ಭಾರತದಿಂದ ಒಂದು ಟ್ರಕ್ ಲೋಡ್ ಭಗವದ್ಗೀತೆ ಪುಸ್ತಕಗಳನ್ನ ತರಿಸಿಕೊಂಡ ಅಮೇರಿಕನ್ ಸೇನೆ: ಕಾರಣವೇನು ಗೊತ್ತಾ?

in Kannada News/News 453 views

ಮೇಜರ್ ಜನರಲ್ ಸುಭಾಷ್ ಶರಣ್ ಅವರು ಶ್ರೀಮದ್ ಭಗವದ್ಗೀತೆಯ ಬಗ್ಗೆ ಮಹತ್ವದ ವಿಷಯಗಳನ್ನು ಹೇಳಿದ್ದಾರೆ. ಶ್ರೀಕೃಷ್ಣನ ಬಾಯಿಂದ ಹೊರಹೊಮ್ಮುವ ಗೀತೆ ‘ಮಿ-ಲಿ-ಟ-ರಿ ಕೈಪಿಡಿ(Manual)’ ಆಗಿದೆ ಮತ್ತು ಪ್ರತಿಯೊಬ್ಬ ಸೇ-ನಾ ಸೈ-ನಿಕ-ರು ಇದನ್ನು ಅನುಸರಿಸಬೇಕು ಎಂದು ಜನರಲ್ ಶರಣ್ ಹೇಳಿದರು. ಜನರಲ್ ಶರಣ್ ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಸೇ-ನಾ ನೇಮಕಾತಿಯ ಹೆಚ್ಚುವರಿ ಮಹಾನಿರ್ದೇಶಕರಾಗಿದ್ದಾರೆ. ನಮ್ಮ ಜೀವನದಲ್ಲಿ ಬರುವ ಎಲ್ಲಾ ಸಂದರ್ಭಗಳಲ್ಲೂ ಸ-ನ್ನ-ದ್ಧ-ರಾಗಿರುವಂತೆ ಭಗವದ್ಗೀತೆ ನಮ್ಮನ್ನು ತಯಾರು ಮಾಡುತ್ತೆ‌ ಎಂದು ಮೇಜರ್ ಜನರಲ್ ಹೇಳಿದರು. ನೇಮಕಾತಿ ರ್ಯಾಲಿಯ ಮೊದಲ ಸುತ್ತಿನ ನಂತರ ಶುಕ್ರವಾರ ಮೀರತ್ ತಲುಪಿದ ಜನರಲ್ ಶರಣ್ ಈ ವಿಷಯಗಳನ್ನು ಹೇಳಿದರು. ಮೊದಲ ಸುತ್ತಿನ ಪ್ರಕ್ರಿಯೆಯು ಕಳೆದ ಮೇ 25 ರಿಂದ ಜೂನ್ 15 ರವರೆಗೆ ಬಾಗ್‌ಪತ್‌ನ ಬಡೌತ್‌ನಲ್ಲಿ ನಡೆದಿತ್ತು.

ಮೇಜರ್ ಜನರಲ್ ಶರಣ್ ಅವರು ಮಾತನಾಡುತ್ತ, ಭಗವದ್ಗೀತೆಯಲ್ಲಿ ಎಲ್ಲ ವಿಷಯಗಳೂ ಇವೆ, ಅದು ಯು-ದ್ಧ ಭೂ-ಮಿ-ಯಲ್ಲಿ ಶ್ರೀಕೃಷ್ಣ ಬೋಧಿಸಿದ್ದಾಗಿದೆ. ಗೀತಾ ಯಾವುದೇ ವಿಶೇಷ ಧ-ರ್ಮ-ದ ಪುಸ್ತಕವಲ್ಲ, ಯುವಕರು ಅದನ್ನು ಓದಬೇಕು ಏಕೆಂದರೆ ಅದು ಜೀವನದ ಎಂತಹ ಸಂದರ್ಭಗಳನ್ನ ಎ-ದು-ರಿ-ಸ-ಲು ನಮ್ಮನ್ನ ಮುಂಚಿತವಾಗೇ ಚೆನ್ನಾಗಿ ಸಿದ್ಧಪಡಿಸುತ್ತದೆ ಎಂದು ಅವರು ಹೇಳಿದರು. ಇದು ಯು-ದ್ಧ ಭೂ-ಮಿ-ಯಲ್ಲಿ ಹೊರಬಂದ ಮಿ-ಲಿ-ಟ-ರಿ ಕೈಪಿಡಿ ಎಂದು ಅವರು ಹೇಳಿದರು. ಅವರು ಮುಂದೆ ಮಾತನಾಡುತ್ತ,  “ಯು-ದ್ಧ ಭೂ-ಮಿ-ಯಲ್ಲಿ, ನಾವು ಯು-ದ್ಧ-ದ ಬಗ್ಗೆ ಮಾತ್ರ ಮಾತನಾಡುತ್ತೇವೆ ಮತ್ತು ಅದಕ್ಕಾಗಿಯೇ ನಾನು ಗೀತಾವನ್ನು ನಾವು ಮಿ-ಲಿ-ಟ-ರಿ ಕೈಪಿಡಿ ಎಂದು ಪರಿಗಣಿಸುತ್ತೇನೆ” ಎಂದು ಅವರು ಹೇಳಿದರು.

Advertisement

ಅ-ಮೇರಿ-ಕನ್ ಸೇ-ನೆ-ಯು ತನ್ನ ಸೈ-ನಿ-ಕರನ್ನು ಇ-ರಾಕ್‌-ನಲ್ಲಿ ನಿ-ಯೋಜಿ-ಸುವು-ದಕ್ಕೂ ಮುನ್ನ ಭಗವದ್ಗೀತೆಯ ಪ್ರತಿಗಳನ್ನು ಅವರಿಗೆ ನೀಡಿತ್ತು ಮತ್ತು ಈ ಪುಸ್ತಕಗಳನ್ನು ಅಮೇರಿಕ ಭಾರತಕ್ಕೆ ವಿಶೇಷ ಮನವಿ ಮಾಡಿ ತರಿಸಿಕೊಂಡಿತ್ತು ಎಂದು ಮೇಜರ್ ಜನರಲ್ ಸುಭಾಷ್ ಶರಣ್ ನೆನಪಿಸಿದರು. ಶರಣ್ ಪ್ರಕಾರ, ಯುಎಸ್ ತನ್ನ ಸೈ-ನಿ-ಕರಿಗೆ ‘ಕರ್ಮ ಯೋಗ’ದ ಮಹತ್ವವನ್ನು ವಿವರಿಸಲು ಭಾರತದಿಂದ ಭಗವದ್ಗೀತೆಯ 30,000 ಪ್ರತಿಗಳನ್ನು ತರಿಸಿಕೊಂಡಿತ್ತು. ಇದರ ಅರ್ಥವೇನೆಂದರೆ, ಅಂತಿಮವಾಗಿ ಏನಾಗಲಿದೆ ಅಥವಾ ಅದರ ಫಲಿತಾಂಶ ಏನೆಂಬುದನ್ನು ಲೆ-ಕ್ಕಿಸ-ದೆ ನಿಮ್ಮ ಶ-ತ್ರು-ವಿ-ನೊಂದಿಗೆ ಹೋ-ರಾ-ಡು-ವು-ದಾಗಿದೆ

