ವಿಮಾನ ದುರ್ಘಟನೆಗೂ ಮುನ್ನ ರಾಜೀವ್ ಗಾಂಧಿಯನ್ನ ಕೊ-ಲ್ಲಲು ನಡೆದಿತ್ತು ಮೂರು ವಿಫಲ ಪ್ರಯತ್ನಗಳು: ಬಯಲಾಯ್ತು ಸ್ಪೋಟಕ ಮಾಹಿತಿ

in Uncategorized 544 views

ಸಂಜಯ್ ಗಾಂಧಿಯವರು 14 ಡಿಸೆಂಬರ್ 1946 ರಂದು ದೆಹಲಿಯಲ್ಲಿ ಜನಿಸಿದರು. ಅವರು ದೇಶದ ಅತಿದೊಡ್ಡ ರಾಜಕೀಯ ಕುಟುಂಬವಾದ ನೆಹರು ಗಾಂಧಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಫಿರೋಜ್ ಗಾಂಧಿ ಮತ್ತು ತಾಯಿಯ ಹೆಸರು ಇಂದಿರಾ ಗಾಂಧಿ.

Advertisement

ವಿಮಾನ ಅಪಘಾತಕ್ಕೂ ಮುನ್ನ ಸಂಜಯ್‌ರನ್ನ ಕೊ-ಲ್ಲ-ಲು ಮೂರು ಪ್ರಯತ್ನಗಳು ನಡೆದಿದ್ದವು. ಇಂದಿರಾ ಗಾಂಧಿಯವರ ಕಿರಿಯ ಮಗ ಸಂಜಯ್ ಗಾಂಧಿಯ ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಕೆಲವರು ಅವರಿಗೆ ಸರ್ವಾಧಿಕಾರಿ ಎಂಬ ಬಿರುದು ನೀಡಿದರೆ, ಕೆಲವರು ತುರ್ತು ಪರಿಸ್ಥಿತಿಯಲ್ಲಿ ಅವರು ತೆಗೆದುಕೊಂಡ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾರೆ. ಸಂಜಯ್ ಗಾಂಧಿಯನ್ನು ಇಂದಿರಾ ಗಾಂಧಿಯವರ ಉತ್ತರಾಧಿಕಾರಿಯೆಂದೇ ಪರಿಗಣಿಸಲಾಗಿತ್ತು. ಆದರೆ ಅವರ ಹಠಾತ್ ಸಾವು ದೇಶದ ರಾಜಕೀಯ ವಾತಾವರಣವನ್ನೇ ಬದಲಿಸಿತು. ನಂತರ ನಾಲ್ಕು ವರ್ಷಗಳ ನಂತರ ಇಂದಿರಾ ಗಾಂಧಿಯವರನ್ನೂ ಹ-ತ್ಯೆ ಮಾಡಲಾಯಿತು. ಆಗ ರಾಜೀವ್ ಗಾಂಧಿ ದೇಶದ ಪ್ರಧಾನಿಯಾದರು. ಸಂಜಯ್ ಗಾಂಧಿ ವೇಗವನ್ನು ಪ್ರೀತಿಸುತ್ತಿದ್ದರು, ಅವರು ಕಾರನ್ನೂ ವೇಗವಾಗಿ ಓಡಿಸುತ್ತಿದ್ದರು. ಸಂಜಯ್ ಗಾಂಧಿ ವಿಮಾನವನ್ನು ಹಾರಿಸುತ್ತಿದ್ದ ದಿನ, ಅವರ ಪತ್ನಿ ಮೇನಕಾ ಅವರು ವಿಮಾನವನ್ನು ಹಾರಿಸುವುದನ್ನ ತಡೆಯಿರಿ ಎಂದು ತಾಯಿ ಇಂದಿರಾಗೆ ಹೇಳಿದ್ದರು. ಇಂದಿರಾ ಹೊರಗೆ ಬರುವಷ್ಟರಲ್ಲಿ ಸಂಜಯ್ ತನ್ನ ಮೆಟಾಡೋರ್ ತೆಗೆದುಕೊಂಡು ಹೊರಟೇ ಹೋಗಿದ್ದರು.

