ಮದರಸಾಗೆ ಓದಲು ಹೋಗುತ್ತಿದ್ದ 12 ವರ್ಷದ ಬಾಲಕನ್ನ ಪ್ರಜ್ಞೆ ತಪ್ಪಿಸಿ ರೇ-ಪ್ ಮಾಡುತ್ತಿದ್ದ ಮೌಲ್ವಿ #ಮೊಹಮ್ಮದ್_ಇಸ್ರಾನ್, ಬಳಿಕ ಬಾಲಕನನ್ನ….

in Uncategorized 3,197 views

ದೆಹಲಿಯ ಸರಾಯ್ ರೋಹಿಲ್ಲಾ ಪ್ರದೇಶದಲ್ಲಿ ಮೊಹಮ್ಮದ್ ಇಸ್ರಾನ್ ಎಂಬ ಮೌಲ್ವಿ ಮದರಸಾದಲ್ಲಿ ಓದುತ್ತಿರುವ ಬಾಲಕನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಮೌಲ್ವಿಯು ಬಾಲಕನಿಗೆ ಪುಸಲಾಯಿಸುವ ಮೂಲಕ ಹಲವು ಬಾರಿ ರೇ-ಪ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ರೇ-ಪಿಸ್ಟ್ ಮೌಲ್ವಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಮೊಹಮ್ಮದ್ ಇಸ್ರಾನ್ ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ ಬಾಲಕನ ವಯಸ್ಸು 12 ವರ್ಷ. ಮೌಲ್ವಿ ವಿದ್ಯಾರ್ಥಿಯೊಂದಿಗೆ ಅಸ್ವಾಭಾವಿಕ ಲೈಂ-ಗಿ-ಕ ಸಂ-ಭೋ-ಗ ನಡೆಸುತ್ತಿದ್ದ ಎಂದು ಉತ್ತರ ದೆಹಲಿಯ ಡಿಸಿಪಿ ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ. ಆರೋಪಿ ಮೌಲ್ವಿ ವಿರುದ್ಧ ಪೋಕ್ಸೋ ಕಾಯ್ದೆ ಮತ್ತು ಐಪಿಸಿ ಕಲಂ 377/506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಮೌಲ್ವಿ ತಲೆಮರೆಸಿಕೊಂಡಿದ್ದಾನೆ.

Advertisement

ರಾಜಧಾನಿ ದೆಹಲಿಯಿಂದ ಇಂತಹ ಸುದ್ದಿ ಹೊರಬೀಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಅಕ್ಟೋಬರ್ 13, 2022 ರಂದು ಇದೇ ರೀತಿಯ ಪ್ರಕರಣವು ಬೆಳಕಿಗೆ ಬಂದಿತ್ತು. ದೆಹಲಿಯ ಕರವಾಲ್ ನಗರದಲ್ಲಿರುವ ಮದೀನಾ ಮಸೀದಿಯ ಮೌಲಾನಾ ಕೂಡ 11 ವರ್ಷದ ಮಗುವಿನೊಂದಿಗೆ ಅಸ್ವಾಭಾವಿಕ ಅ-ತ್ಯಾ-ಚಾ-ರ ಎಸಗಿದ್ದ.

ಮಗು ಮದರಸಾದಿಂದ ಓಡಿಹೋಗಿ ಮನೆಗೆ ತಲುಪಿದಾಗ ಮಗುವಿನ ಕುಟುಂಬಸ್ಥರಿಗೆ ಈ ವಿಷಯ ತಿಳಿದುಬಂದಿದ್ದು, ಮಗು ತನ್ನ ಪೋಷಕರಿಗೆ ತನ್ನ ಜೊತೆ ನಡೆದ ಕೃತ್ಯದ ಬಗ್ಗೆ ವಿವರಿಸಿದೆ. ಅಕ್ಟೋಬರ್ 11, 2022 ರಂದು ತನ್ನ ಮಗ ಮದರಸಾದಿಂದ ತಪ್ಪಿಸಿಕೊಂಡು ಮನೆಗೆ ಬಂದಿದ್ದಾನೆ ಎಂದು ಮಗುವಿನ ತಾಯಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದಾದ ಬಳಿಕ ಮಗು ಮೌಲಾನಾ ಮೊಹಮ್ಮದ್ ಜಾವೇದ್ ನ ಕರಾಳ ಕೃತ್ಯವನ್ನು ಕುಟುಂಬ ಸದಸ್ಯರ ಮುಂದೆ ಬಹಿರಂಗಪಡಿಸಿತ್ತು.

