ದೇಶದ ಅತಿ ದೊಡ್ಡ ಉದ್ಯಮಿ, ದೇಶಭಕ್ತ ರತನ್ ಟಾಟಾ ಅಷ್ಟಕ್ಕೂ ಕಾಂಗ್ರೆಸಿನ ಆ ಹಿರಿಯ ನಾಯಕನ ಮೇಲೆ ಕೆಂಡಾಮಂಡಲವಾಗಿ ಬೈದಿದ್ದಾದರೂ ಯಾಕೆ? ಅಷ್ಟಕ್ಕೂ ಆ ಕಾಂಗ್ರೆಸ್ ಮಂತ್ರಿಯಾದರೂ ಯಾರು ಅನ್ನೋದನ್ನ ಯೋಚಿಸುತ್ತಿದ್ದೀರ ಅಲ್ವಾ? ಆ ಘಟನೆಯನ್ನ ನಿಮಗೆ ತಿಳಿಸುತ್ತೇವೆ ಬನ್ನಿ. ಅದು 2008 ರಲ್ಲಿ ನಡೆದಿದ್ದ ಘಟನೆ, ದೇಶದ ವಾಣಿಜ್ಯ ರಾಜಧಾನಿಯೆಂದೇ ಕರೆಸಿಕೊಳ್ಳುವ ಮುಂಬೈ ಮೇಲೆ ಪಾಕಿಸ್ತಾನದ ವಕ್ರ ದೃಷ್ಟಿ ಬಿದ್ದುಬಿಟ್ಟಿದ್ದ ಸಮಯವದು.
ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ 10 ಜನ ಭ-ಯೋತ್ಪಾ-ದಕರು ಮುಂಬೈಗೆ ನುಗ್ಗಿದ್ದಲ್ಲದೆ ಮುಂಬೈನ ತಾಜ್ ಹೊಟೆಲನ್ನ ವಶಪಡಿಸಿಕೊಂಡು ಭಯೋ-ತ್ಪಾದಕರ ಒಂದು ತಂಡ ಒಳ ನುಗ್ಗಿ ಜನರನ್ನ ಬಂಧಿಯಾಳಾಗಿಟ್ಟುಕೊಂಡು ಒಬ್ಬೊಬ್ಬರನ್ನೂ ಎಣಿಸಿ ಕೊಂ-ದು, ಬಳಿಕ ಪೂರ್ತಿ ಹೊಟೇಲನ್ನೇ ಛಿ-ದ್ರ ಛಿ-ದ್ರ ಮಾಡಿಬಿಟ್ಟಿದ್ದರು. ಭಾರತೀಯ ಸೇನೆಯ ಕಮಾಂಡೋಗಳಿಂದ ನಡೆದ ಎರಡು ದಿನಗಳ ಆಪರೇಷನ್ ನ ಬಳಿಕ ಎಲ್ಲಾ ಭಯೋ-ತ್ಪಾದಕರನ್ನೂ ಹೊ-ಡೆದುರುಳಿಸಿ ಒಬ್ಬ ಭಯೋ-ತ್ಪಾದಕನನ್ನ(ಅಜ್ಮಲ್ ಕಸಬ್) ಜೀವಂತವಾಗಿ ಸೆರೆ ಹಿಡಿಯಲಾಗಿತ್ತು.
ಇಲ್ಲಿಯವರೆಗಿನ ವಿಷಯ ನಿಮಗೆಲ್ಲರಿಗೂ ತಿಳಿದದ್ದೇ ಆಗಿದೆ, ಕಾರಣ ಅಂದು ಭಾರತದ ಮೇ’ಲಾದ ಆ ದಾ-ಳಿ-ಯ ಭೀ-ಕ-ರ-ತೆಗೆ ಇಡೀ ದೇಶವೇ ಬೆ-ಚ್ಚಿ-ಬಿ-ದ್ದಿ-ತ್ತಲ್ಲದೆ ಮುಂಬೈ ಮೇಲಿನ ಉ-ಗ್ರ-ರ ದಾ-ಳಿ-ಗೆ ಇಡೀ ಜಗತ್ತೇ ಖಂಡಿಸಿದ್ದಲ್ಲದೆ ಉ-ಗ್ರ-ರ ದಾ-ಳಿ-ಯಲ್ಲಿ ಮಡಿದ ಅ’ಮಾಯಕರಿ’ಗಾಗಿ ಕಂಬನಿ ಮಿಡಿದಿತ್ತು. ಆದರೆ ಅದರ ಬಳಿಕ ಮುಂದೆ ನಡೆದ ಘಟನೆಯನ್ನ ವಿವರಿಸಲು ಈ ಅಂಕಣವನ್ನ ನಿಮ್ಮ ಮುಂದಿಡುತ್ತಿದ್ದೇವೆ.
