“ಅವರೆಲ್ಲಾ (ಹಿಂದುಗಳು) ಅಲ್ಲಾಹ್‌ನನ್ನ ಪೂಜಿಸದೆ ಮೂರ್ತಿಗಳನ್ನ ಪೂಜಿಸ್ತಾರೆ, ಅವನ್ನೆಲ್ಲಾ ನಾವು….”: ಆ್ಯಂಕರ್‌ನೆದುರು ಮುಸ್ಲಿಂ ಮಹಿಳೆಯರು ಮಕ್ಕಳು ಹೇಳಿದ್ದೇನು ನೋಡಿ

in Uncategorized 24,639 views

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಎಷ್ಟೇ ಹದಗೆಟ್ಟಿದ್ದರೂ, ಭಾರತೀಯರು ಮಾತ್ರ ಯಾವಾಗಲೂ ಶಾಂತಿ ಮತ್ತು ನೆಮ್ಮದಿಯ ಬಗ್ಗೆ ಮಾತನಾಡುತ್ತಾನೆ. ಆದರೆ, ಪಾಕಿಸ್ತಾನದ ವಿಷಯದಲ್ಲಿ ಹಾಗಲ್ಲ. ಅಲ್ಲಿ ವಾಸಿಸುವ ಜನರ ಮನಸ್ಸು ಭಾರತ ಮತ್ತು ಹಿಂದೂಗಳ ವಿರುದ್ಧ ವಿಷಪೂರಿತವಾಗಿದೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ‘ಮಕ್ಕಳು’ ಭಾರತವನ್ನು ದ್ವೇಷಿಸುವ ಮತ್ತು ಹಿಂದೂ ಧರ್ಮವನ್ನು ಅವಮಾನಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

Advertisement

ವೈರಲ್ ಆಗಿರುವ ವಿಡಿಯೋದಲ್ಲಿ ಪಾಕಿಸ್ತಾನದ ಯೂಟ್ಯೂಬರ್ ಸನಾ ಅಮ್ಜದ್ ಅಲ್ಲಿನ ಮಕ್ಕಳಿಗೆ ಭಾರತದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಈ ಪ್ರಶ್ನೆಗಳಿಗೆ ಪಾಕಿಸ್ತಾನಿ ಮಕ್ಕಳ ಉತ್ತರಗಳು ಅವರ ಮನಸ್ಸು ಭಾರತ ಮತ್ತು ಹಿಂದೂಗಳ ಕುರಿತು ಎಷ್ಟರ ಮಟ್ಟಿಗೆ ದ್ವೇಷ ತುಂಬಿದೆ ಎಂಬುದನ್ನು ತೋರಿಸುತ್ತದೆ. ಎಲ್ಲದಕ್ಕೂ ಈ ಮಕ್ಕಳು ಇಸ್ಲಾಮನ್ನೇ ಆಧಾರವಾಗಿಟ್ಟುಕೊಂಡೇ ಮಾತನಾಡುವುದೇ ದೊಡ್ಡ ವಿಷಯವಾಗಿದೆ.

ಇಲ್ಲಿ ಕ್ಲಿಕ್ ಮಾಡಿ ನೀವು ವೀಡಿಯೊವನ್ನು ವೀಕ್ಷಿಸಬಹುದು. ಈ ವೀಡಿಯೋದಲ್ಲಿ 3.38 ಸೆಕೆಂಡುಗಳ ಸ್ಲಾಟ್‌ನ ನಂತರ, ಪಾಕಿಸ್ತಾನಿ ಮಕ್ಕಳು ಹಿಂದೂ ಧರ್ಮವನ್ನು ಅವಮಾನಿಸುವುದನ್ನು ಮತ್ತು ಭಾರತದ ಮೇಲಿನ ದ್ವೇಷವನ್ನು ವ್ಯಕ್ತಪಡಿಸುವುದನ್ನು ಕಾಣಬಹುದು.

