ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ಕ್ರ್ಯಾಶ್‌ನಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸಾವನ್ನಪ್ಪಿದ ನಂತರ ಸೋಶಿಯಲ್ ಮೀಡಿಯಾ ಸ್ಟೋರಿ ನಲ್ಲಿ ಅವರನ್ನು ‘ವಾರ್ ಕ್ರಿಮಿನಲ್’ ಎಂದು ಕರೆದಿದ್ದ ಹಾಜಿ ಪಬ್ಲಿಕ್ ಸ್ಕೂಲ್‌ನ ಮಾಜಿ ನಿರ್ದೇಶಕಿ ಸಬ್ಬಾ ಹಾಜಿ ಯನ್ನ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಸಿಆರ್‌ಪಿಸಿಯ ಸೆಕ್ಷನ್ 107, 108 ರ ಅಡಿಯಲ್ಲಿ ಕಾರ್ಯಗತಗೊಳಿಸಿದ ಬಾಂಡ್‌ನಲ್ಲಿ ಈ ಜಾಮೀನನ್ನು ಸಬ್ಬಾಗೆ ನೀಡಲಾಗಿದೆ.
ಜಮ್ಮು ಕಾಶ್ಮೀರದ ಡೋಡಾ ಜಿಲ್ಲೆಯ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರು CrPC ಯ ಸೆಕ್ಷನ್ 107, 108 ಮತ್ತು 151 ರ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸಿ ಆದೇಶವನ್ನು ಜಾರಿಗೊಳಿಸಿದರು.
Sabbah Haji who called Bipin Rawat 'war criminal' released on bail by Executive Magistrate
Executive Magistrate of Doda district in Jammu & Kashmir passed an order to that effect in exercise of powers under Sections 107, 108 and 151 of CrPC.
https://t.co/KNg7gYEblYAdvertisement— Mohsin Dar (@mohsinahmaddar) December 17, 2021
ಬಾರ್ ಮತ್ತು ಬೆಂಚ್ ರಿಪೋರ್ಟ್‌ನ ಪ್ರಕಾರ, ಅಧಿಕಾರಿಯೊಬ್ಬರು ಮಾತನಾಡುತ್ತ, “ಡಿಸೆಂಬರ್ 14 ರಿಂದ 17 ರವರೆಗೆ ಮತ್ತು ಮೂರು ದಿನಗಳವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಡೋಡಾದ ಮಹಿಳಾ ಪೊಲೀಸ್ ಠಾಣೆಯಲ್ಲಿ ಹಾಜರಿರಬೇಕು ಎಂಬ ಷರತ್ತಿನ ಮೇಲೆ ಆಕೆಗೆ ಜಾಮೀನು ನೀಡಲಾಗಿದೆ. ಡಿಸೆಂಬರ್ 17 ರಂದು ಡೋಡಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕು”
Sabbah Haji, director to Haji Public School PremNagar- Doda (JK), shares story on Instagram which calls Former CDS Bipin Rawat as The War Criminal. #arrest #imsabbah@AmitShah @HomeDepot @JmuKmrPolice @manojsinha_ pic.twitter.com/9Qn8Cvix1v