ಆಗಸ್ಟ್ ತಿಂಗಳಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ತಯಾರಿ ನಡೆಯುತ್ತಿರುವಾಗ ಮೌಲಾನಾ ಮೊಹಮ್ಮದ್ ಜಾವೇದ್ ಮಗುವನ್ನು ತನ್ನ ಕೋಣೆಗೆ ಕರೆದು ಅ-ತ್ಯಾ-ಚಾ&ರ ಎ-ಸಗಿ-ದ್ದಾನೆ ಎಂದು ಮಗು ತನ್ನ ಮನೆಯವರಿಗೆ ತಿಳಿಸಿದೆ. ಮೌಲಾನಾ ಮಗುವನ್ನು ಬೆದರಿಸಿ ಹಲವು ಬಾರಿ ಅ-ತ್ಯಾ-ಚಾ-ರವೆಸಗಿದ್ದ.

ಮತ್ತೊಂದೆಡೆ, ಇದೇ ರೀತಿಯ ಪ್ರಕರಣವು ಡಿಸೆಂಬರ್ 12, 2022 ರಂದು ಜಾರ್ಖಂಡ್‌ನಿಂದ ಬೆಳಕಿಗೆ ಬಂದಿತ್ತು, ಅಲ್ಲಿ ಮದರಸಾದ ಇಮಾಮ್ ಎಂಟು ವರ್ಷದ ಬಾಲಕಿಯ ಮೇ-ಲೆ ಅ-ತ್ಯಾ-ಚಾ-ರವೆಸ-ಗಿದ್ದ. ಈ ಘಟನೆ ಮುನ್ನೆಲೆಗೆ ಬಂದ ನಂತರ ಪೊಲೀಸರು ಆರೋಪಿ ಮೌಲಾನಾನನ್ನು ಬಂಧಿಸಿದ್ದರು.

ಇದನ್ನೂ ಓದಿ:

“ಹಿಂದೂ ಯುವತಿಯ ಅಪಹರಣ, ರೇ-ಪ್, ಮತಾಂತರ ಬಳಿಕ ಆಕೆಯನ್ನ ಬಲವಂತವಾಗಿ ಅಹ್ಮದ್‌ನಿಂದ….” ವಿರೋಧಿಸಿದ್ದಕ್ಕೆ ತಾಯಿಗೂ ಥಳಿತ, ಮೌಲ್ವಿ ಸಮೇತ ಅಹ್ಮದ್ ಅರೆಸ್ಟ್

ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಹಿಂದೂ ಮಹಿಳೆಯನ್ನು ಅಪಹರಿಸಿ ಇಸ್ಲಾಂಗೆ ಮತಾಂತರ ಮಾಡಿದ ಸುದ್ದಿ ವರದಿಯಾಗಿದೆ. ಸಂತ್ರಸ್ತೆಯನ್ನು ಬಲವಂತವಾಗಿ ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ವಿಷಯ ತಿಳಿಯುತ್ತಲೇ ಪೊಲೀಸರು ಅಲ್ಲಿಗೆ ತಲುಪಿದ್ದಾರೆ. ಈ ವೇಳೆ ಒಟ್ಟು 10 ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ನಿಕಾಹ್ ನಡೆಸುತ್ತಿದ್ದ ಮೌಲ್ವಿ ಹಾಗೂ ಪ್ರಮುಖ ಆರೋಪಿ ಅಹ್ಮದ್ ಅನ್ಸಾರಿಯನ್ನು ಬಂಧಿಸಲಾಗಿದೆ. ಘಟನೆ ಗುರುವಾರ (ಡಿಸೆಂಬರ್ 8, 2022) ರಂದು ನಡೆದಿದೆ.

