ಎಲ್ಲರಂತಲ್ಲ ನನ್ನ #ರೆಹಾನ್_ಖಾನ್ ಅಂತ #ರುಬಿನಾ ಆಗಿದ್ದ #ಯಶೋಧಾ: ಗೋಮಸ ತಿನ್ನುವಂತೆ ಒತ್ತಾಯ, ಹೊಡೆಯುತ್ತಿದ್ದ… ಕತ್ತು ಹಿಸುಕಿ ಕೊಲೆ ಮಾಡಿದ ರೆಹಾನ್

in Uncategorized 1,251 views

ಪತ್ನಿಯನ್ನು ಕೊಂದ ಆರೋಪದ ಮೇಲೆ ರೆಹಾನ್ ಖಾನ್ ಎಂಬ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ರೆಹಾನ್ ಪತ್ನಿ ಯಶೋದಾ ಖಟೀಕ್ ಧಾರಾವಿಯಲ್ಲಿರುವ ತಮ್ಮ ಮನೆಯಲ್ಲಿನ ಫ್ಯಾನ್ ನಲ್ಲಿ ನೇ ಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಯಶೋಧಾಳ ಪೋಸ್ಟಮಾರ್ಟಂ ವರದಿ ಬಂದ ನಂತರ ಪೊಲೀಸರು ರೆಹಾನ್‌ನ್ನ ಬಂಧಿಸಿದ್ದಾರೆ. ಮತ್ತೊಂದೆಡೆ ಪತ್ನಿ ನೇ ಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿ ರೆಹಾನ್ ಹೇಳಿದ್ದಾನೆ.

Advertisement

24 ವರ್ಷದ ಯಶೋದಾ ಮಧ್ಯಪ್ರದೇಶದ ಕಟನಿ ನಿವಾಸಿಯಾಗಿದ್ದಳು. ಯಶೋಧಾ 2018 ರಲ್ಲಿ ರೆಹಾನ್ ಖಾನ್ ಜೊತೆ ಓಡಿಹೋಗಿದ್ದಳು, ನಂತರ ಮುಂಬೈಗೆ ಹೋಗಿದ್ದಳು. ಯಶೋಧಾ ಮುಂಬೈನಲ್ಲಿಯೇ ರೆಹಾನ್ ಖಾನ್‌ನ್ನ ಮದುವೆಯಾಗಿ ಧಾರಾವಿಯಲ್ಲಿ ವಾಸಿಸಲು ಪ್ರಾರಂಭಿಸಿದಳು. ಯಶೋದಾಳನ್ನು ಮತಾಂತರವಾಗುವಂತೆ ರೆಹಾನ್ ಒತ್ತಾಯಿಸುತ್ತಿದ್ದ ಮತ್ತು ಆಕೆಯ ಹೆಸರನ್ನು ರುಬಿನಾ ಎಂದೂ ಬದಲಾಯಿಸಿದ್ದ ಎಂದು ಯಶೋದಾ ಕುಟುಂಬದವರು ಆರೋಪಿಸಿದ್ದಾರೆ. ರೆಹಾನ್ ಕುಡಿದ ಮತ್ತಿನಲ್ಲಿ ಯಶೋಧಾಳನ್ನ ಥಳಿಸುತ್ತಿದ್ದ, ಗೋಮಾಂಸ ತಿನ್ನುವಂತೆ ಒತ್ತಾಯಿಸಿದ್ದ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಯಶೋದಾ ಕುಟುಂಬದವರ ದೂರಿನ ಮೇರೆಗೆ ಧಾರಾವಿ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಆರೋಪಿ ರೆಹಾನ್ ಖಾನ್ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರೊಂದಿಗೆ ರೆಹಾನ್ ಕೊ ಲೆ ಪ್ರಕರಣವನ್ನು ಆತ್ಮಹತ್ಯೆ ಎಂದು ಬಿಂಬಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಇದೇ ವೇಳೆ ಧಾರಾವಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ನಿರೀಕ್ಷಕ ವಿಜಯ್ ಕಂದಲಗಾಂವಕರ ಮಾತನಾಡಿ, ಯಶೋದಾ ಖಟಿಕ್ ಕತ್ತು ಹಿಸುಕಿ ಸಾವನ್ನಪ್ಪಿರುವುದು ಪೋಸ್ಟಮಾರ್ಟಂ ವರದಿಯಿಂದ ಸ್ಪಷ್ಟವಾಗಿದೆ. ರೆಹಾನ್ ಖಾನ್ ಮತ್ತು ಯಶೋಧ ಖಟಿಕ್ ದಂಪತಿಗೆ 2 ಮಕ್ಕಳಿದ್ದಾರೆ.