— Touseef Malik #helpjkcareforyoungo (@Touseefmalik91) December 12, 2021
ಡಿಸೆಂಬರ್ 8 ರ ಘಟನೆಯ ನಂತರ, ಸಬ್ಬಾ ಳ ಪೋಸ್ಟ್ ‘ವಾರ್ ಕ್ರಿಮಿನಲ್’ ಅನ್ನು ಸೋಶಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ವಿಷಯದ ಗಂಭೀರತೆಯನ್ನು ಅರಿತು, ಡೋಡಾ ಜಿಲ್ಲೆಯ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆಕೆಯ ವಿರುದ್ಧ ವಿಚಾರಣೆ ನಡೆಸಿದರು. ಈ ವೇಳೆ ಆಕೆ ನಿರ್ದೇಶಕಿಯಾಗಿದ್ದ ಶಾಲೆಯನ್ನೂ ಮುಚ್ಚಬೇಕು ಎಂದು ಹಲವರು ಒತ್ತಾಯಿಸಿದ್ದರು. ಆದರೆ, ಸಬ್ಬಾ ಅವರ ಅಭಿಪ್ರಾಯಗಳು ಸಂಸ್ಥೆಯ ಅಭಿಪ್ರಾಯಗಳಲ್ಲ ಎಂದು ಶಾಲೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Today lodged FIR against
Sabbah Haji, director to Haji Public School PremNagar- Doda (JK), who shares story on Instagram and calls Former CDS Bipin Rawat as The War Criminal.@IArundev @BaldevOfficial @shaktiparihar_ @ImRavinderRaina @HimatThakur @akash_manhas pic.twitter.com/qcXPveTO1A— Ravinder Singh Thakur (@Ravinder_BJYM) December 11, 2021
ಶಾಲೆಯ ಆಡಳಿತ ಮಂಡಳಿವು ತನ್ನ ಅಧಿಕೃತ ಸೈಟ್‌ನಲ್ಲಿ, “ಹಾಜಿ ಪಬ್ಲಿಕ್ ಸ್ಕೂಲ್‌ನ ಆಡಳಿತವು ಮಾಧ್ಯಮಗಳಲ್ಲಿನ ಬೆಳವಣಿಗೆಗಳ ಬಗ್ಗೆ ಅಪೇಕ್ಷಿಸದ ಪೋಸ್ಟ್‌ಗೂ ಶಾಲೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತದೆ” ಎಂದು ತಿಳಿಸಿದೆ. ಆಡಳಿತ ಮಂಡಳಿಯು ಸಬ್ಬಾ ಳ ಈ ಪೋಸ್ಟ್ ನಿಂದ ನುಣುಚಿಕೊಂಡಿದೆ, ಶಾಲೆಯ ಅವಧಿ ಮುಗಿದ ನಂತರ, ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡುತ್ತಾರೆ, ಅಂದರೆ ಶಾಲಾ ಅವಧಿ ಮುಗಿದ ನಂತರ ಆಕೆ ಏನು ಮಾಡುತ್ತಾರೋ ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳಿದೆ. ಮಿಸ್ ಸಬ್ಬಾ ಹಾಜಿ ಶಾಲೆಯೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ ಎಂಬುದು ಶಾಲಾ ಆಡಳಿತ ಮಂಡಳಿಯ ಸ್ಪಷ್ಟನೆಯಾಗಿದೆ.