ಸಂಸತ್ ಅಧಿವೇಶನ ನಡೆಯುತ್ತಿದ್ದು, ಬಲರಾಮ್ ಜಾಖಡ್ ಲೋಕಸಭೆಯ ಸ್ಪೀಕರ್ ಆಗಿದ್ದರು. ದೆಹಲಿಯ ಚಾಣಕ್ಯಪುರಿ ಬಳಿ ಸಂಜಯ್ ಗಾಂಧಿ ವಿಮಾನ ಹಾರಾಟ ನಡೆಸುತ್ತಿದ್ದರು. ಟೂ ಸೀಟರ್ ವಿಮಾನದ ಹೆಸರು ಪಿಟ್ಸ್ ಎಸ್ ಟು ಎ ಆಗಿತ್ತು. ಅವರು 7:58 ಕ್ಕೆ ವಿಮಾನ ಹಾರಾಟ ನಡೆಸಿದ್ದರು. ವಿಮಾನವು ವಸತಿ ಪ್ರದೇಶದ ಮೇಲೆ ಆಕಾಶದಲ್ಲಿ ಮೂರು ಲೂಪ್ ಗಳನ್ನ ಮಾಡಿತ್ತು. ನಾಲ್ಕನೇ ಲೂಪ್ ಅನ್ನು ಹಾಕಲು ಹೊರಟಿತ್ತು, ನೋಡ ನೋಡುತ್ತಲೇ ವಿಮಾನವು ನೆಲದ ಮೇಲೆ ಬಿದ್ದಿತು. ಸುತ್ತಲೂ ಕಪ್ಪು ಹೊಗೆಯ ಹೊರತು ಬೇರೇನೂ ಕಾಣಿಸಲಿಲ್ಲ. ಸಂಜಯ್ ಗಾಂಧಿ ಸಾವಿನ ಸುದ್ದಿ ಕೇಳಿ ಎಲ್ಲರೂ ಶಾಕ್ ಆದರು. ಅವರು ಪ್ರಧಾನಿಯಾಗಿರಲಿಲ್ಲ ಆದರೆ ಅವರ ಶಕ್ತಿ ಪ್ರಧಾನಿಗಿಂತ ಕಡಿಮೆಯೇನೂ ಇರಲಿಲ್ಲ.

ಸಂಜಯ್ ಗಾಂಧಿಯವರು ಡಿಸೆಂಬರ್ 14, 1946 ರಂದು ದೆಹಲಿಯಲ್ಲಿ ಜನಿಸಿದರು. ಅವರು ದೇಶದ ಅತಿದೊಡ್ಡ ರಾಜಕೀಯ ಕುಟುಂಬವಾದ ನೆಹರು ಗಾಂಧಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಫಿರೋಜ್ ಗಾಂಧಿ ಮತ್ತು ತಾಯಿಯ ಹೆಸರು ಇಂದಿರಾ ಗಾಂಧಿ. ಅವರು ಇಂದಿರಾ ಗಾಂಧಿಯವರ ಮಕ್ಕಳಲ್ಲಿ ಕಿರಿಯ ಮಗನಾದ್ದರು, ಅವರ ಅಣ್ಣನ ಹೆಸರು ರಾಜೀವ್ ಗಾಂಧಿ. ಅವರ ಹಿರಿಯ ಸಹೋದರ ರಾಜೀವ್ ಗಾಂಧಿಯವರಂತೆ, ಸಂಜಯ್ ದೆಹಲಿಯ ಸೇಂಟ್ ಕೊಲಂಬಸ್‌ನಲ್ಲಿ ಮತ್ತು ನಂತರ ಡೆಹ್ರಾಡೂನ್‌ನ ವೆಲ್‌ಹ್ಯಾಮ್ ಬಾಯ್ಸ್ ಶಾಲೆಯಲ್ಲಿ ಶಿಕ್ಷಣ ಪಡೆದರು. ಉನ್ನತ ಶಿಕ್ಷಣವು ಸ್ವಿಟ್ಜರ್‌ಲ್ಯಾಂಡ್‌ನ ಅಂತರರಾಷ್ಟ್ರೀಯ ಬೋರ್ಡಿಂಗ್ ಶಾಲೆಯಾದ ಎಕೋಲ್ ಡಿ ಹ್ಯುಮಾನಿಟೆಯಲ್ಲಿಯೂ ನಡೆಯಿತು. ಸಂಜಯ್ ವಿಶ್ವವಿದ್ಯಾನಿಲಯಕ್ಕೆ ಹೋಗಲಿಲ್ಲ, ಆದರೆ ಆಟೋಮೋಟಿವ್ ಎಂಜಿನಿಯರಿಂಗ್ ಅನ್ನು ವೃತ್ತಿಯಾಗಿ ತೆಗೆದುಕೊಂಡರು. ಸಂಜಯ್ ಲಂಡನ್ ಸಮೀಪದ ಕ್ರೂವ್‌ನಲ್ಲಿರುವ ರೋಲ್ಸ್ ರಾಯ್ಸ್ ಕಾರ್ಖಾನೆಯಲ್ಲಿ ನಾಲ್ಕು ವರ್ಷಗಳ ಎಪ್ರೆಂಟಿಸ್ ಮಾಡುತ್ತಿದ್ದರು.