ಇದಕ್ಕೂ ಮುನ್ನ ವಿಶ್ವ ಹಿಂದೂ ಪರಿಷತ್ (VHP) ಯಶೋಧಾಗೆ ನ್ಯಾಯ ದೊರಕಿಸಿಕೊಡುವಂತೆ ಧಾರಾವಿಯಲ್ಲಿ ಪ್ರತಿಭಟನೆ ನಡೆಸಿತ್ತು. ಇದು ಲವ್ ಜಿಹಾದ್ ಎಂದು ವಿಎಚ್‌ಪಿ ಆರೋಪಿಸಿದೆ.

ಇದನ್ನೂ ಓದಿ:

ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿಯನ್ನ ಮದುವೆಯಾಗಿ ಇಸ್ಲಾಂಗೆ ಮತಾಂತರ ಮಾಡಿದ ಜಾವೇದ್

ಹರಿಯಾಣದ ಫರಿದಾಬಾದ್‌ನಲ್ಲಿ ಮತಾಂತರ ಪ್ರಕರಣ ಮುನ್ನೆಲೆಗೆ ಬಂದಿದೆ. ಇರ್ಫಾನ್ ಹಿಂದೂ ಯುವತಿಯನ್ನ ಇಸ್ಲಾಂಗೆ ಮತಾಂತರಗೊಳಿಸಿ ನಂತರ ವಿವಾಹವಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಸಂತ್ರಸ್ತೆ ಬ್ಯಾಂಕ್ ಸಿಬ್ಬಂದಿ ಎಂದು ಹೇಳಲಾಗುತ್ತಿದೆ. ಪ್ರಮುಖ ಆರೋಪಿಯ ಹೆಸರು ಜಾವೇದ್. ಯುವತಿಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಮಗಳು ಸೇರಿದಂತೆ ಒಟ್ಟು 9 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಜಾವೇದ್‌ನ ಕುಟುಂಬ ಸದಸ್ಯರಲ್ಲದೆ, ನಿಕಾಹ್ (ಮದುವೆ) ಮಾಡಿಸಿದ ಖಾಜಿ ಕೂಡ ಆರೋಪಿಗಳಲ್ಲಿ ಸೇರಿದ್ದಾರೆ. ಘಟನೆ ಸೋಮವಾರದಂದು ನಡೆದಿದೆ.

ಈ ಸಂಬಂಧ ಯುವತಿಯ ತಂದೆ ಕಳೆದ ಶುಕ್ರವಾರ ಫರಿದಾಬಾದ್‌ನ ಎಸ್‌ಜಿಎಂ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯುವತಿಯ ತಂದೆಯ ಪ್ರಕಾರ, ಅವರು ಹಿಂದೂ ಧರ್ಮವನ್ನು ಅನುಸರಿಸುತ್ತಾರೆ. ಅವರಿಗೆ 3 ಮಕ್ಕಳಿದ್ದು, ಹಿರಿಯ ಮಗಳಿಗೆ 22 ವರ್ಷ. ಜಾವೇದ್ ತನ್ನ ಹಿರಿಯ ಮಗಳನ್ನು ಮೋಸ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತಮ್ಮ ಹಿರಿಯ ಮಗಳು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂತ್ರಸ್ತೆಯ ತಂದೆಯ ಪ್ರಕಾರ, ಒಂದು ವರ್ಷದ ಹಿಂದೆ ಆರೋಪಿಯು ತನ್ನ ತಾಯಿ, ತಂದೆ ಮತ್ತು ಅವನ ಸಹೋದರನೊಂದಿಗೆ ತನ್ನ ಮನೆಗೆ ಬಂದಿದ್ದನು. ಈ ವೇಳೆ ಜಾವೇದ್ ಕುಟುಂಬದವರು ತಮ್ಮ ಮಗಳನ್ನು ಜಾವೇದ್ ನೊಂದಿಗೆ ಮದುವೆ ಮಾಡಿಕೊಡುವಂತೆ ಕೇಳಿದ್ದರು.

