ಕೊನೆಗೂ ಮಹಿಳೆಯರೆದುರು ಮಂಡಿಯೂರಿದ ಇರಾನ್ ಸರ್ಕಾರ: ವಿಶ್ವದಾದ್ಯಂತ ಮುಸ್ಲಿಂ ಮಹಿಳೆಯರಿಂದ ಸಂಭ್ರಮಾಚರಣೆ

in Uncategorized 3,406 views

ಇರಾನ್‌ನಲ್ಲಿ ಮೆಹ್ಸಾ ಅಮಿನಿಯ ಹ-ತ್ಯೆ-ಯ ನಂತರ ಭುಗಿಲೆದ್ದ ಹಿ ಜಾ ಬ್ ವಿರೋಧಿ ಚಂಡಮಾರುತಕ್ಕೆ ಇಸ್ಲಾಮಿಕ್ ಸರ್ಕಾರವು ಅಂತಿಮವಾಗಿ ತಲೆಬಾಗಬೇಕಾಯಿತು. ಕ್ರೌ ರ್ಯ ಕ್ಕೆ ಕು ಖ್ಯಾ ತಿ ಪಡೆದಿರುವ ನೈತಿಕ ಪೊಲೀಸ್ ಗಿರಿಯನ್ನು (Morality Police) ರದ್ದುಪಡಿಸಲಾಗಿದೆ. ಅದೇ ಸಮಯದಲ್ಲಿ, ಅಲ್ಲಿನ ಸರ್ಕಾರವು ಕಡ್ಡಾಯವಾಗಿ ಹಿ ಜಾ ಬ್ ಧರಿಸಬೇಕು ಎಂಬ ಕಾನೂನನ್ನೂ ರದ್ದುಗೊಳಿಸುವ ಬಗ್ಗೆ ಯೋಚಿಸುತ್ತಿದೆ.

Advertisement

Morality Police (ನೈತಿಕ ಪೋಲಿಸ್‌ಗಿರಿ) ರದ್ದುಪಡಿಸುವುದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅಟಾರ್ನಿ ಜನರಲ್ ಮೊಹಮ್ಮದ್ ಜಾಫರ್ ಮೊಂಟಜೆರಿ, “ನೈತಿಕತೆಯ ಪೊಲೀಸರಿಗೂ ನ್ಯಾಯಾಂಗಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದಾರೆ. ಈ ಇಲಾಖೆಯನ್ನು ಬಂದ್ ಮಾಡಿರುವ ಕುರಿತು ಪ್ರಶ್ನಿಸಿದಾಗ ಅಟಾರ್ನಿ ಜನರಲ್ ಈ ಉತ್ತರ ನೀಡಿದ್ದಾರೆ.

ಹಿ ಜಾ ಬ್ ಸಂಸ್ಕೃತಿಯನ್ನು ಉತ್ತೇಜಿಸಲು ಆಗಿನ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಅವರು 2006 ರಲ್ಲಿ ಇದನ್ನು ಸ್ಥಾಪಿಸಿದ್ದರು. ಇದನ್ನು ಗಶ್ಟ್-ಇ-ಇರ್ಷಾದ್ ಎಂದು ಕರೆಯಲಾಗುತ್ತಿತ್ತು. ಈ ಪೊಲೀಸರು (Morality Police) ಹಿ ಜಾ ಬ್ ಅಥವಾ ಇ-ಸ್ಲಾ-ಮಿಕ್ ಬಟ್ಟೆಗಳನ್ನು ಧರಿಸದ ಮಹಿಳೆಯರ ಮೇಲೆ ತೀವ್ರ ನಿ-ಗಾ ಇಡುತ್ತಿದ್ದರು.

ಇರಾನ್‌ನಲ್ಲಿ ನೈತಿಕ ಪೊಲೀಸ್ ದೌ-ರ್ಜ-ನ್ಯದ ಅನೇಕ ಕಥೆಗಳಿವೆ. ಮಹ್ಸಾ ಅಮಿನಿ ಕೂಡ ನೈತಿಕ ಪೊಲೀಸರ ಕಸ್ಟಡಿಯಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಕೊ-ಲೆ-ಯಾಗಿದ್ದಳು. ಸಾರ್ವಜನಿಕ ಸ್ಥಳದಲ್ಲಿ ಹಿ ಜಾ ಬ್ ಅನ್ನು ಸರಿಯಾಗಿ ಧರಿಸಿಲ್ಲ ಎಂದು ಮೆಹ್ಸಾ ಅವರನ್ನು ನೈತಿಕ ಪೊಲೀಸರು ಆರೋಪ ಹೊರಿಸಿದ್ದರು. ನಂತರ ಸುಧಾರಣೆಯ ಹೆಸರಿನಲ್ಲಿ ಆಕೆಯನ್ನು ಬಂ-ಧಿ-ಸಲಾಯಿತು, ಅಲ್ಲಿ ಆಕೆಗೆ ತೀವ್ರವಾಗಿ ಥ-ಳಿ-ಸಿದ್ದರಿಂದ ಆಕೆ ಸಾ ವ ನ್ನ ಪ್ಪಿ ದ್ದಳು.

