VIDEO| ಕೋಟ್ಯಾಧಿಶ್ವರನಾದರೂ ಎಳ್ಳಷ್ಟೂ ಅಹಂ ಇಲ್ಲದೆ ತನ್ನ ಪ್ರಾಣ ಪಣಕ್ಕಿಟ್ಟು ಕೊರೋನಾ ರೋಗಿಗಳ ಜೀವ ಉಳಿಸುತ್ತಿದ್ದಾರೆ ನಟ ಕಿರಣ್ ರಾಜ್

in FILM NEWS/Kannada News/News/Story/ಕನ್ನಡ ಮಾಹಿತಿ/ಮನರಂಜನೆ 949 views

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಲವಾರು ಧಾರಾವಾಹಿಗಳು ಪ್ರಸಾರವಾಗುತ್ತವೆ ಹಾಗೂ ಹಲವಾರು ಕಲಾವಿದರು ನಟಿಸುತ್ತಾರೆ. ಅವರಲ್ಲಿ ಕೆಲವರು ಬಹಳ ಜನಪ್ರಿಯತೆ ಗಳಿಸುತ್ತಾರೆ. ಕೆಲವು ಧಾರಾವಾಹಿಗಳು ವೀಕ್ಷಕರ ಮನಗೆಲ್ಲುತ್ತವೆ. ಅವುಗಳಲ್ಲಿ ಒಂದು ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿ. ಈ ಧಾರಾವಾಹಿ ಕಿರುತೆರೆಯ ಸೆನ್ಸೇಷನ್ ಆಗಿರುವುದು ಎಲ್ಲರಿಗು ಗೊತ್ತು. ಕಿನ್ನರಿ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ಹರ್ಷ ಪಾತ್ರದಲ್ಲಿ ನಟಿಸಿದ್ದಾರೆ. ನಿಮಗೆ ಗೊತ್ತಿರೋ ಹಾಗೆ ಸದ್ಯ ರಾಜ್ಯದಲ್ಲಿ ಕ-ರೋನ ಅ’ಟ್ಟಹಾಸ ಮೆರೆದಿದ್ದು, ಇಂತಹ ಕ-ಷ್ಟದ ಸಮಯದಲ್ಲಿ ಕನ್ನಡತಿ ಧಾರಾವಾಹಿಯ ನಟ ಕಿರಣ್ ರಾಜ್ ಅವರು ಸಾಕಷ್ಟು ಜನರಿಗೆ ಬಹಳ ಕಷ್ಟ ಪಟ್ಟು ಸಹಾಯ ಮಾಡಿದ್ದಾರೆ! ಇದರ ಬಗ್ಗೆ ಕಿರಣ್ ರಾಜ್ ಹೇಳಿದ್ದೇನು ಗೊತ್ತಾ, ಈ ಕೆಳಗಿನ ವಿಡಿಯೋ ನೋಡಿ

Advertisement

ಇವರಿಬ್ಬರ ಸ್ನೇಹ ಈಗ ಪ್ರೀತಿಗೆ ತಿರುಗಿದ್ದು, ಇಬ್ಬರೂ ಅದನ್ನು ವ್ಯಕ್ತಪಡಿಸಲು ಪಾಡು ಪಡುತ್ತಿದ್ದಾರೆ. ಆದರೆ ಇವರಿಬ್ಬರ ನಡುವಿನ ಕುಚ್ ಕುಚ್ ದೃಶ್ಯಗಳು ಎಲ್ಲರಿಗೂ ಬಹಳ ಇಷ್ಟವಾಗಿದೆ. ಭುವಿ ಹರ್ಷ ಪ್ರೀತಿ ಕಥೆಯನ್ನು ನೋಡಲು ಮನೆಯ ಹೆಂಗಸರು ಮಾತ್ರವಲ್ಲದೆ ಕಾಲೇಜು ಹುಡುಗಿಯರು ಕೂಡ ಸೀರಿಯಲ್ ನೋಡಲು ಆರಂಭಿಸಿದ್ದಾರೆ. ಭುವಿ ಹರ್ಷ ನಡುವೆ ನಡೆಯುವ ಕಚಗುಳಿ ಇಡುವಂತಹ ಸನ್ನಿವೇಶಗಳು ಮತ್ತೊಮ್ಮೆ ಧಾರಾವಾಹಿ ನೋಡಬೇಕು ಎನ್ನಿಸುತ್ತದೆ. ಧಾರಾವಾಹಿಯಲ್ಲಿ ಇವರಿಬ್ಬರ ನಡುವೆ ಪ್ರೀತಿ ಇದೆ ಎಂಬುದು ಗೊತ್ತು, ಆದರೆ ನಿಜ ಜೀವನದಲ್ಲೂ ಕಿರಣ್ ರಂಜಿನಿ ನಡುವೆ ಕುಚ್ ಕುಚ್ ಶುರುವಾಗಿದೆಯೇ ಎಂಬ ಕುತೂಹಲ ನೆಟ್ಟಿಗರಲ್ಲಿ ಹಾಗೂ ಅಭಿಮಾನಿಗಳಲ್ಲಿ ಮೂಡಿತ್ತು.