ವಿಮಾನ ದುರ್ಘಟನೆಗೂ ಮುನ್ನ ಕೊ-ಲ್ಲಲು ನಡೆದಿತ್ತು 3 ಪ್ರಯತ್ನಗಳು

ಉತ್ತರ ಪ್ರದೇಶದ ಅಮೇಥಿಯ ಸಂಸದರಾಗಿದ್ದ ಸಂಜಯ್ ಗಾಂಧಿ ಅವರು ತಮ್ಮ ಜೀವಿತಾವಧಿಯಲ್ಲಿ ಮೂರು ಹ-ತ್ಯೆ ಯತ್ನಗಳನ್ನು ಎದುರಿಸಿದ್ದರು. ಸಂಜಯ್ ಗಾಂಧಿಯ ಮೇಲೆ ಮೂರು ಬಾರಿ ದಾ-ಳಿ ನಡೆದಿರುವುದನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ. ಸೆಪ್ಟೆಂಬರ್ 6, 1976 ರಂದು ಯುಎಸ್ ಗುಪ್ತಚರವು ವಿದೇಶಾಂಗ ಇಲಾಖೆಗೆ ಒದಗಿಸಿದ ಟೆಲಿಗ್ರಾಫಿಕ್ ಸಂವಹನವು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಮಗನನ್ನು ಅಪರಿಚಿತ ಆಕ್ರಮಣಕಾರರು ಟಾರ್ಗೆಟ್ ಮಾಡಿದ್ದರು ಎಂದು ಹೇಳುತ್ತದೆ. ದಾ-ಳಿ-ಯು “ಯೋಜಿತ ಹ-ತ್ಯೆ-ಯ ಪ್ರಯತ್ನ” ಆಗಿದ್ದರೂ, ಸಂಜಯ್ ಗಾಂಧಿ ಬದುಕುಳಿದರು ಮತ್ತು ಅವರಿಗೆ ಯಾವುದೇ ಹಾನಿಯಾಗಲಿಲ್ಲ. 1976 ರ ಆಗಸ್ಟ್ 30 ರಿಂದ 31 ರವರೆಗೆ ಸಂಜಯ್ ಗಾಂಧಿಯವರ ಮೇಲೆ ಮತ್ತೊಂದು ದಾ-ಳಿ ನಡೆಯಿತು. ವಿಕಿಲೀಕ್ಸ್ ಪ್ರಕಾರ, ಆಕ್ರಮಣಕಾರರು ಸಂಜಯ್ ಗಾಂಧಿಯ ಮೇಲೆ ಮೂರು ಗುಂ-ಡು-ಗಳನ್ನು ಹಾರಿಸಿದರು ಆದರೆ ಅವರು ಬದುಕುಳಿದರು. ಆದರೆ ಆ ದಾ-ಳಿ-ಯಲ್ಲಿ ಅವರು ಗಾಯಗೊಂಡಿದ್ದಾರೋ ಅಥವಾ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ವಿಕಿಲೀಕ್ಸ್ ಪ್ರಕಾರ, ಸಂಜಯ್ ಗಾಂಧಿ ತುರ್ತು ಪರಿಸ್ಥಿತಿಯ ಸಮಯದಲ್ಲಿಯೇ ಟಾರ್ಗೇಟ್ ಆಗಿದ್ದರು. ವಿಕಿಲೀಕ್ಸ್ ಡಾಕ್ಯುಮೆಂಟ್ ಅನ್ನು ಸಾರ್ವಜನಿಕಗೊಳಿಸುವ ಮೊದಲು, ಸಂಜಯ್ ಅವರ ಮೇಲೆ ಅಂತಹ ಯಾವುದೇ ಪ್ರಯತ್ನದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇತರ ಅಮೇರಿಕನ್ ಕೇಬಲ್‌ಗಳು ಭಾರತೀಯ ರಾಜಕೀಯದಲ್ಲಿ ಸಂಜಯ್ ಗಾಂಧಿಯವರ ಪಾತ್ರವನ್ನು ತುರ್ತು ಪರಿಸ್ಥಿತಿಯ ಹಿಂದಿನ ಸರ್ವಾಧಿಕಾರಿ ವ್ಯಕ್ತಿ ಎಂದು ವಿವರಿಸಿದ್ದವು, ಅವರು ತಮ್ಮ ತಾಯಿಯ ಅಧಿಕಾರವನ್ನು ಉಳಿಸಿಕೊಳ್ಳಲು ಹೆಚ್ಚಾಗಿ ಕೆಲಸ ಮಾಡಿದರು. 1977 ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ, ಹಲವಾರು ತನಿಖೆಗಳನ್ನು ಪ್ರಾರಂಭಿಸಲಾಯಿತು. ಆದರೆ, ಅವರ್ಯಾರೂ ಸಂಜಯ್ ಗಾಂಧಿ ಮೇಲಿನ ದಾ-ಳಿ-ಯ ಯತ್ನದ ಬಗ್ಗೆ ಯಾವುದೇ ತನಿಖೆ ನಡೆಸಲಿಲ್ಲ. 33 ವರ್ಷ ವಯಸ್ಸಿನ ಯುವ ಸಂಸದ ಸಂಜಯ್ ಗಾಂಧಿ ಜೂನ್ 23, 1980 ರಂದು ಕಾಂಗ್ರೆಸ್ ಅಧಿಕಾರಕ್ಕೆ ಮರಳಿದ ಕೂಡಲೇ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು.

ಇದನ್ನೂ ಓದಿ: 

ಸಂಜಯ್ ಗಾಂಧಿ ನಿಗೂಢ ಸಾವು (ಹತ್ಯೆ) ಯ ಕಾರಣ ತಿಳಿದರೆ ಬೆಚ್ಚಿಬೀಳ್ತೀರ.. ಇದರಲ್ಲಿತ್ತು ತಾಯಿ ಇಂದಿರಾ ಗಾಂಧಿ ಕೈವಾಡ?

