ಇಸ್ಲಾಮಾಬಾದ್: ಕರೋನಾ ವೈ-ರ-ಸ್ ಸಾಂಕ್ರಾಮಿಕಕ್ಕೆ ಮಹಿಳೆಯರೇ ಕಾರಣ ಎಂದು ಪಾಕಿಸ್ತಾನದ ಪ್ರಸಿದ್ಧ ಮೌಲಾನಾ ಹೇಳಿದ್ದಾರೆ. ಮಹಿಳೆಯರು ಅನೇಕ ತ-ಪ್ಪು ಕೆಲಸಗಳನ್ನು ಮಾಡುತ್ತಿರುವುದರಿಂದ ಈ ಸಾಂಕ್ರಾಮಿಕ ರೋ-ಗ-ವು ಮಾನವೀಯತೆಗೆ ಅ-ಪಾ-ಯ-ಕಾ-ರಿ-ಯಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಇಮ್ರಾನ್ ಖಾನ್ ಅವರ ಸಮ್ಮುಖದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ ಮತ್ತು ಇಮ್ರಾನ್ ಖಾನ್ ಮಾತ್ರ ಮೌಲಾನಾಗೆ ಅ-ಡ್ಡಿ-ಪ-ಡಿ-ಸಲಿಲ್ಲ ಎಂಬುದು ಇನ್ನೂ ಆಶ್ಚರ್ಯಕರವಾಗಿದೆ. ಮೌಲಾನಾ ಮಾತನಾಡುತ್ತಿದ್ದ ಕಾರ್ಯಕ್ರಮ ಪಾಕಿಸ್ತಾನದ ಟಿವಿಯಲ್ಲಿ ನೇರ ಪ್ರಸಾರವಾಗುತ್ತಿತ್ತು
ಬಾಯಿ ತಪ್ಪಿ ಹಾಗೆ ಹೇಳಿದೆ ಎಂದ ಮೌಲಾನಾ
ಹಣ ಸಂಗ್ರಹಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಇದೇ ಕಾರ್ಯಕ್ರಮದಲ್ಲಿ ಮೌಲಾನಾ ತಾರಿಕ್ ಜಮೀಲ್ ಮತ್ತು ಪಿಎಂ ಇಮ್ರಾನ್ ಖಾನ್ ಉಪಸ್ಥಿತರಿದ್ದರು. ಎಹಸಾಸ್ ಟೆಲಿಥಾನ್ ನಿಧಿಸಂಗ್ರಹಣೆ ಸಮಾರಂಭದಲ್ಲಿ, ತಾರಿಕ್ ಮಾತನಾಡುತ್ತಲೇ ಇದ್ದರು ಮತ್ತು ಇಮ್ರಾನ್ ಅವರನ್ನು ನೋಡುತ್ತಲೇ ಇದ್ದರು. ‘ಸದಾ ತುಂ-ಡು ಬಟ್ಟೆ ಧರಿಸುವ’ ಮಹಿಳೆಯರ ಕಾರಣದಿಂದಾಗಿ, ಕರೋನಾ ವೈರಸ್‌ನಂತಹ ಸಾಂ-ಕ್ರಾ-ಮಿ-ಕ ರೋ-ಗ-ವು ಇಂದು ದೇಶದಲ್ಲಿ ಹ-ರ-ಡು-ತ್ತಿದೆ ಎಂದು ಮೌಲಾನಾ ಹೇಳಿದರು. ಅವರು ಮಹಿಳೆಯರನ್ನು ಟೀ-ಕಿ-ಸಿ-ದರು ಮತ್ತು ಅವರ ನಡವಳಿಕೆಯು ದೇಶದ ಮೇಲೆ ಅಂತಹ ತೊಂ-ದ-ರೆ-ಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.