ಮಾಧ್ಯಮ ವರದಿಗಳ ಪ್ರಕಾರ, ಘಟನೆ ಅಸೋಥರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಹಿತಿಯ ಪ್ರಕಾರ, ಕೆಲ ಸಮಯದ ಹಿಂದೆ, 21 ವರ್ಷದ ಯುವತಿಯ ಕಾಣೆಯಾದ ಬಗ್ಗೆ ಆಕೆಯ ಸಂಬಂಧಿಕರು ಸಿಟಿ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯ ಪತ್ತೆಗೆ ಪೊಲೀಸರು ಹರಸಾಹಸ ಪಡುತ್ತಿದ್ದರು. ಈ ವೇಳೆ ಸಂತ್ರಸ್ತೆಯ ತಾಯಿಗೆ ಸಾತೊನ್ಪತಿ ಗ್ರಾಮದಲ್ಲಿ ವಾಸವಾಗಿರುವ ಅಹ್ಮದ್ ಅನ್ಸಾರಿ ಎಂಬ ಯುವಕನೊಂದಿಗೆ ಮಗಳ ನಿಕಾಹ್ (ಮದುವೆ) ನಡೆದಿರುವ ವಿಷಯ ತಿಳಿಯಿತು. ಯುವತಿಯ ತಾಯಿ ಅಲ್ಲಿಗೆ ಬಂದಳು. ಅಲ್ಲಿ ನಿಕಾಹ್ ಮಾಡಿಸುತ್ತಿದ್ದ ಮೌಲ್ವಿಯನ್ನು ಯುವತಿಯ ತಾಯಿಯೂ ನೋಡಿದರು.

ಸಂತ್ರಸ್ತೆಯ ತಾಯಿ ಅನ್ಸಾರಿ ಕುಟುಂಬಕ್ಕೆ ಮದುವೆ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅನ್ಸಾರಿ ಕುಟುಂಬದವರು ಯುವತಿಯ ತಾಯಿಗೆ ಥಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದರು. ತನ್ನ ಮಗಳಿಗೆ ಬಲವಂತವಾಗಿ ಮದುವೆ ಮಾಡಲಾಗುತ್ತಿದೆ ಎಂದು ಯುವತಿಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಇದರೊಂದಿಗೆ ಪ್ರಮುಖ ಆರೋಪಿ ಅಹ್ಮದ್ ಅನ್ಸಾರಿ, ಆತನ ತಾಯಿ ಸಹೃನ್ ನಿಶಾ, ಸಹೋದರರಾದ ನೌಶಾದ್ ಮತ್ತು ದಿಲ್ಶಾದ್ ಅಲಿ, ಸೊಸೆಯರಾದ ಸೋನಿ ಬಾನೋ ಮತ್ತು ಯಾಸ್ಮೀನ್, ಸಹೋದರಿ ತಹಖಾನ್ ನಿಶಾ ಮತ್ತು ಇತರ ಸಹಚರರಾದ ಭೋಲಾ ಮಸೂದ್ ಮತ್ತು ಮೌಲ್ವಿ ಲಲ್ಲು ವಿರುದ್ಧ ದೂರು ನೀಡಲಾಗಿದೆ.

ಪೊಲೀಸರು ಎಲ್ಲಾ ಆರೋಪಿಗಳ ವಿರುದ್ಧ ಅಪಹರಣ, ಕಿರುಕುಳ, ಮತಾಂತರ, ಹ-ಲ್ಲೆ, ನಿಂದನೆ ಮತ್ತು ಬೆದರಿಕೆ ಹಾಗೂ ಗಲಾಟೆ ಸೃಷ್ಟಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೌಲ್ವಿ ಲಲ್ಲು ಮತ್ತು ಪ್ರಮುಖ ಆರೋಪಿ ಅಹ್ಮದ್ ಅನ್ಸಾರಿಯನ್ನು ಸ್ಥಳದಿಂದ ಬಂಧಿಸಲಾಗಿದೆ. ಫತೇಪುರ್ ಪೊಲೀಸ್ ಥರಿಯಾವ್ ಪ್ರದೇಶದ ಅಧಿಕಾರಿ ದಿನೇಶ್ ಚಂದ್ರ ಮಿಶ್ರಾ ಅವರ ಪ್ರಕಾರ, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ಹಿಂದೂ ಯುವತಿಯ ಜೊತೆ ರೇ-ಪ್, ಬಲವಂತದ ಮತಾಂತರ ಹಾಗು ನಿಕಾಹ್ ಮಾಡಿಕೊಂಡ #ಕಫೀಲ್: ಈತನ ಅಮ್ಮಿ, ಭಾಯಿಜಾನ್ ಕೂಡ ಹಿಂದೂ ಯುವತಿಯನ್ನ….

ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ಇಸ್ಲಾಂಗೆ ಮತಾಂತರ ಮತ್ತು ಬಲವಂತದ ನಿಕಾಹ್ (ಮದುವೆ) ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಮಹಿಳೆಯೊಬ್ಬರು ತಮ್ಮ ಮಗಳನ್ನು ಮುಸ್ಲಿಂ ವ್ಯಕ್ತಿಯೊಬ್ಬ ಬಲವಂತವಾಗಿ ಮದುವೆಯಾಗಿ ಮತಾಂತರ ಮಾಡಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಆರೋಪಿಯ ಹೆಸರು ಕಫೀಲ್ ಅಹ್ಮದ್, ಆತನ ಮೇಲೆ ಹ-ಲ್ಲೆ, ಅ-ತ್ಯಾ-ಚಾರ ಮತ್ತು ಅಸ್ವಾಭಾವಿಕ ಲೈಂಗಿಕತೆಯ ಆರೋಪವೂ ಇದೆ. ಕಫೀಲ್‌ನ ಬ್ಲ್ಯಾಕ್‌ಮೇಲಿಂಗ್‌ನಿಂದಾಗಿ ಸಂತ್ರಸ್ತೆಯ ಅತ್ತಿಗೆಯೂ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಎಫ್‌ಐಆರ್ ಅನ್ನು ಶನಿವಾರ (ನವೆಂಬರ್ 5, 2022) ದಾಖಲಿಸಲಾಗಿದೆ. ಪ್ರಮುಖ ಆರೋಪಿ ಕಫೀಲ್ ಅಹಮದ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಹೆಸರಿಸಲಾದ ಇತರ ಆರೋಪಿಗಳ ಹುಡುಕಾಟದ ಜೊತೆಗೆ, ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಘಟನೆ ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಫೀಲ್ ಅಹ್ಮದ್ ತನ್ನ ಸಂಬಂಧಿಕರ ಸ್ನೇಹಿತನಾಗಿ ಭೇಟಿಯಾಗುತ್ತಿದ್ದ ಎಂದು ಸಂತ್ರಸ್ತೆಯ ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ತನ್ನ ಮಗಳ ಅಶ್ಲೀಲ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದು, ಮನೆಗೆ ಬಂದ ಇತರ ಸಂಬಂಧಿಕರು ಕೂಡ ಕಫೀಲ್ ಗೆ ಬೆಂಬಲ ನೀಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಈ ಅಶ್ಲೀಲ ವೀಡಿಯೊವನ್ನು ಅಸ್ತ್ರವಾಗಿ ಬಳಸಿಕೊಂಡು, ಕಫೀಲ್ ಸಂತ್ರಸ್ತೆ ಮಗಳನ್ನು ಆಗಸ್ಟ್ 31, 2020 ರಂದು ಲಕ್ನೋಗೆ ಕರೆದೊಯ್ದನು. ನಂತರ ಸೆಪ್ಟೆಂಬರ್ 5, 2022 ರಂದು, ಕಫೀಲ್ ಸಂತ್ರಸ್ತೆಯನ್ನ ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಅವಳಿಗೆ ಹೊಸ ಇಸ್ಲಾಮಿಕ್ ಹೆಸರನ್ನು ನೀಡಿದನು. ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರಗೊಳಿಸಿದ ನಂತರ ಕಫೀಲ್ ಬಲವಂತವಾಗಿ ನಿಕಾಹ್ (ಮದುವೆ) ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ ಬಲವಂತವಾಗಿ ಹಲವು ಬಾರಿ ಅ-ತ್ಯಾ-ಚಾ-ರವೆಸಗಿ ಅಸಹಜ ಸಂಬಂಧ ಹೊಂದಲು ಯತ್ನಿಸಿದ್ದಾರೆ. ಆದರೆ ಇದನ್ನ ನಿರಾಕರಿಸಿದ್ದಕ್ಕೆ ನವೆಂಬರ್ 4, 2022 ರಂದು ಯುವತಿಯನ್ನ ನಿರ್ದಯವಾಗಿ ಥಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆ ಕಫೀಲ್ ಅಹ್ಮದ್, ಆತನ ತಾಯಿ ಜಹಿದಾ ಬೇಗಂ ಮತ್ತು ಕಫೀಲ್‌ನ ಸಹೋದರ ಫರೀದ್ ಅಹ್ಮದ್ ತನ್ನ ಮಗಳಿಗೆ ಚಿತ್ರಹಿಂಸೆ ನೀಡಲು ಕಫೀಲ್‌ಗೆ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ದೂರಿನಲ್ಲಿ ಸಂತ್ರಸ್ತೆಯ ತಾಯಿ ತನ್ನ ಸೊಸೆಯ ಆತ್ಮಹತ್ಯೆಗೆ ಕಫೀಲ್ ಕಾರಣ ಎಂದು ಮತ್ತೊಂದು ದೊಡ್ಡ ಆರೋಪ ಮಾಡಿದ್ದಾರೆ. ದೂರುದಾರ ಮಹಿಳೆಯ ಪ್ರಕಾರ, ಕಫೀಲ್ ತನ್ನ ಮಗಳನ್ನು ಬ್ಲಾಕ್ ಮೇಲ್ ಮಾಡಿ ತನ್ನ ಸೊಸೆ ಸ್ನಾನ ಮಾಡುತ್ತಿರುವ ಅಶ್ಲೀಲ ವಿಡಿಯೋ ಮಾಡಿದ್ದ. ನಂತರ, ಕಫೀಲ್ ಸೊಸೆಯನ್ನೂ ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದ್ದ, ಆ ಅಶ್ಲೀಲ ವೀಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಕಿರುಕುಳದಿಂದ ಬೇಸತ್ತು ದೂರುದಾರ ಮಹಿಳೆಯ ಸೊಸೆ ಅಂತಿಮವಾಗಿ ನವೆಂಬರ್ 5, 2021 ರಂದು ಟೆರೇಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಸಂತ್ರಸ್ತೆಯ ತಾಯಿಯ ದೂರಿನ ಮೇರೆಗೆ ಪೊಲೀಸರು ಕಫೀಲ್ ಅಹ್ಮದ್, ಕಫೀಲ್ ತಾಯಿ ಜಾಹಿದಾ ಮತ್ತು ಕಫೀಲ್ ಸಹೋದರ ಫರೀದ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಸಂತ್ರಸ್ತೆಯ ಮನೆಗೆ ಕಫೀಲ್‌ನನ್ನು ಕರೆತಂದ ಸಂಬಂಧಿ ಡಿಂಪಲ್ ಸಕ್ಸೇನಾ ಅವರನ್ನು ನಾಲ್ಕನೇ ಆರೋಪಿ ಎಂದು ಪೊಲೀಸರು ಕಫೀಲ್‌ನಿಗೆ ಸಹಾಯ ಮಾಡಿದವಳು ಎಂದು ಹೆಸರಿಸಿದ್ದಾರೆ. ಇವರೆಲ್ಲರ ಮೇಲೆ ಐಪಿಸಿಯ ಸೆಕ್ಷನ್ 376 (2) (ಎನ್), 377, 323, 120-ಬಿ, 306 ಮತ್ತು ‘ಉತ್ತರ ಪ್ರದೇಶ ಮತಾಂತರ ನಿಷೇಧ ಕಾಯ್ದೆ’ ಸೆಕ್ಷನ್ 3 ಮತ್ತು 5 (1) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಈ ಪ್ರಕರಣದ ಬಗ್ಗೆ ಸಂತ್ರಸ್ತೆ ಯುವತಿ ಮಾತನಾಡಿದ್ದಾರೆ. ಸುಮಾರು 2 ವರ್ಷಗಳಿಂದ ನಿರಂತರ ಕಿರುಕುಳಕ್ಕೆ ಬಲಿಯಾಗಿದ್ದೇನೆ ಎಂದು ಮತಾಂತರಕ್ಕೆ ಒಳಗಾದ ಸಂತ್ರಸ್ತೆ ನಮಗೆ ತಿಳಿಸಿದ್ದಾರೆ. ಇದರೊಂದಿಗೆ, ಆರೋಪಿ ಕಫೀಲ್ ಒಬ್ಬ ಪ್ರಸಿದ್ಧ ನಾಯಕ ಮತ್ತು ಮಾಜಿ ಸಭಾಪತಿಯ ನಿಕಟ ಸಂಬಂಧಿಗಳಿಂದ ಬಂದವನಾಗಿದ್ದು, ಪ್ರಭಾವ ಮತ್ತು ಒತ್ತಡದಿಂದ ಹಣದ ಬಲದಿಂದ ಇಷ್ಟೆಲ್ಲಾ ಆಟವಾಡುತ್ತಿದ್ದಾನೆ ಎಂದು ಯುವತಿ ತಿಳಿಸಿದ್ದಾಳೆ. ಮಾಧ್ಯಮದವರೊಂದಿಗೆ ಮಾತನಾಡುವಾಗ ಸಂತ್ರಸ್ತೆ ತಮ್ಮ ಅಳಲು ತೋಡಿಕೊಂಡರು, ಈ ಘಟನೆಯು ತನಗೆ ದೈಹಿಕ ಮತ್ತು ಮಾನಸಿಕ ಕಿರುಕುಳವನ್ನು ಉಂಟುಮಾಡಿದ್ದು ಮಾತ್ರವಲ್ಲದೆ ತನ್ನ ಇಡೀ ಕುಟುಂಬ ಗೌರವವನ್ನು ಕಳೆದುಕೊಂಡಿತು. ಕೊನೆಗೆ ಪೊಲೀಸ್ ಆಡಳಿತದ ವಿರುದ್ಧ ಸಂತ್ರಸ್ತೆ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಹಿಂದೆಯೂ ದಾಖಲಾಗಿತ್ತು ಕೇಸ್

