ಯಾರು ಈ ವ್ಯಾಲೆಂಟೈನ್? Valentines day ಹಿಂದಿರುವ ಕರಾಳ ಇತಿಹಾಸವಾದರೂ ಏನು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 456 views

ಕಳೆದೆರಡು ವರ್ಷಗಳ ಹಿಂದೆ, “ಫೆಬ್ರವರಿ 14 ಕ್ಕೆ ವ್ಯಾಲೆಂಟೈನ್ ಡೇ ಆಚರಿಸುವವರನ್ನ ನಾವೇ ಮುಂದೆ ನಿಂತು ಮದುವೆ ಮಾಡಿಸುತ್ತೇವೆ” ಅಂದಿದ್ದ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕರನ್ನ ದೇಶದ ಸೋ ಕಾಲ್ಡ್ ಮೀಡಿಯಾಗಳೆಲ್ಲ “ಈತ ಪ್ರೇಮಿಗಳ ವಿರೋಧಿ ಈತನಂತೂ ಮದುವೆಯಾಗದೆ ಬ್ರಹ್ಮಚಾರಿಯಾಗಿರೋದಲ್ದೇ ಪಾಪ ಪ್ರೀತಿ ಮಾಡೋ ಜೋಡಿಗಳಿಗೆ ಕಿರಿಕಿರಿ ಕೊಡ್ತಿದಾನೆ” ಅಂತೆಲ್ಲ ಬೊಂಬ್ಡಾ ಹೊಡ್ಕೊಂಡಿದ್ರು.

ಆದರೆ ಅಷ್ಟೆಲ್ಲ ಬಾಯಿ ಬಡ್ಕೊಂಡ ಮೀಡಿಯಾಗಳಿಗೆ ನಿಜವಾಗಿಯೂ ವ್ಯಾಲೆಂಟೈನ್ ಡೇ ಯಾಕೆ ಆಚರಿಸ್ತಾರೆ & ಈ ದಿನವನ್ನು ಮುತಾಲಿಕರು ಯಾಕೆ ವಿರೋಧ ಮಾಡ್ತಾರೆ ಅನ್ನೋದಂತೂ ಎಳ್ಳಷ್ಟೂ ಗೊತ್ತಿರದೆ ಪಾಶ್ಚಾತ್ಯ ಅನುಕರಣೆಗೆ ನಮ್ಮ ಯುವಕ ಯುವತಿಯರಿಗೆ ಉತ್ತೇಜಿಸುವುದು ನಮ್ಮ ಭಾರತೀಯ ಸಂಸ್ಕೃತಿಗೆ ಕೊಳ್ಳಿ ಇಡೊ ಕೆಲಸ ಮಾಡ್ತಿದಾರೆ.

Advertisement

ಅಷ್ಟಕ್ಕೂ ಈ ವ್ಯಾಲೆಂಟೈನ್ ಡೇ ಅಂದರೇನು? ಅದನ್ಯಾಕೆ ಜಗತ್ತಿನಾದ್ಯಂತ, ಜಗತ್ತಿನಾದ್ಯಂತ ಅಷ್ಟೇ ಯಾಕೆ ನಮ್ಮ ಭಾರತದಲ್ಲೂ ಸಂಭ್ರಮದಿಂದ ಆಚರಿಸ್ತಾರೆ?

ಹಾಗಾದ್ರೆ ಪ್ರೀತಿ ಮಾಡೋಕೆ ನಮಗೆ ವರ್ಷದ 365 ದಿನಗಳಲ್ಲಿ ಪುರುಸೊತ್ತೇ ಇಲ್ವಾ? ಅದಕ್ಕೆ ಫೆಬ್ರುವರಿ 14 ಕ್ಕೆ ಮಾತ್ರ ಒಂದು ದಿನದ ಮಟ್ಟಿಗೆ ಪ್ರೇಮಿಗಳ ದಿನ ಅಂತ ಆಚರಿಸ್ತಾರಾ?