ತಾವು ಈ ಮದುವೆಯನ್ನು ನಿರಾಕರಿಸಿ ತಾವು ಹಿಂದೂ ಎಂದು ಹೇಳಿದ್ದರಿಂದ ಆರೋಪಿಯ ಕುಟುಂಬ ಸದಸ್ಯರು ಕೋಪಗೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಏತನ್ಮಧ್ಯೆ, ಜಾವೇದ್‌ನ ಸಹೋದರ ಫಿರೋಜ್, ಅಬ್ಬಾ (ತಂದೆ) ಲಿಯಾಕತ್ ಮತ್ತು ಅವರ ತಾಯಿ ಗುಫ್ರಾನ್ ಈಗ ಯುವತಿಯ ಒಪ್ಪಿಗೆಯ ನಂತರ ನಿನ್ನ ಅನುಮತಿಯ ತಮಗೆ ಅಗತ್ಯವಿಲ್ಲ ಎಂದು ಹೇಳಿ ಹೊರಟು ಹೋಗಿದ್ದರು. ಇದರ ನಂತರ, ತಂದೆ ತಮ್ಮ ಮಗಳಿಗೆ ಬಹಳಷ್ಟು ವಿವರಿಸಿದರು, ಆದರೆ ಆಕಡ ಮೌನವಾಗಿದ್ದಳು. ನವೆಂಬರ್ 28, 2022 ರಂದು ತನ್ನ ಮಗಳ ಬ್ಯಾಂಕ್‌ನಿಂದ ಕರೆ ಬಂದಿದ್ದು, ಆಕೆ ಕಚೇರಿಗೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದಾದ ನಂತರ ತನ್ನ ಮಗಳನ್ನು ಹುಡುಕಲು ಆರಂಭಿಸಿದಾಗ ಆಕೆ ಜಾವೇದ್ ನನ್ನು ಮದುವೆಯಾಗಿರುವುದು ಗೊತ್ತಾಗಿದೆ ಎಂದು ಯುವತಿಯ ತಂದೆ ತಿಳಿಸಿದ್ದಾರೆ. ಮದುವೆಯ ನಂತರ, ಅವಳು ಫರಿದಾಬಾದ್ ನ್ಯಾಯಾಲಯದಲ್ಲಿ ತನ್ನ ಸ್ವಂತ ತಂದೆಯ ವಿರುದ್ಧವೇ ರಕ್ಷಣೆ ಅರ್ಜಿಯನ್ನು ಸಲ್ಲಿಸಿದಳು. ಈ ಬಗ್ಗೆ ಸೂಚನೆ ಸಿಕ್ಕ ನಂತರ ತಂದೆಗೆ ಮಗಳು ಧರ್ಮವನ್ನ ಬದಲಾಯಿಸಿರುವುದು ತಿಳಿದು ಬಂದಿದೆ. ತಂದೆಯ ಪ್ರಕಾರ, ಹರಿಯಾಣ ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿ ಈ ಮತಾಂತರ ನಡೆದಿದೆ. ಇದರ ಆಧಾರದ ಮೇಲೆ ಸಂತ್ರಸ್ತೆಯ ತಂದೆ ಮದುವೆ ಅಕ್ರಮ ಎಂದು ಹೇಳಿ ಕೇಸ್ ದಾಖಲಿಸಿದ್ದಾರೆ.