ಇದಕ್ಕೆ ಕಾರಣ, ಸಾಮಾಜಿಕ ಜಾಲತಾಣಗಳಲ್ಲಿ ರಂಜಿನಿ ರಾಘವನ್ ಅವರ ಅಕೌಂಟ್ ನಲ್ಲಿ ಈಗ ಕಿರಣ್ ರಾಜ್ ಜೊತೆಗೆ ಹೆಚ್ಚಿನ ಫೋಟೋಗಳು ಅಪ್ಲೋಡ್ ಮಾಡುತ್ತಿದ್ದ, ಫೋಟೋಗಳಿಗೆ ನೀಡಿರುವ ಕ್ಯಾಪ್ಶನ್ ನಲ್ಲಿ ಹಾರ್ಟ್ ಸಿಂಬಲ್ ಗಳು ಹಾಗೂ ಫೋಟೋ ಬ್ಯಾಗ್ರೌಂಡ್ ನಲ್ಲಿ ಯುಗಳಗೀತೆಗಳು ಕೇಳಿಬರುತ್ತಿದೆ. ಇವುಗಳನ್ನು ನೋಡಿದ ನೆಟ್ಟಿಗರಿಗೆ ನಿಜ ಜೀವನದಲ್ಲೂ ಇವರ ನಡುವೆ ಪ್ರೀತಿ ಇದೆಯೇ ಎಂಬ ಪ್ರಶ್ನೆ ಮೂಡಿತ್ತು. ಆದರೆ ನಂತರ ಉತ್ತರ ತಿಳಿದುಬಂದಿದೆ. ಫೋಟೋ ಅಪ್ಲೋಡ್ ಆಗುತ್ತಿರುವುದು ರಂಜಿನಿ ಅವರ ಅಧಿಕೃತ ಅಕೌಂಟ್ ಅಲ್ಲ, ಬದಲಾಗಿ ರಂಜಿನಿ ಅವರ ಹೆಸರಿನಲ್ಲಿರುವ ಬೇರೆ ಅಕೌಂಟ್ ಇಂದ.

ಮೆಚ್ಚಿನ ಕಲಾವಿದರ ಮೇಲೆ ಇರುವ ಅತಿಯಾದ ಪ್ರೀತಿಯಿಂದ ಅಭಿಮಾನಿಗಳು ಈ ರೀತಿ ಅಕೌಂಟ್ ಮಾಡಿ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಆದರೆ ಇದರ ಬಗ್ಗೆ ರಂಜಿನಿ ಆಗಲಿ ಕಿರಣ್ ಆಗಲಿ ತಲೆಕೆಡಿಸಿಕೊಂಡಿಲ್ಲ. ಪುಟ್ಟಗೌರಿ ಮದುವೆ ಧಾರಾವಾಹಿಯ ಮೂಲಕ ರಂಜಿನಿ ಗಳಿಸಿದ್ದ ಜನಪ್ರಿಯತೆ ಅಪಾರ, ಕನ್ನಡತಿ ಮೂಲಕ ಇನ್ನು ಹೆಚ್ಚು ಜನಪ್ರಿಯತೆ ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ ಈ ನಟಿ ಯಶಸ್ಸನ್ನು ಸ್ವಲ್ಪವೂ ತಲೆಗೆ ಹಾಕಿಕೊಂಡಿಲ್ಲ. ಸರಳವಾಗಿ ತಮ್ಮ ಪಾಡಿಗೆ ತಾವಿದ್ದಾರೆ. ಹಾಗಾಗಿ ಈ ರೀತಿ ಅಭಿಮಾನಿಗಳು ಇರುವುದು ಆಶ್ಚರ್ಯವೇನಲ್ಲ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಈ ಸುದ್ದಿ ಇಷ್ಟವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

Advertisement
Share this on...