ಇದರ ಹಿಂದೆಯೂ 1800 ವರ್ಷಗಳ ಇತಿಹಾಸವಿದೆ.
ಅದು ಕ್ರಿ.ಶ.269 ನೆ ಇಸವಿ,  ರೋಮ್ ದೇಶವನ್ನ ಕ್ಲಾಡಿಯಸ್ II ಎಂಬ ಕ್ರೂ-ರ ರಾಜ ಆಳುತ್ತಿದ್ದ. ಹೇಳಿ ಕೇಳಿ ಅದು ಯೂರೋಪ್, ಅಲ್ಲಿ ಗಂಡ ಹೆಂಡತಿ ಅಪ್ಪ ಅಮ್ಮ ಅಣ್ಣ ತಂಗಿ ಸಂಬಂಧಗಳಿಗೆ ಆಗಲೂ ಬೆಲೆಯಿರಲಿಲ್ಲ ಈಗಲೂ ಇಲ್ಲ.

ನಮ್ಮ ಭಾರತದಲ್ಲಿರುವಂತೆ ಹೆಣ್ಣು ಗಂಡು ಮದುವೆಯಾಗಿ ಬಾಂಧವ್ಯಕ್ಕೊಳಗಾಗಿ ಬದುಕುವಂತಹ ಸ್ಥಿತಿಯೇ ಇರಲಿಲ್ಲ.

ಯೂರೋಪ್ ಹಾಗು ಭಾರತದ ನಡುವೆ ವ್ಯಾಪಾರ ವಹಿವಾಟು ಚಾಲ್ತಿಯಲ್ಲಿದ್ದ ಸಂದರ್ಭದಲ್ಲಿ ಅದೇ ರೋಮ್’ನಲ್ಲಿ ವ್ಯಾಲೆಂಟೈನ್ ಎಂಬ ಕ್ರಿಶ್ಚಿಯನ್ ಪಾದ್ರಿಯೂ ಸಹ ವಾಸವಾಗಿದ್ದ, ಆತನಿಗೆ ಭಾರತದ ಶ್ರೇಷ್ಟ ಪರಂಪರೆಯನ್ನ ಕಂಡು ರೋಮ್’ನಲ್ಲಿಯೂ ಗಂಡು ಹೆಣ್ಣು ಯಾಕೆ ಮದುವೆ ಎಂಬ ಬಂಧನಕ್ಕೊಳಗಾಗದೆ ಅ-ನೈ-ತಿ-ಕ ಸಂಬಂಧಗಳ ಮೂಲಕ ತಮ್ಮ ಜೀವನ & ಯೌವನವನ್ನ ಹಾ-ಳುಮಾಡಿಕೊಳ್ತಿದಾರೆ ಅಂತ ಒಮ್ಮೆ ಯೋಚಿಸಿ ಜೋಡಿಗಳಿಗೆ ಮದುವೆ ಮಾಡಿಸಲು ಯಶಸ್ವಿಯೂ ಆದ.

ಆದರೆ ಬೇರೆ ಯಾವುದೋ (ಭಾರತ) ದೇಶದ ಆಚರಣೆಗಳನ್ನ ತನ್ನ ನೆಲದಲ್ಲಿ ಆಚರಣೆ ಮಾಡುತ್ತಿರೋ ವ್ಯಾಲೆಂಟೈನ್’ನನ್ನ ಕ್ಲಾಡಿಯಸ್ II ಬಂ-ಧಿ-ಯಾಗಿಸಿ ಚಿತ್ರ ಹಿಂ-ಸೆ ನೀಡಿಸಿದ, ಆದರೆ ಅಲ್ಲಿವರೆಗೂ ಕ್ಲಾಡಿಯಸ್ ವ್ಯಾಲೆಂಟೈನ್’ನ ಮುಖ ನೋಡೇ ಇರಲಿಲ್ಲ.

