“ತಾವು ವಾಸಿಸುವ ದೇಶವನ್ನಲ್ಲ ಕುರಾನ್ ಹಾಗು ಇಸ್ಲಾಂನ ಪ್ರತಿ ಮಾತ್ರ ಮುಸಲ್ಮಾನರ ನಿಷ್ಟೆ”: ಅಂಬೇಡ್ಕರ್

in Uncategorized 51 views

“ಭಾರತವು ತಮ್ಮ ಮಾತೃಭೂಮಿ ಎಂದು ಒಪ್ಪಿಕೊಳ್ಳಲು ಇ-ಸ್ಲಾಂ ಎಂದಿಗೂ ಮು-ಸ್ಲಿಮ-ರನ್ನು ಅನುಮತಿಸುವುದಿಲ್ಲ. ಹಿಂ-ದೂ-ಗಳೂ ಕೂಡ ತಮ್ಮವರು ಎಂದು ಅವರು ಎಂದಿಗೂ ಒಪ್ಪಿಕೊಳ್ಳುವುದಿಲ್ಲ” ರಾಜಕೀಯ ಲಾಭಕ್ಕಾಗಿ ಅಂಬೇಡ್ಕರ್ ಅವರ ಹೆಸರನ್ನು ಬಳಸುವವರು ಈ ವಿಷಯಗಳನ್ನು ಎಂದಿಗೂ ಚರ್ಚಿಸುವುದಿಲ್ಲವಲ್ಲ ಯಾಕೆ?

ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಾ ಲಾಲ್ ತೇಲಿ ಅವರ ಶಿರಚ್ಛೇದ ಘಟನೆಯ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯವು NIA (ರಾಷ್ಟ್ರೀಯ ತನಿಖಾ ಸಂಸ್ಥೆ) ಗೆ ಹಸ್ತಾಂತರಿಸಿದೆ. ಇದೊಂದು ಕ್ರೂರ ಕೊಲೆ ಎಂದು ಹೇಳಿರುವ HMO, ಘಟನೆಯಲ್ಲಿ ಯಾವುದೇ ಸಂಘಟನೆ ಅಥವಾ ಅಂತರಾಷ್ಟ್ರೀಯ ಲಿಂಕ್ ಉಪಸ್ಥಿತಿಯನ್ನು ಕೂಲಂಕಷವಾಗಿ ತನಿಖೆ ಮಾಡಲಾಗುವುದು ಎಂದು ಹೇಳಿದೆ. ಎನ್‌ಐಎ ತಂಡ ಈಗಾಗಲೇ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದೆ. ಭತ್ತದ ಮಾರುಕಟ್ಟೆಯಲ್ಲಿರುವ ಕನ್ಹಯ್ಯಾ ಲಾಲ್ ತೇಲಿ ಅವರ ಅಂಗಡಿಗೆ ನುಗ್ಗಿ ಜಿಹಾದಿಗಳು ಮೊನ್ನೆ ಕನ್ಹಯ್ಯಾ ಲಾಲ್ ತೇಲಿ ಅವರ ಶಿರಚ್ಛೇದ ಮಾಡಿದ್ದರು.