ಸಂತ್ರಸ್ತೆಯ ತಂದೆ ಜಾವೇದ್‌ನ ಕೃತ್ಯ ಕಾನೂನಾತ್ಮಕವಾಗಿ ತಪ್ಪು ಎಂದು ಹೇಳಿದ್ದಾರೆ. ಈ ದೂರಿನಲ್ಲಿ ಅವರು ನಿಕಾಹ್‌ನ ಸಾಕ್ಷಿ, ನಿಕಾಹ್ ಮಾಡಿಸಿದ ಎರಡನೇ ಸಾಕ್ಷಿ ಇರ್ಷಾದ್, ನಿಕಾಹ್ ನಡೆಸಿದ ಖಾಜಿ ಅಬ್ದುಲ್ ಸಜಾನ್, ನಿಕಾಹ್ ನೋಟರಿ ಮಾಡಿಸಿದ ಈಶ್ವರ ಪ್ರಸಾದ್, ಜಾವೇದ್‌ನ ಅಪ್ಪ ಲಿಯಾಖತ್, ಜಾವೇದ್‌ನ ಸಹೋದರ ಫಿರೋಜ್ ಮತ್ತು ಜಾವೇದ್‌ನ ತಾಯಿಯನ್ನು ಹೆಸರಿಸಿದ್ದಾರೆ. ಯುವತಿಯ ತಂದೆ ಜಾವೇದ್ ಮತ್ತು ತಮ್ಮ ಮಗಳ ಅಪರಾಧಕ್ಕೆ ಅವರೆಲ್ಲರನ್ನೂ ಸಮಾನವಾಗಿ ತಪ್ಪಿತಸ್ಥರು ಎಂದು ಕರೆದಿದ್ದಾರೆ.

ಪ್ರಸ್ತುತ ಹಿಂದೂ ಯುವತಿಯರು ಮುಸ್ಲಿಂ ಯವಕರಿಂದ ಲವ್ ಜಿಹಾದ್‌ಗೆ ಸಿಲುಕುತ್ತಿದ್ದಾರೆ ಎಂದು ಯುವತಿಯ ತಂದೆ ದೂರಿನಲ್ಲಿ ಬರೆದಿದ್ದಾರೆ. ಎಲ್ಲಾ 9 ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಯುವತಿಯ ತಂದೆ ಒತ್ತಾಯಿಸಿದ್ದಾರೆ. ಧರ್ಮ ಪರಿವರ್ತನೆ ತಡೆ ಕಾಯ್ದೆ 2022 ರ ವಿರುದ್ಧ ಹರಿಯಾಣ ಕಾನೂನು ಸೆಕ್ಷನ್ 12 (1), 12 (5) ರ ಅಡಿಯಲ್ಲಿ ತಂದೆಯ ತಹ್ರೀರ್‌ನಲ್ಲಿ ಎಲ್ಲಾ ಆರೋಪಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್ ಪ್ರತಿ ಕೂಡ ಲಭ್ಯವಿದೆ. ಸೂರ್ಯ ಸಮಾಚಾರದ ವರದಿಯ ಪ್ರಕಾರ, ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