ನೇಮಕಾತಿ ಮತ್ತು ಉದ್ಯೋಗದ ಬಗ್ಗೆ ಮಾತನಾಡಿದ ಅವರು, ಈ ವರ್ಷ ಹಿಂದಿನ ವರ್ಷಕ್ಕಿಂತ ಒಂದೂವರೆ ಪಟ್ಟು ಹೆಚ್ಚಿನ ನೇಮಕಾತಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ನಾವು ಈ ಬಾರಿ ಹೆಚ್ಚಿನ ನೇಮಕಾತಿಗಳನ್ನು ಬಯಸುತ್ತಿದ್ದೇವೆ, ವಿಶೇಷವಾಗಿ ಪಶ್ಚಿಮ ಉತ್ತರ ಪ್ರದೇಶದಿಂದ. ಕಳೆದ ವರ್ಷ ಪಶ್ಚಿಮ ಉತ್ತರ ಪ್ರದೇಶಕ್ಕೆ 900 ನೇಮಕಾತಿಗಳನ್ನು ಮಾಡಿಕೊಂಡಿದ್ದರೆ, ಈ ವರ್ಷ ಈ ಸಂಖ್ಯೆ 1500 ಕ್ಕೆ ಏರಿದೆ ಎಂದು ಹೇಳಿದರು.

ಮೇಜರ್ ಜನರಲ್ ಶರಣ್ ಅವರು ಭಾರತೀಯ ಮ-ಹಿಳೆ-ಯರು ಸೈ-ನ್ಯ-ಕ್ಕೆ ‘ಸೈ-ನಿ-ಕರ’ ರೂಪದಲ್ಲಿ ಸೇರ್ಪಡೆಯಾಗಿ ಇತಿಹಾಸ ರಚಿಸಿದ್ದಾರೆ. ಈ ವರ್ಷದ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಮ-ಹಿಳೆಯ-ರ ನೇಮಕಾತಿ ನಡೆದಿತ್ತು ಎಂದು ಹೇಳಿದರು. ಈ ಪ್ರಕ್ರಿಯೆಯು ಲಕ್ನೋದಲ್ಲಿ ನಡೆದಿತ್ತು. ಜನರಲ್ ಶರಣ್ ಅವರು ಮುಂದೆ ಮಾತನಾಡುತ್ತ, ಇದು ಒಂದು ಆರಂಭ ಮಾತ್ರ, ಸಮಯ ಮುಂದುವರೆದಂತೆ ಮಹಿಳೆಯರಿಗೆ ಸೈ-ನ್ಯ-ದಲ್ಲಿ ಇತರ ರೀತಿಯ ಜವಾಬ್ದಾರಿಗಳನ್ನ ಸಹ ನೀಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಸಿಕ್ಕಿದೆ ಮಹಾಭಾರತಕ್ಕೆ ಸಂಬಂಧಿಸಿದ ಮಹತ್ವದ ವಸ್ತು; ಸದ್ಯ ಇಂಗ್ಲೆಂಡಿನಲ್ಲಿರುವ‌ ಆ ಐತಿಹಾಸಿಕ ವಸ್ತುವನ್ನ ತರಲು ಸಿದ್ಧತೆ ನಡೆಸಿದ ಮೋದಿ ಸರ್ಕಾರ

ಮಹಾಭಾರತದ ‘ಶಮಂತಕ ಮಣಿ’ ಭಾರತದ ಕೊಹಿನೂರ್ ವಜ್ರ ಎಂಬ ಹಲವಾರು ಉಲ್ಲೇಖಗಳು ಮಹಾಭಾರತದ ಕಥೆಗಳಲ್ಲಿ ಕಾಣಸಿಗುತ್ತವೆ. ಹಾಗು ಕೊಹಿನೂರ್ ವಜ್ರದ ಇತಿಹಾಸ ಹಾಗು ಅದು ಎಷ್ಟು ವರ್ಷ ಹಳೆಯದಿರಬಹುದು ಅಂತ ಸಂಶೋಧಿಸಿದಾಗ ತಿಳಿದು ಬಂದ ವಿಷಯವೆಂದರೆ ಅದು ಸರಿ ಸುಮಾರು 5 ಸಾವಿರ ವರ್ಷ ಹಳೆಯದ್ದು ಅನ್ನೋದೂ ಸಾಬೀತಾಗಿದೆ.

ಪ್ರಸ್ತುತ ಇಂಗ್ಲೆಂಡಿನಲ್ಲಿರುವ ಭಾರತ ಮೂಲದ ಕೊಹಿನೂರ್ ವಜ್ರದ ಇತಿಹಾಸ ಕೆದುಕುತ್ತ ಹೊರಟರೆ ಅದು ಮಹಾಭಾರತದ ಶಮಂತಕಮಣಿಯ ಕಡೆಗೆ ಬೊಟ್ಟು ಮಾಡುತ್ತದೆ.

ಹೌದು. ಆದರೆ ಇದರ ಬಗ್ಗೆ ನಾವು ತಿಳಿಯಬೇಕೆಂದರೆ ಮೊದಲು ಕೊಹಿನೂರ್ ವಜ್ರದ ಇತಿಹಾಸವನ್ನು ಹಾಗು ಅದು ಒಂದು ರಾಷ್ಟ್ರದಿಂದ ಇನ್ನೊಂದು ರಾಷ್ಟ್ರಕ್ಕೆ ಕೊಂಡೊಯ್ಯಲ್ಪಟ್ಟಿತು ಅನ್ನೋದನ್ನ ತಿಳಿಯಬೇಕು.