ಹಿಂ-ದೂ-ವಾದಿ ನಾಯಕ ಕಮಲೇಶ್ ತಿವಾರಿ ಹ-ತ್ಯೆ-ಯಲ್ಲಿ ಈವರೆಗೆ ಹೊರಬಂದ ಎಲ್ಲ ಹೆಸರುಗಳು ನಿರ್ದಿಷ್ಟ ಸ-ಮು-ದಾ-ಯ-ಕ್ಕೆ ಸೇರಿವೆ. ಸೂರತ್‌ನಿಂದ ಮೂವರು ಮತ್ತು ನಾಗ್ಪುರದಿಂದ ಒಬ್ಬ ಮು-ಸಲ್ಮಾ-ನನನ್ನ ಬಂ-ಧಿ-ಸ-ಲಾಗಿತ್ತು. ಇಬ್ಬರು ಮೌ-ಲಾ-ನಾ-ಗಳನ್ನ ಬಿಜ್ನೋರ್‌ನಿಂದ ಬಂ-ಧಿ-ಸ-ಲಾಗಿತ್ತು. ಶೂ-ಟ-ರ್ ಇಬ್ಬರೂ ಸಹ ಗುರುತಿಸಲ್ಪಟ್ಟಿದ್ದರು ಮತ್ತು ಅವರೂ ಕೂಡ ನಿರ್ದಿಷ್ಟ ಕೋ-ಮಿ-ಗೆ ಸೇರಿದವರಾಗಿದ್ದರು. ಪ್ರವಾದಿ ಮುಹಮ್ಮದ್ ಬಗ್ಗೆ ಮಾಡಿದ ಟಿಪ್ಪಣಿಗಾಗಿ ಕಮಲೇಶ್ ತಿವಾರಿ ಅವರನ್ನು ಹ-ತ್ಯೆ ಮಾಡಲಾಗಿತ್ತು. ಆದ್ದರಿಂದ ಇದು ‘ದ್ವೇ-ಷ-ದ ಅ-ಪ-ರಾ-ಧ’, ಆದರೆ ಯಾವುದೇ ಮಾಧ್ಯಮಗಳೂ ಅದನ್ನು ನಂಬಲು ಸಿದ್ಧರಿಲ್ಲ. ಪ್ರತಿಯೊಂದು ಧ-ರ್ಮ, ಮ-ತ ಪಂಥಗಳಲ್ಲೂ ಸಾಮಾಜಿಕ ಸ್ತರದಲ್ಲಿ ಒಂದಿಲ್ಲೊಂದು ನ್ಯೂನತೆಗಳನ್ನ ಹೊಂದಿರುತ್ತವೆ ಮತ್ತು ಅವಗಳನ್ನ ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ ಹಾಗು ಅಂತಹ ಅ-ನಿ-ಷ್ಟ ಪದ್ಧತಿಗಳನ್ನ ತೆಗೆದೂಹಾಕಲಾಗಿದೆ. ‌ಆದರೆ ಇದು ಇ-ಸ್ಲಾಂ-ನ ವಿಷಯದಲ್ಲಿ ಎಂದಾದರೂ ನಡೆಯುತ್ತೇ?

Advertisement

ಇದಕ್ಕೆ ಉತ್ತರ ತಿಳಿಯಬೇಕೆಂದರೆ ನಮಗೆ ದೇಶದ ಪ್ರಥಮ ಕಾನೂನು ಮಂತ್ರಿ ಹಾಗು ಸಂವಿಧಾನ ಸಭೆಯ ಡ್ರ್ಯಾಫ್ಟಿಂಗ್ ಕಮಿಟಿ ಅಧ್ಯಕ್ಷರಾಗಿದ್ದ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರಗ ರವರ ವಿಚಾರಗಳನ್ನ ಮೊದಲು ಅರ್ಥಮಾಡಿಕೊಳ್ಳಬೇಕಾಗುತ್ತದೆ‌. ಅಂಬೇಡ್ಕರ್ ಇ-ಸ್ಲಾಂ ಬಗ್ಗೆ ಏನು ಹೇಳಿದ್ದರು ಅನ್ನೋದನ್ನ ಮೊದಲು ಅರ್ಥ ಮಾಡಿಕೊಳ್ಳಬೇಕು. ಹಿಂ-ದೂ ಧ-ರ್ಮ-ವನ್ನ ವಿ-ಭ-ಜಿ-ಸುವ ಜನರು ತಮ್ಮನ್ನ ತಾವು ಇ-ಸ್ಲಾಂ-ನ ಜೊತೆ ಒಟ್ಟಾಗಿ ಇರಬಹುದು ಎಂದು ನಂಬಿದ್ದ ಜನರ ವಿ-ರು-ದ್ಧ ಅಂಬೇಡ್ಕರ್ ಅಸಮಾಧಾನ ಹೊರಹಾಕಿದ್ದರು. ಅಂಬೇಡ್ಕರ್ ಪ್ರಕಾರ ಇದು ಅರ್ಧ ಸತ್ಯ ಮಾತ್ರ ಎಂದಿದ್ದರು. ಈಬಗ್ಗೆ ಅವರು, “ಇ-ಸ್ಲಾಂ ಎಷ್ಟು ಗಟ್ಟಿಯಾಗಿ ಸಂಬಂಧ ಜೋಡಿಸುತ್ತೆ ಅಂತ ನಂಬಲಾಗಿದೆಯೋ ಅದು ಅಷ್ಟೇ ಕಠೋರತೆಯಿಂದ ವಿ-ಭ-ಜ-ನೆಯೂ ಮಾಡುತ್ತೆ. ಇ-ಸ್ಲಾಂ ಧ-ರ್ಮ-ವು ಮು-ಸ್ಲಿಮ-ರು ಮತ್ತು ಇತರ ಧ-ರ್ಮ-ದ ಜನರ ನಡುವಿನ ವ್ಯತ್ಯಾಸವನ್ನು ನೈಜವೆಂದು ಅರಿತುಕೊಂಡು ಅವುಗಳನ್ನು ವಿಭಿನ್ನವಾಗಿ ತೋರಿಸುತ್ತದೆ” ಎಂದು ಅಂಬೇಡ್ಕರ್ ಹೇಳಿದ್ದರು.

ಸಹೋದರತ್ವದ ಬಗ್ಗೆ ಇ-ಸ್ಲಾ-ಮಿ-ನಲ್ಲಿ ಮಾತನಾಡಲಾಗುತ್ತದೆ. ಅಮನ್-ಚೈನ್ ಮತ್ತು ಎಲ್ಲಾ ಸಮುದಾಯಗಳು ಒಟ್ಟಿಗೆ ವಾಸಿಸುವ ಬಗ್ಗೆ ಮಾತನಾಡುತ್ತದೆ. ಈ ನಿಟ್ಟಿನಲ್ಲಿ, ಇ-ಸ್ಲಾಂ ಉತ್ತೇಜಿಸುವ ಸಹೋದರತ್ವವು ವೈಶ್ವಿಕ ಅಥವಾ ಸಾರ್ವತ್ರಿಕ ಸಹೋದರತ್ವವಲ್ಲ ಎಂದು ಬಾಬಾಸಾಹೇಬ್ ಹೇಳಿದ್ದರು. ಇ-ಸ್ಲಾಂ ನಲ್ಲಿ ‘ವಸುದೈವ ಕುಟುಂಬಕಂ’ ಎಂಬ ಯಾವುದೇ ಕಲ್ಪನೆಯನ್ನು ಅವರು (ಮು-ಸ್ಲಿಮ-ರು) ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ ಎಂದು ಬಾಬಾಸಾಹೇಬರ ಹೇಳಿಕೆಯು ತೋರಿಸುತ್ತದೆ. ಇದು ನಮಗೆ ಅವರ ಬರವಣಿಗೆಯ ಮೂಲಕ ಅರ್ಥವಾಗುತ್ತದೆ:

“ಇ-ಸ್ಲಾಂ-ನಲ್ಲಿ ಸಹೋದರತ್ವದ ಬಗ್ಗೆ ಹೇಳಲಾಗುತ್ತದೆ, ಅದು ಕೇವಲ ಮು-ಸ್ಲಿಮ-ರು ಮು-ಸ್ಲಿಮ-ರ ಜೊತೆಯ ಸಹೋದರತ್ವ ಮಾತ್ರವಾಗಿದೆ. ಮು-ಸಲ್ಮಾ-ನರು ಹೇಳುವ ಸಹೋದರತ್ವವು ಅವರ ಮ-ತ-ದ ಒಳಗಷ್ಟೇ ಸಮೀತವಾಗಿದೆ. ಅನ್ಯಧ-ರ್ಮ-ದ ಬಗ್ಗೆ ಇ-ಸ್ಲಾಂ-ನಲ್ಲಿ ಅ-ಪ-ಮಾ-ನ ಹಾಗು ಶ-ತ್ರು-ತ್ವ ಬಿಟ್ಟು ಬೇರೇನೂ ಇಲ್ಲ. ಇ-ಸ್ಲಾ-ಮಿ-ನೊಳಗಿನ ಮತ್ತೊಂದು ವಿಶೇಷತೆಯೆಂದರೆ, ಇದು ಸ್ಥಳೀಯ ಸ್ವ-ಆಡಳಿತವನ್ನು ನಂಬಿ ನಡೆಯುತ್ತದೆ ಎಂದು ಹೇಳಿಕೊಳ್ಳುತ್ತದೆ. ಒಬ್ಬ ಮು-ಸ್ಲಿಂ ತಾನು ವಾಸಿಸುವ ತನ್ನ ತಾಯ್ನಾಡಿಗೆ ಎಂದಿಗೂ ನಿಷ್ಠನಾಗಿರುವುದಿಲ್ಲ, ಬದಲಿಗೆ ಅವನ ನಂಬಿಕೆಯು ಅವನ ಇ-ಸ್ಲಾಂ-ಗೆ ಮಾತ್ರ ಸೀಮಿತವಾಗಿದೆ. ‘ಯಾವ ದೇಶದಲ್ಲಿ ನಾನು ಸುಖವಾಗಿದ್ದೇನೋ ಆ ದೇಶ ನನ್ನದು’ ಅಂತ ಯಾವ ಮು-ಸ-ಲ್ಮಾ-ನ-ನಾದರೂ ಹೇಳಬಹುದು ಅಂತ ಊಹಿಸೋಕೂ ಸಾಧ್ಯವಿಲ್ಲ”