ಆದಾಗ್ಯೂ, ಇರಾನ್‌ನ ಮಹಿಳೆಯರು ಕೇವಲ ನೈತಿಕತೆಯ ಪೋಲಿಸ್ ಅನ್ನು ರದ್ದುಗೊಳಿಸುವುದ್ದನ್ನ ಒಪ್ಪಲು ಸಿದ್ಧರಿಲ್ಲ. ಅವರು ಹಿ ಜಾ ಬ್ ಮತ್ತು ಬು ರ್ಖಾ ದ ಕಠಿಣತೆಯಿಂದಲೂ ಸ್ವಾತಂತ್ರ್ಯವನ್ನು ಬಯಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರ ಪ್ರತಿಭಟನೆ ನಿರಂತರವಾಗಿ ಮುಂದುವರಿಯುತ್ತಲೇ ಇದೆ. ಪ್ರಪಂಚದಾದ್ಯಂತ ಇರಾನ್‌ನ ಮು-ಸ್ಲಿಂ ಮಹಿಳೆಯರಿಗೆ ಸಿಗುತ್ತಿರುವ ಬೆಂಬಲ ಕಂಡು ಇರಾನ್ ಸರ್ಕಾರ ಹಿ ಜಾ ಬ್‌ನ ಅನಿವಾರ್ಯತೆಯನ್ನು ರದ್ದುಗೊಳಿಸುವುದರ ಬಗ್ಗೆಯೂ ಚಿಂತನೆ ನಡೆಸುತ್ತಿದೆ.

ಕಡ್ಡಾಯ ಹಿ ಜಾ ಬ್ ಮತ್ತು ಬು ರ್ಖಾ ರದ್ದುಗೊಳಿಸುವುದರ ಕುರಿತಾಗಿ ಕಾನೂನ  ಕಾನೂನಿಗೆ ಏನಾದರೂ ಬದಲಾವಣೆಗಳ ಅಗತ್ಯವಿದೆಯೇ ಎಂಬುದರ ಕುರಿತು ಸಂಸತ್ತು ಮತ್ತು ನ್ಯಾಯಾಂಗವು ಕಾರ್ಯನಿರ್ವಹಿಸುತ್ತಿದೆ ಎಂದು ಇರಾನ್‌ನ ಅಟಾರ್ನಿ ಜನರಲ್ ಮೊಹಮ್ಮದ್ ಜಾಫರ್ ಮೊಂಟಜೆರಿ ಹೇಳಿದ್ದಾರೆ. ಒಂದು ಅಥವಾ ಎರಡು ವಾರದ ನಂತರ ಅದರ ಫಲಿತಾಂಶವನ್ನು ಕಾಣಸಿಗುತ್ತದೆ ಎಂದು ಅವರು ಹೇಳಿದರು.

1979 ರಲ್ಲಿ, ಮೌಲಾನಾ ಖೊಮೇನಿ ನೇತೃತ್ವದಲ್ಲಿ ಇರಾನ್‌ನಲ್ಲಿ ಇ-ಸ್ಲಾ-ಮಿ-ಕ್ ಕ್ರಾಂತಿ ನಡೆಯಿತು ಮತ್ತು ರಾಜಪ್ರಭುತ್ವವನ್ನು ಉರುಳಿಸಲಾಯಿತು. ನಾಲ್ಕು ವರ್ಷಗಳ ನಂತರ ಅಂದರೆ 1983 ರಲ್ಲಿ ಮಹಿಳೆಯರಿಗೆ ಬು-ರ್ಖಾ ಮತ್ತು ಹಿ ಜಾ ಬ್ ಅನ್ನು ಕಡ್ಡಾಯಗೊಳಿಸಲಾಯಿತು. ಇದರ ನಂತರ, ಕಠಿಣವಾದ ಇ ಸ್ಲಾ ಮಿ ಕ್ ಕಾನೂನುಗಳನ್ನು ನಿರಂತರವಾಗಿ ಮು-ಸ್ಲಿಂ ಮ-ಹಿ-ಳೆಯರ ಮೇ-ಲೆ ಹೇ ರ ಲಾ ಗುತ್ತಿದೆ.

ಮಾಜಿ ಸುಧಾರಣಾವಾದಿ ರಾಷ್ಟ್ರಪತಿ ಮೊಹಮ್ಮದ್ ಖತಾಮಿ ಅವರ ಸಂಬಂಧಿಕರು ರಚಿಸಿರುವ ಯೂನಿಯನ್ ಆಫ್ ಇಸ್ಲಾಮಿಕ್ ಇರಾನ್ ಪೀಪಲ್ಸ್ ಪಾರ್ಟಿ, ಕಡ್ಡಾಯ ಹಿ ಜಾ ಬ್ ಕಾನೂನನ್ನು ರದ್ದುಗೊಳಿಸಬೇಕು ಮತ್ತು ಅಗತ್ಯವಿದ್ದರೆ ಕಾನೂನು ಬದಲಾವಣೆಗಳನ್ನು ಮಾಡಬೇಕು ಎಂದು ಒತ್ತಾಯಿಸಿದೆ. ಅದೇ ಸಮಯದಲ್ಲಿ, ದೇಶದ ಸಂಪ್ರದಾಯವಾದಿಗಳು ಇ ಸ್ಲಾ ಮಿ ಕ್ ಪದ್ಧತಿಗಳಿಗೆ ಅಂಟಿಕೊಳ್ಳುವ ಬಗ್ಗೆ ಅಂದರೆ ಈ ಕಾನೂನುಗಳನ್ನು ಮುಂದುವರೆಸಲೇಬೇಕು ಎಂದು ಮಾತನಾಡುತ್ತಿದ್ದಾರೆ.