ಕೊಹಿನೂರ್ ಬರೋಬ್ಬರಿ 106 ಕ್ಯಾರೆಟ್ ವಜ್ರವಾಗಿದ್ದು ಒಂದು ಕಾಲದಲ್ಲಿ ವಿಶ್ವದಲ್ಲಿಯೇ ಅತೀ ದೊಡ್ಡ ವಜ್ರವಾಗಿತ್ತು. ಕೊಹಿನೂರ್ ಎಂಬ ಪದ ಮೂಲತಃ ಪರ್ಷಿಯಾದ್ದಾಗಿದ್ದು ಇದರ ಅರ್ಥ “ಬೆಳಕಿನ ಶಿಖರ” (mountain of light) ಎಂಬುದಾಗಿದೆ.

ಇತಿಹಾಸವನ್ನ ಕೆದಕಿದಾಗ ಕೊಹಿನೂರ್ ವಜ್ರ ಮೊದಲು ಇದ್ದದ್ದು ಕಾಕತೀಯರ ಹತ್ತಿರ ಎಂಬುದು ತಿಳಿದು ಬರುತ್ತದೆ. ಕಾಕತೀಯರು ಮೂಲತಃ ಆಂಧ್ರಪ್ರದೇಶದ ರಾಜರು ಹಾಗು ಕೊಹಿನೂರ್ ವಜ್ರ ಸಿಕ್ಕಿದ್ದು ಕೂಡ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರು ಗಣಿಯಲ್ಲಿಯೇ. ನಂತರ ಇದು ಗ್ವಾಲಿಯರ್ ರಾಜನ ಕೈ ಸೇರಿತ್ತು. ಈ ವಿಷಯವನ್ನು ಬಾಬರ್ ತನ್ನ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾನೆ.

ಕೊಹಿನೂರ್ ವಜ್ರವೆಂದೆಯೇ ಹಾಗೆ ಅದನ್ನ ನೋಡಿದವರು ಅದನ್ನ ತನ್ನದಾಗಿಸಿಕೊಳ್ಳಲು ಕಲಿಯುಗದಲ್ಲಷ್ಟೇ ಅಲ್ಲದೇ ದ್ವಾಪರಯುಗದಲ್ಲಿಯೂ ಘ-ನ-ಘೋ-ರ ಯು-ದ್ಧ-ಗಳನ್ನೇ ಮಾಡಿದ ಇತಿಹಾಸಗಳಿವೆ.

ಕಲಿಯುಗದ ಇತಿಹಾಸ ತಿಳಿಯುವುದಕ್ಕೂ ಮುನ್ನ ಶಮಂತಕಮಣಿ ಅಂದರೆ ಈಗಿನ ಕೊಹಿನೂರ್ ವಜ್ರದ ಬಗ್ಗೆ ಇರುವ ಪೌರಾಣಿಕ ಇತಿಹಾಸ ತುಂಬಾ ರೋಚಕವಾಗಿದೆ.

ಗಣೇಶ ಚತುರ್ಥಿಯ ದಿನ ಚಂದ್ರ ದರ್ಶನ ಮಾಡಿದವರು “ಚೋರ” ನೆಂಬ ಅಪಖ್ಯಾತಿಗೆ ಗುರಿಯಾಗುತ್ತಾರೆ, ಎಂಬುದಕ್ಕೆ “ಶಮಂತಕ ಕೋಪಾಖ್ಯಾನ” ದ ಕಥೆ ಇದೆ.

ಒಮ್ಮೆ ಗಣೇಶ ತನ್ನ ಹುಟ್ಟು ಹಬ್ಬದ ದಿನ ತಾಯಿ ಪಾರ್ವತಿಯು ಬಡಿಸಿದ ಕಜ್ಜಾಯಗಳನ್ನೆಲ್ಲ ತಿಂದು ತನ್ನ ವಾಹನ ಮೂಷಕನ ಮೇಲೇರಿ ಬರುತ್ತಿರುವಾಗ ದಾರಿಯಲ್ಲಿ ಅಡ್ಡಲಾಗಿ ಒಂದು ಹಾವು ಬಂತು ಅದನ್ನು ನೋಡಿದೊಡನೆ ಮೂಷಕವು ಹೆದರಿ ಗಣಪನನ್ನು ಬಿಟ್ಟು ಓಡಿ ಹೋಗಿ ಸನಿಹದಲ್ಲಿದ್ದ ಬಿ-ಲ-ವನ್ನು ಸೇರಿಕೊಂಡಿತು. ವಾಹನ ಸವಾರಿ ಮಾಡುತ್ತಿದ್ದ ವಿಶಾಲಕಾಯದ ಗಣಪ ತಕ್ಷಣ ನೆ-ಲ-ಕ್ಕು-ರು-ಳಿ ಬಿದ್ದ. ಈ ಸನ್ನಿವೇಷವನ್ನು ಆಕಾಶದಲ್ಲಿರುವ ಚಂದ್ರನು ನೋಡಿ ಗಹಗಹಿಸಿ ನಕ್ಕನು. ಇದರಿಂದ ಕೋ-ಪ-ಗೊಂ-ಡ ಗಣಪತಿಯು ಚಂದ್ರನಿಗೆ “ಯಾರು ನನ್ನ ಹುಟ್ಟು ಹಬ್ಬದ ದಿನ ನಿನ್ನನ್ನು ನೋಡುವರೋ ಅವರಿಗೆ ಕಳ್ಳತನದ ಅಥವಾ ಅವಮಾನಕರ ಆ-ರೋ-ಪ-ಗಳು ಬರಲಿ” ಎಂದು ಶಾ-ಪ-ವಿತ್ತನು. ಇದರಿಂದ ದುಃಖಿತನಾದ ಚಂದ್ರ ಕ್ಷಮೆ ಬೇಡಲಾಗಿ ಶ್ಯಮಂತಖೋಪಾಖ್ಯಾನದಿಂದ ಅಪವಾದದಿಂದ ಮುಕ್ತರಾಗುವರೆಂದು ಅಭಯ ನೀಡಿದನು. ಹಾಗೇ ಮೂಷಕನ ಭ-ಯ-ಕ್ಕೆ ಕಾರಣವಾದ ಹಾವನ್ನು ತನ್ನ ಟೊಂಕಪಟ್ಟಿಯನ್ನಾಗಿ ಸುತ್ತಿಕೊಂಡು ಮೂಷಕನನ್ನು ಭ-ಯ-ಮು-ಕ್ತ-ನನ್ನಾಗಿಸಿ ತನ್ನ ಲೋಕಕ್ಕೆ ಹೋದನು.