ಇದರ ನಂತರ, ಬಾಬಾಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರು ಹೇಳಿದ ವಿಷಯಗಳು ಯೋಚಿಸಬೇಕಾದದ್ದು ಮತ್ತು ಇಂದಿಗೂ ಪ್ರಸ್ತುತವಾಗಿದೆ. ಭಾರತ ತನ್ನ ಮಾತೃಭೂಮಿ ಎಂದು ಮು-ಸ್ಲಿಮ-ರು ಒಪ್ಪಿಕೊಳ್ಳಲು ಇ-ಸ್ಲಾಂ ಎಂದಿಗೂ ಅನುಮತಿಸುವುದಿಲ್ಲ ಎಂದು ಬಾಬಾಸಾಹೇಬ್ ಹೇಳಿದ್ದರು. ಬಾಬಾಸಾಹೇಬರ ಪ್ರಕಾರ, ಹಿಂ-ದೂ-ಗಳು ತಮ್ಮ ರ-ಕ್ತ-ಸಂಬಂಧಿಗಳು, ಅವರು ತಮ್ಮ ಆಪ್ತರು ಎಂದು ಒಪ್ಪಿಕೊಳ್ಳಲು ಇ-ಸ್ಲಾಂ ತನ್ನ ಅನುಯಾಯಿಗಳಿಗೆ ಎಂದಿಗೂ ಅವಕಾಶ ನೀಡುವುದಿಲ್ಲ. ಪಾಕಿಸ್ತಾನ ಮತ್ತು ವಿ-ಭ-ಜ-ನೆ-ಯ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸುವಾಗ ಬಾಬಾಸಾಹೇಬ್ ಈ ವಿಷಯಗಳನ್ನು ಹೇಳಿದ್ದರು. ತಮ್ಮನ್ನು ಅಂಬೇಡ್ಕರ್ ಅವರ ಅನುಯಾಯಿಗಳೆಂದು ಪರಿಗಣಿಸುವವರೂ ಸಹ ಈ ವಿಷಯಗಳ ಬಗ್ಗೆ ಚರ್ಚಿಸುವುದಿಲ್ಲ, ಏಕೆಂದರೆ ಅದು ಅವರ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ನೆರವಾಗುವುದಿಲ್ಲ. ತನ್ನ ಧ-ರ್ಮ-ವನ್ನು ಬದಲಾಯಿಸಿದ್ದೇನೆ ಎಂದು ಘೋಷಿಸುವ ಮಾಯಾವತಿ ಅಂಬೇಡ್ಕರ್ ರವರ ಈ ವಿಷಯಗಳ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ.