ಸುದ್ದಿ ಮೂಲಗಳ ಮಾಹಿತಿಯ ಪ್ರಕಾರ ಸಂತ್ರಸ್ತ ಯುವತಿ 1 ವರ್ಷದ ಹಿಂದೆಯೇ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಳು. ನಂತರ, ತ್ವರಿತ ಕ್ರಮ ಕೈಗೊಂಡ ಪೊಲೀಸರು ನ್ಯಾಯಾಲಯದಲ್ಲಿ ಕಲಂ 164 ಅಡಿಯಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡರು. ಮಾಹಿತಿಯ ಪ್ರಕಾರ, ಆ ಸಮಯದಲ್ಲಿ ಸಂತ್ರಸ್ತೆ ನ್ಯಾಯಾಲಯದಲ್ಲಿ ಉಲ್ಟಾ ಹೊಡೆದಿದ್ದಳು, ಇದರಿಂದಾಗಿ ಆರೋಪಿ ಕಫೀಲ್ ಲಾಭ ಪಡೆದಿದ್ದ. ಈ ಬಗ್ಗೆಯೂ ಸಂತ್ರಸ್ತ ಯುವತಿ ಮಾತನಾಡಿದ್ದಾಳೆ. ಈ ಘಟನೆ ಏಪ್ರಿಲ್ 2021 ಆಗಿದೆ ಮತ್ತು ನಂತರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೀವು ರಾಜಿ ಮಾಡಿಕೊಂಡರೆ ಉತ್ತಮ ಎಂದು ಬೆದರಿಕೆ ಹಾಕಿದ್ದಾರೆ ಎಂದು ಹೇಳಿದರು.

