“ಹ*ಸ್ತಮೈ#ಥುನ ಮಾಡಿಕೊಳ್ಳೋದು ಇ#ಸ್ಲಾಂನಲ್ಲಿ ಹರಾಮ್ ಅಲ್ಲ… ಆದರೆ ಮಾಡಿಕೊಳ್ಳುವಾಗ ಎಡಗೈಯನ್ನ….” ಮು#ಸ್ಲಿಮರಿಗೆ ಹ,ಸ್ತಮೈ-ಥುನದ ಬಗ್ಗೆ ಜ್ಞಾನ ನೀಡಿದ ಝಾಕಿರ್ ನಾಯ್ಕ್

in Uncategorized 27,613 views

ಮೂಲಭೂತವಾದಿ ಇಸ್ಲಾಮಿಕ್ ಬೋಧಕ ‘ಡಾಕ್ಟರ್’ ಜಾಕಿರ್ ನಾಯಕ್ ಪುರುಷ ಹಸ್ತಮೈಥುನದ ಬಗ್ಗೆ ಇಸ್ಲಾಮಿಕ್ ವ್ಯಾಖ್ಯಾನವನ್ನು ನೀಡಿದ್ದಾನೆ. ಹಲವು ಪ್ರಕರಣಗಳಲ್ಲಿ ಚಿತ್ರ ವಿಚಿತ್ರವಾದ ಹೇಳಿಕೆಗಳನ್ನ ನೀಡುವ ಮಲೇಷ್ಯಾದಲ್ಲಿ ನೆಲೆಸಿರುವ ಭಾರತೀಯ ಪರಾರಿಯಾದ ವ್ಯಕ್ತಿ ಪುರುಷನು ತನ್ನ ಹೆಂಡತಿಯ ಬಗ್ಗೆ ಯೋಚಿಸುತ್ತಾ ಹಸ್ತಮೈಥುನ ಮಾಡಿಕೊಂಡರೆ ಅದು ಇಸ್ಲಾಂನಲ್ಲಿ ಹರಾಮ್ ಅಲ್ಲ ಎಂದು ಹೇಳಿದ್ದಾನೆ. ಇದಕ್ಕೂ ಮೊದಲು, ಈತ ‘ಮೆರ್ರಿ ಕ್ರಿಸ್‌ಮಸ್’ ಶುಭಾಶಯ ತಿಳಿಸೋದು ಇಸ್ಲಾಂನಲ್ಲಿ ಹರಾಮ್ ಎಂದು ಕರೆದಿದ್ದ ಮತ್ತು ಹಾಗೆ ಮಾಡದಂತೆ ಮುಸ್ಲಿಮರಿಗೆ ಸಲಹೆ ನೀಡಿದ್ದ.

Advertisement

ನವೆಂಬರ್ 23, 2020 ರಂದು, ಜಾಕೀರ್ ನಾಯಕ್ ಇಸ್ಲಾಂ ಮತ್ತು ಹಸ್ತಮೈಥುನದ ಬಗ್ಗೆ ತನ್ನ ವಿವರಣೆಗಳನ್ನು ನೀಡಿದ್ದ. ಈಗ ಭಾನುವಾರ (ಫೆಬ್ರವರಿ 7, 2021) ಈತ ಅದರ ಎರಡನೇ ಭಾಗವನ್ನು ವೀಡಿಯೊ ರೂಪದಲ್ಲಿ ಬಿಡುಗಡೆ ಮಾಡಿದ್ದಾನೆ. ಅದರಲ್ಲಿರುವ ತನ್ನ ಮೂಲ ವಿಡಿಯೋವನ್ನು ಕೇವಲ 24 ಗಂಟೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ಹಸ್ತಮೈಥುನ ಮಾಡಿಕೊಳ್ಳೋದು ಇಸ್ಲಾಂನಲ್ಲಿ ಹರಾಮ್ ಅಥವಾ ಹಲಾಲ್ ಎಂದು ಯಾರೋ ವಾಟ್ಸಾಪ್ ಮೂಲಕ ಕೇಳಿದ್ದರು. ಇದನ್ನು 27 ದಿನಗಳಲ್ಲಿ ಒಂದು ಮಿಲಿಯನ್ ಜನರು ವೀಕ್ಷಿಸಿದ್ದಾರೆ ಮತ್ತು ಉರ್ದು, ಅರೇಬಿಕ್ ಮತ್ತು ಇಂಡೋನೇಷಿಯನ್ ಭಾಷೆಗಳಿಗೆ ಅನುವಾದಿಸಲಾಗಿದೆ.