ಇದನ್ನೂ ಓದಿ: ಮೊನ್ನೆಯಷ್ಟೇ ಸಿಡಿಎಸ್ ಬಿಪಿನ್ ರಾವತ್ ಸಾವನ್ನ ರಾಜಕೀಯಕ್ಕೆ ತಳುಕು ಹಾಕಿದ್ದ ಕಾಂಗ್ರೆಸ್ ಶಾಸಕ
ನವದೆಹಲಿ: ತಮಿಳುನಾಡಿನ ಕುನ್ನೂರಿನಲ್ಲಿ ದೇಶದ ಮೊದಲ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ 12 ಯೋಧರು ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಹುತಾತ್ಮರಾಗಿದ್ದಾರೆ. ಈ ಅಪಘಾತದ ನಂತರ ವಿವಿಧ ಹೇಳಿಕೆಗಳು ರಾಜಕೀಯ ನಾಯಕರಿಂದ ಬರುತ್ತಿವೆ. ಕೆಲವರು ಇದನ್ನು ಷಡ್ಯಂತ್ರ ಎಂದು ಕರೆಯುತ್ತಿದ್ದರೆ, ಕೆಲವರು ವಾಯುಪಡೆಯ ಅತ್ಯಂತ ಸುರಕ್ಷಿತ ಹೆಲಿಕಾಪ್ಟರ್ ಅನ್ನೇ ಪ್ರಶ್ನಿಸುತ್ತಿದ್ದಾರೆ. ಆದರೆ, ಇದೆಲ್ಲದರ ನಡುವೆ ಜನರಲ್ ಬಿಪಿನ್ ರಾವತ್ ರವರ ಸಾವಿನ ಬಗ್ಗೆಯೂ ರಾಜಕೀಯ ಶುರುವಾಗಿದೆ. ಗುರುವಾರ ಉತ್ತರಾಖಂಡಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರ ಚುನಾವಣಾ ಸಭೆಯಲ್ಲಿ ಜನರಲ್ ಬಿಪಿನ್ ರಾವತ್ ಅವರ ದೊಡ್ಡ ಕಟೌಟ್ ಹಾಕಲಾಗಿತ್ತು, ಈ ವೇಳೆ ಕಾಂಗ್ರೆಸ್ ಶಾಸಕರೊಬ್ಬರು ಹೆಲಿಕಾಪ್ಟರ್ ಕ್ರ್ಯಾಶ್ ಹಾಗು ಬಿಪಿನ್ ರಾವತ್ ರವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಾಸ್ತವವಾಗಿ, ರಾಜಸ್ಥಾನದ ಕಾಂಗ್ರೆಸ್ ಶಾಸಕರೊಬ್ಬರು ಕುನ್ನೂರಿನಲ್ಲಿ ನಡೆದ ಹೆಲಿಕಾಪ್ಟರ್ ಕ್ರ್ಯಾಶ್‌ನ್ನ ವಿಚಲಿತಗೊಳಿಸುವ ಘಟನೆ ಎಂದು ಹೇಳಿದ್ದಾರೆ. ವಾಸ್ತವವಾಗಿ, ಶಾಸಕ ವೀರೇಂದ್ರ ಸಿಂಗ್ ಅವರು ಹೆಲಿಕಾಪ್ಟರ್ ಕ್ರ್ಯಾಶ್ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಸಾವಿನ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಸಿಕಾರ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೀರೇಂದ್ರ ಸಿಂಗ್ ಭಾಷಣದ ವೀಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಕಾಂಗ್ರೆಸ್ ಶಾಸಕ ವೀರೇಂದ್ರ ಸಿಂಗ್ ಅವರು ದೇಶದ ಮೊದಲ ಸಿಡಿಎಸ್ ದಿವಂಗತ ಜನರಲ್ ಬಿಪಿನ್ ರಾವತ್ ಅವರ ಸಾವನ್ನು ಉತ್ತರ ಪ್ರದೇಶದಲ್ಲಿ ನಡೆಯಲಿರುವ ಚುನಾವಣೆಯೊಂದಿಗೆ ಲಿಂಕ್ ಮಾಡಿದ್ದಾರೆ.
