“ಆನೆ ಬಂತೊಂದಾನೆ, ಯಾವೂರಾನೆ, ಬಿಜಾಪುರದ್ ಆನೆ…” ಇದು ಮಕ್ಕಳನ್ನ ಸಮಾಧನಪಡಿಸೋ ಹಾಡಲ್ಲ ಬದಲಾಗಿ ವಿಜಯನಗರ ಸಾಮ್ರಾಜ್ಯ ಪಥನದ ದಾರುಣ ಕಥೆ ಹೇಳುವ ಗೀತೆ… ಇದರ ಇತಿಹಾಸ ಇಲ್ಲಿದೆ ನೋಡಿ

in Kannada News/News/ಕನ್ನಡ ಮಾಹಿತಿ 8,594 views

“ಆನೆ ಬಂತೊಂದಾನೆ.. ಯಾವೂರಾನೆ.. ಬಿಜಾಪುರದ್ ಆನೆ.. ಇಲ್ಲಿಗ್ಯಾಕೆ ಬಂತು? ಹಾದಿ ತಪ್ಪಿ ಬಂತು.. ಹಾದಿಗೊಂದ್ ದುಡ್ಡು ಬೀದಿಗೊಂದ್ ದುಡ್ಡು..ಚಿಕ್ಕ ಆನೆ ಬೇಕಾ? ದೊಡ್ಡ ಆನೆ ಬೇಕಾ…”

ಇದು‌ ಅಳೋ ಮಕ್ಕಳನ್ನ ಸಮಾಧಾನಪಡಿಸೋ ಹಾಡಂತ ಎಲ್ರೂ ಅನ್ಕೊಂಡಿದಾರೆ ಆದರೆ ಇದರ ಹಿಂದೆ ಒಂದು ಭವ್ಯ ಸಾಮ್ರಾಜ್ಯದ ಅಳಿವಿನ ಗಾಥೆಯೇ ಇದೆ. ಇದು ಒಂದು ಜಾನಪದ ಗೀತೆ, ಈ ಜಾನಪದ ಗೀತೆಯಲ್ಲೇ ಅಡಗಿದೆ ಒಂದು ಹಿಂ-ದೂ ಸಾಮ್ರಾಜ್ಯ ಅವನತಿಗೊಂಡ ಇತಿಹಾಸ

ಬಿಜಾಪುರದಲ್ಲಿ ಆನೆಗಳಿದ್ದವಾ? ಬಿಜಾಪುರದ ಅನೆಗಳಂತಾನೇ ಯಾಕೆ ಬಳಸಲಾಗಿತ್ತು? ಹೌದು ಇದು ದಕ್ಷಿಣ ಭಾರತದ ಅತಿದೊಡ್ಡ ಹಿಂ-ದೂ ಸಾಮ್ರಾಜ್ಯ ವಿಜಯನಗರದ ಅವನತಿಯ ಬಗ್ಗೆ ಬರೆದ ಜಾನಪದ ಗೀತೆ.

ವಿಜಯನಗರ ಸಾಮ್ರಾಜ್ಯದ ವೈಭವ ಕಂಡು, ಇಲ್ಲಿ‌ನ ಹಿಂ-ದೂ ಆಡಳಿತ ಕಂಡು ಇದನ್ನ ನಾ-ಶ ಮಾಡಬೇಕಂತ ಹೊಂ-ಚು ಹಾಕಿ ಕೂತವರೇ ಬಿಜಾಪುರ, ಬೀದರ್, ಗೋಲ್ಕೊಂಡ, ಅಹ್ಮದ್ ನಗರ್ ಸುಲ್ತಾನರು

ಇಡೀ ವಿಜಯನಗರವನ್ನ ಬರೋಬ್ಬರಿ 3-6 ತಿಂಗಳ ಕಾಲ ಲೂ-ಟಿ ಮಾಡಿ ಅಲ್ಲಿನ ಸಂಪತ್ತನ್ನೆಲ್ಲಾ ಬಿಜಾಪುರಕ್ಕೆ ಆನೆಗಳ ಮೇಲೆ ಹೊತ್ತೊಯ್ಯುವ ಸಂದರ್ಭವನ್ನೇ ಮೇಲೆ ಹಾಡಲಾಗುವ ಅನೆ ಬಂತೊಂದಾನೆ ಹಾಡಿನ ಮೂಲ ಅರ್ಥವಾಗಿದೆ.