ಹಿಂದೂ ಪಂಚಾಂಗ ರೀತಿ ಬರುವ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯ ದಿನವನ್ನು ಶ್ರೀ ಗಣಪತಿಯ ಹುಟ್ಟು ಹಬ್ಬವನ್ನಾಗಿ ನಾಡಿನೆಲ್ಲೆಡೆ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಹಬ್ಬದ ಸನ್ನಿವೇಶದಲ್ಲಿ ಅ-ಪ-ವಾ-ದ-ವೆಂಬಂತೆ ಚುತುರ್ಥಿಯ ದಿನ ಚಂದ್ರ ದರ್ಶನ ಮಾಡಿದರೆ, ಶ್ರೀ ಗಣೇಶನ ಕೋ-ಪ-ಕ್ಕೆ ಗುರಿಯಾಗಿ, ದೋ-ಷ-ಪ್ರಾಪ್ತಿಯಾಗಿ, ಕ-ಳ್ಳ-ತ-ನ-ದ ಅ-ಪ-ವಾ-ದ-ಗಳಿಂದ ಅ-ವ-ಮಾ-ನ-ಕ್ಕೊಳಗಾಗುವ ಸಂದರ್ಭಗಳು ಬಂದೊದಗುತ್ತವೆಂದು ಪುರಾಣಗಳಲ್ಲಿ ತಿಳಿಸಿದೆ. ಶ್ಯಮಂತಕ ಮಣಿಯ ಕಥೆ ಓದುವುದು, ಕೇಳುವುದು ಹಾಗೂ ಹೇಳುವುದರಿಂದ ಶ್ರೀಗಣೇಶನ ಕೃಪೆಗೆ ಪಾತ್ರರಾಗಿ ಈ ದೋ-ಷ ಪರಿಹಾರವಾಗುವದೆಂದೂ ಸಹ ತಿಳಿಸಿದೆ.

ದ್ವಾಪರಯುಗದಲ್ಲಿ ಯದುಕುಲದಲ್ಲಿ ಜನಿಸಿದ ಪರಮಾತ್ಮನ ಅವತಾರವಾದ ಶ್ರೀಕೃಷ್ಣನೂ ಕೂಡಾ ಈ ಅಪವಾದದಿಂದ ಹೊರತಾಗಿಲ್ಲ ಎನ್ನುವುದೇ ಈ ಕಥೆಯ ಅಂತರಾರ್ಥ.

ಶಮಂತಕ ಕೋಪಾಖ್ಯಾನ

ಹಿಂದೆ ಸತ್ರಾರ್ಜಿತ ಎಂಬ ರಾಜನಿದ್ದನು. ಸತ್ರಾರ್ಜಿತ ಸೂರ್ಯದೇವನನ್ನು ಕುರಿತು ತಪಸ್ಸು ಮಾಡಿದನು. ಅವನ ಭಕ್ತಿಗೆ ಮೆಚ್ಚಿ ಸೂರ್ಯ ಪ್ರತ್ಯಕ್ಷನಾಗಿ, “ಸತ್ರಾರ್ಜಿತನೇ, ನಿನಗೆ ಶ್ಯಮಂತಕ ಎಂಬ ಈ ಮಣಿಯನ್ನು ನೀಡುತೇನೆ . ಇದು ಪ್ರತಿದಿನವೂ ನಿನಗೆ ಬಂಗಾರವನ್ನು ಕೊಡುತ್ತದೆ. ಇದರಿಂದ ನಿನ್ನ ಬಡತನ ನಿರ್ಮೂಲವಾಗುತ್ತದೆ” ಎಂದು ಹೇಳಿ ಮಾಯವಾದ. ಇವನು ತಪಸ್ಸು ಮಾಡಿ, ಸೂರ್ಯನಿಂದ ಶಮಂತಕ ಮಣಿಯನ್ನು ವರವಾಗಿ ಪಡೆದನು. ಇದು ಪ್ರತಿ ದಿನಕ್ಕೆ 10 ತೊಲ ಬಂಗಾರ/ಚಿನ್ನ ಕೊಡುತ್ತಿತ್ತು.

ಊರಿನವರೆಲ್ಲಾ ಶ್ಯಮಂತಕಮಣಿಯ ವಿಷಯವಾಗಿ ಮಾತನಾಡತೊಡಗಿದರು. ಸತ್ಯಜಿತ ಆ ಮಣಿಯನ್ನು ದ್ವಾರಕಾನಾಥ ಕೃಷ್ಣನಿಗೆ ತಂದು ತೋರಿಸಿದ. ಆಗ ಕೃಷ್ಣ ಹೇಳಿದ, “ಸತ್ಯಜಿತ, ಈ ಮಣಿಯನ್ನು ಜೋಪಾನವಾಗಿ ನೋಡಿಕೊ. ಇದರ ಮಹಾತ್ಮೆ ಗೊತ್ತಾದರೆ ಕ-ಳ್ಳ-ಕಾ-ಕ-ರರು ಬಂದು ದೋ-ಚ-ಬಹುದು. ನಿನ್ನ ಮನೆಯಲ್ಲಿ ಇದನ್ನು ಇಟ್ಟುಕೊಳ್ಳಲು ಕಷ್ಟವಾದರೆ ನನ್ನ ಅರಮನೆಯಲ್ಲಿ ಇಡು. ದಿನವೂ ನೀನು ಬಂದು ಬಂಗಾರವನ್ನು ತೆಗೆದುಕೊಂಡು ಹೋಗಬಹುದು.”