26/11 ಭ-ಯೋತ್ಪಾದಕ ದಾ-ಳಿಯ ಬಳಿಕ ಮುಂಬೈನ ತಾಜ್ ಹೊಟೇಲ್ಲಿನ ಮಾಲೀಕ ಶ್ರೀ ರತನ್ ಟಾಟಾ ಹೋಟೆಲ್ಲಿನ ದುರಸ್ತಿ ಕಾರ್ಯಕ್ಕಾಗಿ ಗ್ಲೋಬಲ್ ಟೆಂಡರ್ ಕರೆದಿದ್ದರು. ಆ ಟೆಂಡರ್ ಗಾಗಿ ದೇಶ ವಿದೇಶಗಳ ಕಂಪೆನಿಗಳಿಗೆ ಆಹ್ವಾನಿಸಲಾಗಿತ್ತು. ಆ ಟೆಂಡರ್ ಪಡೆಯಲು ಪಾಕಿಸ್ತಾನದ ಒಂದು ಕಂಪೆನಿಯೂ ಕೂಡ ಮುಂದೆ ಬಂದಿತ್ತು ಆದರೆ ರತನ್ ಟಾಟಾ ಆ ಪಾಕಿಸ್ತಾನಿ ಕಂಪೆನಿಗೆ ಅನುಮತಿ ನೀಡದೆ ಝಾಡಿಸಿ ವಾಪಸ್ ಕಳಿಸಿದ್ದರು. ಅಷ್ಟೇ ಅಲ್ಲದೆ ಕಂಪೆನಿಯ ಮಾಲೀಕ ಪಾಕಿಸ್ತಾನಿಯರನ್ನ ಭೇಟಿಯೂ ಆಗದೆ ತಮ್ಮ ಆಫೀಸಿನಿಂದ ಓಡಿಸಿದ್ದರು ರತನ್ ಟಾಟಾ. ವಿಷಯ ಇಲ್ಲಿಗೇ ಮುಗಿದು ಹೋಗಿರುತ್ತಿತ್ತು ಆದರೆ...
ಎರಡು ದಿನಗಳ ಬಳಿಕ ರತನ್ ಟಾಟಾ ರವರ ಬಳಿ ರಿಜೆಕ್ಟ್ ಆಗಿದ್ದ ಪಾಕಿಸ್ತಾನಿ ಕಂಪೆನಿಯ ಮಾಲೀಕ ದೆಹಲಿ ತಲುಪಿಬಿಟ್ಟಿದ್ದ. ಆಗ ಕೇಂದ್ರದಲ್ಲಿ ಹಾಗು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ದೆಹಲಿ ತಲುಪಿದ ಆ ಪಾಕಿಸ್ತಾನಿ ಕಂಪೆನಿಯ ಮಾಲೀಕ ಕಾಂಗ್ರೆಸ್ಸಿನ ಹಿರಿಯ ನಾಯಕನ ಬಳಿ ತೆರಳಿ ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದ. ಇದನ್ನೆಲ್ಲಾ ಕೇಳಿದ ಮರುಕ್ಷಣವೇ ಕಾಂಗ್ರೆಸ್ಸಿನ ಆ ಹಿರಿಯ ನಾಯಕ ಶ್ರೀ ರತನ್ ಟಾಟಾ ರವರಿಗೆ ಫೋನ್ ಕಾಲ್ ಮಾಡಿ “ಇವರು ಪಾಕಿಸ್ತಾನದ ಬಹಳ ಒಳ್ಳೆಯ ಬ್ಯುಸಿನೆಸ್‌ಮೆನ್(ಉದ್ದಿಮೆದಾರರು), ನೀವು ನಿಮ್ಮ ಕೆಲಸದ ಟೆಂಡರ್ ಇವರಿಗೇ ಕೊಡಿ” ಎಂದಿದ್ದ.