ಇಲ್ಲಿ ಕೇಳಿ, ನಾವು ಹಿಂ-ದು-ಗಳ ಸೊ-ಕ್ಕು ದ-ರ್ಪ, ನಮ್ಮನ್ಯಾರು ಏನ್ ಮಾಡ್ತಾರೆ ಹಾಗು ಅಸಂಘಟಿತ ಮನೋಭಾವವೇ ನಮಗೆ ಮುಳು ಆಯ್ತು, ಇನ್ನೂ ಆಗ್ತಿದೆ ಅನ್ನೋದನ್ನ ಯಾರೂ ಅಲ್ಲಗಳೆಯೋಕೆ ಸಾಧ್ಯವೇ ಇಲ್ಲ.

ಅಷ್ಟು ಬಲಿಷ್ಟವಾಗಿದ್ದ ವಿಜಯನಗರದ ಪತನಕ್ಕೆ ಕಾರಣಗಳಾದರೂ ಏನು ಅನ್ನೋದು ಹೇಳ್ತಿನಿ ಕೇಳಿ!
ವಿಜಯನಗರದ ಅಂತಿಮ(ಪತನ) ಯು-ದ್ಧ, ರಕ್ಕಸ ಹಾಗು ತಂಗಡಿ ಹಳ್ಳಿಗಳ ಮಧ್ಯೆ ತಾಳಿಕೋಟಿ ಯಲ್ಲಿ ನಡೆದಿದ್ದ ರಕ್ಕಸತಂಗಡಿ ಯು-ದ್ಧ(ಕ್ರಿ.ಶ.1565) ನಿಮಗೆ ನೆನಪಿರಬೇಕಲ್ವ? ಆ ಯು-ದ್ಧ-ದ ನಂತರವೇ ವಿಜಯನಗರ ಸಾಮ್ರಾಜ್ಯ, ದಕ್ಷಿಣದ ಹಿಂದೂ ಸಾಮ್ರಾಜ್ಯ ಪತನವಾಗಿ ಕರ್ನಾಟಕ, ಆಂಧ್ರ, ಕೇರಳದಲ್ಲಿ ಮು-ಸಲ್ಮಾ-ನರ ಪ್ರಭಾವ ಜಾಸ್ತಿ ಆಯ್ತು.

ರಕ್ಕಸತಂಗಡಿ ಕದನದಲ್ಲಿ ಭಾಗವಹಿಸಿದ ವಿಜಯನಗರದ ರಾಜ ರಾಮರಾಯನಿಗೆ ಆಗ 90 ವರ್ಷ, ಅವನಿಗೆ ಯು-ದ್ಧ-ದಲ್ಲಿ ಭಾಗವಹಿಸುವಾಗ ಅವನಿಗಿದ್ದ ಒಂದು ಸೊಕ್ಕೆಂದರೆ ಅವನು ಯು-ದ್ಧ-ದಲ್ಲಿ ಯಾವತ್ತೂ ಪಲ್ಲಕ್ಕಿಯಲ್ಲೇ ಕೂತಿರ್ತಿದ್ದ ಹಾಗು ಪಲ್ಲಕ್ಕಿಯಲ್ಲಿ ಕೂತೇ ಯು-ದ್ಧ ಮುನ್ನಡೆಸುತ್ತಿದ್ದ ಅನ್ನೋದು ಇತಿಹಾಸದಿಂದ ತಿಳಿದುಬರೋ ಸಂಗತಿ.