ಆದರೇ  ಸತ್ರಾಜಿತನು ಶ್ರೀ ಕೃಷ್ಣನ ಮಾತನ್ನು ತಿರಸ್ಕರಿಸಿ ನನ್ನ ತಪಸ್ಸಿಗೆ ವರದಾನವಾಗಿ ಲಭಿಸಿದ್ದನ್ನು ನಾನು ಕೊಡಲಾರೆನೆಂದನು. ಶ್ರೀ ಕೃಷ್ಣನು ಮರುಮಾತನಾಡದೇ ಕಳಿಸಿಕೊಟ್ಟನು. ಇವರಿಬ್ಬರ ನಡೆದ ಸಂವಾದ ದ್ವಾರಕೆಯಲ್ಲೆಲ್ಲ ತಿಳಿದಿತ್ತು. ಈ ಘಟನೆಯ ನಂತರ ಯಾರಾದರೂ ಅ-ಪ-ಹ-ರಿ-ಸ-ಬಹುದೆಂದು ಸತ್ರಾಜಿತನು ಚಿಂತಿತನಾದನು. ಅದೇ ಸಮಯದಲ್ಲಿ ವೀರನೂ, ಶೂರನೂ ಆತನ ಸಹೋದರ ಪ್ರಸೇನನು ಮಣಿಯನ್ನು ಕಂಠದಲ್ಲಿ ಧಾರಣ ಮಾಡಿ ಸಂರಕ್ಷಿಸುತ್ತೇನೆ ಎಂದು ಅಣ್ಣನಿಗೆ ಅಭಯ ನೀಡಿ ಕಂಠದಲ್ಲಿ ಧರಿಸಿ ಓಡಾಡಿಕೊಂಡಿದ್ದನು. ಸ್ವಲ್ಪ ದಿನ ಬಳಿಕ ಗಣೇಶ ಚತುರ್ಥಿಯ ದಿನವೇ ಶ್ರೀಕೃಷ್ಣನಿಗೆ ನೀರಿನಲ್ಲಿ ಚಂದ್ರನ ಪ್ರತಿಬಿಂಬದ ದರ್ಶನವಾಯಿತು. ಸರ್ವಾಂತರ್ಯಾಮಿಯಾದ ಭಗವಂತನಿಗೆ ತಿಳಿಯದ್ದೇನಿದೆ. ಚೌತಿ ಚಂದ್ರ ದರ್ಶನದ ದೋ-ಷ-ದ ಬಗ್ಗೆ ಮನಸ್ಸಿನಲ್ಲಿ ಅಳುಕಿತ್ತು.

ಕೆಲ ಕಾಲದ ನಂತರ ಎಂದಿನಂತೆ ಪ್ರಸೇನನು ಬೇ-ಟೆ-ಗಾಗಿ ಕಾಡಿಗೆ ತೆರಳಿದಾಗ ಈತನ ಕಂಠದಲ್ಲಿರುವ ಮಣಿರತ್ನಕ್ಕೆ ಆಸೆ ಪಟ್ಟು ಒಂದು ಸಿಂ-ಹ-ವು ಇವನನ್ನು ಕೊಂ-ದು ಮಣಿಯನ್ನು ಅ-ಪ-ಹರಿಸಿತು ಮತ್ತು ತಾನು ಕಂಠದಲ್ಲಿ ಧರಿಸಿತು. ಈ ಸಿಂ-ಹ-ದ ಕೊರಳಲ್ಲಿರುವ ಮಣಿಯನ್ನು ಜಾಂಬವಂತನು (ತ್ರೇತಾಯುಗದ ರಾಮವತಾರದಲ್ಲಿ ಬರುವ ಜಾಂಬವಂತ) ಸಿಂ-ಹ-ದೊಡನೆ ಕಾ-ದಾ-ಡಿ ಕೊಂ-ದು ಮಣಿಯನ್ನು ತನ್ನದಾಗಿಸಿಕೊಂಡು, ತನ್ನ ಮಗಳಿಗೆ ಉಪಹಾರ ರೂಪದಲ್ಲಿ ನೀಡಿದನು. ಅದು ಅವಳ ಕಂಠವನ್ನಲಂಕರಿಸಿತು. ಈ ಎಲ್ಲಾ ವಿದ್ಯಮಾನಗಳು ದ್ವಾರಕೆವಾಸಿಗಳಿಗೆ ತಿಳಿದಿರಲಿಲ್ಲ.

ಬೇ-ಟೆ-ಗೆ ಹೋದ ಪ್ರಸೇನನು ಮರಳಿ ಬಾರದಿದ್ದದನ್ನು ನೋಡಿದ ಶ್ರೀ ಕೃಷ್ಣನ ಮೇಲೆ ಸಂಶಯ ವ್ಯಕ್ತಪಡಿಸಿ ಶ್ಯಮಂತಕ ಮಣಿಗಾಗಿ ಹ-ತ್ಯೆ-ಗೈ-ದಿರಬಹುದೆಂದು ಆಡಿಕೊಳ್ಳಹತ್ತಿದರು. ಈ ವಿಷಯವನ್ನು ಗು-ಪ್ತ-ಚ-ರರ ಮೂಲಕ ತಿಳಿದ ಶ್ರೀಕೃಷ್ಣ ಪ್ರಸೇನನನ್ನು ಹುಡುಕುವದಕ್ಕಾಗಿ ಆತ ಹೋದ ಮಾರ್ಗವನ್ನನುಸರಿಸಿ ಆಪ್ತ ಸೈ-ನಿ-ಕ-ರೊಂದಿಗೆ ಕಾ-ಡಿ-ಗೆ ತೆರಳಿದನು.

ಅನತಿ ದೂರದಲ್ಲಿ ಜೀರ್ಣಾವಸ್ತೆಯಲ್ಲಿದ್ದ ಶ-ವ-ವನ್ನು ಪ್ರಸೇನನದೆಂದು ಗುರುತಿಸಿದರು. ಆದರೆ ಕಂಠದಲ್ಲಿ ಮಣಿ ಇಲ್ಲದ್ದನ್ನು ಕಂಡರು, ಶ-ವ-ದ ಮೇಲೆ ಸಿಂ-ಹ-ದ ಉಗುರಿನಿಂದಾದ ಗಾಯವನ್ನು ಗುರುತಿಸಿದರು. ಕಾ-ದಾ-ಡು-ವಾಗ ಮಣಿಯು ಎಲ್ಲಿಯಾದರೂ ಬಿದ್ದಿರಬಹುದೆಂದು ಸುತ್ತಲೆಲ್ಲ ಸೈ-ನಿ-ಕ-ರೊಂದಿಗೆ ಹುಡುಕಾಡಿದಾಗ, ಸಿಂ-ಹ-ದ ಶ-ವ-ವೂ ಸಿಕ್ಕಿತು ಅದರ ದೇಹದಲ್ಲಿಯೂ ಕೂಡಾ ಮಣಿ ಸಿಗಲಿಲ್ಲ. ಸಿಂ-ಹ-ದ ದೇಹದಲ್ಲಾದ ಕರಡಿಯ ಗುರುತನ್ನು ಗ್ರಹಿಸಿ ಕ-ರ-ಡಿ-ಯೇ ಮಣಿಯನ್ನು ಅ-ಪ-ಹ-ರಿ-ಸಿರಬಹುದೆಂದು ಉಹಿಸಿದರು ಮತ್ತು ಕರ-ಡಿಯ ಪಾದದ ಹೆಜ್ಜೆಯ ಗುರುತನ್ನನುಸರಿಸಿ ಹುಡುಕುತ್ತಾ ಸಾಗಿದರು. ಆ ಪಾದದ ಗುರುತುಗಳು ಗುಹೆಯ ಒಳತನಕ ಇದ್ದುದನ್ನು ಗಮನಿಸಿದರು.

