“ನಾನು ಮುಸ್ಲಿಂ ಅನ್ನೋ ಕಾರಣಕ್ಕೆ ಈ ದೇಶದ ಕಾನೂನು ನನಗೆ ಕಿರುಕುಳ ನೀಡುತ್ತಿದೆ”: ಸಲ್ಮಾನ್ ಖಾನ್

in Uncategorized 865 views

ಶಾರುಖ್ ಖಾನ್ ಆಗಲಿ, ಅಮೀರ್ ಖಾನ್ ಆಗಲು ಅಥವಾ ಸಲ್ಮಾನ್ ಖಾನ್ ಆಗಲಿ. ನಿಜ ಹೇಳಬೇಕೆಂದರೆ ಈ ಮೂವರನ್ನೂ ದೇಶದ ಜನ ಸೂಪರ್‌ಸ್ಟಾರ್ ಮಾಡಿದ್ದಾರೆ, ದೇಶದಲ್ಲಿ ಸೆಲೆಬ್ರಿಟಿ ಅನ್ನೋ ಪಟ್ಟ ಕೊಟ್ಟಿದ್ದಾರೆ, ಸಾವಿರಾರು ಕೋಟಿ ಆಸ್ತಿಯ ಒಡೆಯರನ್ನಾಗಿ ಮಾಡಿದ್ದಾರೆ. ಆದರೆ ಈ ಮೂವರೂ ಮೋಸಗಾರರು ಎಂಬುದು ಸತ್ಯ. ಹೊರಗಿನಿಂದ ಇವರು ಅದೆಷ್ಟೇ ಹೀರೋಗಳಾಗಿದ್ದರೂ ಒಳಗಿನಿಂದ ಇವರೆಲ್ಲಾ ಮತಾಂಧ ಮುಸ್ಲಿಮರೇ ಆಗಿದ್ದಾರೆ.

Advertisement

ಶಾರುಖ್ ಖಾನ್ ಮತ್ತು ಫರ್ಹಾ ಖಾನ್ ಅವರ ‘ಓಂ ಶಾಂತಿ ಓಂ’ ಚಿತ್ರದ ಆ ದೃಶ್ಯವನ್ನು ನೆನಪಿಸಿಕೊಳ್ಳಿ, ಅದರಲ್ಲಿ ಚಿತ್ರದ ಫರ್ಸ್ಟ್ ಪ್ರೀಮಿಯರ್ ನಡೆಯುತ್ತೆ. ದೇಶಭಕ್ತಿಯ ಚಿತ್ರಗಳನ್ನು ನಿರ್ಮಿಸಿದ್ದ ಮನೋಜ್ ಕುಮಾರ್ ಆ ಪ್ರೀಮಿಯರ್ ಶೋಗೆ ಹೋಗುತ್ತಾರೆ. ಗಾರ್ಡ್ ಆಗ ಅವರ ಐಡಿ ಕಾರ್ಡ್ (ಗುರುತಿನ ಚೀಟಿ) ಕೇಳಿದಾಗ ಅವರು ಅದನ್ನ ತೋರಿಸುತ್ತಾರೆ ಆದರೆ ಗುರುತಿನ ಚೀಟಿಯಲ್ಲಿನ ಅವರ ಫೋಟೋದಲ್ಲಿ ಅವರು ತಮ್ಮ ಮುಖದ ಮೇಲೆ ಕೈಯಿಂದ ಮರೆಮಾಚಲ್ಪಟ್ಟಿರುವ ಚಿತ್ರವಿರುತ್ತೆ. ಆಗ ಆ ಗಾರ್ಡ್ ಮನೋಜ್ ಕುಮಾರ್‌ರನ್ನ ಗುರುತಿಸಲಾಗದೆ ಅವರನ್ನೇ ಕೋಲಿನಿಂದ ಹೊಡೆದು ಓಡಿಸುತ್ತಾನೆ.

