ಒಂದು ಕಡೆ 40 ಜನ ಡ’ಕಾಯಿ’ತರು, ಇತ್ತ ಅವರೆದುರು ಬಂಡೆಯಂತೆ ನಿಂತ ಒಬ್ಬನೇ ಒಬ್ಬ ಸೈ-ನಿ-ಕ: ಮುಂದೇನಾಯ್ತು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 309 views

ಗೂ-ರ್ಖಾ ಸೈ-ನಿಕ-ರು ಪ್ರಪಂಚದಲ್ಲೇ ಅತೀ ಸಾಹಸಿ ಸೈ-ನಿ-ಕ-ರಲ್ಲೊಬ್ಬರೆಂದು ಕರೆಸಿಕೊಳ್ಳುತ್ತಾರೆ. ಗೂ-ರ್ಖಾ ಸೈ-ನಿಕ-ರು ಅದೆಂಥಾ ಪರಿಸ್ಥಿತಿಯಿದ್ದರೂ ಅದನ್ನ ಮೆ-ಟ್ಟಿ ನಿಲ್ಲುವ ತಾ-ಕತ್ತ-ನ್ನ ಹೊಂದಿರುವ ಸೈ-ನಿ-ಕ-ರಾಗಿದ್ದಾರೆ. ಗೂ-ರ್ಖಾ ಸೈ-ನಿ-ಕ-ನೊಬ್ಬನ ಇಂತಹುದೇ ಶೌರ್ಯಗಾಥೆಯನ್ನ ಇಂದು ನಾವು ನಿಮಗೆ ತಿಳಿಸಲು ಹೊರಟಿದ್ದು ಒಬ್ಬನೇ ಒಬ್ಬ ಗೂ-ರ್ಖಾ ಸೈ-ನಿ-ಕ ಬರೋಬ್ಬರಿ 40 ಜನ ಡ-ಕಾ-ಯಿ-ತ-ರನ್ನ ಸ-ದೆಬ-ಡಿದ ರೋಚಕ ಕಥೆಯಿದು‌. ಗೂ-ರ್ಖಾ ಸೈ-ನಿಕ-ರು ಬಳಸೋದು ಕುಖ್ರಿ ಎಂಬ ವಿಶಿಷ್ಟವಾದ ಚಿಕ್ಕ ಆ-ಯು-ಧ-ವನ್ನ. ಈ ಕುಖ್ರಿ ಆ-ಯು-ಧ-ಕ್ಕೆ ಇಡೀ ವಿಶ್ವದ ಸೈ-ನಿಕ-ರಷ್ಟೇ ಅಲ್ಲದೆ ಶ-ತ್ರು-ಗ-ಳು ಕೂಡ ಗೂ-ರ್ಖಾ ಸೈ-ನಿ-ಕ-ರಿಗೆ ಹೆದರೋದು ಈ ಒಂದು ಆಯುಧಕ್ಕೆ ಮಾತ್ರ.

35 ವರ್ಷದ ವಿಷ್ಣು ಶ್ರೇಷ್ಠ ಎಂಬ ಗೂ-ರ್ಖಾ ರೆಜಿಮೆಂಟಿನ ಸೈ-ನಿ-ಕ-ನೊಬ್ಬನ ಸಾಹಸಗಾಥೆಯನ್ನ ನಾವು ನಿಮಗೆ ಹೇಳಲು ಹೊರಟಿದ್ದೇವೆ. ಈ ಸೈ-ನಿ-ಕ ಒಂದು ಬಾರಿ ಮೌರ್ಯ ಎಕ್ಸಪ್ರೆಸ್ ಟ್ರೇನ್ ನಲ್ಲಿ ಪ್ರಯಾಣಿಸುತ್ತಿದ್ದ. ಅದು ರಾತ್ರಿಯ ಸಮಯ, ರೈಲು ದ-ಟ್ಟ ಕಾ-ಡಿನ ಮಧ್ಯದಿಂದ ಪ್ರಯಾಣಿಸುತ್ತಿದ್ದಾಗ ಇಡೀ ಟ್ರೇನ್ ನಿಶಬ್ಧವಾಗಿತ್ತು, ಪ್ರಯಾಣಿಕರೆಲ್ಲರೂ ಮಲಗಿದ್ದಾಗ ಈ ಸೈ-ನಿ-ಕ ಮಾತ್ರ ಕಿಟಕಿಯಿಂದ ಹೊರಗಿನ ದೃಶ್ಯವನ್ನ ನೋಡುತ್ತ ಕುಳಿತಿದ್ದ.

