“ಭಾಯಿ (ಅಣ್ಣ)” ಎಂದು ಕರೆದಿದ್ದ ಮುಸ್ಲಿಂ ಯುವಕನ ಜೊತೆಯೇ ನಿಕಾಹ್ (ಮದುವೆ) ಮಾಡಿಕೊಂಡ “ಹಿಂದುಗಳಿಗಿಂತ ಮುಸ್ಲಿಮರೇ ಭಾರೀ ಸುಖ ಕೊಡ್ತಾರೆ” ಖ್ಯಾತಿಯ ಸ್ವರಾ ಭಾಸ್ಕರ್

in Uncategorized 705 views

ಸ್ವರಾ ಭಾಸ್ಕರ್ ಅವರು ಫೆಬ್ರವರಿ 16, 2023 ರಂದು ಸೋಶಿಯಲ್ ಮೀಡಿಯಾಗಳ ಮೂಲಕ ತನ್ನ ನಿಕಾಹ್ (ಮದುವೆ) ಸುದ್ದಿಯನ್ನು ಹಂಚಿಕೊಂಡಿದ್ದಾಳೆ. ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಜೊತೆ ಸ್ವರಾ ಭಾಸ್ಕರ್ ಕೋರ್ಟ್ ಮ್ಯಾರೇಜ್ ಮಾಡಿಕೊಂಡಿದ್ದಾಳೆ. ಜನವರಿ 6ರಂದೇ ಇಬ್ಬರೂ ನ್ಯಾಯಾಲಯಕ್ಕೆ ಈ ಸಂಬಂಧ ದಾಖಲೆಗಳನ್ನು ಸಲ್ಲಿಸಿದ್ದರು ಎನ್ನಲಾಗಿದ್ದು, ಇದೀಗ ಮದುವೆ ಸುದ್ದಿ ಬಹಿರಂಗವಾಗಿದೆ.

2019 ರಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಸ್ವರಾ ಮತ್ತು ಫಹಾದ್ ಭೇಟಿಯಾದರು. ಆದರೆ ಸ್ವರಾ ಭಾಸ್ಕರ್ ಫೆಬ್ರವರಿ 2, 2023 ರಂದು ಮಾಡಿದ ಪೋಸ್ಟ್ ಅವರಿಬ್ಬರ ನಿಕಾಹ್ ಗಿಂತಲೂ ಹೆಚ್ಚು ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಚರ್ಚೆಯಾಗಿದೆ. ಇದರಲ್ಲಿ ಸ್ವರಾ ಭಾಸ್ಕರ್ ಫಹಾದ್ ಅವರ ಜನ್ಮದಿನದಂದು ಶುಭಹಾರೈಸಿದ್ದಳು ಮತ್ತು “ಹುಟ್ಟುಹಬ್ಬದ ಶುಭಾಶಯಗಳು ಫಹಾದ್ ಮಿಯಾನ್! ಭಾಯಿ (ಅಣ್ಣನ) ಕಾನ್ಫಿಡೆನ್ಸ್ ಹೀಗೇ ಉಳಿಯಬೇಕು. ಫಹಾದ್ ಜಿರಾರ್ ಅಹಮದ್ ಸಂತೋಷವಾಗಿರಿ, ವಾಸವಾಗಿರಿ. ವಯಸ್ಸಾಗುತ್ತಿದೆ ಈಗ ಮದುವೆ ಮಾಡಿಕೊಳ್ಳಿ! ಎ ಗ್ರೇಟ್ ಬರ್ತ್‌ಡೇ ಆ್ಯಂಡ್ ಎ ಫೆಂಟಾಸ್ಟಿಕ್ ಇಯರ್ ದೋಸ್ತ್” ಎಂದು ಟ್ವೀಟ್ ಮಾಡಿದ್ದಳು.