राजस्थान कांग्रेस विधायक वीरेंद्र सिंह ने किया शहीदों का अपमान, CDS रावत की शहादत को चुनावों से जोड़ा pic.twitter.com/s2o6Dv2t70
— Newsroom Post (@NewsroomPostCom) December 16, 2021
ವೀರೇಂದ್ರ ಸಿಂಗ್ ಮಾತನಾಡುತ್ತ, “ಫೌಜಿ ಭಾಯಿ ಹುತಾತ್ಮತೆಯಿಂದ ಹಿಂದೆ ಸರಿಯುವುದಿಲ್ಲ, ಆದರೆ ಅವರ ಹುತಾತ್ಮರಾದಾಗಲೆಲ್ಲಾ, ಗಡಿಯಲ್ಲಿ ಶತ್ರುಗಳ ಎದೆಗೆ ಗುಂಡು ಹಾರಿಸುವ ಮೂಲಕ ಹೋರಾಡುವುದು ನಮಗೆ ಹೆಮ್ಮೆಯಾಗುತ್ತದೆ. ಆದರೆ ಇಂದು ನಮ್ಮ ಸೈನಿಕರು ಮತ್ತು ಸೈನಿಕರು ರಾಜಕೀಯ ಲಾಭಕ್ಕಾಗಿ ಹುತಾತ್ಮರಾಗಿದ್ದಾರೆ, ಅದೇ ನಮಗೆ ಬೇಸರವಾಗೋದು” ಎಂದಿದ್ದಾರೆ. ಇಷ್ಟಕ್ಕೇ ನಿಲ್ಲದ ಕಾಂಗ್ರೆಸ್ ಶಾಸಕರು, “ನೋಟ್ ಬ್ಯಾನ್ ಆದ ನಂತರ ಪುಲ್ವಾಮಾದಲ್ಲಿ ದಾ ಳಿ ನಡೆದಿತ್ತು, ಬಿಹಾರ ಚುನಾವಣೆಯ ವೇಳೆ ಗಲ್ವಾನ್ ಕಣಿವೆಯಲ್ಲಿ ಬಿಹಾರದ 18 ಸೈನಿಕರು ಹುತಾತ್ಮರಾಗಿದ್ದರು. ಇದೀಗ ಉತ್ತರಪ್ರದೇಶ ಹಾಗು ಉತ್ತರಾಖಂಡ ಚುನಾವಣೆಗೂ ಮುನ್ನ ಸಿಡಿಎಸ್ ಬಿಪಿನ್ ರಾವತ್ ಹುತಾತ್ಮರಾಗಿದ್ದಾರೆ. ಈ ಎಲ್ಲಾ ಘಟನೆಗಳು ಯೋಚಿಸುವಂತೆ ಮಾಡಿತ್ತವೆ” ಎಂದು ಶಾಸಕರು ಹೇಳಿದ್ದಾರೆ.
ಮತ್ತೊಂದೆಡೆ, ರಾಜಸ್ಥಾನದ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕ ವೀರೇಂದ್ರ ಸಿಂಗ್ ಅವರ ಈ ಹೇಳಿಕೆಯನ್ನು ಬಾಲಿಶ ಮತ್ತು ಯೋಧರ ಹುತಾತ್ಮತೆಗೆ ತೋರಿದ ಅವಮಾನ ಎಂದು ಹೇಳಿದ್ದಾರೆ. ಅವರ ಹೇಳಿಕೆ ಹುತಾತ್ಮರಿಗೆ ಮಾಡಿದ ಅವಮಾನ ಮತ್ತು ಬಾಲಿಶ ಎಂದು ಪ್ರತಿಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್ ಹೇಳಿದ್ದಾರೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದು ತಪ್ಪು ಎಂದಿದ್ದಾರೆ.