ಯು-ದ್ಧ-ದಲ್ಲಿ ವಿಜಯನಗರದ ಸೈ-ನಿಕ-ರು ಬಿಜಾಪುರ್ ಸುಲ್ತಾನರ ಸೈ-ನ್ಯ-ದಿಂದ ಅ-ಪಾ-ಯ-ದ ಮುನ್ಸೂಚನೆ ಅರಿತ ಕೂಡಲೇ ರಾಜ ರಾಮರಾಯನಿಗೆ ಪಲ್ಲಕ್ಕಿಯನ್ನು ಬಿಟ್ಟು ಕೆಳಗಿಳಿದು ಯು-ದ್ಧ ನಡೆಸಲು ಕೋರುತ್ತಾರೆ, ಆದರೆ ರಾಮರಾಯ ಹೇಳ್ತಾನೆ “ಮಕ್ಕಳೆದುರು ನಿಲ್ಲುವಾಗ ಯಾವ ಎಚ್ಚರಿಕೆಯು ಬೇಕಿಲ್ಲ…. ಇದು ಯು-ದ್ಧ-ವೇ ಅಲ್ಲ” ಅಂತ ಹೇಳಿ ಆತ ಪಲ್ಲಕ್ಕಿಯಲ್ಲೇ ಕೂತ, ಆಗ ನಿಜಾಮನ ಸೈ-ನ್ಯ-ವು ಮದವೇರಿದ ಆನೆಯನ್ನ ರಾಮರಾಯನ ಪಲ್ಲಕ್ಕಿಯ ಕಡೆಗೆ ಓಡಿಸುತ್ತಾರೆ, ಮದವೇರಿದ ನು-ಗ್ಗಿ ಬರುತ್ತಿರುವ ಆನೆಯನ್ನು ಕಂಡು ಪಲ್ಲಕ್ಕಿ ಹೊತ್ತಿದ್ದವರು ಹೆ-ದ-ರಿ ದಿಕ್ಕಾಪಾಲಾಗಿ ಓಡಿದಾಗ ರಾಮರಾಯ ಕೆಳಗೆ ಬಿ-ದ್ದ, ಬಿ-ದ್ದ ತಕ್ಷಣ ಎದುರಾಳಿ ಸೈ-ನಿಕ-ರು ರಾಮರಾಯನನ್ನ ಬಂ-ಧಿ-ಸಿ ಅವನ ತ-ಲೆ ಕ-ಡಿ-ದು ಆ ತ-ಲೆ-ಯನ್ನು ಯು-ದ್ಧ-ಭೂ-ಮಿ-ಯಲ್ಲಿ ದೊಡ್ಡ ಭ-ರ್ಚಿ-ಗೆ ಸಿ-ಕ್ಕಿ-ಸಿ ಇಡೀ ರ-ಣಾಂ-ಗ-ಣದಲ್ಲಿ ಓಡಾಡಿ ಯು-ದ್ಧ ಗೆದ್ದ ಸಂಭ್ರಮ ಆಚರಿಸುತ್ತಾರೆ.

ನೆನಪಿರಲಿ ಅವರು ರಾಮರಾಯನ ತ-ಲೆ-ಯನ್ನು ಬರೋಬ್ಬರಿ 264 ವರ್ಷಗಳವರೆಗೆ ಅಂದರೆ 1565 ರಿಂದ 1829 ರವರೆಗೆ ಅಹ್ಮದ್’ನಗರ ದಲ್ಲಿ ತಮ್ಮ ಆಸ್ಥಾನದಲ್ಲಿಟ್ಟು ಜಗತ್ತಿಗೆ ಭಾರತದ ಅತೀದೊಡ್ಡ ವಿಜಯನಗರ ಸಾಮ್ರಾಜ್ಯವನ್ನ ಹೇಗೆ ಸೋ-ಲಿ-ಸಿ ವ-ಶ-ಪ-ಡಿ-ಸಿಕೊಂಡ್ವಿ ಅನ್ನೋದನ್ನ ಸಾರಿ ಹೇಳಿದರಂತೆ.

ಈ ತ-ಲೆ-ಯ ಪ್ರದರ್ಶನ ಬಾರಿ ಒಬ್ಬ ನಾಯಕನ ಸೋಲಾಗುವುದಿಲ್ಲ, 250 ವರ್ಷಗಳ ಕಾಲ ಭವ್ಯತೆಯಿಂದ ಮೆರೆದ, ಪ್ರಪಂಚದಾದ್ಯಂತ ಪ್ರಸಿದ್ಧವಾಗಿದ್ದ, ಚರಿತ್ರೆಯಲ್ಲಿ ಅತಿ ದೊಡ್ಡ ಸಾಮ್ರಾಜ್ಯಗಳಲ್ಲಿ ಒಂದಾಗಿದ್ದ ವಿಜಯನಗರದ ಪ-ತ-ನ-ದ ಸಂಕೇತವಾಗಿದೆ. ಭಾರತದ ಚರಿತ್ರೆಯಲ್ಲಿ ಒಂದು ಮಹಾಯುಗದ ಅಂತ್ಯದ ಪ್ರತೀಕವಾಗುತ್ತೆ. ಭಾಷೆ, ಕಲೆ, ಸಂಸ್ಕ್ರತಿಯ ಹೊಸ ಮಜಲುಗಳನ್ನು ಎಂದೆಂದೂ ಹುಟ್ಟು ಹಾಕುವ ಸ್ಪೂರ್ತಿಯಿಂದ ಕಂಡಿದ್ದ ಭಾರತಮಾತೆಯ ರಾಜಕೀಯ ಪರಿಸ್ಥಿತಿ ಅಧೋಗತಿ ಇಲ್ಲಿಂದ ಶುರುವಾಗಿ ಇನ್ನೂ ಮುಂದುವರೆದಿದೆ…. ಇದಲ್ವಾ ನಮ್ಮ ನಿಜವಾದ ಅ-ಹಂ-ಕಾ-ರದ ಸೋಲು?