ಆಗಾಗ ಮುಖದ ಮೇಲೆ ಕೈ ಹಾಕುವ ಮನೋಜ್ ಕುಮಾರ್ ಅಭಿನಯ ಯಾರಿಗೆ ಗೊತ್ತಿಲ್ಲ ನೀವೇ ಹೇಳಿ, ಆದರೆ ಶಾರುಖ್-ಫರ್ಹಾನ್ ಖಾನ್ ಆಗ ತುಂಬಾ ಅಸಹ್ಯಕರವಾಗಿ ಅವರನ್ನ ಗೇಲಿ ಮಾಡಿದರು. ಅಂದರೆ ಆ ದೃಶ್ಯದ ಮೂಲಕ ಶಾರುಖ್-ಫರ್ಹಾನ್ ಏನು ಸಾಬೀತುಪಡಿಸಲು ಪ್ರಯತ್ನಿಸಿದ್ದರಿ? ಭರತ್ ಕುಮಾರ್ ಎಂದು ಜನ ಕರೆಯುತ್ತಿದ್ದ ಮನೋಜ್ ಕುಮಾರ್ ಗೆ ಇಂತಹ ಅವಹೇಳನಕಾರಿ ದೃಶ್ಯದ ಹಿಂದಿನ ಮನಸ್ಥಿತಿ ಏನು..? ಮನೋಜ್ ಕುಮಾರ್ ದೇಶಭಕ್ತನಾಗಿದ್ದು ದೇಶಭಕ್ತಿಯ ಚಿತ್ರಗಳನ್ನು ಮಾಡುವುದು ಶಾರುಖ್, ಫರ್ಹಾನ್‌ಗೆ ಇಷ್ಟವಿರಲಿಲ್ಲವೇ..?

ಸಲ್ಮಾನ್ ಖಾನ್ ರನ್ನೇ ತೆಗೆದುಕೊಳ್ಳಿ, ಪ್ರತಿ ವರ್ಷ ಅವರು ಗಣೇಶನ ಪೂಜೆಯ ಚಿತ್ರಗಳು ಬರುತ್ತವೆ, ಆದರೆ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಿಕ್ಕಿಬಿದ್ದಾಗ, ಅವರು ಮುಸ್ಲಿಂ ಟೋಪಿ ಧರಿಸಿ ಪೊಲೀಸ್ ಕಸ್ಟಡಿಗೆ ಹೋದರು. ನಾನು ಮುಸ್ಲಿಂ ಎಂಬ ಕಾರಣಕ್ಕೆ ಈ ದೇಶದ ಕಾನೂನು ನನಗೆ ಕಿರುಕುಳ ನೀಡುತ್ತಿದೆ ಎಂದು ಸಂದೇಶ ನೀಡಿದ್ದರು. ಅವರಿಗಿಂತ ಎರಡು ಹೆಜ್ಜೆ ಮುಂದಿದ್ದ ಸಂಜಯ್ ದತ್ ಅವರು ಸಮಾಜವಾದಿ ಪಕ್ಷದ ಪ್ರಚಾರದ ವೇಳೆ ವಿಚಿತ್ರವಾದ ಮಾತನ್ನು ಹೇಳಿದ್ದರು – “ನಾನು ಜೈಲಿನಲ್ಲಿದ್ದೆ, ನನ್ನ ತಾಯಿ ಮುಸ್ಲಿಂ ಎಂಬ ಕಾರಣಕ್ಕೆ ಜನರು ನನ್ನನ್ನು ಹೊಡೆಯುತ್ತಿದ್ದರು.” ಎಂದಿದ್ದರು.

ಈಗ ಇಂತಹ ಮಾತನ್ನ ಕೇಳಿ ಜನ ತಲೆ ಚಚ್ಚಿಕೊಳ್ಳಬೇಕಷ್ಟೇ. ಭಾರತದಲ್ಲಿ ಈ ಚಿತ್ರ ಕಲಾವಿದರಿಗೆ ಎಷ್ಟು ಗೌರವವಿದೆ, ಆದರೆ ಅವರು ಪದೆ ಪದೆ ತಾವು ಸ್ಟಾರ್ ಎಂಬುದರ ಲಾಭವನ್ನು ಪಡೆಯುತ್ತಾರೆ. ನನ್ನ ಪತ್ನಿ ಸಲ್ಮಾನ್ ಖಾನ್ ಅಭಿಮಾನಿ. ದೇಶದ ಖ್ಯಾತ ಆ್ಯಂಕರ್ ಶ್ವೇತಾ ಸಿಂಗ್ ಕೂಡ ಸಲ್ಮಾನ್ ಖಾನ್ ಅಭಿಮಾನಿಯಾಗಿದ್ದು, ಅಂಜನಾ ಓಂ ಕಶ್ಯಪ್ ಶಾರುಖ್ ಖಾನ್ ಅಭಿಮಾನಿಯಾಗಿದ್ದಾರೆ. ನಾನು ಈ ಮೂರೂ ಚಿತ್ರಗಳ ಅಭಿಮಾನಿ.