ಶ್ರೀಕೃಷ್ಣನು ತನ್ನ ಸಹಚರರನ್ನೆಲ್ಲಾ ಗುಹೆಯ ದ್ವಾರದ ಬಳಿ ನಿಲ್ಲಿಸಿ, ತಾನೊಬ್ಬನೇ ಗುಹೆಯೊಳಗೆ ಕ-ರ-ಡಿ-ಯನ್ನು ಹುಡುಕುತ್ತಾ ಹೊರಟನು. ಸ್ವಲ್ಪ ದೂರ ಕ್ರಮಿಸಿದ ನಂತರ ಒಂದು ಕನ್ಯೆಯ ಕೊರಳಲ್ಲಿ ಶ್ಯಮಂತಕ ಮಣಿಯು ರಾರಾಜಿಸುತ್ತಿರುವದನ್ನು ಕಂಡನು. ಅವಳು ಜಾಂಬವಂತನ ಮಗಳು ಜಾಂಬವತಿಯಾಗಿದ್ದಳು. ಅವಳ ಬಳಿ ಬಂದು ಮಣಿರತ್ನವನ್ನು ತನಗೊಪ್ಪಿಸುವಂತೆ ಬೇಡಿಕೊಂಡನು. ಆ ಕನ್ಯೆಯೂ ಕೂಡಲೇ ತಂದೆಯನ್ನು ಕೂಗಿದಳು. ಯಾವುದೋ ನ-ರ-ಮಾನವನನ್ನು ಗುಹೆಯಲ್ಲಿ ಕಂಡು ಜಾಂಬವಂತನು ಕು-ಪಿ-ತ-ನಾದನು ಮತ್ತು ಕೃಷ್ಣನ ಮೇಲೆ ಆಕ್ರಮಣ ಮಾಡಿದನು. ಪ್ರತಿಯಾಗಿ ಕೃಷ್ಣನೂ ಸಹ ಯು-ದ್ಧ ಮಾಡಹತ್ತಿದನು. ಇಬ್ಬರಲ್ಲಿಯೂ ಘ-ನ-ಘೋ-ರ ಯು-ದ್ಧ-ವು ಬಹು ದಿನಗಳ ಕಾಲ ನಡೆಯಿತು. ಒಬ್ಬರೂ ಸೋಲುವ ಲಕ್ಷಣಗಳಿರಲಿಲ್ಲ ಆದರೂ ಜಾಂಬವಂತನ ಶೌರ್ಯ ಮತ್ತು ಉತ್ಸಾಹದಿಂದ ಆತನೇ ಗೆಲ್ಲುವನೆಂದು ಭಾಸವಾಗುತ್ತಿತ್ತು. ಇದು ಭಕ್ತನ ಮತ್ತು ಭಗವಂತನ ನಡುವಿನ ಯು-ದ್ಧವಾಗಿತ್ತು.

ಜಾಂಬವಂತನು ರಾಮಭಕ್ತ, ಶ್ರೀಕೃಷ್ಣನು ಸಾಕ್ಷಾತ್ ಭಗವಂತ. ಆದರೆ ಶ್ರೀಕೃಷ್ಣನೂ ರಾಮನೇ, ಎಂದು ಮಾತ್ರ ಜಾಂಬವಂತನಿಗೆ ತಿಳಿಯದಿದ್ದುದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣ. ಇದನ್ನರಿತ ಶ್ರೀಕೃಷ್ಣನು ಜಾಂಬವಂತನಿಗೆ ರಾಮನ ರೂಪದಲ್ಲಿ ಕಾಣಿಸಿಕೊಂಡನು. ಆಗ ಜಾಂಬವಂತನು ಯು-ದ್ಧ-ವನ್ನು ನಿಲ್ಲಿಸಿ ಕೃಷ್ಣನಲ್ಲಿ ಕ್ಷಮೆಯಾಚಿಸಿ ಶ್ಯಮಂತಕ ಮಣಿಯನ್ನು ಕೊಟ್ಟು, ತನ್ನ ಮಗಳನ್ನೂ ಧಾರೆಯೆರೆದು ಕೊಟ್ಟನು. ಜಾಂಬವಂತನು ಆರಾಧ್ಯ ದೈವನಲ್ಲಿ ಪ್ರಾರ್ಥಿಸಿ ದೀರ್ಘಯಸ್ಸಿನಿಂದ ಮುಕ್ತಿಯನ್ನು ಬಯಸಿ, ಮೋ-ಕ್ಷ-ವನ್ನು ಪಡೆಯುತ್ತಾನೆ.

ತದನಂತರ ಶ್ಯಮಂತಕ ಮಣಿ, ಪತ್ನಿ ಜಾಂಬವತಿ ಮತ್ತು ಸಹಚರರ ಜೊತೆಗೂಡಿ ದ್ವಾರಕೆಗೆ ಹಿಂತಿರುಗಿ ನಡೆದ ವಿಷಯವನ್ನೆಲ್ಲಾ ಪ್ರಜೆಗಳಿಗೆ ತಿಳಿಸುತ್ತಾನೆ. ತನ್ನ ಮೇಲೆ ಬಂದ ಕ-ಳ್ಳ-ತ-ನದ ಆ-ರೋ-ಪ-ದಿಂದ ಮುಕ್ತನಾಗುತ್ತಾನೆ. ನಂತರ ಸಂದರ್ಭದಲ್ಲಿ ಸತ್ರಾಜಿತನ ಪುತ್ರಿ ಸತ್ಯಭಾಮೆಯನ್ನು ಶ್ರೀಕೃಷ್ಣನು ವರಿಸಬೇಕಾಗಿ ಬಂತು.