ಇಂಡಿಯಾ ಎಂಬ ಹೆಸರನ್ನು ಕೇಳಿದಾಗ ನಿನಗೆ ಮೊದಲು ನೆನಪಿಗೆ ಬರುವುದು ಏನು ಎಂದು ಯೂಟ್ಯೂಬರ್ ಮಗುವಿಗೆ ಕೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅದಕ್ಕೆ ಆ ಬಾಲಕ “ಶತ್ರುತ್ವ, ಅವರ ಜೊತೆ ಯುದ್ಧ ಮಾಡೋದು, ಹಾಗು ಸಿಟ್ಟು ಬರುತ್ತೆ” ಎಂದು ಹೇಳುತ್ತಾನೆ. ಭಾರತದೊಂದಿಗಿನ ಸಂಬಂಧವನ್ನು ಸುಧಾರಿಸುವ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ, ಆ ಮಗು ‘ಇಲ್ಲ’ ಎಂದು ಉತ್ತರಿಸುತ್ತದೆ ಮತ್ತು ಭಾರತದ ದ್ವೇಷಕ್ಕೆ ‘ಹೌದು’ ಎಂದು ಹೇಳುವುದನ್ನು ಕಾಣಬಹುದು. ಮತ್ತೊಬ್ಬ ಹುಡುಗಿಗೆ ಪ್ರಶ್ನೆ ಕೇಳಿದಾಗ ಅವಳ ಉತ್ತರವೂ ಅದೇ ಭಾರತದ ಹೆಸರು ಕೇಳಿ ಕೋಪ ಬರುತ್ತದೆ ಮೈ ಉರಿಯುತ್ತದೆ ಎಂದೇ ಬರುತ್ತದೆ.

ಯೂಟ್ಯೂಬರ್ ಕೇಳಿದ ಭಾರತದ ಬಗ್ಗೆ ಮತ್ತೊಬ್ಬ ಹುಡುಗನ ಪ್ರಶ್ನೆಗೆ ಉತ್ತರವಾಗಿ ಹುಡುಗ ಹೇಳುತ್ತಾನೆ, ಭಾರತೀಯರಲ್ಲಿ ಜಹಾನತ್ (ತಿಳುವಳಿಕೆಯ) ಕೊರತೆಯಿದೆ ಎನ್ನುತ್ತಾನೆ. ಇದರ ನಂತರ ಯೂಟ್ಯೂಬರ್ ಭಾರತೀಯರು ಬಹಳ ದೂರ ಹೋಗಿದ್ದಾರೆ ಎತ್ತರಕ್ಕೆ, ಆಗ ಅವರಿಗೆ ತಿಳುವಳಿಕೆಯ ಕೊರತೆ ಹೇಗೆ ಬರುತ್ತದೆ ಎಂದು ಹೇಳುತ್ತಾನೆ. ಅದಕ್ಕೆ ಆ ಹುಡುಗ, “ಅವರಿಗೆ ಇಲ್ಲೇ ಎಲ್ಲಾ ಸಿಗಬೇಕು ಆದರೆ ನಾವು ಮೇಲಕ್ಕೆ ಹೋದ ಮೇಲೆ ಸಿಗುತ್ತದೆ ಎಂದು ಬರೆಯಲಾಗಿದೆ” ಎಂದು ಉತ್ತರಿಸುತ್ತಾನೆ. ಆತನ ಉತ್ತರದ ಸರಳ ಅರ್ಥವೆಂದರೆ ಹಿಂದೂಗಳು ತಮ್ಮ ಕರ್ಮವನ್ನು ನಂಬುತ್ತಾರೆ ಮತ್ತು ಅವರು ಇಲ್ಲಿಯೇ ಎಲ್ಲವನ್ನೂ ಪಡೆಯುತ್ತಾರೆ. ಇದಕ್ಕೆ ವಿರುದ್ಧವಾಗಿ, ನಮಗೆ ಅಂದರೆ ಮುಸ್ಲಿಮರಿಗೆ 72 ಹೂರ್ ಗಳಿಂದ ಹಿಡಿದು ಜನ್ನತ್ ನವರೆಗೆ ಸಿಗುತ್ತದೆ ಎಂದು ಬರೆಯಲಾಗಿದೆ.