ಅಂದಹಾಗೆ, ಗಾಂಧಿ ಕುಟುಂಬವು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ ಮತ್ತು ಆ ಕುಟುಂಬದ ಪ್ರತಿಯೊಬ್ಬ ಸದಸ್ಯರು ಚಿರಪರಿಚಿತರಾಗಿದ್ದಾರೆ. ಅವರಲ್ಲಿ ಒಬ್ಬರು ಭಾರತದ ಮೊದಲ ಮಹಿಳಾ ಪ್ರಧಾನಿ ‘ಇಂದಿರಾ ಗಾಂಧಿ’, ಅವರು ತಮ್ಮ ರಾಜಕೀಯ ಜೀವನದಲ್ಲಿ ಅತ್ಯುತ್ತಮ ರಾಜಕಾರಣಿಯಾದರು ಆದರೆ ಅವರು ಉತ್ತಮ ತಾಯಿಯಾಗಲು ಸಾಧ್ಯವಾಗಲಿಲ್ಲ. ಇಂದಿರಾ ಭಾರತದ ರಾಜಕೀಯದಲ್ಲಿ ಅತ್ಯಂತ ಯಶಸ್ವಿ ಮತ್ತು ಪ್ರಭಾವಶಾಲಿ ವ್ಯಕ್ತಿಯಾಗಿದ್ದರು. ಇಂದಿರಾ ಅವರು ತಮ್ಮ ಕಾಲದಲ್ಲಿ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿದ್ದು ಮಾತ್ರವಲ್ಲದೆ ಬಡವರ ಅಭಿವೃದ್ಧಿಯನ್ನೂ ಮಾಡಿದ್ದರು.

ಗಾಂಧಿಯವರ ಹೆಜ್ಜೆಗಳನ್ನು ಅನುಸರಿಸುವ ಮೂಲಕ ಭಾರತವನ್ನು ಹೊಸ ಉದಾಹರಣೆಯಾಗಿ ತೋರಿಸಲು ಇಂದಿರಾ ಗಾಂಧಿ ಬಯಸಿದರು ಆದರೆ ಅಂತಹದ್ದೇನೂ ಆಗಲೇ ಇಲ್ಲ. ಅಧಿಕಾರದ ದುರಾಸೆಯಲ್ಲಿ ರಾಜಕೀಯದ ಎಲ್ಲ ರೀತಿ ರಿವಾಜುಗಳನ್ನೂ ಮರೆತು ಹೋದರು. ಇಂದಿರಾ ಗಾಂಧಿ ತನ್ನ ಖಡಕ್ ನಿರ್ಧಾರಗಳಿಂದ ಆ ಕಾಲದ ಅತ್ಯಂತ ಅಪಾಯಕಾರಿ ಮತ್ತು ಗೌರವಾನ್ವಿತ ಮಹಿಳೆಯಾದರು. ಇಂದಿರಾ ಗಾಂಧಿಯವರ ಇಡೀ ಜೀವನವು ಅವರ ಕೆಲಸದ ಶೈಲಿಯಲ್ಲಿ ಸಂಪೂರ್ಣವಾಗಿ ಮುಳುಗಿತ್ತು. ಹೇಳಲು ಮಾತ್ರ ಇಂದಿರಾ ಗಾಂಧಿ ಒಳ್ಳೆಯ ರಾಜಕಾರಣಿಯಾಗಿದ್ದರು ಆದರೆ ಆಕೆಯ ಊ ಕೆಲವು ನ್ಯೂನತೆಗಳನ್ನು ಹೊಂದಿದ್ದಳು, ಅದು ಅವರನ್ನ ಮುಂದುವರಿಯಲು ಬಿಡಲಿಲ್ಲ. ಸಾವಿರಾರು ಹೆಮ್ಮೆಯ ಅನುಭವಗಳಿದ್ದರೂ ಕೂಡ, ಅವರ ಅಶೋಭನೀಯ ಮತ್ತು ಅಭದ್ರತೆಯ ರೂಪದ ಮುಖವಾಡವನ್ನು ಧರಿಸಿದ್ದರು.