ಆದರೆ ವ್ಯಾಲೆಂಟೈನ್ ಜೈ-ಲಿ-ನಲ್ಲಿರುವಾಗ ಜೈಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆಸ್ಟೇರಿಯಸ್ (Asterious) ನಿಗೆ ಮಾತ್ರ ವ್ಯಾಲೆಂಟೈನ್’ನ ಮೇಲೆ ಅದೇನೋ ಪ್ರೀತಿ, ಅಭಿಮಾನ, ಆತ ಮಾತ್ರ ವ್ಯಾಲೆಂಟೈನ್’ಗೆ ಜೈ-ಲಿ-ನಲ್ಲಿ ಚಿತ್ರ ಹಿಂ-ಸೆ-ಯಾಗದಂತೆ ನೋಡಿಕೊಳ್ಳುತ್ತಿದ್ದ.

ತನ್ನ ಮಗಳನ್ನೂ ವ್ಯಾಲೆಂಟೈನ್’ನ ಸಖ್ಯ ಬೆಳೆಸುವಂತೆ ಆಸ್ಟೇರಿಯಸ್ ಹಸಿರು ನಿಶಾನೆ ನೀಡಿದ್ದನಂತೆ, ಜೈ-ಲಿ-ನಲ್ಲಿದ್ದ ವ್ಯಾಲೆಂಟೈನನ್ನ ಭೇಟಿಯಾಗಲು ಆಸ್ಟೇರಿಯಸ್ ಮಗಳು ಬಂದು ಹೋಗುತ್ತಿದ್ದಾಗ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

ಇದನ್ನರಿತ ಕ್ಲಾಡಿಯಸ್ II ನ ಪಿ-ತ್ತ ನೆ-ತ್ತಿ-ಗೇ-ರಿ ವ್ಯಾಲೆಂಟೈನನ್ನ ತನ್ನ ಆಸ್ಥಾನಕ್ಕೆ ಎಳೆದು ತರುವಂತೆ ತನ್ನ ಸೈ-ನಿ-ಕ-ರಿಗೆ ಆದೇಶ ನೀಡಿದನಂತೆ, ಯಾವಾಗ ವ್ಯಾಲೆಂಟೈನ್ ಕ್ಲಾಡಿಯಸ್’ನ ಎದುರಿಗೆ ಬಂದು ನಿಂತನೋ ಆಗ ಆತನನ್ನ ಕಂಡ ಕ್ಲಾಡಿಯಸ್ ಹೀಗೆ ಹೇಳ್ತಾನೆ

“ನೀನು ನಮ್ಮ ರೋಮನ್ ಅಂದರೆ ಜುಡಾಯಿಸಂ ಮತದ ದೇವರನ್ನ ಪೂಜಿಸಿದರೆ ನಿನ್ನ ಶಿ-ಕ್ಷೆ-ಯನ್ನ ಕ್ಷಮಿಸಿಬಿಡ್ತೇನಷ್ಟೇ ಅಲ್ಲದೆ ಆಸ್ಟೇರಿಯಸ್’ನ ಮಗಳನ್ನೂ ನಿನಗೇ ಕೊಟ್ಟು ಬಿಡ್ತೇನೆ”

ಹೇಳಿ ಕೇಳಿ ವ್ಯಾಲೆಂಟೈನ್ ಕೂಡ ಒಬ್ಬ ಕಟ್ಟರ್ ಕ್ರಿಶ್ಚಿಯನ್’ನಾಗಿದ್ದು ಆತ ಜುಡಾಯಿಸಂ ಮತದ ದೇವರನ್ನ ಪೂಜಿಸೋಕೆ ಸುತಾರಾಂ ಒಪ್ಪಲಿಲ್ಲ. ಇದನ್ನ ಕಂಡ ಕ್ಲಾಡಿಯಸ್ II ವ್ಯಾಲೆಂಟೈನ್’ನ್ನ ಮತ್ತು ಆತ ಮದುವೆ ಮಾಡಿಸಿದ್ದ ಜೋಡಿಗಳ ಎದುರೇ ಚಿ-ತ್ರ-ಹಿಂ-ಸೆ ಕೊಡಿಸಿ ಫೆಬ್ರುವರಿ 14, 269 ರಲ್ಲಿ ಕ-ತ್ತು ಕ-ತ್ತ-ರಿ-ಸಿ ಕೊಂ-ದು-ಬಿಟ್ಟ