ಇದು ಮುಸ್ಲಿಮರು ಕೇಳುವ ಅತ್ಯಂತ ಸಾಮಾನ್ಯವಾದ ಪ್ರಶ್ನೆ ಎಂದು ಇಸ್ಲಾಮಿಕ್ ಮೂಲಭೂತವಾದಿ ಜಾಕೀರ್ ನಾಯಕ್ ಹೇಳಿದ್ದಾನೆ. ದೊಡ್ಡ ಇಸ್ಲಾಮಿಕ್ ವೆಬ್‌ಸೈಟ್‌ನಲ್ಲಿಯೂ ಸಹ, ಅನೇಕ ಮುಸ್ಲಿಮರು ಈ ಬಗ್ಗೆ ಫತ್ವಾ ಹೊರಡಿಸುವಂತೆ ಮನವಿ ಮಾಡಿದ್ದಾರೆ. ಶೇ.70-80 ರಷ್ಟು ಜನರು ಪೋರ್ನ್ ನೋಡುತ್ತಲೇ ಹಸ್ತಮೈಥುನ ಮಾಡಿಕೊಳ್ಳುತ್ತಾರೆ, ಇದು ಹರಾಮ್ ಆಗಿದೆ. ಆದರೆ, ಒಬ್ಬ ಪುರುಷನಿಗೆ ಹೆಂಡತಿಯಿಲ್ಲದಿದ್ದರೆ ಅವನು ಅವಳ ಬಗ್ಗೆ ಯೋಚಿಸುತ್ತಲೇ ಹಸ್ತಮೈಥುನ ಮಾಡಿಕೊಂಡರೆ ಅದು ಹರಾಮ್ ಅಲ್ಲ ಎಂದು ಜಾಕೀರ್ ನಾಯಕ್ ಹೇಳಿದ್ದಾನೆ.

ಹಸ್ತಮೈಥುನದ ಕುರಿತು ಜಾಕಿರ್ ನಾಯಕ್ ವೀಡಿಯೊ (ಭಾರತದಲ್ಲಿ ನಿಷೇಧಿಸಲಾಗಿದೆ)

ತನ್ನ ಹೆಂಡತಿಯ ಬಗ್ಗೆ ಯೋಚಿಸುವುದರಲ್ಲಿ ತಪ್ಪೇನು ಎಂದು ಕೇಳಿದನು. ಖುರಾನ್‌ನ ಅಧ್ಯಾಯ 23 ರ ಸೂರಾ ಸಂಖ್ಯೆ 5-7 ರ ಆಧಾರದ ಮೇಲೆ ಅನೇಕ ವಿದ್ವಾಂಸರು ಇದನ್ನು ಇಸ್ಲಾಂನಲ್ಲಿ ಹರಾಮ್ ಎಂದು ಪರಿಗಣಿಸಿದ್ದಾರೆ, ಇದು ನಿಜವಾದ ಮುಸ್ಲಿಂ ಎಂದರೆ ಪರಿಶುದ್ಧತೆಯನ್ನು ಅನುಸರಿಸುವ ಮತ್ತು ಅಕ್ರಮ ಲೈಂಗಿಕ ಕ್ರಿಯೆಗಳಿಗೆ ತನ್ನ ಖಾಸಗಿ ಅಂಗಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳುತ್ತದೆ. ಇದು ಖಾಸಗಿ ಅಂಗಗಳ ರಕ್ಷಣೆಗೆ ಮಾತ್ರ ಎಂದು ಹೇಳಿದ ಜಾಕೀರ್, ಕುರಾನ್‌ನಲ್ಲಿ ಎಲ್ಲಿಯೂ ಹಸ್ತಮೈಥುನ ನಿಷೇಧವಿಲ್ಲ ಎಂದಿದ್ದಾನೆ.