ಈ ಕಥೆಯನ್ನು ಚಂದ್ರ ದರ್ಶನ ಮಾಡಿದ ಆರೋಪದಿಂದ ಮುಕ್ತಿ ಹೊಂದಲು ಜನರು ಕಥೆ ಕೇಳಿ ಈ ಕೆಳಗಿನ ಶ್ಲೋಕಗಳನ್ನು ಹೇಳಿಕೊಳ್ಳುತ್ತಾರೆ.

ಸಿಂಹ: ಪ್ರಸೇನ ಮಧೇ: ಸಿಂಹೋ ಜಾಂಬ ವಂತಾ ಹತ: ಸು ಕುಮಾರಕ ಕ ಮಾರೋಧಿ ತವ ಹ್ಯೇಶ: ಶ್ಯಮಂತಕಹ:

ಏಕ ದಂತಾಯ ವಿದ್ಮಹೇ, ವಕ್ರ ತುಂಡಾಯ ಧೀಮಹೆ, ತನ್ನೋ ದಂತಿ: ಪ್ರಚೋದಯಾತ್.. ವಕ್ರ ತುಂಡ ಮಹಾ ಕಾಯ ಕೋಟಿ ಸೂರ್ಯ ಸಮಪ್ರಭ, ನಿರ್ವಿಘ್ನಂ ಕುರುಮೆ ದೇವ ಸರ್ವ ಕಾರ್ಯೇಷು ಸರ್ವದ.. ಅ ಗಜಾನನ ಪದ್ಮಾರ್ಕಂ ಗಜಾನನ ಮಹಾರ್ನಿಶಂ, ಅನೇಕ ದಂತಂ ಭಕ್ತಾನಾಂ ಏಕ ದಂತಂ ಉಪಾಸ್ಮಹೆ…

ಶಂಂತಕಮಣಿಯೇ ಕೊಹಿನೂರ್ ವಜ್ರ ಎನ್ನುವುದು ಅತಿಶಯೋಕ್ತಿಯೇನಲ್ಲ ಎಂಬುದಕ್ಕೆ ಕಾರಣ ಈ ವಜ್ರ ಸುಮಾರು 5000 ವರ್ಷಗಳಷ್ಟು ಪುರಾತನವಾದುದು ಎಂದು ಹಲವಾರು ಸಂಶೊಧನಾಕಾರರಿಂದ ಧೃಡಪಟ್ಟ ಸಂಗತಿ.

ಇದು ದ್ವಾಪರಯುಗದ ಪೌರಾಣಿಕ ಇತಿಹಾಸವಾದರೆ
ತದನಂತರದ ಕಲಿಯುಗದ ಇತಿಹಾಸದಲ್ಲೂ ಈ ವಜ್ರದ ಸಲುವಾಗಿ ಹಲವಾರು ಯುದ್ಧಗಳಾಗಿವೆ.

ಅದರ ಇತಿಹಾಸ ಹೀಗಿದೆ. ಕಾಕತೀಯರ ಹತ್ತಿರವಿದ್ದ ವಜ್ರ ತದನಂತರದಲ್ಲಿ 13ನೇ ಶತಮಾನದಲ್ಲಿ ಗ್ವಾಲಿಯರ್ ಸೇರುತ್ತದೆ. ನಂತರದಲ್ಲಿ ಯು-ದ್ಧಗಳಾಗಿ ಇದು ದೆಹಲಿ ಸುಲ್ತಾನರ ಕೈ ಸೇರುತ್ತದೆ. ನಂತರದ ಮೂನ್ನೂರು ವರ್ಷಗಳ ಕಾಲ ಇದು ಸುಲ್ತಾನರಲ್ಲಿಯೇ ಉಳಿದುಕೊಳ್ಳುತ್ತದೆ.

1526 ರಲ್ಲಿ ಬಾಬರ್ ಈ ವಜ್ರದ ಬಗ್ಗೆ ತನ್ನ ಆತ್ಮಚರಿತ್ರೆ “ಬಾಬರ್ ನಾಮಾ”ದಲ್ಲಿ ಹೀಗೆ ಉಲ್ಲೇಖಿಸುತ್ತಾನೆ “ಈ ವಜ್ರ ನನಗೆ ಇಬ್ರಾಹಿಮ್ ಲೋದಿ ನೀಡಿದ್ದಾಗಿದ್ದು ಇದರ ಬೆಲೆಯು ಇಡೀ ಜಗತ್ತಿನಲ್ಲಿ ಒಂದು ದಿನದಲ್ಲಿ ಉತ್ಪಾದಿಸುವ ವಸ್ತುಗಳ ದುಡ್ಡಿನ ಅರ್ಧದಷ್ಟಿಗೆ ಸಮವಾಗಿರುತ್ತದೆ ಅಂತ ಆತ ಈ ವಜ್ರದ ಬಗ್ಗೆ ತಿಳಿಸಿದ್ದ”

ಕ್ರಿ.ಶ.17 ನೇ ಶತಮಾನದವರೆಗೂ ಈ ವಜ್ರಕ್ಕೆ ಕೊಹಿನೂರ್ ಎಂಬ ಹೆಸರಿರಲಿಲ್ಲ. ಪರ್ಷಿಯಾದ ನಾದಿರ್ ಶಾಹ್ 1739 ರಲ್ಲಿ ದೆಹಲಿ ಸುಲ್ತಾನನನ್ನು ಸೋ-ಲಿ-ಸಿ ಈ ವಜ್ರವನ್ನ ತನ್ನದಾಗಿಸಿಕೊಂಡು ಈತನೇ ಈ ವಜ್ರಕ್ಕೆ ಕೊಹಿನೂರ್ ಎಂಬ ಹೆಸರು ನೀಡಿರುತ್ತಾನೆ.

ನಂತರ ನಾದಿರ್ ಶಾಹನನ್ನ ತನ್ನ ಸೇನಾಧಿಪತಿಯಾದ ಅಹ್ಮದ್ ಶಾಹ್ ದುರಾನಿಯಿಂದಲೇ 1747 ರಲ್ಲಿ ಹ-ತ್ಯೆ-ಗೀ-ಡಾಗಿ ಆ ವಜ್ರ ದುರಾನಿಯ ಕೈ ವ-ಶ-ವಾಯಿತು.