CDS ಬಿಪಿನ್ ರಾವತ್ ರವರ ಅಂತ್ಯಸಂಸ್ಕಾರದ ದಿನದಂದೇ ಗೋವಾದಲ್ಲಿ ಕುಣಿದು ಕುಪ್ಪಳಿಸಿದ್ದ ಪ್ರಿಯಾಂಕಾ ವಾದ್ರಾ
ಕಳೆದ ಶುಕ್ರವಾರ, ಸಿಡಿಎಸ್ ಬಿಪಿನ್ ರಾವತ್ ಮತ್ತು ಅವರೊಂದಿಗೆ ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾದ ಯೋಧರ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು. ಇಡೀ ದೇಶವೇ ಶೋಕದಲ್ಲಿ ಮುಳುಗಿತ್ತು, ಆದರೆ ಪ್ರಿಯಾಂಕಾ ಗಾಂಧಿ ಗೋವಾದಲ್ಲಿ ಮಹಿಳೆಯರೊಂದಿಗೆ ನಗುತ್ತಾ ಡ್ಯಾನ್ಸ್ ಮಾಡುತ್ತಿದ್ದರು. 2008ರಲ್ಲಿ ಮುಂಬೈ ಮೇಲೆ ಅತಿ ದೊಡ್ಡ ಭ ಯೋ ತ್ಪಾ ದಕ ದಾ ಳಿ ನಡೆದಾಗ ರಾಹುಲ್ ಗಾಂಧಿ ಪಾರ್ಟಿ ಮಾಡುತ್ತಿದ್ದರು ಎಂದು ಈ ಹಿಂದೆ ವರದಿಯಾಗಿತ್ತು. ಆದರೆ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪ್ರಿಯಾಂಕಾ ಡ್ಯಾನ್ಸ್ ವೈರಲ್ ಆಗಿದೆ. ಇದನ್ನ ನೋಡಿದ ಬಳಿಕ ಜನ ಹಿಡಿಶಾಪ ಹಾಕತೊಡಗಿದರು. ಈ ವಿಡಿಯೋ ವೈರಲ್ ಆದ ಬಳಿಕ , ಬೆಳಿಗ್ಗೆ ಕುಣಿದು ಕುಪ್ಪಳಿಸಿದ್ದ ಪ್ರಿಯಾಂಕಾ ಗಾಂಧಿ ಅವರು ಅಗಲಿದ ಯೋಧರ ಸ್ಮರಣಾರ್ಥ ಮತ್ತೊಂದು ಕಾರ್ಯಕ್ರಮದಲ್ಲಿ ಸಂಜೆ ಎರಡು ನಿಮಿಷಗಳ ಬದಲಿಗೆ ಒಂದು ನಿಮಿಷ ಮೌನಾಚರಣೆ ಮಾಡಿದರು.
ಈಗ ನಿಮಗೆ ಪ್ರಿಯಾಂಕಾ ಗಾಂಧಿಗೆ ಸಂಬಂಧಿಸಿದ ಈ ಇಡೀ ಪ್ರಕರಣದ ಬಗ್ಗೆ ತಿಳಿಸುತ್ತೇವೆ. ವಾಸ್ತವವಾಗಿ, ಮುಂದಿನ ವರ್ಷ ಗೋವಾ ವಿಧಾನಸಭಾ ಚುನಾವಣೆ ಇದೆ. ಪ್ರಿಯಾಂಕಾ ಇಲ್ಲಿ ಪ್ರಚಾರಕ್ಕೆ ಬಂದಿದ್ದರು. ಮಾಂಡ್ ಗ್ರಾಮದಲ್ಲಿ ಬುಡಕಟ್ಟು ಮಹಿಳೆಯರೊಂದಿಗೆ ಕಾರ್ಯಕ್ರಮ ನಡೆಸಿದ್ದರು. ಇದೇ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಪ್ರಿಯಾಂಕಾ ಖುಷಿಗಾಗಿ ಮಹಿಳೆಯರನ್ನು ಕುಣಿಯುವಂತೆ ಮಾಡಿದರು. ಈ ನೃತ್ಯಕ್ಕೆ ಪ್ರಿಯಾಂಕಾ ಕೂಡ ಸೇರಿಕೊಂಡರು. ವಿಶಾಲವಾದ ನಗುವನ್ನು ನೀಡುತ್ತಾ, ಅವರು ಸಹ ಮಹಿಳೆಯರೊಂದಿಗೆ ನೃತ್ಯ ಮಾಡಲು ಪ್ರಾರಂಭಿಸಿದಳು. ಸೋಶಿಯಲ್ ಮೀಡಿಯಾ ಯುಗದಲ್ಲಿ ಇದೆಲ್ಲವನ್ನು ಹೇಗೆ ಮುಚ್ಚಿಡಬಹುದು?