ಆದರೆ ಅದಾಗಲೇ ವ್ಯಾಲೆಂಟೈನ್ ಆಸ್ಟೇರಿಯಸ್’ನ ಮಗಳನ್ನ ಮದುವೆಯಾಗಿ ತಂದೆ ಮಗಳು ಇಬ್ಬರನ್ನೂ ಕ್ರಿಶ್ಚಿಯನ್ನರಾಗಿ ಮ-ತಾಂ-ತ-ರ ಮಾಡೇಬಿಟ್ಟಿದ್ದನಂತೆ

ವ್ಯಾಲೆಂಟೈನ್ ಸಾಯೋಕೂ ಮುಂಚೆ ಆಸ್ಟೇರಿಯಸ್ ಮಗಳಿಗೆ ಪತ್ರ ಬರೆದು ಪತ್ರದ ಕೊನೆಯಲ್ಲಿ “From Your Valentine” ಅಂತ ಉಲ್ಲೇಖಿಸಿದ್ದನಂತೆ.

ಮುಂದೆ ದಶಕಗಳು ಕಳೆದಂತೆ ರೋಮ್ ಕ್ರಿಶ್ಚಿಯನ್ನರ ಕ್ರುಸೇಡ್’ಗೆ ಬ-ಲಿ-ಯಾಗಿ ಕ್ರಿಶ್ಚಿಯನ್ ರಾಷ್ಟ್ರವಾಗಿ ಕನ್ನರ್ಟ್ ಆದಾಗ ಕ್ರಿ.ಶ.496 ರಲ್ಲಿ ಪೋಪ್ ಗೆಲೇಸಿಯಸ್ I (Pope Gelasius I) ವ್ಯಾಲೆಂಟೈನ್ ಸ-ತ್ತ ದಿನವನ್ನ “ತಮ್ಮ ಕ್ರಿಶ್ಚಿಯನ್ನರ ಹೆಮ್ಮೆ ಈ ವ್ಯಾಲೆಂಟೈನ್” ಎಂದು ಆತ ಹಬ್ಬ ಅಂತ ಘೋಷಣೆ ಮಾಡಿದ.

ಮುಂದೆ ರೋಮ್’ನ ಹಬ್ಬವಾಗಿದ್ದ ವ್ಯಾಲೆಂಟೈನ್ ಡೇ ಪ್ರೇಮಿಗಳ ದಿನಾಚರಣೆ ಯಾಗಿ 15 ನೇ ಶತಮಾನದಿಂದ ಮಾರ್ಪಾಡಾಯಿತು.

ಅದೆಲ್ಲೋ ಇರೋ ರೋಮ್, ಅದೆಲ್ಲೋ ಇರೋ ಇಟಲಿ, ಅದೆಲ್ಲೋ ಇರೋ ಯೂರೋಪ್’ನಲ್ಲಿ ಅದ್ಯಾರೋ ಯಾರನ್ನೋ ಮ-ತಾಂ-ತ-ರ ಮಾಡಿ ಮದುವೆಯಾಗಿದ್ದಕ್ಕೆ ಇಲ್ಲಿನ ಇತಿಹಾಸ ಗೊತ್ತಿರದ ನಮ್ಮವರು “Will you be my Valentine?” ಅಂತ ಲವ್ವರ್’ಗೂ, ಅಪ್ಪನಿಗೂ ಅಮ್ಮನಿಗೂ ಅಜ್ಜನಿಗೂ ಕೇಳ್ತಾ Valentine Day ಆಚರಿಸ್ತಿದಾರಲ್ಲ ಎಂಥಾ ವಿಪರ್ಯಾಸ ನೋಡಿ.