ಇನ್ನು ಮು-ಸ-ಲ್ಮಾ-ನ-ರನ್ನು ಯಾವತ್ತೂ ನಂಬಬಾರದು, ಅವರ ಉಂಡ ಮನೆಗೆ ದ್ರೋ-ಹ ಬಗೆಯೋದು ಗ್ಯಾರಂಟಿ ಅಂತ ಹೇಳಿದ್ದೆ, ಕೇಳಿ ವಿಜಯನಗರ ಸಾಮ್ರಾಜ್ಯದಲ್ಲಿ ಮು-ಸ-ಲ್ಮಾ-ನರನ್ನು ಅಣ್ಣತಮ್ಮಂದಿರ ಹಾಗೆ ಅರಸರು ನಡೆಸಿಕೊಂಡಿದ್ದರು, ಅವರಿಗೋಸ್ಕರ ಮ-ಸೀ-ದಿ, ಮನೆ ಎಲ್ಲವನ್ನೂ ಮಾಡಿಸಿಕೊಟ್ಟು ಸೈ-ನ್ಯ-ದ ಉನ್ನತ ಜವಾಬ್ದಾರಿಯಾದ ಸೇ-ನಾ-ಧಿಪತಿಗಳ ಸ್ಥಾನವನ್ನು ಕೊಟ್ಟಿತ್ತು. ಆದರೆ ಅದೇ ಮು-ಸಲ್ಮಾ-ನ ಸೈ-ನ್ಯಾ-ಧಿ-ಕಾರಿಗಳು 1565ರಲ್ಲಿ ನಡೆದ ರಕ್ಕಸತಂಗಡಿ ಕದನದ ಯು-ದ್ಧ ಭೂಮಿಯಲ್ಲಿ ಎ-ದುರಾ-ಳಿ ಬಿಜಾಪುರ ಸುಲ್ತಾನ ಒಬ್ಬ ಮು-ಸಲ್ಮಾ-ನ ನಾವು ಇ-ಸ್ಲಾ-ಮ್ ನಂಬುತ್ತೇವೆ, ಇ-ಸ್ಲಾ-ಮಿ-ಗೆ ನಮ್ಮ ನಿಷ್ಟೆ ಅಂತ ವಿಜಯನಗರದ ರಾಮರಾಯನನ್ನು ಬಿಟ್ಟು ಎ-ದುರಾ-ಳಿ ಸುಲ್ತಾನರ ಕಡೆಗೆ ಸೇರಿಕೊಂಡು ಬೆ-ನ್ನಿ-ಗೆ ಚೂ-ರಿ ಹಾಕ್ತಾರೆ. ಈ ರೀತಿಯಾಗಿ ಸೆಕ್ಯೂಲರಿಸಂ ಎಂಬ ನ-ಶೆ ತಲೆಗೇರಿದ್ದ ರಾಮರಾಯ ತನ್ನ ಸೆಕ್ಯೂಲರಿಸಮ್ಮಿನ‌ ನ-ಶೆ-ಗೇ ಬ-ಲಿ-ಯಾ-ಗಿ ಇಡೀ ವಿಜಯನಗರ ಸಾಮ್ರಾಜ್ಯವನ್ನೇ ಸ-ರ್ವ-ನಾ-ಶ-ದ ಅಂಚಿಗೆ ತಳ್ಳುತ್ತಾನೆ.

ಮುಂದೇನು, ಅವನಂತೂ ಸ-ತ್ತ, ಅವನ ಸಂಬಂಧಿಕರೆಲ್ಲಾ ಆಂಧ್ರದ ಪೆನುಕೊಂಡ, ಚಂದ್ರಗಿರಿ (ತಿರುಪತಿಯ ಹತ್ತಿರ) ಕ್ಕೆ ಪಲಾಯನ ಮಾಡ್ತಾರೆ, ಈ ರೀತಿಯಾಗಿ ವಿಜಯನಗರದ ಅಂ-ತ್ಯವಾಗಿ ಒಂದು ಕಾಲದಲ್ಲಿ ವೈಭವೋಪೇತವಾಗಿದ್ದ ಹಂಪಿ ಹಾ-ಳು ಕೊಂಪೆಯಾಗಿಬಿಡುತ್ತೆ

– Vinod Hindu Nationalist

Advertisement
Share this on...