ದೇಶಾದ್ಯಂತ ಹೆಚ್ಚುತ್ತಿರುವ ಲವ್ ಜಿಹಾದ್ ಪ್ರಕರಣಗಳು

ದೇಶದಲ್ಲಿ ಲವ್ ಜಿಹಾದ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವುದು ಉಲ್ಲೇಖಾರ್ಹ. 2022 ರಲ್ಲೇ, ಮಾಧ್ಯಮ ವರದಿಗಳ ಪ್ರಕಾರ ಒಟ್ಟು 153 ಲವ್ ಜಿಹಾದ್ ಪ್ರಕರಣಗಳು ವರದಿಯಾಗಿವೆ, ಬೆಳಕಿಗೆ ಬರದಿರೋ ಪ್ರಕರಣಗಳ ಸಂಖ್ಯೆ ಇನ್ನೆಷ್ಟಿವೆಯೋ ಅದರ ಬಗ್ಗೆ ಲೆಕ್ಕವೇ ಇಲ್ಲ. ಇದರಿಂದ ಒಂದು ನಿರ್ದಿಷ್ಟ ರಾಜ್ಯಕ್ಕೆ ಮಾತ್ರವಲ್ಲ, ಪ್ರತಿಯೊಂದು ರಾಜ್ಯಕ್ಕೂ ಪರಿಣಾಮ ಬೀರಿದೆ. 2022 ರಲ್ಲಿ ಉತ್ತರ ಪ್ರದೇಶದಿಂದ 65, ಮಧ್ಯಪ್ರದೇಶದಿಂದ 37, ಜಾರ್ಖಂಡ್‌ನಿಂದ 12, ಗುಜರಾತ್ ಮತ್ತು ಉತ್ತರಾಖಂಡದಿಂದ 7-7, ದೆಹಲಿ ಮತ್ತು ಕರ್ನಾಟಕದಿಂದ 5-5, ಮಹಾರಾಷ್ಟ್ರದಿಂದ 4, ಬಿಹಾರದಿಂದ 3, ಕೇರಳ, ಹರಿಯಾಣದಿಂದ 2-2 , ರಾಜಸ್ಥಾನ, ಅಸ್ಸಾಂನಿಂದ 1-1 ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ರಾಜ್ಯಗಳ ಹೊರತಾಗಿ ನೇಪಾಳದಿಂದಲೂ ಲವ್ ಜಿಹಾದ್‌ನ 1 ಪ್ರಕರಣ ಸಹ ವರದಿಯಾಗಿತ್ತು.

ನಾವು ವರದಿ ಮಾಡಿರುವ ಕೆಲ ಲವ್ ಜಿಹಾದ್ ಪ್ರಕರಣಗಳು ಈ ಕೆಳಗಿನಂತಿವೆ:

“ನಾನೇನು ಹಿಂದೂ ಅಂದ್ಕೊಂಡಿದ್ದಾ? ನನ್ನ ಹೆಸರು ರಿಯಲ್ ಹೆಸರು ಫೈಜಲ್, ನಿನ್ನ ಆ ವಿಡಿಯೋ ಮಾಡ್ಕೊಂಡು ಇಟ್ಟಿದೀನಿ”: ಅಪ್ರಾಪ್ತ ದಲಿತ ಯುವತಿಯನ್ನ ಹಲವು ಬಾರಿ ರೇ-ಪ್ ಮಾಡಿ ಲವ್ ಜಿಹಾದ್‌ ಖೆಡ್ಡಾಗೆ ಬೀಳಿಸಿದ ಮುಸ್ಲಿಂ ಯುವಕ

“ಆ ಅಫ್ತಾಬ್ ಶೃದ್ಧಾಳನ್ನ 35 ಪೀಸ್ ಮಾಡಿದ್ದ ನಿನ್ನನ್ನ 70 ಪೀಸ್ ಮಾಡ್ತೀನಿ”: ಲವ್ ಜಿಹಾದ್ ಮೂಲಕ ಮದುವೆಯಾಗಿ ಹಿಂದೂ ಯುವತಿಯನ್ನ #ಅರ್ಷದ್_ಮಲಿಕ್…..

“ಶೃದ್ಧಾಳ ಥರ ನಿನ್ನನ್ನೂ ಕ-ತ್ತ-ರಿಸಿ ಹಾಕ್ತೀನಿ”: ರಾಹುಲ್ ಎಂದು ಹೇಳಿಕೊಂಡು ಹಿಂದೂ ಯುವತಿಗೆ ಲವ್ ಜಿಹಾದ್ ಮಾಡಿ ಧಮಕಿ ಹಾಕಿದ ಮತ್ತೊಬ್ಬ ಜಿಹಾದಿ ಅಫ್ತಾಬ್…

ಬೆಚ್ಚಿಬೀಳಿಸುವ ಮತ್ತೊಂದು ಲವ್ ಜಿಹಾದ್ ಪ್ರಕರಣ: ಸೂಟ್‌ಕೇಸ್‌ನಲ್ಲಿ ಮಾಡಲ್ #ಮಾನಸಿ ಯ ಶ-ವ ಪತ್ತೆ, ಆರೋಪಿ #ಸಯೀದ್ ಅರೆಸ್ಟ್

