ತನ್ನ ಮಗಳನ್ನೇ ಮದುವೆ ಆಗಿ 4 ಮಕ್ಕಳನ್ನ‌ ಕರುಣಿಸಿದ (ಕು)ಖ್ಯಾತ ಕ್ರಿಕೆಟಿಗ: ಈತನ ಹೆಸರು ಕೇಳಿದರೂ ನಿಮ್ಮ ಮೈ ಉರಿಯುತ್ತೆ

in Uncategorized 231,372 views

ಕ್ರಿಕೆಟ್ ಇಂದು ಜನಪ್ರಿಯ ಕ್ರೀಡೆಯಾಗಿದೆ ಎಂದು ಎಲ್ಲರಿಗೂ ತಿಳಿದಿದೆ. ಈ ಆಟವನ್ನು ಈಗ ವಿದೇಶಗಳಿಗೆ ಮಾತ್ರವಲ್ಲ, ಭಾರತ ಮತ್ತು ಪಾಕಿಸ್ತಾನದಂತಹ ದೇಶಗಳಲ್ಲಿಯೂ ಆಡಲಾಗುತ್ತದೆ. ಪ್ರತಿ ದೇಶದ ಕ್ರಿಕೆಟ್ ತಂಡಗಳಲ್ಲಿಯೂ ಒಬ್ಬ ಫೇಮಸ್ ಆಟಗಾರ ಇದ್ದೇ ಇರುತ್ತಾನೆ ಎಂಬುದರಲ್ಲಿ ಸಂದೇಹವಿಲ್ಲ. ಉದಾಹರಣೆಗೆ ಭಾರತದ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡುಲ್ಕರ್. ಹಾಗೆಯೇ ಪಾಕಿಸ್ತಾನದ ಕ್ರಿಕೆಟ್ ತಂಡದಲ್ಲಿ ಶಾಹಿದ್ ಅಫ್ರಿದಿಯನ್ನ ಫೇಮಸ್ ಕ್ರಿಕೆಟಿಗ ಎಂದೇ ಕರೆಯುತ್ತಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆದಾಗಲೆಲ್ಲಾ ಉಭಯ ದೇಶಗಳಲ್ಲಿ ಕುತೂಹಲ ಮೂಡಿಸುವ ವಾತಾವರಣವಿರುತ್ತದೆ. ಆದರೆ, ಇಂದು ನಾವು ಪಾಕಿಸ್ತಾನದ ಪ್ರಸಿದ್ಧ ಬ್ಯಾಟ್ಸ್‌ಮನ್ ಶಾಹಿದ್ ಅಫ್ರಿದಿ ಬಗ್ಗೆ ನಿಮಗೆ ತಿಳಿಸಲಿದ್ದೇವೆ.

Advertisement

ಶಾಹಿದ್ ಅಫ್ರಿದಿ ಅವರನ್ನು ಉತ್ತಮ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲ, ಇತರ ದೇಶಗಳ ಉತ್ತಮ ಬೌಲರ್‌ಗಳು ಕೂಡ ಆಫ್ರೀದಿ ಬ್ಯಾಟಿಂಗ್‌ನೆದುರು ಸೋಲನ್ನು ಒಪ್ಪಿಕೊಂಡಿದ್ದಾರೆ. ಆದರೆ, ಇಂದು ನಾವು ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲಿದ್ದೇವೆ ಹೊರತು ಅವರ ಬ್ಯಾಟಿಂಗ್ ಬಗ್ಗೆ ಅಲ್ಲ. ಈ ದಿನಗಳಲ್ಲಿ, ಶಾಹಿದ್ ಅಫ್ರಿದಿ ಅವರ ಬೇಗಂ ಸಾಹಿಬಾ (ಹೆಂಡತಿ) ಚರ್ಚೆಯಲ್ಲಿದ್ದಾರೆ. ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ, ಶಾಹಿದ್ ನಾದಿಯಾಳನ್ನು ಮದುವೆಯಾಗಿದ್ದಾನೆ. ಅಷ್ಟೇ ಅಲ್ಲದೆ ಶಾಹಿದ್ ಅಫ್ರಿದಿ ಮದುವೆಯಾಗಿದ್ದು ತನ್ನ ತಮ್ಮನ ಮಗಳ ಜೊತೆಯೇ ಅಂದರೆ ಇವನಿಗೆ ಸಂಬಂಧದಲ್ಲಿ ಆಕೆ ಮಗಳಾಗುತ್ತಾಳೆ. ಈ ವಿಷಯ ನಿಮಗೆ ಗೊತ್ತಿತ್ತಾ? ವಾಸ್ತವವಾಗಿ ಆಫ್ರೀದಿ ಹೆಂಡತಿ ನಾದಿಯಾ ಅವರ ಸೋದರಸಂಬಂಧಿಯ ಮಗಳು, ಆಕೆ ಸಂಬಂಧದಲ್ಲಿ ಆಫ್ರೀದಿಗೆ ಮಗಳಾಗುತ್ತಾಳೆ. ಆಕೆಯನ್ನೂ ಆಫ್ರೀದಿ ಮದುವೆಯಾಗಿದ್ದಾನೆ‌.