ಲಲಿತ್ ಎಂಬ ಸಬ್ ಇನ್ಸ್‌ಪೆಕ್ಟರ್ ಕೂಡ ತಾನು ಒಪ್ಪದಿದ್ದರೆ ತನ್ನ ಸಹೋದರನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುತ್ತೇನೆ ಎಂದು ಧಮಕಿ ಹಾಕಿದ್ದರು ಎಂದು ಸಂತ್ರಸ್ತೆ ನಮಗೆ ತಿಳಿಸಿದರು. ಈ ಬಾರಿ ತಾನು ಗಟ್ಟಿ ಧೈರ್ಯ ಮಾಡಿ ಕಫೀಲ್ ಮತ್ತು ಅವನ ಇಡೀ ಕುಟುಂಬವನ್ನು ಶಿಕ್ಷಿಸಲು ಬಯಸುತ್ತೇನೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ಕಫೀಲ್‌ನ ಅಪ್ಪ ಕಬೀರ್ ನ ಮೇಲೂ ಇದೆ ಅಪ್ರಾಪ್ತ ಬಾಲಕಿಯ ಮೇಲೆ ಅ-ತ್ಯಾ-ಚಾರ ನಡೆಸಿದ್ದ ಕೇಸ್

ಕಫೀಲ್‌ನ ಮತಾಂತರ ಆರೋಪದ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿದಾಗ, ಕಫೀಲ್ ತಂದೆ ಕಬೀರ್ ಕೂಡ ಅಪ್ರಾಪ್ತ ಮಗುವಿನೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪವಿದೆ ಎಂದು ತಿಳಿದು ಬಂದಿದೆ. ಏಪ್ರಿಲ್ 10, 2021 ರಂದು ಶಹಜಹಾನ್‌ಪುರ ಜಿಲ್ಲೆಯಲ್ಲಿ ತನ್ನ ಸಹಚರರೊಬ್ಬರೊಂದಿಗೆ 8 ವರ್ಷದ ಮಗುವಿನೊಂದಿಗೆ ಬಲವಂತವಾಗಿ ಅಸ್ವಾಭಾವಿಕ ಲೈಂಗಿಕತೆ ನಡೆಸಿರುವ ಆರೋಪವೂ ಕಬೀರ್ ಮೇಲಿದೆ. ಆಗ ಬಾಲಕಿಯ ಗುದದ್ವಾರದಿಂದ ರ-ಕ್ತ ಬಂದಿತ್ತು ಎಂದು ಸಂತ್ರಸ್ತೆಯ ಕುಟುಂಬದವರು ದೂರಿನಲ್ಲಿ ತಿಳಿಸಿದ್ದರು.

ಈ ದೂರಿನ ಮೇರೆಗೆ ಸದರ್ ಬಜಾರ್ ಪೊಲೀಸರು ಕಬೀರ್ ಅಹಮದ್ ಮತ್ತು ಇನ್ನೊಬ್ಬನ ವಿರುದ್ಧ ಐಪಿಸಿ ಸೆಕ್ಷನ್ 377 ಮತ್ತು ಪೋಕ್ಸೊ ಕಾಯ್ದೆಯಡಿ ಕ್ರಮ ಕೈಗೊಂಡಿದ್ದು, ಆರೋಪಿ ಜೈಲಿಗೂ ಹೋಗಬೇಕಾಗಿತ್ತು. ಸದ್ಯ ಈ ಪ್ರಕರಣದಲ್ಲಿ ಕಬೀರ್ ಅಹಮದ್ ಜಾಮೀನಿನ ಮೇಲೆ ಹೊರಗಿದ್ದಾನೆ.

ಕಫೀಲ್‌ನ ಸಹೋದರನ ಮೇಲೂ ಇದೆ ಹಿಂದೂ ಯುವತಿಯನ್ನ ಅಪಹರಿಸಿದ್ದ ಕೇಸ್

ಮಾಧ್ಯಮಗಳೊಂದಿಗೆ ಮಾತನಾಡಿದ ಸಂತ್ರಸ್ತೆ, ಕಫೀಲ್‌ನ ಸಹೋದರ ಫರೀದ್ 2010 ರಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿದ ಆರೋಪವನ್ನು ಸಹ ಹೊಂದಿದ್ದಾನೆ ಎಂದು ಆರೋಪಿಸಿದ್ದಾರೆ. 2010 ರ ಆ ಪ್ರಕರಣದಲ್ಲಿ ಕಫೀಲ್ ಮತ್ತು ಅವನ ತಾಯಿಯ ಹೆಸರೂ ಇತ್ತು ಮತ್ತು ಅವರೆಲ್ಲರೂ ಪೊಲೀಸ್ ಕ್ರಮವನ್ನು ಎದುರಿಸಬೇಕಾಯಿತು. ಆರೋಪಿಯ ಕುಟುಂಬ ಹಿಂದೂ ಹುಡುಗಿಯರನ್ನು ಟಾರ್ಗೆಟ್ ಮಾಡಲು ಬಳಸಿಕೊಂಡಿದೆ ಎಂದು ಸಂತ್ರಸ್ತೆ ಹೇಳಿದ್ದಾರೆ.

Advertisement
Share this on...