ಒಂದು ಕಡೆ ಇರಾನ್ ಸರ್ಕಾರವು ಕಾನೂನಿನ ಬದಲಾವಣೆಗಳ ಬಗ್ಗೆ ಮಾತನಾಡುತ್ತಿದೆ ಮತ್ತು ಮತ್ತೊಂದೆಡೆ ಹಿ ಜಾ ಬ್ ವಿರೋಧಿ ಪ್ರ ತಿ ಭ ಟ ನೆಗಳನ್ನು ಹತ್ತಿಕ್ಕಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಮಹ್ಸಾ ಅಮಿನಿಯ ಹ-ತ್ಯೆ-ಯ ನಂತರ ಭು ಗಿ ಲೆ ದ್ದ ಪ್ರ ತಿ ಭ ಟನೆಯಲ್ಲಿ ಇದುವರೆಗೆ 450 ಕ್ಕೂ ಹೆಚ್ಚು ಜನರು ಸಾ ವ ನ್ನ ಪ್ಪಿದ್ದಾರೆ. ಇವರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ. ಅದೇ ಸಮಯದಲ್ಲಿ, ಇರಾನ್‌ನ ಇ ಸ್ಲಾ ಮಿ ಕ್ ಸರ್ಕಾರವು ಪ್ರ ತಿ ಭ ಟ ನೆಯ ಆರೋಪದ ಮೇಲೆ ಕೆಲವು ಅಪ್ರಾಪ್ತರಿಗೆ ಮ-ರ-ಣ-ದಂ-ಡನೆ ವಿಧಿಸಬಹುದು ಎಂದು ಹೇಳಲಾಗುತ್ತಿದೆ.

ಪ್ರ ತಿ ಭ ಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಮೂವರು ಅಪ್ರಾಪ್ತರಿಗೆ ಶಿ-ಕ್ಷೆ ವಿಧಿಸಲಾಗಿದೆ. ಈ ಮೂವರೂ ರಾಜಧಾನಿ ಟೆಹ್ರಾನ್‌ನಲ್ಲಿ ಇತರರೊಂದಿಗೆ ಸೇರಿ ಪೊಲೀಸ್ ಅಧಿಕಾರಿಯನ್ನು ಕೊಂ-ದ ಆ ರೋ ಪ ಹೊತ್ತಿದ್ದರು. ಇರಾನ್ ಅರೆಸೇನಾ ಪ ಡೆ ಯ ಸದಸ್ಯನನ್ನು ಕೊ-ಲ್ಲ-ಲು ಚಾ-ಕುಗಳು, ಕ-ಲ್ಲು-ಗಳು ಮತ್ತು ಬಾಕ್ಸಿಂಗ್ ಗ್ಲೋವ್ಸ್ ಬಳಸಲಾಗಿದೆ ಎಂಬ ಆ ರೋ ಪ ಇವರ ಮೇಲಿತ್ತು.

ಪ್ರಪಂಚದಾದ್ಯಂತದ ಮಾನವ ಹಕ್ಕುಗಳ ಸಂಘಟನೆಗಳು ಇರಾನ್ ಸರ್ಕಾರವು ಈ ಮಕ್ಕಳನ್ನು ಪ್ರ ತಿ ಭ ಟ ನೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಗ-ಲ್ಲಿ-ಗೇ-ರಿಸಲು ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿವೆ. ಅಪ್ರಾಪ್ತ ವಯಸ್ಕರಿಗೆ ಮ ರ ಣ ದಂ ಡ ನೆ ವಿಧಿಸುವ ವಿಷಯದಲ್ಲಿ ಇರಾನ್ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಪ್ರಸ್ತುತ, 200 ಅಪ್ರಾಪ್ತ ವಯಸ್ಕರನ್ನು ಬಂ ಧಿ ಸ ಲಾಗಿದೆ ಮತ್ತು 300 ಅಪ್ರಾಪ್ತರು ಸರ್ಕಾರಿ ಫೈ ರಿಂ ಗ್‌ ನಲ್ಲಿ ಗಾ ಯ ಗೊಂಡಿದ್ದಾರೆ. ಈ ಪ್ರ ತಿ ಭ ಟ ನೆ ಯಲ್ಲಿ 12 ಹುಡುಗಿಯರು ಸೇರಿದಂತೆ ಇದುವರೆಗೆ 60 ಮಕ್ಕಳು ಪ್ರಾ ಣ ಕ ಳೆ ದು ಕೊಂಡಿದ್ದಾರೆ.

Advertisement
Share this on...