ಎಲ್ಲ ಪ್ರಯಾಣಿಕರೂ ಮಲಗಿದ್ದ ಸಂದರ್ಭದಲ್ಲಿ ಟ್ರೇನ್ ನಲ್ಲಿ ಅ-ವ-ಘ-ಡ ಸಂಭವಿಸುತ್ತೆ ಅನ್ನೋದನ್ನ ಯಾರೂ ಕೂಡ ಊಹಿಸಿರಲಿಲ್ಲ ಹಾಗು ಬರೋಬ್ಬರಿ 40 ಜನ ದ-ರೋ-ಡೆ-ಕೋ-ರ-ರು ಮಾ-ರ-ಕಾ-ಸ್ತ್ರ-ಗಳನ್ನ ತೆಗೆದುಕೊಂಡೇ ಟ್ರೇನ್ ಹತ್ತಿಬಿಟ್ಟಿದ್ದರು. ಈ ದ-ರೋ-ಡೆ-ಕೋ-ರ-ರ ಕೆಲ ಸ್ನೇಹಿತರು ಅದಾಗಲೇ ಟ್ರೇನ್ ನಲ್ಲಿ ಪ್ರಯಾಣಿಕರ ಸೋ-ಗಿ-ನಲ್ಲಿದ್ದರು. ಈ ವ್ಯಕ್ತಿಗಳು ಲೂ-ಟಿ-ಕೋ-ರ-ರು ಅನ್ನೋ ಸಣ್ಣ ಅನುಮಾನವೂ ಪ್ರಯಾಣಿಕರ ಗಮನಕ್ಕೆ ಬಂದಿರಲಿಲ್ಲ‌.

Advertisement

ತಮ್ಮ ತಂಡದ 40 ಜನ ಲೂ-ಟಿ-ಕೋ-ರ-ರು ಟ್ರೇನ್ ಹತ್ತಿದ ತಕ್ಷಣವೇ ರೈಲಿನಲ್ಲಿ ದಾಂ-ಧ-ಲೆ ಮಾಡೋಕೆ ಶುರು ಮಾಡಿಬಿಟ್ಟರು. ತಮ್ಮಲ್ಲಿದ್ದ ಮಾ-ರ-ಕಾ-ಸ್ತ್ರ-ಗಳನ್ನ ತೋರಿಸಿ ಪ್ರಯಾಣಿಕರನ್ನ ಲೂ-ಟಿ-ಗೈ-ಯೋ-ಕೆ ಶುರು ಮಾಡಿದರು. ಮಲಗಿದ್ದ ಪ್ರಯಾಣಿಕರಿಗೆಲ್ಲಾ ಬ-ರ-ಸಿ-ಡಿ-ಲು ಬಂದೆರಗಿದಂತಾಗಿತ್ತು. ಲೂ-ಟಿ-ಕೋ-ರರು ಲೂ-ಟಿ ಮಾಡೋದಷ್ಟೇ ಅಲ್ಲದೆ 18 ವರ್ಷದ ಯು-ವ-ತಿ-ಯೊಬ್ಬಳನ್ನ ತಮ್ಮ ಕಾ-ಮ-ತೃ-ಷೆ-ಗೆ ಬಳಸಿಕೊಳ್ಳಲು ಮುಂದಾಗಿಬಿಟ್ಟರು. ಲೂ-ಟಿ-ಕೋ-ರರನ್ನ ಕಂಡ ಮರುಕ್ಷಣವೇ ಗೂ-ರ್ಖಾ ಸೈ-ನಿ-ಕ ವಿಷ್ಣು ರವರ ರ-ಕ್ತ ಕು-ದಿ-ಯ-ಲಾರಂಭಿಸಿತು. ಒಬ್ಬ ಸೈ-ನಿ-ಕ-ನೇ 40 ಜನ ಲೂ-ಟಿ-ಕೋ-ರರಿಗೂ ಭರ್ಜರಿ ಹೊ-ಡೆ-ತ ಕೊಡುತ್ತ ಹೋ-ರಾ-ಟ ನಡೆಸೋಕೆ ಮುಂದಾಗಿಬಿಟ್ಟ‌. ಮೂರು ಜನ ಲೂ-ಟಿ-ಕೋ-ರ-ರು ಆ ಯು-ವತಿ-ಯ ಮೇ-ಲೆ ದಾ-ಳಿ ನಡೆಸೋಕೆ ಮುಂದಾದ ಸಂದರ್ಭದಲ್ಲೇ ಗೂರ್ಖಾ ಸೈ-ನಿ-ಕ ವಿಷ್ಣು ಅವರೆದುರು ಬೆ-ಟ್ಟ-ದಂತೆ ನಿಂತುಬಿಟ್ಟಿದ್ದ. ಯು-ವತಿ-ಯನ್ನ ರೇ-ಪ್ ಮಾ-ಡಲು ಮುಂದಾಗಿದ್ದ ಆ ಮೂವರೂ ಲೂ-ಟಿ-ಕೋ-ರ-ರನ್ನ ವಿಷ್ಣು ತನ್ನ ಕುಖ್ರಿ ಆ-ಯು-ಧ-ದ ಮೂಲಕ ಅವರನ್ನ ಕೊಂ-ದು ಬಿ-ಸಾ-ಡಿ-ದ್ದ. ಅಷ್ಟೇ ಅಲ್ಲದೆ ಇನ್ನೂ 8 ಜನ ಡಕಾ-ಯಿತರ ಸ್ಥಿತಿಯನ್ನೂ ಕೂಡ ಗಂ-ಭೀ-ರ-ಗೊಳಿಸಿಬಿಟ್ಟ‌. ಗೂರ್ಖಾ ಸೈ-ನಿ-ಕ-ನ ಈ ಶೌ-ರ್ಯ ಕಂಡು ಬೆ-ಚ್ಚಿ-ಬಿ-ದ್ದ ಡ-ಕಾಯಿ-ತರು ಎದ್ದೋ ಬಿದ್ದೋ ಅಂತ ಓಡೋಕೆ ಶುರು ಮಾಡಿದರು.

