನ್ನ ಅಣ್ಣನ ಕೆಲಸ ಮುಗಿಯುತ್ತಲೇ ಮುಬಾರಿಕ್ ಕೂಡ ಆಕೆಯ ಮಾ-ನ-ಭಂ-ಗ ಮಾಡಿಬಿಟ್ಟಿದ್ದ. ಇಷ್ಟೇ ಅಲ್ಲದೇ ಇಬ್ಬರೂ ಸೇರಿ ತಮ್ಮ‌ ಅತ್ತಿಗೆಯನ್ನ ಹಲವು ಬಾರಿ ರೇ-ಪ್ ಮಾಡಿ ಒಂದು ವೇಳೆ ಈ ವಿಷಯ ಹೊರಗಡೆ ಹೇಳಿದರೆ ಜೀವಸಹಿತವಾಗಿ ಕೊಂ-ದು ಬಿಡ್ತೇವೆ ಎಂಬ ಧ’ಮಕಿಯ’ನ್ನೂ ಹಾಕಿ ಅಲ್ಲಿಂದ ಪ’ರಾರಿಯಾಗಿಬಿ’ಡ್ತಾರೆ ರಫೀಕ್ & ಮುಬಾರಿಕ್

ಇಷ್ಟೆಲ್ಲಾ ಆದ ನಂತರ ಆ ಹೆಣ್ಣುಮಗಳು ಧೃತಿಗೆಡದೆ ಗಂಡ ಮನೆಗೆ ಬಂದ ಬಂತರ ಆತನಿಗೆ ನಡೆದ ವಿಷ್ಯವನ್ನೆಲ್ಲಾ ತಿಳಿಸಿ ನಂತರ ಇಬ್ಬರ ಪೋ’ಲಿಸ್ ಠಾಣೆಗೆ ತೆರಳಿ ತನ್ನ ಮೈದುನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೋಲಿಸರಿಗೆ ಮನವಿ ಮಾಡಿ ಕಂಪ್ಲೇಂಟ್ ದಾಖಲಿಸಿ ಬಂದಿದ್ದು ಇದೀಗ ಪೋಲಿಸರು ಮುಬಾರಿಕ್ ಹಾಗು ರಫೀಕ್ ರನ್ನ ಬಂಧಿಸಲು ಜಾಲ ಬೀಸಿದ್ದಾರೆ.

Advertisement
Share this on...