ಇ-ಸ್ಲಾಂ ಆಡಳಿತವು ಪ್ರಚಲಿತದಲ್ಲಿರುವ ದೇಶವನ್ನ ಮಾತ್ರ ಮು-ಸ್ಲಿಮ-ರು ತನ್ನ ದೇಶವೆಂದು ಪರಿಗಣಿಸುತ್ತಾರೆ ಎಂದು ಬಾಬಾಸಾಹೇಬ್ ಹೇಳುತ್ತಿದ್ದರು. ಇ-ಸ್ಲಾಂ-ನಲ್ಲಿ ಜಾ-ತಿ-ವಾ-ದ ಮತ್ತು ಗು-ಲಾ-ಮ-ಗಿ-ರಿ-ಯ ಬಗ್ಗೆ ಮಾತನಾಡುತ್ತಾ, ಅಂಬೇಡ್ಕರ್ ಅವರು ಈ ವಿಷಯಗಳು ತಪ್ಪು ಮತ್ತು ಕಾನೂನು ಗು-ಲಾ-ಮ-ಗಿ-ರಿ-ಯನ್ನು ತ-ಪ್ಪು ಎಂದು ಪರಿಗಣಿಸಲಾಗಿದೆ ಎಂದು ಎಲ್ಲಾ ಜನರು ನಂಬಿದ್ದರು, ಆದರೆ ಈ ಪದ್ಧತಿಗಳು ಅಸ್ತಿತ್ವದಲ್ಲಿದ್ದಾಗ, ಇ-ಸ್ಲಾ-ಮಿ-ಕ್ ದೇಶಗಳೇ ಇವುಗಳಿಗೆ ಹೆಚ್ಚಿನ ಬೆಂಬಲವನ್ನು ನೀಡಿತ್ತು. ಗು-ಲಾ-ಮ-ಗಿ-ರಿ ಹೋಗಿರಬಹುದು ಎಂದು ಅವರು ನಂಬಿದ್ದರು ಆದರೆ ಮು-ಸ್ಲಿ-ಮ-ರ-ಲ್ಲಿ ಜಾ-ತಿ-ವಾದ ಇನ್ನೂ ಇದೆ. ಹಿಂ-ದೂ ಸಮಾಜದಲ್ಲಿ ಅ-ಸ್ಪೃ-ಶ್ಯ-ತೆ-ಯಿದೆ, ಆದರೆ ಮುಸ್ಲಿಂ ಸಮಾಜವು ಅವರಿಗಿಂತ ಭಿನ್ನವಾಗಿದೆ ಎಂದು ಹೇಳುವವರು ಅಂಬೇಡ್ಕರ್ ರವರ ಈ ಮಾತುಗಳನ್ನ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಹಿಂ-ದೂ ಧರ್ಮದಲ್ಲಿರುವ ಸಾಮಾಜಿಕ ಅ-ಸ್ಪೃ-ಶ್ಯ-ತೆ-ಗಳಂತೆಯೇ ಮು-ಸ್ಲಿಮ-ರಲ್ಲೂ ಅ-ಸ್ಪೃ-ಶ್ಯ-ತೆ-ಯಿದೆ. ಈ ವಿಷಯಗಳು ಅವರಲ್ಲಿಯೂ ಇವೆ ಎಂದು ಅಂಬೇಡ್ಕರ್ ಸ್ಪಷ್ಟವಾಗಿ ನಂಬಿದ್ದರು.

ಹಿಂ-ದೂ ಸಮಾಜದಲ್ಲಿರುವಂತಹ ಮೂ-ಢ-ನಂಬಿಕೆಗಳು, ಅ-ಸ್ಪೃ-ಶ್ಯ-ತೆ-ಯಂತಹ ಎಲ್ಲವೂ ಮು-ಸ್ಲಿಮ-ರಲ್ಲೂ ಇವೆ, ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳುತ್ತಾರೆ. ಮು-ಸ್ಲಿಂ ಮಹಿಳೆಯರ ‘ಪರ್ದಾ (ಬುರ್ಖಾ)’ ವ್ಯವಸ್ಥೆಯ ವಿ-ರು-ದ್ಧ_ವೂ ಅಂಬೇಡ್ಕರ್ ಬಲವಾದ ವಾ-ಗ್ದಾ-ಳಿ ನಡೆಸಿದ್ದರು. ಬುರ್ಖಾ ಯಾಕೆ ಅನಿವಾರ್ಯ ಎಂದೂ ಅವರು ಕೇಳಿದ್ದರು. ಸ್ಪಷ್ಟವಾಗಿ, ಅವರು ಬುರ್ಖಾ ಮತ್ತು ಹಿಜಬ್ ನಂತಹ ವಿಷಯಗಳ ಬಗ್ಗೆ ಬೊಟ್ಟ ಮಾಡಿ ಮಾತನಾಡಿದ್ದರು. ಇಂದಿಗೂ ಘೂಂಗಟ್ (ತಲೆಯ ಮೇಲೆ ಹಾಕುವ ಸೆರುಗು) ನ್ನ ಕೆ-ಟ್ಟ ಪದ್ಧತಿ ಎಂದು ಕರೆಯುವ ಜನರು ಬುರ್ಖಾ ಬಗ್ಗೆ ಮಾತ್ರ ಮೌನವಾಗಿರುತ್ತಾರೆ. ಅಂತಹ ವಿಷಯಗಳನ್ನು ಬಹಿರಂಗವಾಗಿ ಸವಾಲು ಮಾಡಿದ್ದ ಅಂಬೇಡ್ಕರ್‌ಗೆ ತುಂಬಾ ಧೈರ್ಯವಿತ್ತು. ದ-ಲಿ-ತ-ರು ಇ-ಸ್ಲಾಂ-ಗೆ ಮ-ತಾಂ-ತ-ರ-ವಾಗಬಾರದು ಮತ್ತು ಅದನ್ನ ಅಳವಡಿಸಿಕೊಳ್ಳಬಾರದು ಎಂದು ಅವರು ನಂಬಿದ್ದರು, ಏಕೆಂದರೆ ಇದು ಮು-ಸ್ಲಿಂ ಪ್ರಭುತ್ವದ ಭಯವನ್ನ ನಿಜವಾಗಿಸುತ್ತದೆ ಎಂದು ನಂಬಿದ್ದರು.