ದುರಾನಿಯ ವಂಶಸ್ಥನಾದ ಶಾಹ್ ಶುಜಾ ದುರಾನಿ ಕೊಹಿನೂರ್ ವಜ್ರವನ್ನು ಪರ್ಷಿಯಾದಿಂದ 1813 ರಲ್ಲಿ ವಾಪಸ್ ಭಾರತಕ್ಕೆ ತಂದು ಅದನ್ನ ಸಿಖ್ ಸಾಮ್ರಾಜ್ಯ ಸ್ಥಾಪಕನಾದ ರಣಜಿತ್ ಸಿಂಗನಿಗೆ ಒಪ್ಪಿಸುತ್ತಾನೆ. ಇದರ ಪ್ರತಿಫಲವಾಗಿ ರಣಜಿತ್ ಸಿಂಗ್ ಶುಜಾ ದುರಾನಿಗೆ ಅಫ್ಘಾನಿಸ್ತಾನದ ರಾಜನನ್ನಾಗಿ ಮಾಡುತ್ತಾನೆ.

ರಣಜಿತ್ ಸಿಂಗ್’ನ ಸಿಖ್ ಸಾಮ್ರಾಜ್ಯ ಪಂಜಾಬಿಬಿಂದ ಲಾಹೋರಿನವರೆಗೆ ವಿಸ್ತರಿಸಿದ್ದಾಗಿತ್ತು.

1849 ರಲ್ಲಿ ಬ್ರಿಟಿಷರು ಪಂಜಾಬ್ ಮೇಲೆ ಆ-ಕ್ರ-ಮ-ಣ ಮಾಡಿದ ಸಂದರ್ಭದಲ್ಲಿ ಕೊಹಿನೂರ್ ಅವರ ಕಣ್ಣಿಗೆ ಬಿತ್ತು. 1851ರಲ್ಲಿ ಇದು ಬ್ರಿಟನ್ ರಾಣಿ ವಿಕ್ಟೋರಿಯಾ ಪಾಲಾಯಿತು. ಆಗ ಕೊಹಿನೂರ್ 186 ಕ್ಯಾರೆಟ್ ಇತ್ತು. ನಂತರ ಅದನ್ನು ಕ-ತ್ತ-ರಿ-ಸಿ 106 ಕ್ಯಾರೆಟ್’ಗೆ ಇಳಿಸಲಾಗಿತ್ತು.

ಒಂದು ಕಾಲದಲ್ಲಿ ಭಾರತದ ಅಮೂಲ್ಯ ಸ್ವತ್ತಾಗಿದ್ದ ಕೊಹಿನೂರ್ ವಜ್ರವು ಈಗ ಬ್ರಿಟನ್ ರಾಣಿಯ ಕಿರೀಟದಲ್ಲಿದೆ. ಅದನ್ನು ವಾಪಸ್ ಭಾರತಕ್ಕೆ ತರಬೇಕೆಂಬುದು ಹಲವರ ಒತ್ತಾಯ.

2013 ರಲ್ಲಿ ಭಾರತ ಪ್ರವಾಸದಲ್ಲಿದ್ದ ಬ್ರಿಟನ್ ಪ್ರಧಾನಿ ಕೆಮೆರಾನ್ ಅವರು ಕೊಹಿನೂರ್ ನಮ್ಮದು, ಅದನ್ನು ವಾಪಸ್ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಹೋಗಿದ್ದರು. ಆದರೆ 2015 ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಬ್ರಿಟನ್ನಿನ ಪ್ರವಾಸದಲ್ಲಿದ್ದಾಗ ಕೊಹಿನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸಬೇಕು ಅಂತ ಮನವಿ ಮಾಡಿದ ತಕ್ಷಣ ಮನಸ್ಸು ಬದಲಿಸಿದ ಡೇವಿಡ್ ಕೆಮರೂನ್ ಕೊಹಿನೂರ್ ವಜ್ರವನ್ನು ಭಾರತಕ್ಕೆ ವಾಪಸ್ ಕೊಡಲು ಒಪ್ಪಿದ್ದರು.

ಇದರ ಹೊರತಾಗಿ ಬ್ರಿಟಿಷ್ ಸಂಸತ್ತಿನ ಸದಸ್ಯರಾದ ಭಾರತದ ಮೂಲದ ಕೇತ್ ವಾಜ್ ರವರು ಕೂಡ ಭಾರತ ಪ್ರಧಾನಿ ನರೇಂದ್ರ ಮೋದಿಯವರು ಬ್ರಿಟನ್ ಪ್ರವಾಸದ ಸಂದರ್ಭದಲ್ಲಿ ಕೊಹಿನೂರ್ ವಜ್ರವನ್ನು ಭಾರತಕ್ಕೆ ವಾಪಸ್ ಕೊಡಿ ಎಂದು ಒತ್ತಾಯ ಮಾಡಿದ್ದರು.

ಇದರ ಮಧ್ಯೆ ಪಾಕಿಸ್ತಾನದ ಲಾಹೋರ್ ಕೋರ್ಟನಲ್ಲಿ ಕೂಡ ಕೊಹಿನೂರ್ ವಜ್ರವನ್ನು ಬ್ರಿಟಿಷರು ಲಾಹೋರನಿಂದಲೇ ಅಂದರೆ ಬ್ರಿಟಿಷರು ರಣಜಿತ್ ಸಿಂಗರನ್ನು ಲಾಹೋರನಲ್ಲಿಯೇ ಸೋ-ಲಿ-ಸಿ ಕೊಹಿನೂರ್ ವಜ್ರವನ್ನು ಕೊಂಡೊಯ್ದಿದ್ದ ಕಾರಣ ಅದು ಪಾಕಿಸ್ತಾನಕ್ಕೆ ಸೇರಿದ್ದು ಅಂತ ಕೇ-ಸ್ ದಾಖಲು ಮಾಡಿದ್ದಾರೆ.

ಮಹಾಭಾರತದ ‘ಶಮಂತಕ ಮಣಿ’ ಅರ್ಥಾತ್ ಕೊಹಿನೂರ್ ವಜ್ರ ಭಾರತಕ್ಕೆ ಮರಳಿ ಬರುವುದಾ ಕಾದು ನೋಡಬೇಕಾಗಿದೆ

– Vinod Hindu Nationalist

Advertisement
Share this on...