Valentine day ಆಚರಿಸಬೇಡಿ ಅದು ನಮ್ಮ ಸಂಸ್ಕೃತಿ ಅಲ್ಲ, ಒಂದು ವೇಳೆ ವ್ಯಾಲೆಂಟೈನ್ ಡೇ ದಿನ ಯಾರಾದರೂ ಪ್ರೇಮಿಗಳು ಸಿಕ್ಕಿಬಿದ್ದರೆ ಅವರ ಮದುವೆ ಮಾಡಸ್ತೀವಿ ಅನ್ನೋ ಹಿಂದೂ ಸಂಘಟನೆಗಳ ವಿ-ರು-ದ್ಧ ಮಾತ್ರ ವ್ಯಾಲೆಂಟೈನ್ ಡೇ ಯ ಬಗ್ಗೆ ಎಳ್ಳಷ್ಟೂ ಗೊತ್ತಿರದ ಸೋ ಕಾಲ್ಡ್ ಮೀಡಿಯಾಗಳು ಬೊಬ್ಬಿರಿಯುತ್ತವೆ.

ಯಾಕೆ ವ್ಯಾಲೆಂಟೈನ್ ಡೇ ವಿ-ರೋ-ಧ ಮಾಡ್ಬೇಕು  ಅನ್ನೋದಕ್ಕೂ ವ್ಯಾಲೆಂಟೈನ್ ಡೇ ದಿನ ನಡೆದ ಮತ್ತು ನಮ್ಮಲ್ಲಿ ಸಿಕ್ಕ ಕೆಲ ಅಂಕಿಅಂಶಗಳಿವೆ. ಅವುಗಳನ್ನ ನೋಡಿಯಾದರೂ ನಮ್ ಜನಗಳಿಗೆ & ಸೋ ಕಾಲ್ಡ್ ಮೀಡಿಯಾಗಳಿಗೆ ಬುದ್ಧಿ ಬರಲಿ

ಈ ಅಂಕಿ ಅಂಶಗಳನ್ನೊಮ್ಮೆ ನೋಡಿ

– ವ್ಯಾಲೆಂಟೈನ್ ದಿನದಂದು 202 ಅ-ತ್ಯಾ-ಚಾ-ರ ಪ್ರಕರಣಗಳು ಜರುಗಿವೆ ಮದ್ಯಸೇವನೆಯಿಂದ 318 ಅ-ಪಘಾ-ತಗ-ಳು ನಡೆದಿವೆ

– 65 ಕೋಟಿ ರೂಪಾಯಿಗಳ ಕಾಂಡೋಮ್ ವಿತರಣೆ ಆಗಿದೆ. 318 ಯುವತಿಯರು ನಾ-ಪ-ತ್ತೆ ಆಗಿದ್ದಾರೆ. 318 ಯುವತಿಯರು ಆ-ತ್ಮ-ಹ-ತ್ಯೆ ಮಾಡಿಕೊಂಡಿದ್ದಾರೆ.

– 113 ಕೋಟಿ ರೂಗಳ ಅವ್ಯ-ವಹಾರ ನಡೆದಿದೆ. 56 ಯುವತಿಯ ಅ-ಪ-ಹ-ರ-ಣ ಆಗಿದೆ ಮತ್ತು 2800 ಕೋಟಿ ರೂ.ಗಳ ಸರಾಯಿ ಮಾರಾಟವಾಗಿದೆ. 3600 ಕೋಟಿ ಮಾ-ದ-ಕ ಪದಾರ್ಥಗಳ ವಿತರಣೆ ಆಗಿದೆ

– ವ್ಯಾಲೆಂಟೈನ್ ಡೇ’ ಯಂದು ಗುಲಾಬಿ ಹೂವು ಮತ್ತು ಉಡುಗೊರೆಗಳಿಗಿಂತ ನಿ-ರೋ-ಧ (ಕಾಂಡೋಮ್) ಮತ್ತು ಗ-ರ್ಭ ನಿ-ರೋ-ಧ-ಕ ಮಾತ್ರೆಗಳು ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗಿರುವುದು ವರದಿಯೊಂದರಿಂದ ಸ್ಪಷ್ಟವಾಗಿದೆ.