ಮು-ಸ್ಲಿಮ-ರ ನಂಬಿಕೆ, ಅದು ಸಾಮಾನ್ಯ ಪ್ರಜೆಯಾಗಲಿ, ಮಿ-ಲಿ-ಟ-ರಿ-ಯಾಗಲಿ ಕು-ರಾ-ನ್ ಮೇಲೆ ಮಾತ್ರ ಅವಲಂಬಿತವಾಗಿರುತ್ತದೆ ಎಂದು ಅಂಬೇಡ್ಕರ್ ಹೇಳಿದ್ದರು. ಅಂಬೇಡ್ಕರ್ ಅವರ ಪ್ರಕಾರ, ಮು-ಸ್ಲಿಮ-ರು ತಮ್ಮದೇ ಆದ ಆಡಳಿತದಲ್ಲಿ ವಾಸಿಸುತ್ತಿರಲಿ ಅಥವಾ ಬೇರೊಬ್ಬ ಆಡಳಿತದಲ್ಲಿ ಆಗಲಿ, ಅವರಿಗೆ ಕು-ರಾ-ನ್‌ನಿಂದಲೇ ಮಾರ್ಗದರ್ಶನ ನೀಡಲಾಗುವುದು. ಭಾರತವು ಎಂದಿಗೂ ‘ಹಿಂ-ದೂ ಮತ್ತು ಮು-ಸ್ಲಿ-ಮ-ರ ಸಮಾನ ಹಕ್ಕುಗಳನ್ನು ಹೊಂದಿರುವ ದೇಶ’ ಆಗಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಒಪ್ಪಿಕೊಂಡಿದ್ದರು. ಭಾರತವು ಮು-ಸ್ಲಿಮ-ರ ಭೂಮಿಯಾಗಬಹುದು ಆದರೆ ಹಿಂ-ದೂ-ಗಳು ಮತ್ತು ಮು-ಸ್ಲಿಮ-ರು ವಾಸಿಸುವ ಸಾಮಾನ್ಯ ರಾಷ್ಟ್ರವಾಗಲು ಸಾಧ್ಯವಿಲ್ಲ ಎಂದು ಬಾಬಾಸಾಹೇಬ್ ಸ್ಪಷ್ಟವಾಗಿ ನಂಬಿದ್ದರು. ಇಂದಿನ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರು ಬಾಬಾಸಾಹೇಬರ ಈ ಹೇಳಿಕೆಗಳನ್ನು ಚರ್ಚಿಸಲು ಸಿದ್ಧರಿದ್ದಾರೆಯೇ? ಇಲ್ಲ.. ಆಯ್ದ ವಿಷಯಗಳು ಮಾತ್ರ ಅವರ ಅಜೆಂಡಾದಲ್ಲಿರುತ್ತವೆ.

Advertisement
Share this on...