ಇದರಿಂದಾಗಿ ತಕ್ಷಣವೇ ಪ್ರಿಯಾಂಕಾ ಡ್ಯಾನ್ಸ್ ವೈರಲ್ ಆಗಿದೆ. ಜನರು ಪ್ರಯಾಂಕಾ ಗಾಂಧಿಗೆ ಹಿಡಿ ಶಾಪ ಹಾಕಲು ಪ್ರಾರಂಭಿಸಿದರು. ಎಲ್ಲಾ ಕಾಂಗ್ರೆಸ್ಸಿಗರು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಸ್ ಗಳ ಮೂಲಕ ಪ್ರಿಯಾಂಕಾ ಅವರ ಡ್ಯಾನ್ಸ್‌ನ್ನ ಹಂಚಿಕೊಂಡಿದ್ದರು, ಆದರೆ ಜನರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿರುವುದನ್ನು ಕಂಡು ತಕ್ಷಣವೇ ಅವರು ತಮ್ಮ ತಮ್ಮ ಟ್ವೀಟ್ ಗಳನ್ನ ಡಿಲೀಟ್ ಮಾಡಿದ್ದಾರೆ.
…..और कुछ बोल दो तो कहेंगे कि देशभक्ति का सर्टिफिकेट बाँट रहे हो।
शर्मनाक 😡@priyankagandhi
pic.twitter.com/PYXVMnpm73— अंकित सिंह (@Ankit_2727) December 10, 2021
ಸಂಜೆ ಗೋವಾದ ಆಕೇಮ್ ನಲ್ಲಿರುವ ಕೋಸ್ಟಾ ಮೈದಾನದಲ್ಲಿ ಪ್ರಿಯದರ್ಶಿನಿ ಎಂಬ ಮಹಿಳೆಯೊಂದಿಗೆ ಪ್ರಿಯಾಂಕಾ ಸಂವಾದ ನಡೆಸಿದರು. ಈ ಕಾರ್ಯಕ್ರಮದಲ್ಲಿ, ಪ್ರಿಯಾಂಕಾ ಅವರು ಅಗಲಿದ ಸೈನಿಕರು ಮತ್ತು ಜನರಲ್ ರಾವತ್ ಅವರ ಬಗ್ಗೆ ಕಾಟಾಚಾರಕ್ಕೆ ಎಂಬಂತೆ ಎರಡು ಸಹಾನುಭೂತಿಯ ಮಾತುಗಳನ್ನೂ ಹೇಳಿದರು ಮತ್ತು ಆ ದಿನ ವೈರಲ್ ಆದ ಅವರ ಡ್ಯಾನ್ಸ್ ಹಾಗು ಜನ ಉಗಿದಿದ್ದನ್ನ ಕಂಡು ಒಂದು ನಿಮಿಷ ಮೌನಾಚರಣೆಗೆ ಘೋಷಿಸಿದರು. ಸೈನಿಕರ ಜತೆಗಿನ ಅಪಘಾತ ಪ್ರಿಯಾಂಕಾ ಅವರಿಗೆ ತಿಳಿದಿರಲಿಲ್ಲವೇ ಅಥವಾ ಅವರಿಗೆ ಈ ಸೈನಿಕರಿಗಿಂತ ಚುನಾವಣೆಯೇ ಮುಖ್ಯವೇ ಎಂಬುದನ್ನ ಜನ ಪ್ರಶ್ನಿಸಲಾರಂಭಿಸಿದು. ಇಂತಹ ಪ್ರಶ್ನೆಗಳಿಗೆ ಕಾಂಗ್ರೆಸ್ ಈ ಹಿಂದೆಯೂ ಉತ್ತರ ನೀಡಿಲ್ಲ ಮತ್ತು ಈಗಲಾದರೂ ಉತ್ತರ ಕೊಡ್ತಾರೆ ಅನ್ನೋ ನಿರೀಕ್ಷೆಯೂ ಇಲ್ಲ ಬಿಡಿ.