Advertisement

ಪ್ರತಿಕ್ರಿಯೆಯಾಗಿ, ಫಹಾದ್, “ಧನ್ಯವಾದಗಳು ಜರನ್‌ವಾಜಿ ಸ್ನೇಹಿತ. ಭಾಯಿಯ ಕಾನ್ಫಿಡೆನ್ಸ್ ಬಾವುಟ ಹಾರಿಸಿದೆ, ಹೀಗೇ ಉಳಿಯುತ್ತೆ ಕೂಡ. ಮತ್ತು ಹೌದು, ನೀವು ನನ್ನ ಮದುವೆಗೆ ಬರುತ್ತೀರಿ ಎಂದು ಭರವಸೆ ನೀಡಿದ್ದೀರಿ, ಆದ್ದರಿಂದ ಬಿಡುವು ಮಾಡಿಕೊಳ್ಳಿ. ನಾನು ಹುಡುಗಿಯನ್ನು ಈಗಾಗಲೇ ಹುಡುಕಿದ್ದೇನೆ” ಎಂದಿದ್ದರು. ಅಚ್ಚರಿಯ ಸಂಗತಿ ಎಂದರೆ ಜನವರಿ 6ರಂದೇ ನ್ಯಾಯಾಲಯದಲ್ಲಿ ಮದುವೆಗೆ ದಾಖಲಾತಿ ಸಲ್ಲಿಸಿದ್ದರೂ ಇಬ್ಬರೂ ಇಂತಹ ಪೋಸ್ಟ್ ಗಳನ್ನು ಹಾಕುತ್ತಿದ್ದರು.

ಈ ಪೋಸ್ಟ್‌ಗೆ ಸಂಬಂಧಿಸಿದಂತೆ ಸ್ವರಾ ನೆಟಿಜನ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಮೀನಾಕ್ಷಿ ಶ್ರೀಯಾನ್ ಎಂಬ ಯೂಸರ್ ಟ್ವೀಟ್ ಮಾಡುತ್ತ, “ಫೆಬ್ರವರಿ 2 ರಂದು ಫಹಾದ್ ಜನ್ಮದಿನದಂದು ಸ್ವರಾ ಭಾಸ್ಕರ್ ಆತನನ್ನ ಭಾಯಿ ಎಂದು ಕರೆದು ಅಭಿನಂದಿಸಿದ್ದಾರೆ. ಫೆಬ್ರವರಿ 16 ರಂದು ಸ್ವರಾ ಭಾಸ್ಕರ್ ಅದೇ ಭಾಯಿ ಫಹಾದ್ ಅವರನ್ನು ಪತಿಯನ್ನಾಗಿ ಮಾಡಿಕೊಂಡಿದ್ದಾರೆ. ಸ್ವರಾ ಭಾಸ್ಕರ್ ತನ್ನ ಸಹೋದರ ಎಂದು ಕರೆಯುತ್ತಿದ್ದವನನ್ನೇ ಮದುವೆಯಾಗಿದ್ದಾಳೆ. ಸ್ವರಾ ಭಾಸ್ಕರ್ ಅವರಿಗೆ ಮದುವೆಯ ಶುಭಾಶಯಗಳು” ಎಂದಿದ್ದಾರೆ.

ರಜತ್ ಮಿಶ್ರಾ ಎಂಬ ಯೂಸರ್, “ಇದೇ ಇಸ್ಲಾಂನ ವಿಶೇಷತೆ. ನಿನ್ನೆಯವರೆಗೆ ಅಣ್ಣನಾಗಿರುವವನು ಇಂದು ಗಂಡನಾಗಿದ್ದಾನೆ. ‘ಸ್ವರಾ ಭಾಸ್ಕರ್’ ತನ್ನ ಸಹೋದರ ‘ಫಹಾದ್ ಅಹಮದ್’ನನ್ನು ಮದುವೆಯಾದಳು. ನೆನ್ನೆಯವರೆಗೆ ಸಹೋದರ-ಸಹೋದರ, ಈಗ ಗಂಡ. ‘ಭಾಯ್’ ನಿಂದ ನೇರವಾಗಿ ‘ಜಾನ್’ ಗೆ. ಇದಕ್ಕಿಂತ ಮ್ಯಾಗಿ ತಯಾರಿಸೋಕೇ ಹೆಚ್ಚು ಸಮಯ ಬೇಕಾಗುತ್ತೆ” ಎಂದು ಟ್ವೀಟ್ ಮಾಡಿದ್ದಾರೆ.