ಸಂಜಯ್ ಗಾಂಧಿ ಹ#ತ್ಯೆ

ಸಂಜಯ್ ಗಾಂಧಿಯವರ ಹ#ತ್ಯೆ, ಇದು ವೆಲ್ ಪ್ಲ್ಯಾನ್ಡ್ ಸಂಚಾಗಿತ್ತು. ಈ ಹ#ತ್ಯೆಯ ಎಲ್ಲಾ ಹೊಣೆಯನ್ನೂ ಇಂದಿರಾ ಗಾಂಧಿಯ ಮೇಲೆಯೇ ಹಾಕಲಾಗುತ್ತದೆ. 1975 ರಲ್ಲಿ, ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂಜಯ್ ಗಾಂಧಿಯನ್ನು ಹ#ತ್ಯೆ ಮಾಡಲು ಮೂರು ಪ್ರಯತ್ನಗಳನ್ನು ಮಾಡಲಾಯಿತು ಆದರೆ ಆ ಸಮಯದಲ್ಲಿ ಅದು ಯಶಸ್ವಿಯಾಗಲಿಲ್ಲ ಎಂದು ಆಂಗ್ಲ ಪತ್ರಿಕೆಯೊಂದು ಬಹಿರಂಗಪಡಿಸಿತ್ತು. ಇಂಗ್ಲಿಷ್ ಪತ್ರಿಕೆಯ ಪ್ರಕಾರ, ಅವರ ತಾಯಿ ಪ್ರಧಾನಿ ಇಂದಿರಾ ಗಾಂಧಿಯವರೇ ಇದರ ಹಿಂದೆ ಇದ್ದರು ಎಂದು ಹೇಳಲಾಗುತ್ತದೆ. ಆದರೆ ಆ ಸಮಯದಲ್ಲಿ ಯಾರೂ ಇದರತ್ತ ಗಮನ ಹರಿಸಲಿಲ್ಲ. ಮೇನಕಾ ಗಾಂಧಿಯನ್ನು ಮದುವೆಯಾದ ನಂತರ, ಸಂಜಯ್‌ಗೆ ವಿವಾದಗಳ ಸರಮಾಲೆ ಇತ್ತು, ಅದರಲ್ಲಿ ಅವರು ಸಂಪೂರ್ಣವಾಗಿ ಸಿಕ್ಕಿಹಾಕಿಕೊಂಡಿದ್ದರು.

ಇಂದು ದೆಹಲಿಯಲ್ಲಿರುವ ಸಫ್ದರ್‌ಜಂಗ್ ವಿಮಾನ ನಿಲ್ದಾಣದಲ್ಲಿ ಫ್ಲೈಯಿಂಗ್ ಕ್ಲಬ್ ಇದೆ, ಅಲ್ಲಿ ವಿಮಾನವನ್ನು ಹೇಗೆ ಚಲಾಯಿಸಬೇಕು ಎಂಬುದನ್ನು ಕಲಿಸುತ್ತದೆ, ಇಲ್ಲಿಯೇ ಸಂಜಯ್ ಗಾಂಧಿ ವಿಮಾನ ಹಾರಾಟದ ನಿಯಮಗಳನ್ನು ಕಲಿತರು. ಅವರ ದೊಡ್ಡ ತಪ್ಪು ಎಂದರೆ ಅವರು ಕೆಲವೊಮ್ಮೆ ಸ್ವತಃ ವಿಮಾನವನ್ನ ಚಲಾಯಿಸುತ್ತಿದ್ದರು. ಸಂಜಯ್ ಗಾಂಧಿ ವಿಮಾನ ಹಾರಾಟವನ್ನ ಕಲಿತಿದ್ದ ಕಾರಣ ಅವರು ಜೂನ್ 19, 1980 ರಂದು ವಿಮಾನ ಹಾರಿಸಿಯೇಬಿಟ್ಟಿದ್ದರು. ಅದೇ ದಿನವೇ ತಾಯಿ ಇಂದಿರಾ ಗಾಂಧಿ ಮಗ ಸಂಜಯ್ ಗಾಂಧಿಯನ್ನ ಭೇಟಿಯಾಗಲು ಬಂದಿದ್ದರು, ಆದರೆ ಇದು ತನ್ನ ತಾಯಿಯೊಂದಿಗಿನ ಅವನ ಕೊನೆಯ ಭೇಟಿ ಎಂದು ಸಂಜಯ್‌ಗೆ ಗೊತ್ತೇ ಆಗಲಿಲ್ಲ.