ಜಾಕೀರ್ ನಾಯಕ್ ಮಾತನಾಡುತ್ತ, “ಪ್ರವಾದಿ ಮುಹಮ್ಮದ್ ಜನರು ತಮ್ಮ ಖಾಸಗಿ ಅಂಗಗಳನ್ನು ಅವರು ಬಯಸಿದಷ್ಟು ಕಾಲ ಸ್ಪರ್ಶಿಸಲು ಅವಕಾಶ ಮಾಡಿಕೊಟ್ಟರು, ಆದರೆ ಅದನ್ನು ಎಡಗೈಯಿಂದ ಮಾಡಿಕೊಳ್ಳಬೇಕಷ್ಟೇ. ಪ್ರವಾದಿ ಮುಹಮ್ಮದ್ ಅವರು ಇದು ನಿಮ್ಮ ದ್ರವವಾಗಿದೆ ಮತ್ತು ನೀವು ಯಾವಾಗ ಬೇಕಾದರೂ ಅದನ್ನು ತೆಗೆದುಹಾಕಬಹುದು ಎಂದು ಹೇಳಿದ್ದಾರೆ. ಹಸ್ತಮೈಥುನದಲ್ಲಿ ಎರಡು ವಿಧಗಳಿವೆ – ಒಂದು ನೀವೇ ಮಾಡಿಕೊಳ್ಳಿ ಮತ್ತು ಅದನ್ನು ನಿಮ್ಮ ಸಂಗಾತಿಯ ಮೂಲಕ ಮಾಡಿಸುವುದು. ಗಂಡನ ಖಾಸಗಿ ಅಂಗಗಳನ್ನು ಮುಟ್ಟುವ ಹಕ್ಕು ಪತ್ನಿಗೆ ಇಲ್ಲ ಎಂದು ಎಲ್ಲಿಯೂ ಬರೆದಿಲ್ಲ” ಎಂದು ಹೇಳಿದ್ದಾನೆ.

ಗಂಡನ ಖಾಸಗಿ ಅಂಗಗಳನ್ನು ಮುಟ್ಟಲು ಹೆಂಡತಿಗೆ ಅವಕಾಶ ನೀಡಲಾಗಿದೆಯಂದರೆ ಇದೆಲ್ಲವನ್ನೂ ನೀವೇ ಸ್ವತಃ ಮಾಡಬಹುದು ಎಂದಿದ್ದಾನೆ. ಮುಸ್ಲಿಮ್ ದೀನ್ (ಧರ್ಮ)ವನ್ನು ಅನುಸರಿಸಿದರೆ ಮಾತ್ರ ಭಾರತದಂತಹ ದೇಶದಲ್ಲಿ ಅಧಿಕಾರಶಾಹಿಯಾಗಬೇಕು ಎಂದ ಜಾಕೀರ್ ನಾಯಲ್ ಈ ಹಿಂದೆ ಹೇಳಿದ್ದ. ಮುಸ್ಲಿಮರು ಅಧಿಕಾರಶಾಹಿಯಾಗಲು ಒಂದೇ ಒಂದು ಕಾರಣ ಇರಬೇಕು ಮತ್ತು ಅವರ ಧರ್ಮವನ್ನು ಪ್ರಚಾರ ಮಾಡುವುದು, ಅವರ ಧರ್ಮದ ಕರ್ತವ್ಯಗಳನ್ನು ನಿರ್ವಹಿಸುವುದು ಎಂದು ಜಾಕೀರ್ ನಾಯಕ್ ಹೇಳಿದ್ದ.

ಪತ್ರಕರ್ತ ರವೀಶ್ ಕುಮಾರ್ ಅಥವಾ ಇತರೆ ಧರ್ಮದವರು ‘ನಿರ್ದಿಷ್ಟ ಸಮುದಾಯಕ್ಕೆ ಒಲವು ತೋರುತ್ತಾರೆ’, ಎಲ್ಲರಿಗೂ ಸಮಾನ ಶಿಕ್ಷೆಯ ವ್ಯವಸ್ಥೆ ಇದೆ ಎಂದು ಕಳೆದ ವರ್ಷ ಜಾಕಿರ್ ನಾಯ್ಕ್ ಹೇಳಿದ್ದ. ಫಿರ್ದೌಸ್ ಮತ್ತು ಫಿರ್ದೌಸ್ ಅಲಾ ಅವರಂತಹ ವಿವಿಧ ರೀತಿಯ ಜನ್ನಾಗಳಿವೆ ಎಂದು ಝಾಕಿರ್ ನಾಯ್ಕ್ ತನ್ನ ಅನುಯಾಯಿಗಳಿಗೆ ವಿವರಿಸಿದ್ದ. ಯಾರಾದರೂ ಜನ್ನತ್‌ಗೆ ಹೋದಾಗ ಎಲ್ಲರಿಗೂ ವಿವಿಧ ಹಂತದ ವ್ಯವಸ್ಥೆ ಮಾಡಲಾಗಿದೆ, ಎಲ್ಲಾ ಜನ್ನರು ಸಮಾನರಲ್ಲ ಎಂದು ನಾಯಕ್ ಹೇಳಿದ್ದ.

Advertisement
Share this on...