ಇದರ ನಂತರ, ಸನಾ ಅಮ್ಜದ್ ಇನ್ನೊಬ್ಬ ಹುಡುಗನಿಗೆ ಅದೇ ರೀತಿ ಕೇಳಿದರು, ಅದಕ್ಕೆ ಆತ ಉತ್ತರಿಸಿತ್ತ, “ಅವರ ಬಗ್ಗೆ ನಮ್ಮ ಹೃದಯದಲ್ಲಿ ದ್ವೇಷ ಉಂಟಾಗುತ್ತದೆ” ಎನ್ನುತ್ತಾನೆ. ಇದಕ್ಕೆ ಕಾರಣವನ್ನು ವಿವರಿಸುತ್ತಾ, “ನಾವು ನಮ್ಮ ರಬ್ (ದೇವರನ್ನ) ನಮ್ಮ ರಬ್ ಎಂದು ಪರಿಗಣಿಸುತ್ತೇವೆ ಮತ್ತು ಅವರು ಭೂತ್ (ವಿಗ್ರಹಗಳನ್ನು) ತಮ್ಮ ಭಗವಂತ ಎಂದು ಪರಿಗಣಿಸುತ್ತಾರೆ” ಎಂದು ಬಾಲಕನು ಹೇಳಿದನು. ಪಾಕಿಸ್ತಾನಿ ಯೂಟ್ಯೂಬರ್ ಸನಾ ಅಮ್ಜದ್ ತನ್ನ ಮುಂದಿನ ಪ್ರಶ್ನೆಯಲ್ಲಿ ಮಜಹಬ್ (ಧರ್ಮದ) ಕಾರಣದಿಂದ ದ್ವೇಷಿಸಬಹುದೇ? ಎಂದು ಕೇಳಿದಾಗ ಉತ್ತರಿಸುವ ಹುಡುಗ “ಇಸ್ಲಾಂ ನಲ್ಲಿ ತಿಳಿಸಲಾಗಿದೆ” ಎಂದು ಹೇಳುತ್ತಾನೆ.

ಸನಾ ಅಮ್ಜದ್ 10-12 ವರ್ಷ ವಯಸ್ಸಿನ ಹುಡುಗಿಯೊಬ್ಬಳನ್ನು ಭಾರತದ ಬಗ್ಗೆ ಕೇಳುತ್ತಿರುವುದು ಕಾಣಬಹುದು. ಪ್ರಶ್ನೆಗೆ ಉತ್ತರವಾಗಿ ಹುಡುಗಿ, “ಪಕ್ಕದ ದೇಶವಾಗಿರುವುದರಿಂದ ಅದು ನಮ್ಮ ಶತ್ರು. ಈ ದ್ವೇಷಕ್ಕೆ ಮುಖ್ಯ ಕಾರಣವೆಂದರೆ ಅದು (ಭಾರತ) ಕಾಶ್ಮೀರದ ಮೇಲೆ ದಬ್ಬಾಳಿಕೆ ಮಾಡುತ್ತದೆ” ಎಂದು ಹೇಳುತ್ತಾಳೆ. ಯೂಟ್ಯೂಬರ್ ಮುಂದೆ ಕೇಳುತ್ತ, ನಿಮಗೆ ಇದನ್ನೆಲ್ಲಾ ಯಾರು ಹೇಳಿದರು? ಎಂದು ಹೇಳುತ್ತಾರೆ. ಇದಕ್ಕೆ ಹುಡುಗಿ ಉತ್ತರಿಸುತ್ತ, “ನಾನು ಪುಸ್ತಕಗಳಲ್ಲಿ ಎಲ್ಲವನ್ನೂ ಓದಿದ್ದೇನೆ ಮತ್ತು ಕೇಳಿದ್ದೇನೆ. ನಾನು ಕಾಶ್ಮೀರದ ಮೂಲಕ ಬಂದಿದ್ದೇನೆ” ಎಂದು ಹೇಳಿದಾಗ, ನೀವು ಅಲ್ಲಿ ಅಪರಾಧ ನಡೆಯುವುದನ್ನು ನೋಡಿದ್ದೀರಾ? ಎಂದು ಯೂಟ್ಯೂಬರ್‌ನಿಂದ ಕೇಳಿದಾಗ. ಹುಡುಗಿ ಹೇಳುತ್ತಾಳೆ “ಇಲ್ಲ, ನಾನು ಕೇಳಿದ್ದೇನೆ” ಎಂದು ಹೇಳುತ್ತಾಳೆ.