ಡ-ಕಾಯಿ-ತರ ಹಾಗು ಒಬ್ಬನೇ ಒಬ್ಬ ಗೂರ್ಖಾ ಸೈ-ನಿ-ಕ-ನ ನಡುವಿನ ಈ ವಾ-ರ್ 20 ನಿಮಿಷಗಳವರೆಗೆ ನಡೆದಿತ್ತು, ಈ ಘಟನೆಯಲ್ಲಿ ವಿಷ್ಣು ಕೈಗೆ ಚಾ-ಕು-ವಿನಿಂದ ಗಾ-ಯ-ವೂ ಆಗಿತ್ತು‌. ಹೀಗೆ ಆ 40 ಜನ ಲೂ-ಟಿ-ಕೋ-ರ-ರನ್ನೂ ಒಬ್ಬನೇ ಒಬ್ಬ ಗೂ-ರ್ಖಾ ಸೈ-ನಿ-ಕ ಸ-ದೆಬ-ಡಿದು ಪ್ರಯಾಣಿಕರ ರ-ಕ್ಷ-ಣೆ ಮಾಡಿದ್ದ. ಘಟನೆ ತಿಳಿದ ಕೂಡಲೇ ಮುಂದಿನ ಸ್ಟೇಷನ್ ನಲ್ಲಿ ಪೋ-ಲಿಸ್ ಹಾಗು ಸೇ-ನೆಯ ಸೈ-ನಿಕ-ರೂ ಉಪಸ್ಥಿತರಿದ್ದರು. ಅವರೆಲ್ಲಾ ಸೇರಿ ರೈಲಿನಲ್ಲಿದ್ದ ಪ್ರಯಾಣಿಕರ ಸಹಾಯಕ್ಕೆ ದೌಡಾಯಿಸಿದರು. ಪೋ-ಲಿಸ-ರು ಗಾಯಗೊಂಡಿದ್ದ ಲೂ-ಟಿ-ಕೋ-ರರನ್ನ ಬಂ-ಧಿ-ಸಿ-ದರು‌. ಲೂ-ಟಿ-ಕೋ-ರರು ಪ್ರಯಾಣಿಕರಿಂದ ಕು-ಸಿ-ದು-ಕೊಂಡಿದ್ದ ನಾಲ್ಕು ಲಕ್ಷ ನಗದಯ, ಮೊಬೈಲ್ ಫೋನ್ ಗಳು, ಲ್ಯಾಪ್‌ಟಾಪ್ ಹಾಗು ಕೆಲ ಚಿನ್ನಾಭರಣಗಳನ್ನೂ ಪೋ-ಲಿಸ-ರು ಪ್ರಯಾಣಿಕರಿಗೆ ಒಪ್ಪಿಸಿಬಿಟ್ಟರು.

Advertisement
Share this on...