ಮುನ್ನಾ ಯಾದವ್ ಎಂಬ ಯೂಸರ್ ಬರೆದಿದ್ದಾರೆ, “ನನ್ನ ಕಡೆಯಿಂದ ಸ್ವರಾ ಭಾಸ್ಕರ್‌ಗೆ ಬಾಕ್ಸ್. ಫ್ರಿಜ್ ತುಂಬಾ ದುಬಾರಿಯಾಗಿದೆ. ಸೋ ಬಾಕ್ಸ್ ಚೆನ್ನಾಗಿರುತ್ತದೆ”

ಅಶೋಕ ಗುರ್ಜರ್ ಎಂಬ ಯೂಸರ್ ಹೀಗೆ ಬರೆದಿದ್ದಾರೆ, “ಫಹಾದ್ ಅಹ್ಮದ್ ವರದಕ್ಷಿಣೆಯಲ್ಲಿ ಫ್ರಿಡ್ಜ್ ಕೇಳಿದ ತಕ್ಷಣ ಸ್ವರಾ ಭಾಸ್ಕರ್ ಕಣ್ಣೀರು ಹಾಕಿದರು”

ಬಂಟಿ ವರ್ಮಾ ಹೀಗೆ ಬರೆದುಕೊಂಡಿದ್ದಾರೆ, “ಸ್ವರ ಭಾಸ್ಕರ್ ತನ್ನ ಭಾಯಿಜಾನ್ ಫಹಾದ್ ಅಹ್ಮದ್ ಅವರನ್ನು ವಿವಾಹವಾದರು. ಹುಟ್ಟಲಿರುವ ಮಗು ತನ್ನ ತಂದೆಯನ್ನು ಮಾವ ಎಂದು ಕರೆಯಬಹುದು”

ವೀಡಿಯೊವನ್ನು ಹಂಚಿಕೊಂಡ ರಾಮ್ ರಘುವಂಶಿ, “ಫಹಾದ್ ಟು ಸ್ವರಾ. ನಿನ್ನೆಯವರೆಗೂ ಅಣ್ಣನಾಗಿದ್ದವನು, ಇಂದು ಗಂಡನಾಗಿದ್ದಾನೆ” ಎಂದು ಬರೆದುಕೊಂಡಿದ್ದಾರೆ.

ಸೋಶಿಯಲ್ ತಮಾಶಾ ಎಂಬ ಯೂಸರ್ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಈ ಫೋಟೋದಲ್ಲಿ, ಸ್ವರಾ ಮತ್ತು ಫಹಾದ್ ಅವರ ಮದುವೆಯ ಫೋಟೋ ಮತ್ತು ಫಹಾದ್ ಅವರನ್ನು ಭಾಯಿ ಎಂದು ಕರೆದಿರುವ ಟ್ವೀಟ್‌ನ ಸ್ಕ್ರೀನ್‌ಶಾಟ್ ಜೊತೆಗೆ, “2 ವಾರಗಳ ಹಿಂದೆ ಯಾರು ಸಹೋದರ ನಾಗಿದ್ದನೋ ಇಂದು ಮದುವೆಯ ಬಳಿಕ ಆತನೇ ಗಂಡನಾಗಿದ್ದಾನೆ” ಎಂದು ಬರೆದಿದ್ದಾರೆ.

ಜೀನತ್ ರಾಣಾ ಎಂಬ ಯೂಸರ್ ಬರೆದಿದ್ದಾರೆ, “ಒಂದು ಕಾಲದಲ್ಲಿ ‘ಭಾಯಿ’ ಆಗಿದ್ದವರು ಈಗ ಸ್ವರಾ ಅವರ ‘ಜಾನ್’ ಆಗಿದ್ದಾರೆ. ಇದು ಇಸ್ಲಾಮಿನ ಸೌಂದರ್ಯ. ಇಬ್ಬರಿಗೂ ಮದುವೆಯ ಶುಭಾಶಯಗಳು. ಕಾಗಜ್ ತೋ ಫಿರ್ ಭೀ ದಿಖಾನೇ ಪಡೆಂಗೇ”

 

Advertisement
Share this on...