ಸದ್ಯ ಅಫ್ಘಾನಿಸ್ತಾನದಲ್ಲಿ ಒಂದು ಬಾಟಲ್ ನೀರು ಹಾಗು ಒಂದು ಪ್ಲೇಟ್ ಊಟದ ಬೆಲೆ ಎಷ್ಟಾಗಿದೆ ಗೊತ್ತಾ?

in Kannada News/News 127 views

ಕಾಬೂಲ್(ಆ.26): ಆಫ್ಘಾನಿಸ್ತಾನ ಇದೀಗ ಅಕ್ಷರಶಃ ನ#ರಕ ದೇಶವಾಗಿ ಮಾರ್ಪಟ್ಟಿದೆ. ಅತೀ ಹೆಚ್ಚು ನೈಸರ್ಗಿಕ ಸಂಪನ್ಮೂಲ, ಆದಾಯದ ಮೂಲ ಹೊಂದಿರುವ ಆಫ್ಘಾನಿಸ್ತಾನ ತಾಲಿಬಾನ್ ಉ#ಗ್ರ-ರ ಕೈಗೆ ಸಿ ಲು ಕಿ ಸಂಪೂರ್ಣ ನಾ#ಶ-ವಾಗಿದೆ. ಕಣಿವೆ, ನದಿ, ಸರೋವರ ಸೇರಿದಂತೆ ಅತ್ಯಂತ ಸುಂದರ ದೇಶವೊಂದು ಉ#ಗ್ರ-ರ ಅಧಿಪತ್ಯದಿಂದ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನೀರು, ಆಹಾರ ತಿನಿಸುಗಳ ಬೆಲೆ ಚಿನ್ನಕ್ಕಿಂತಲೂ ದುಬಾರಿಯಾಗಿದೆ.

Advertisement

ಆಫ್ಘಾನಿಸ್ತಾನ ಕೈ#ವ-ಶ ಮಾಡಿಕೊಂಡಿರುವ ತಾಲಿಬಾನ್ ಉ-ಗ್ರ-ರು ಸರ್ಕಾರವನ್ನೇ ಕಿ ತ್ತೊ ಗೆ ದಿದ್ದಾರೆ. ಆಡಳಿತವಿಲ್ಲ, ಜನರಿಗೆ ಆಹಾರ, ನೀರೂ ಇಲ್ಲ. ಜನ ಆಫ್ಘಾನಿಸ್ತಾನ ತೊರೆಯಲು ಹಾತೊರೆಯುತ್ತಿದ್ದಾರೆ. ಸಿಕ್ಕ ಸಿಕ್ಕ ವಿಮಾನ ಹತ್ತಲು ಪ್ರಯತ್ನ ಮಾಡುತ್ತಿದ್ದಾರೆ. ಉ#ಗ್ರ-ರ ಆಡಳಿತದಲ್ಲಿ ಬಂ#ದೂ-ಕಿ-ನ ಸದ್ದು ಹೊರತು ಪಡಿಸಿದರೆ ಆಡಳಿತ, ದೇಶದ ಪರಿಸ್ಥಿತಿ ಸುಧಾರಿಸುವ ಯಾವುದೇ ನಿರ್ಧಾರಗಳಿಲ್ಲ. ಶ ರಿ ಯಾ ಕಾ ನೂ ನು ಪಾಲನೆಯೇ ಪ್ರಮುಖ ಗುರಿಯಾಗಿದೆ. ಹೀಗಾಗಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಒಂದು ಬಾಟಲಿ ನೀರಿನ ಬೆಲೆ 3,000 ರೂಪಾಯಿ ಆಗಿದ್ದರೆ, ಒಂದು ಪ್ಲೇಟ್ ಊಟದ ಬೆಲೆ 7,400 ರೂಪಾಯಿ ಆಗಿದೆ.

ರಾಯಟರ್ಸ್ ಸುದ್ದಿ ಸಂಸ್ಥೆ ಅಫ್ಘಾನಿಸ್ತಾನದಲ್ಲಿನ ನೈಜ ಪರಿಸ್ಥಿತಿ ಕುರಿತು ವರದಿ ಮಾಡಿದೆ. ಈ ವರದಿಯಲ್ಲಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆಹಾರ ತಿನಿಸುಗಳ ಬೆಲೆ ಚಿನ್ನಕ್ಕಿಂತಲೂ ದುಬಾರಿಯಾಗಿರುವುದನ್ನು ಹೇಳಿದೆ. ಇಷ್ಟೇ ಅಲ್ಲ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆಹಾರಕ್ಕೆ ಆಫ್ಘಾನ್ ಹಣ ಸ್ವೀಕರಿಸುತ್ತಿಲ್ಲ. ಕೇವಲ ಅಮೆರಿಕ ಡಾಲರ್ ಮಾತ್ರ ಸ್ವೀಕರಿಸಲಾಗುತ್ತಿದೆ.

ಸಾಮಾನ್ಯ ಜನ ಆಹಾರ ಸಿಗದೆ ಪರದಾಡುತ್ತಿದ್ದಾರೆ. ಅಮೆರಿಕ ಸೈ ನಿ ಕ ರ ಬಳಿಕ ನೀರು ಪಡೆಯುತ್ತಿದ್ದಾರೆ. ಆಹಾರಕ್ಕೆ ಅಂಗಲಾಚುತ್ತಿದ್ದಾರೆ. ಮಕ್ಕಳು ಹಸಿವಿನಿಂದ ಕು ಸಿ ದು ಬೀ ಳು ತ್ತಿ ರುವ ದೃಶ್ಯಗಳು ಘ ನ ಘೋ ರ ಎಂದು ರಾಯಟರ್ಸ್ ಸುದ್ಧಿ ಸಂಸ್ಥೆ ವರದಿ ಮಾಡಿದೆ. ಹಲವರು ಬಳಲಿದ್ದಾರೆ. ಒಂದೆಡೆ ಉ#ಗ್ರ-ರ ಗುಂ#ಡೇ-ಟಿ-ನಿಂದ ಆಫ್ಘಾನಿಸ್ತಾನ ಜನ ಸಾ ಯು ತ್ತಿ ದ್ದಾ ರೆ, ಮತ್ತೊಂದೊಂಡೆ ಆಹಾರ, ನೀರಿಲ್ಲದೆ ಪ್ರಾ ಣ ಕ ಳೆ ದು ಕೊಳ್ಳುತ್ತಿದ್ದಾರೆ.

ದೇಶ ತೊರೆಯಲು ಹಾತೊರೆಯುತ್ತಿರುವ ಬರೋಬ್ಬರಿ 2.5 ಲಕ್ಷ ಮಂದಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನೆಲೆಸಿದ್ದಾರೆ. ಇವರಲ್ಲಿ ಶೇಕಡಾ 4 ರಿಂದ 6 ಮಂದಿಗೆ ಮಾತ್ರ ಆಹಾರ, ನೀರು ಖರೀದಿಸುವ ಆರ್ಥಿಕ ಶಕ್ತಿ ಇದೆ. ಇನ್ನುಳಿದ ಮಂದಿ ಹಸಿವಿನಿಂದಲೇ ಬ ಳ ಲಿ ಬೆಂಡಾಗಿದ್ದಾರೆ.

Advertisement
Share this on...