– ‘ಫೆಬ್ರವರಿ 10 ರಿಂದಲೇ ನಿರೋಧ ಮತ್ತು ಗ-ರ್ಭ ನಿ-ರೋ-ಧ-ಕ ಮಾತ್ರೆಗಳ ಬೇಡಿಕೆ 10 ಪಟ್ಟು ಹೆಚ್ಚಾಯಿತು’, ಎಂದು  ದೆಹಲಿಯ ಮಹರೌಲಿ ಮಾರ್ಕೇಟಿನ ಖನ್ನಾ ಮೆಡಿಕಲ್ಸ್‌ನ ಜಸವಿಂದರ್ ಹೇಳಿದ್ದಾರೆ.

– ಕಳೆದ ವರ್ಷ ಆನ್‌ಲೈನ್ ಶಾಪಿಂಗ್ ಪೋರ್ಟಲ್ ಸ್ನ್ಯಾಪ್‌ಡೀಲ್ ಡಾಟ್ ಕಾಮ್ ಭಾರತದಲ್ಲಿ ‘ವ್ಯಾಲೆಂಟೈನ್ ಡೇ’ಯ ಒಂದೇ ದಿನ ಒಂದುವರೆ ಲಕ್ಷ ನಿ-ರೋ-ಧ್ ಮಾರಾಟ ಮಾಡಿತ್ತು.

– ನಿ-ರೋ-ಧ್ ತಯಾರಿಸುವ ಕಂಪನಿಗಳ ವರದಿಗಳಿಗಳ ಪ್ರಕಾರ ‘ವ್ಯಾಲೆಂಟೈನ್ ಡೇ’ ಅವಧಿಯಲ್ಲಿ ನಿರೋಧದ ಮಾರಾಟ 25 ಪಟ್ಟು ಹೆಚ್ಚಾಗುತ್ತದೆ.

– 15 ವರ್ಷಗಳ ಹಿಂದೆ ‘ವ್ಯಾಲೆಂಟೈನ್ ಡೇ’ ಭಾರತದಲ್ಲಿ ಆಚರಿಸಲು ಆರಂಭವಾಯಿತು, ಆಗ ಗುಲಾಬಿ ಹೂವುಗಳ ಮಾರಾಟ 5 ಪಟ್ಟು ಹೆಚ್ಚಾಗಿತ್ತು. ಸದ್ಯ ಈ ದಿನಗಳಿಗೆ ಭೀಭತ್ಸ ಸ್ವರೂಪ ಬಂದಿರುವುದು ಮೇಲಿನ ಅಂಕಿಅಂಶದಿಂದ ತಿಳಿಯುವುದು.

ಇದರಿಂದ ಇಂದು ಕೂಡ ಭಾರತದ ಯುವಪೀಳಿಗೆ ಪಾಶ್ಚಾತ್ಯರ ಅಂಧ ಅನುಕರಣೆಯಿಂದ ತಮ್ಮ ಕಾಲುಗಳಿಗೇ ಕೊ-ಡ-ಲಿ-ಯೇ-ಟು ಹಾಕಿಕೊಳ್ಳುತ್ತಿವೆ. ಇಂದಿನ ರಾಜಕಾರಣಿಗಳು ನಿರ್ಮಿಸಿದ ಸಮಸ್ಯೆಗಳನ್ನು ದುರ್ಲಕ್ಷಿಸಲು ಅವರು ಇಂತಹ ದಿನಗಳಿಗೆ ಪ್ರೋತ್ಸಾಹ ನೀಡಿರುವುದರಿಂದ ಒಂದು ಪೀಳಿಗೆಯು ವಿ-ನಾ-ಶ-ದ ಅಂಚಿನಲ್ಲಿರುವುದು ಕಾಣಿಸುತ್ತಿದೆ.

ಇಷ್ಟು ವಿಷ್ಯ ತಿಳಿದುಕೊಂಡಾದರೂ ನಮ್ಮ ಜನ ಬದಲಾಗಲಿ ಅನ್ನೋದೇ ಸನಾತನ ಭಾರತವಾಸಿಯಾಗಿ ನನ್ನ ಆಸೆ

– Vinod Hindu Nationalist

Advertisement
Share this on...