ಲವ್ ಜಿಹಾದ್ ಮೂಲಕ ನಿಕಾಹ್ ಮಾಡಿಕೊಂಡು #ರತ್ನಾ ಳನ್ನ #ಆಯೆಶಾ ಮಾಡಿದ ಶಿಕ್ಷಕ #ಕಲೀಮುಲ್ಲಾ_ಶೇಖ್, ಈಗ ಮತ್ತೊಬ್ಬ ಹಿಂದೂ ಯುವತಿಯನ್ನ ಬಲೆಗೆ ಬೀಳಿಸೋಕೆ ಮೊದಲ ಹಿಂದೂ ಪತ್ನಿಯನ್ನೇ…..

ಹಿಂದೂ ಯುವತಿಯನ್ನ ಲವ್ ಹೆಸರಲ್ಲಿ ರೇ-ಪ್ ಮಾಡಿದ ಸೈಫ್, ಬಲವಂತವಾಗಿ ಗೋಮಾಂಸ ಭಕ್ಷಣೆ, ತನ್ನ ಅಬ್ಬು(ಅಪ್ಪ) ಹಾಗು ಸ್ನೇಹಿತರಿಂದಲೂ ರೇ-ಪ್: 8 ತಿಂಗಳ ಕಾಲ ಬಂಧಿಯಾಗಿರಿಸಿದ್ದ ಯುವತಿ ಬಿಚ್ಚಿಟ್ಟಳು ಸ್ಪೋಟಕ ಮಾಹಿತಿ

ಡೈವೊರ್ಸ್ ನಿಂದ ಮನನೊಂದಿದ್ದ ಹಿಂದೂ ಮಹಿಳೆ, #ನವೀನ್ ಎಂದು ಹೇಳಿಕೊಂಡು ಬಂದ #ನಬಿ_ಅನ್ಸಾರಿ ಮಹಿಳೆಯನ್ನ ಲವ್ ಜಹಾದ್‌ಗೆ ಬೀಳಿಸಿ ರೇ-ಪ್ ಮಾಡಿ ಬಳಿಕ ಆಕೆಯನ್ನ‌….

ಮಕ್ಕಳಿಗೆ ಪಾಠ ಮಾಡಿಸೋಕೆ ಹಿಂದೂ ಟೀಚರ್‌ನ್ನ ಮನೆಗೆ ಕರೆಸಿಕೊಂಡು ರೇ-ಪ್ ಮಾಡಿ ವಿಡಿಯೋ ಮಾಡಿದ #ಅಬ್ದುಲ್_ಕಾಸಿಮ್: ಇಸ್ಲಾಂಗೆ ಮತಾಂತರವಾದರೆ ಡಿಲೀಟ್ ಮಾಡುವುದಾಗಿ ಧಮಕಿ

“#ಸೋನು ಎಂಬ ಹೆಸರೇಳಿಕೊಂಡು ಜ್ಯೂಸ್ ನಲ್ಲಿ ಮತ್ತು ಬರುವ ಪೌಡರ್ ಹಾಕಿ ಹಿಂದೂ ಯುವತಿಯ ರೇ-ಪ್ ಮಾಡಿ ಬಳಿಕ ಆಕೆಯನ್ನ…”: ಜಿಮ್ ಮಾಲೀಕ #ಇಂತಜಾರ್ ಖಾನ್ ಅರೆಸ್ಟ್

“ನಿಕಾಹ್ ಮಾಡಿಕೊಳ್ತೀನಿ ನಿನ್ನ ಗಂಡನಿಗೆ ತಲಾಕ್ ಕೊಡು” ಎಂದು ಬಳಿಕ ಹಿಂದೂ ಯುವತಿಯ ರೇ-ಪ್ ಮಾಡಿ ಎಸ್ಕೇಪ್ ಆದ #ಮೊಹಮ್ಮದ್_ಇಮ್ರಾನ್… “ಬುರ್ಖಾದಲ್ಲಿ ನನಗೆ….”, ಕಣ್ಣೀರಿಟ್ಟ ಹಿಂದೂ ಯುವತಿ

Advertisement
Share this on...