ಜೂನ್ 23 ರ ಬೆಳಿಗ್ಗೆ ಸಂಜಯ್ ಗಾಂಧಿ

ಜೂನ್ 23 ರಂದು ಒಂದು ಮುಂಜಾನೆ ಸಂಜಯ್ ಗಾಂಧಿ ಹಾರಲು ಸಿದ್ಧರಾಗಿ ಹೆಲಿಪ್ಯಾಡ್‌ಗೆ ಹೋಗಲು ಬಂದರು. ಆ ದಿನ ಅವರಿಗೆ ಕೊನೆಯ ದಿನ ಎಂಬುದೂ ಗೊತ್ತಿರಲಿಲ್ಲ. ಜೂನ್ 23, 1980 ರಂದು ಮಧ್ಯಾಹ್ನ 3:45 ಕ್ಕೆ ಸಂಜಯ್ ಗಾಂಧಿಯವರ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿ ನೆಲಕ್ಕೆ ಅಪ್ಪಳಿಸಿತು. ಇದರಲ್ಲಿ ಸಂಜಯ್ ಮೃತಪಟ್ಟರು. ಅವರ ಹೆಲಿಕಾಪ್ಟರ್ ಸಂಪೂರ್ಣ ಕ್ರ್ಯಾಶ್ ಆಗಿತ್ತು. ಸಂಜಯ್ ಜೊತೆ ವಿಮಾನದಲ್ಲಿದ್ದ ಮತ್ತೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದರು.

ಅವರ ತಾಯಿ ಇಂದಿರಾಗಾಂಧಿ ಅವರಿಗೆ ಈ ಸುದ್ದಿ ತಿಳಿದಾಗ ಅವರ ಪ್ರತಿಕ್ರಿಯೆ ಹೆಚ್ಚು ನಿರಾಶಾದಾಯಕವಾಗಿರಲಿಲ್ಲ ಆದರೆ ಅವರು ಕೇವಲ ತುಂಬಾ ದುಃಖ ವ್ಯಕ್ತಪಡಿಸಿದ್ದರು. ಸಂಜಯ್ ಗಾಂಧಿಯ ಪಿ ತೂ ರಿಯಲ್ಲಿ ಅಮೆರಿಕದ CIA ಕೈವಾಡವಿದೆ ಎಂದು ಹೇಳಲಾಯಿತು. ಅಲ್ಲಿಂದ (ಘಟನಾ ಸ್ಥಳದಿಂದ) ಇಂದಿರಾಗಾಂಧಿಯವರು ಸಂಜಯ್ ಗಾಂಧಿಯವರ ಕೀ ಚೈನ್ ಮತ್ತು ಡೈರಿಯನ್ನ ತೆಗೆದುಕೊಂಡು ಬಂದಿದ್ದರು ಎನ್ನಲಾಗಿದೆ. ಇದನ್ನ ನೋಡಿದರೆ ಸಂಜಯ್ ಸಾವಿನ ಹಿಂದೆ ಇಂದಿರಾ ಗಾಂಧಿ ಕೈವಾಡವೇ ಇದೆ. ಇಂದಿರಾ ಗಾಂಧಿಗೆ ಮಗನ ಪ್ರತಿ ಕಾರ್ಯಕ್ರಮದ ಬಗ್ಗೆಯೂ ಗೊತ್ತಿರುತ್ತಿತ್ತು. ಈ ಕಾರಣದಿಂದಾಗಿಯೇ ಆಕೆ ಮಗನನ್ನ ಕೊ ಲ್ಲು ವಲ್ಲಿ ಯಶಸ್ವಿಯಾದಳು ಎಂದೂ ಹೇಳಲಾಗುತ್ತದೆ. ಆದರೆ ಸಂಜಯ್ ಗಾಂಧಿಯ ಕೀ ಚೈನ್ ಹಾಗು ಡೈರಿಯಲ್ಲಿ ಅಂಥದ್ದೇನಿತ್ತು ಅನ್ನೋದು ಮಾತ್ರ ನಿಗೂಢವಾಗೇ ಉಳಿದಿದೆ.

Advertisement
Share this on...