ರಿಪೋರ್ಟ್ ಒಂದರ ಪ್ರಕಾರ, ಶಾಹಿದ್‌ಗೆ ಮದುವೆಯಾಗಿ 20 ವರ್ಷಗಳಾಗಿವೆ. ಮಾಹಿತಿಯ ಪ್ರಕಾರ, ಶಾಹಿದ್ ಮತ್ತು ನಾದಿಯಾ 22 ಅಕ್ಟೋಬರ್ 2000 ರಂದು ವಿವಾಹವಾದರು. ಪತ್ನಿ ನಾದಿಯಾ ಅವರೊಂದಿಗೆ ತುಂಬಾ ಸಂತೋಷವಾಗಿದ್ದೇನೆ ಎಂದು ಶಾಹಿದ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಅಷ್ಟೇ ಅಲ್ಲ, ಶಾಹಿದ್‌ಗೆ ನಾಲ್ಕು ಹೆಣ್ಣು ಮಕ್ಕಳೂ ಇದ್ದಾರೆ. ಸ್ಪೋಟಕ ಬ್ಯಾಟಿಂಗ್‌ಗೆ ಶಾಹಿದ್ ಅಫ್ರಿದಿ ಪ್ರಸಿದ್ಧ. ಅವರ ಕ್ರಿಕೆಟಿಂಗ್ ಅವಧಿಯಲ್ಲಿ ಶಾಹಿದ್ ಹಲವಾರು ಶತಕಗಳನ್ನು ಬಾರಿಸಿ ಪಾಕಿಸ್ತಾನವನ್ನು ಗೆಲುವಿನತ್ತ ಕೊಂಡೊಯ್ದರು. ಅಷ್ಟೇ ಅಲ್ಲ, ಶಾಹಿದ್ ಕೇವಲ 37 ಅಥವಾ 45 ಎಸೆತಗಳಲ್ಲಿ ಶತಕ ಬಾರಿಸಿದರು.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಚಿಕ್ಕಪ್ಪ, ಮಾವ ಹಾಗು ಇತರೆ ಸಂಬಂಧಿಗಳ ಜೊತೆ ಮದುವೆಯಾಗುವುದು ಪಾಕಿಸ್ತಾನದಲ್ಲಿ ದೊಡ್ಡ ವಿಷಯವೇ ಅಲ್ಲ. ಬಹುಶಃ ಈ ಪದ್ಧತಿಯಿಂದಾಗಿ, ಶಾಹಿದ್ ತನ್ನ ಮಗಳನ್ನ ಮದುವೆಯಾದನು. ವರದಿಯ ಪ್ರಕಾರ, ಶಾಹಿದ್ ಕೇವಲ 16 ನೇ ವಯಸ್ಸಿನಲ್ಲಿ ಕ್ರಿಕೆಟ್ ಜಗತ್ತಿಗೆ ಪ್ರವೇಶಿಸಿದ್ದ. ತನ್ನ ಎರಡನೇ ಪಂದ್ಯದಲ್ಲಿ ಶಾಹಿದ್ ಶ್ರೀಲಂಕಾ ತಂಡವನ್ನು ಎದುರಿಸಿದ್ದ. ಇದರಲ್ಲಿ ಆತ ಮೊದಲ ಶತಕವನ್ನು ಗಳಿಸುವ ಮೂಲಕ ತನ್ನನ್ನ ತಾನು ಸಾಬೀತುಪಡಿಸಿಕೊಂಡಿದ್ದ.

ಅತ್ಯಂತ ಕಡಿಮೆ ಬಾಲ್ ಗಳಲ್ಲಿ ಶತಕ ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಶಾಹಿದ್ ಅಫ್ರಿದಿ ಕೂಡ ಅಗ್ರಸ್ಥಾನದಲ್ಲಿದ್ದಾನೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಅಲ್ಲದೆ, ಶಾಹಿದ್ ಭಾರತೀಯ ಕ್ರಿಕೆಟ್ ತಂಡವನ್ನು ಎದುರಿಸಿದಾಗಲೆಲ್ಲಾ, ಎರಡೂ ತಂಡಗಳು ತಮ್ಮನ್ನು ತಾವು ಸಾಬೀತುಪಡಿಸಲು ತಮ್ಮ ಪ್ರಾಣವನ್ನು ಕೊಡಲು ಬೇಕಾದರೂ ಸಿದ್ಧರಾಗಿರುತ್ತವೆ. ಪಾಕಿಸ್ತಾನದ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಶಾಹಿದ್ ತಮ್ಮ ಹೆಣ್ಣುಮಕ್ಕಳು ಮತ್ತು ನಾದಿಯಾ ಅವರೊಂದಿಗೆ ತುಂಬಾ ಸಂತೋಷವಾಗಿದ್ದಾರೆ ಮತ್ತು ನಾದಿಯಾ ನಂತಹ ಬೇಗಂ ಸಿಕ್ಕಿದ್ದು ನನ್ನ ಪುಣ್ಯ ಅಂತಲೂ ಹೇಳುತ್ತಾನೆ.

Advertisement
Share this on...