ಫೋನಿನಲ್ಲಿ ಆತ ಇಷ್ಟು ಹೇಳದ್ದೇ ತಡ ರತನ್ ಟಾಟಾ ರವರ ಪಿ-ತ್ತ ನೆತ್ತಿಗೇರಿ ಅವರು ಆ ಕಾಂಗ್ರೆಸ್ಸಿನ ನಾಯನಿಗೆ “YOU COULD BE SHAMELESS, I AM NOT (ನೀವು ನಾಚಿಕೆ ಮಾನ ಮರ್ಯಾದೆ ಇಲ್ಲದಿರೋರು ಆಗಿರಬಹುದು ಆದರೆ ನಾನಲ್ಲ)” ಎಂದು ಫಟಾರನೆ ಮುಖಕ್ಕೆ ಚಪ್ಪಲಿಯಿಂದ ಹೊಡೆದ ಹಾಗೆ ಮಾತನಾಡಿ ಫೋನ್ ಕಟ್ ಮಾಡಿಬಿಟ್ಟಿದ್ದರು.
ಅಷ್ಟಕ್ಕೂ ಪಾಕಿಸ್ತಾನಿ ಕಂಪೆನಿಯ ಪರ ಬ್ಯಾಟಿಂಗ್ ಮಾಡಿದ್ದ ಆ ಕಾಂಗ್ರೆಸ್ಸಿಗನ್ಯಾರು ಅನ್ನೋದನ್ನ ತಿಳಿಯಬೇಕೆ?
ಬನ್ನಿ ಆ ವಿಷ್ಯವನ್ನ ನಿಮಗೆ ತಿಳಿಸುತ್ತೇವೆ, ಆತ ಕೇಂದ್ರದ ಕಾಂಗ್ರೆಸ್ ಸರ್ಕಾರದಲ್ಲಿ ಕೇಂದ್ರ ಸಚಿವನಾಗಿದ್ದ ಆನಂದ್ ಶರ್ಮಾ ಆಗಿದ್ದ. ಇತ್ತೀಚಿನ ದಿನಗಳಲ್ಲಿ ದೇಶಭಕ್ತಿಯ ಕುರಿತಾಗಿ ದೊಡ್ಡ ದೊಡ್ಡ ಮಾತುಗಳನ್ನಾಡ್ತಾ ರಾಜ್ಯಸಭೆಯಲ್ಲಿ ಕಾಂಗ್ರೆಸ್ಸಿಗರಿಂದ ಭಯಂಕರವಾದ ಗದ್ದಲ ಎಬ್ಬಿಸೋಕೆ ಪ್ರೋತ್ಸಾಹಿಸೋದು ಹಾಗು ರಾಜ್ಯಸಭಾ ಸದನ ನಡೆಯದಂತೆ ಮಾಡೋ ವ್ಯಕ್ತಿಯಷ್ಟೇ ಅಲ್ಲದೆ ದೇಶದ ಬಗ್ಗೆ ತನಗೆ ಹಾಗು ಕಾಂಗ್ರೆಸ್ಸಿಗೆ ಇನ್ನಿಲ್ಲದ ದೇಶಭಕ್ತಿಯಿದೆಯೆಂದು ಪುಂಗಿ ಉದೂವ ಇದೇ ಆನಂದ್ ಶರ್ಮಾ.