ಅವರ ಈ ಹೇಳಿಕೆಯ ಬಳಿಕ ವಿ-ವಾ-ದ ಸೃಷ್ಟಿಯಾದ ಬಳಿಕ ಮೌಲಾನಾ ಜಮಿಲ್ ಮಾಧ್ಯಮಗಳನ್ನೇ ಟೀ-ಕಿ-ಸ-ಲು ಪ್ರಾರಂಭಿಸಿದರು. ತಮ್ಮ ಅಭಿಪ್ರಾಯವನ್ನು ಮಾಧ್ಯಮಗಳು ತಿ-ರು-ಚಿ-ವೆ ಎಂದು ಹೇಳಿದ್ದಾರೆ. ಇದರ ನಂತರ ಅವರು ಮಾಧ್ಯಮಗಳಿಗೆ ಕ್ಷ-ಮೆ-ಯಾಚಿಸಿದರು ಆದರೆ ಮಹಿಳೆಯರ ಬಗ್ಗೆ ಅವರು ಮಾಡಿದ ಅ-ಸ-ಭ್ಯ ಟೀ-ಕೆ-ಗಳಿಗೆ ಮಾತ್ರ ಕ್ಷಮೆಯಾಚಿಸಿಲ್ಲ. ಶೋ ನಲ್ಲಿ ಹೆಚ್ಚು ಮಾತನಾಡಿದ್ದರಿಂದ ಹೀಗಾಯ್ತು ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಹೆಚ್ಚಾದ ಕೌಟುಂಬಿಕ ಕ-ಲ-ಹ-ದ ಪ್ರ-ಕ-ರ-ಣ-ಗಳು
ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗವು ಮಹಿಳೆಯರ ವಿ-ರು-ದ್ಧ ಇಂತಹ ಹೇಳಿಕೆ ನೀಡಿದ್ದಕ್ಕಾಗಿ ಮೌಲಾನಾ ಅವರನ್ನು ತ-ರಾ-ಟೆ-ಗೆ ತೆಗೆದುಕೊಂಡಿದೆ. ಕಮಿಷನ್ ಪರವಾಗಿ ಇದನ್ನು ಟ್ವೀಟ್ ಮಾಡಿ, ‘ಮೌಲಾನಾ ತಾರಿಕ್ ಜಮೀಲ್ ಮಹಿಳೆಯರನ್ನು ಟೀ-ಕಿ-ಸಿ-ದ್ದಕ್ಕೆ ಆಯೋಗ ವಿ-ಷಾ-ದಿ-ಸು-ತ್ತದೆ. ಅವರು ಕೋವಿಡ್-19 ಸಾಂಕ್ರಾಮಿಕಕ್ಕೆ ಮಹಿಳೆಯರ ಜೊತೆ ಸಮೀಕರಿಸಿ ಮಾತನಾಡಬಾರದಿತ್ತು. ಅಂತಹ ‘ವಸ್ತುನಿಷ್ಠೀಕರಣ’ ಸ್ವೀಕಾರಾರ್ಹವಲ್ಲ ಮತ್ತು ಟಿವಿಯಲ್ಲಿ ಇಂತಹ ಸಾರ್ವಜನಿಕ ಕಾರ್ಯಕ್ರಮ ಪ್ರಸಾರವಾದ ನಂತರ ತ-ಪ್ಪು ಸಂದೇಶವನ್ನು ಸಮಾಜಕ್ಕೆ ರವಾನಿಸಿದಂತಾಗುತ್ತದೆ’ ಎಂದಿದೆ.
ಪಾಕಿಸ್ತಾನದ ಪತ್ರಿಕೆ ಡಾನ್ ತನ್ನ ಸಂಪಾದಕೀಯದಲ್ಲಿ ಇಂತಹ ಹೇಳಿಕೆಗಳು ಗೊಂ-ದ-ಲ-ವನ್ನುಂಟುಮಾಡಿದೆ ಎಂದು ಬರೆದುಕೊಂಡಿದೆ. ಪತ್ರಿಕೆಯ ಪ್ರಕಾರ, ಅವರು ಟಿವಿಯಲ್ಲಿಯೂ ಆನ್ ಏರ್ ಇರುತ್ತಾರೆ, ಅವರಿಗೆ ಡಿಬೇಟ್ ನಲ್ಲಿ ಯಾರೂ ಪ್ರಶ್ನಿಸುವುದಿಲ್ಲ. ಮೌಲಾನಾ ಇಂತಹ ಆ-ಕ್ರ-ಮ-ಣ-ಕಾ-ರಿ ಹೇಳಿಕೆಗಳನ್ನು ನೀಡುತ್ತಿರುವುದು ನಾ-ಚಿ-ಕೆ-ಗೇ-ಡಿ-ನ ಸಂಗತಿ ಮತ್ತು ಅವರು ಹಾಗೆ ಮಾತನಾಡುತ್ತಿರುವಾಗ ಅವರನ್ನ ಯಾರೂ ತಡೆಯಲಾಗಲಿಲ್ಲ ಎಂದು ಪತ್ರಿಕೆ ಬರೆದುಕೊಂಡಿದೆ.