ಅಮೀರ್ ಖಾನ್ ಅವರ ‘ಫನಾ’ ಚಿತ್ರವನ್ನು ನೋಡಿದ ನಂತರ ಹಿಂದೂಸ್ತಾನಿ ಚಲನಚಿತ್ರ ಪ್ರೇಮಿಗಳು ಭಯೋತ್ಪಾದಕನ ಪ್ರೇಮಕಥೆಯನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಇಡೀ ರಾಷ್ಟ್ರವು ‘ಚಕ್ ದೇ ಇಂಡಿಯಾ’ದಲ್ಲಿ ಹಾಕಿ ತರಬೇತುದಾರ ಕಬೀರ್ ಖಾನ್ (ಶಾರುಖ್ ಖಾನ್) ರೊಂದಿಗೆ ಒಂದಾಗುತ್ತಾರೆ. ಇಂದು ನಾನು ಈ ಪೋಸ್ಟ್ ಅನ್ನು ಭಾರವಾದ ಹೃದಯದಿಂದ ಬರೆಯುತ್ತಿದ್ದೇನೆ, ಏಕೆಂದರೆ ನಾನು ಹಿಂದೂ-ಮುಸ್ಲಿಂ ಕುರಿತು ರಾಜಕೀಯ ಪೋಸ್ಟ್‌ಗಳು ಮತ್ತು ಪೋಸ್ಟ್‌ಗಳನ್ನು ಬರೆಯುವುದನ್ನು ತಪ್ಪಿಸುತ್ತೇನೆ. ನನ್ನ ಸ್ನೇಹಿತರಲ್ಲಿ ಹಿಂದೂಗಳು, ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರೂ ಇದ್ದಾರೆ.

ನನ್ನ ಗ್ರಾಮದಲ್ಲಿ ಸಾಕಷ್ಟು ಸಂಖ್ಯೆಯ ಮುಸ್ಲಿಮರಿದ್ದಾರೆ ಮತ್ತು ನನ್ನ ಗ್ರಾಮವು ಉತ್ತಮವಾಗಿ ಬದುಕುತ್ತಿದೆ. ಹಳ್ಳಿಯ ಮೇಲೆ ಯಾವುದೇ ಧಾರ್ಮಿಕ ಬಿಸಿ ಬರಲು ನಾನು ಬಿಡುವುದಿಲ್ಲ. ನಾನು ಸಿದ್ಧಾರ್ಥನಗರ ಜಿಲ್ಲೆಯವನು, ಆ ಜಿಲ್ಲೆ ಎಂಥದ್ದೆಂದರೆ ಅಲ್ಲಿ ಎರಡು ಹಳ್ಳಿಗಳಿವೆ. ಒಂದು ಅಲ್ಲಾಹಪುರ ಮತ್ತು ಇನ್ನೊಂದು ಭಗವಾನಪುರ. ಭಗವಾನ್‌ಪುರದಲ್ಲಿ ಹಿಂದೂ ಇಲ್ಲ, ಅಲ್ಲಾಪುರದಲ್ಲಿ ಮುಸಲ್ಮಾನರಿಲ್ಲ.

ಆಗಾಗ ಅಮೀರ್ ಖಾನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಅವರ ವಿಚಿತ್ರ ಕೃತ್ಯಗಳನ್ನು ನೋಡಿದಾಗ ಅವರೂ ಅವರ ಮುಸ್ಲಿಂ ಸಮಾಜಕ್ಕೆ ಶತ್ರುಗಳು ಎಂದೇ ಅನಿಸುತ್ತೆ. ಅವರು ತಮ್ಮ ಸಮಾಜಕ್ಕೆ ಯಾವುದೇ ಸಂದೇಶವನ್ನ ಕೊಡಲ್ಲ, ಯಾವುದೇ ಮಾದರಿಯನ್ನೂ ತೋರಿಸುವುದಿಲ್ಲ, ಮತಾಂಧತೆಯನ್ನೂ ವಿರೋಧಿಸುವುದಿಲ್ಲ. ಅವರು ಹಿಂದೂ ಯುವತಿಯರನ್ನ ಮದುವೆಯಾಗುತ್ತಾರೆ, ಆದರೆ ಅವರು ಯಾವುದೇ ಧರ್ಮವನ್ನು ಗೌರವಿಸುವುದಿಲ್ಲ.

(ಅಂಕಣ ಕೃಪೆ: ವಿಕಾಸ್ ಮಿಶ್ರಾ. 10 ವರ್ಷಗಳ ಕಾಲ ಆಜ್ ತಕ್ ನಲ್ಲಿ ಕೆಲಸ ಮಾಡಿ ಈಗ ನ್ಯೂಸ್ ನೇಶನ್ ಚಾನೆಲ್‌ನಲ್ಲಿ ಎಕ್ಸಿಕ್ಯುಟಿವ್ ಎಡಿಟರ್ ಆಗಿದ್ದಾರೆ. ಫೇಸ್ಬುಕ್ ನಲ್ಲಿ ಅವರು ಬರೆದಿದ್ದನ್ನೇ ನಾವಿಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದೇವೆ)

Advertisement
Share this on...