ಹೌದು ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಮಂತ್ರಿಯಾಗಿದ್ದ ಆನಂದ್ ಶರ್ಮಾ 26/11 ಮುಂಬೈ ದಾ-ಳಿ-ಯ ಬಳಿಕ ತಾಜ್ ಹೊಟೆಲ್ಲಿನ ದುರಸ್ತಿ ಕಾರ್ಯಕ್ಕಾಗಿ ಕರೆದಿದ್ದ ಟೆಂಡರ್ ನ್ನ ಪಾಕಿಸ್ತಾನಿ ಕಂಪೆನಿಯೊಂದಕ್ಕೆ ಕೊಟ್ಟು ಬಿಡಿ ಎಂದು ಶಿಫಾರಸ್ಸು ಮಾಡಿದಾತನಾಗಿದ್ದ. ಭಾರತದ ಮೇಲೆ ದಾ-ಳಿ ನಡೆಸಿ ನೂರಾರು ಜನರನ್ನ ಕೊಂ-ದು ಭಾರತವನ್ನೇ ಉಡಾ-ಯಿಸಲು ಸಂಚು ರೂಪಿಸಿದ್ದ ಅದೇ ಪಾಕಿಸ್ತಾನಿ ಭಯೋ-ತ್ಪಾದಕರು ಒಂದೆಡೆಯಾದರೆ ತನ್ನ ದೇಶದ ಭಯೋ-ತ್ಪಾ-ದಕರೇ ಧ್ವಂ-ಸಗೊಳಿಸಿದ್ದ ಹೊಟೆಲ್ ದುರಸ್ತಿ ಕಾರ್ಯದ ಟೆಂಡರ್ ಗೆ ತಾನೇ ಅರ್ಜಿ ಹಾಕಿಸಿದ್ದ ಪಾಕಿಸ್ತಾನದ ಉದ್ಯಮಿಯ ಪರ ಆನಂಧ ಶರ್ಮಾ ಬ್ಯಾಟ್ ಬೀಸಿ ರತನ್ ಟಾಟಾ ರಿಂದ ಹಿಗ್ಗಾಮುಗ್ಗಾ ಉಗಿಸಿಕೊಂಡಿದ್ದ.
ಅಷ್ಟಕ್ಕೂ ಈ ಕಾಂಗ್ರೆಸ್ಸಿಗರೆ ಕಿಂಚಿತ್ತಾದರೂ ಮಾನ ಮರ್ಯಾದೆ, ದೇಶದ ರಕ್ಷಣೆಯ ಕುರಿತಾದ ಆಲೋಚನೆಗಳೇ ಇಲ್ಲ ಅಂತ ಕಾಣಿಸುತ್ತೆ, ಪಾಕಿಸ್ತಾನಿ ಕಂಪೆನಿಯಿಂದ ಭಾರೀ ಕಮೀಷನ್ ಪಡೆಯೋಕೆ ಆತ ಆ ಟೆಂಡರ್ ನ್ನ ಪಾಕಿಸ್ತಾನಿ ಕಂಪೆನಿಗೆ ಕೊಡಿಸೋಕೆ ಮುಂದಾಗಿದ್ದ ಅನ್ನೋ ಅನುಮಾನಗಳು ಕಾಡದೆ ಇರದು. ಈ ವಿಷಯದ ಕುರಿತು ತನಿಖೆ ನಡೆಯಲೇಬೇಕು.
Note: ನಿಮಗೆ ನೆನಪಿರಬಹುದು, ಕಳೆದ ಕೆಲ ವರ್ಷಗಳ ಹಿಂದೆ ಚೀನಾ ರಾಯಭಾರಿಯನ್ನ ರಾಹುಲ್ ಗಾಂಧಿ ಕದ್ದುಮುಚ್ಚಿ ಭೇಟಿಯಾಗಿ ಬಂದಿದ್ದ, ಆ ಮೀಟಿಂಗ್ ನಲ್ಲಿ ಈ ಆನಂದ್ ಶರ್ಮಾ ಕೂಡ ಇದ್ದ. ಅತ್ತ ಪಾಕಿಸ್ತಾನದ ಪರ ಬ್ಯಾಟಿಂಗ್ ಇತ್ತ ಚೀನಾದ ಜೊತೆ ಮೀಟಿಂಗ್, ವ್ಹಾ ಕಾಂಗ್ರಸ್ಸಿಗರೇ ವ್ಹಾ