ವೀಡಿಯೊದಲ್ಲಿ ಮುಂದೆ, ಪಾಕಿಸ್ತಾನಿ ಯೂಟ್ಯೂಬರ್ ಇಬ್ಬರು ಹುಡುಗರೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತದೆ. ಈ ಹುಡುಗರಿಂದಲೂ ಭಾರತದ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ಒಬ್ಬ ಹುಡುಗ ಹೇಳುತ್ತಾನೆ, “ಭಾರತೀಯರು ಶತ್ರುಗಳು.” ಮತ್ತು ಇನ್ನೊಬ್ಬ ಹುಡುಗ ಹೇಳುತ್ತಾನೆ, “ಅವರು ಜಗಳವಾಡುತ್ತಾರೆ ಮತ್ತು ಕೆಟ್ಟವರು.” ಭಾರತದ ಮೇಲಿನ ದ್ವೇಷಕ್ಕೆ ಕಾರಣವನ್ನು ಕೇಳಿದಾಗ, “ಅವರು ಮುಸ್ಲಿಮರಲ್ಲ, ಅವರು ಅಲ್ಲಾನನ್ನು ನಂಬುವುದಿಲ್ಲ ಮತ್ತು ನಾವು ಕಲ್ಲುಗಳನ್ನು (ಮೂರ್ತಿಗಳನ್ನ) ಆರಾಧಿಸುವುದಿಲ್ಲ” ಎಂದು ಹುಡುಗ ಹೇಳುತ್ತಾನೆ. ಧರ್ಮದ ಕಾರಣದಿಂದ ಯಾರನ್ನಾದರೂ ದ್ವೇಷಿಸುವುದು ಸರಿಯೇ? ಎಂದು ಪಾಕಿಸ್ತಾನಿ ಯೂಟ್ಯೂಬರ್ ಸನಾ ಅಮ್ಜದ್ ಪ್ರಶ್ನಿಸಿದ್ದಾರೆ. ಅದಕ್ಕೆ ಆ ಹುಡುಗ ಮತ್ತೆ “ಹೌದು” ಎನ್ನುತ್ತಾನೆ.

ಭಾರತ ಮತ್ತು ಹಿಂದೂ ಧರ್ಮದ ಬಗ್ಗೆ ಪಾಕಿಸ್ತಾನದ ಮೂಲಭೂತವಾದಿಗಳ ದ್ವೇಷವು ವೀಡಿಯೊಗಳಲ್ಲಿ ಹಲವು ಬಾರಿ ಕಾಣಸಿಗುತ್ತದೆ. ಕೆಲವೊಮ್ಮೆ ಮಕ್ಕಳು ಮರದ ಕತ್ತಿಯಿಂದ ನಾಸ್ತಿಕರನ್ನು ಕೊ-ಲ್ಲು-ವ ಬಗ್ಗೆ ಮಾತನಾಡುತ್ತಾರೆ ಮತ್ತು ಕೆಲವೊಮ್ಮೆ ಪೋಷಕರು ತಮ್ಮ ಮಕ್ಕಳಿಗೆ ನಾಸ್ತಿಕರನ್ನು ಕೊ-ಲ್ಲು-ತ್ತೇವೆ ಎಂದು ಹೇಳುವುದನ್ನು ಕಾಣಬಹುದು.

Advertisement
Share this on...