ಸಿಸಿಟಿವಿ ರಿಪೇರಿ ಮಾಡಲು ಬಂದವನಿಗೆ ಅದರಲ್ಲಿ ಸಿಕ್ತು ದಂಪತಿಯ ಖಾಸಗಿ ವಿಡಿಯೋ, ಬಳಿಕ‌ ಆಗಿದ್ದೆನು?

in Kannada News/News 116 views

ನವದೆಹಲಿ: ಸಿಸಿಟಿವಿ ರಿಪೇರಿ ಮಾಡುವ ನೆಪದಲ್ಲಿ ಬಂದು ಖಾಸಗಿ ವಿಡಿಯೋಗಳನ್ನು ಕಾಪಿ ಮಾಡಿಕೊಂಡು ಸೇವ್ ಮಾಡಿಟ್ಟುಕೊಂಡು ನಂತರ ಅದನ್ನು ದಂಪತಿಗಳಿಗೆ ಕಳಿಸಿ ಅವರಿಂದ ಹಣ ವಸೂಲಿ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಕರಣ್​ ಅಹುಜಾ ದಂಪತಿಗೆ ಓರ್ವ ಮಗುವಿದ್ದು, ಇವರು ಕೆಲಸಕ್ಕೆ ಹೋಗುವ ಸಂದರ್ಭ ಮಗುವನ್ನು ನೋಡಿಕೊಳ್ಳಲು ಬೇಬಿಸಿಟ್ಟರ್​ ಒಬ್ಬರನ್ನು ನೇಮಿಸಿದ್ದಾರೆ. ಅಲ್ಲದೆ, ಮಗುವಿನ ರಕ್ಷಣೆ ಬಗ್ಗೆ ನಿಗಾವಹಿಸಲು ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದಾರೆ. ಸಿಸಿಟಿವಿ ದುರಸ್ತಿಗೆ ಬಂದಿದ್ದರಿಂದ ಟೆಕ್ನಿಷಿಯನ್​ ಒಬ್ಬರಿಗೆ ಕರೆ ಮಾಡಿ ರಿಪೇರಿ ಮಾಡಲು ಬರಹೇಳುತ್ತಾರೆ. ಆತ ರಿಪೇರಿ ಮಾಡಿ ಹೋದ ನಂತರ ಅಹುಜಾ ಅವರ ಮೊಬೈಲ್​ ವಾಟ್ಸ್​ಆ್ಯಪ್​ಗೆ ಅಪರಿಚಿತ ನಂಬರ್​ನಿಂದ ಕೆಲವು ವಿಡಿಯೋಗಳು ಬರುತ್ತವೆ. ಅದರಲ್ಲಿ ಅಹುಜಾ ತನ್ನ ಪತ್ನಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿರುವ ದೃಶ್ಯಗಳು ಇರುತ್ತವೆ.

ಸ್ವಲ್ಪ ಸಮಯದ ನಂತರ ಅದೇ ನಂಬರ್ ಇಂದ ಫೋನ್ ಕೂಡ ಬರುತ್ತೆ, ಆ ಸಂದರ್ಭದಲ್ಲಿ ಆತ ನಾನು ಹೇಳಿದಷ್ಟು ಹಣ ಕೊಡಬೇಕು ಇಲ್ಲದಿದ್ದರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ಹೇಳುತ್ತಾನೆ. ದಂಪತಿಗಳು ಅವನು ಹೇಳಿದಷ್ಟು ಹಣಕೊಟ್ಟರೂ ಕೂಡ ಆತ ವಿಡಿಯೋ ಡಿಲೀಟ್ ಮಾಡುವುದಿಲ್ಲ. ಆತ ಮತ್ತೆ ಮತ್ತೆ ಹಣ ಕೇಳಲು ಪ್ರಾರಂಭಿಸಿದಾಗ ಅಹುಜಾ ಈ ಬಗ್ಗೆ ಪೊ ಲೀ ಸ ರಿ‌ಗೆ ದೂ ರು ನೀಡುತ್ತಾರೆ. ಪೊ ಲೀ ಸ ರು ಆ ರೋ ಪಿ ರಶೀದ್ ಎಂಬಾತನನ್ನು ಬಂ ಧಿ ಸು ವ ಲ್ಲಿ ಯಶಸ್ವಿಯಾಗುತ್ತಾರೆ.

ಇದನ್ನೂ ಓದಿ: ಅ ಶ್ಲೀ ಲ ಶಬ್ದ ಕೇಳಿದ್ದಕ್ಕೆ ಬಿತ್ತು ವ ದೆ

ಮಂಗಳೂರು: ವ್ಯಕ್ತಿಯೊಬ್ಬ ಹೋಟೆಲ್​ನಲ್ಲಿ ಅ ಶ್ಲೀ‌ ಲ ವಿಡಿಯೋ ನೋಡುತ್ತಿದ್ದಾಗ ಅದರ ಶಬ್ದ ಹೊರಗಡೆ ಕೇಳಿಸಿದೆ. ಇದಕ್ಕಾಗಿ ಆತನನ್ನು ಅ ವಾ ಚ್ಯ ಶಬ್ದಗಳಿಂದ ನಿಂ ದಿ ಸಿ, ಹ ಲ್ಲೆ ಮಾಡಿರುವ ಬಗ್ಗೆ ಮೂಡುಬಿದಿರೆ ಪೊ ಲೀ ಸ್ ಠಾಣೆಯಲ್ಲಿ ದೂ ರು ದಾಖಲಾಗಿದೆ.

ಜೂನ್ 28ರಂದು ಸಂಜೆ ಸುಮಾರು 7.30ರ ವೇಳೆಗೆ ಮುನೀರ್ ಎಂಬವರು ಶೊರ್ಮವಾಲಾ ಹೋಟೆಲ್‌ಗೆ ಫುಡ್ ಆರ್ಡರ್ ಮಾಡಲು ಹೋಗಿದ್ದಾರೆ. ಈ ಸಂದರ್ಭ ಅಲ್ಲಿಯೇ ಇದ್ದ ಟಿ.ಎಸ್‌.ಕೆಫೆಯಲ್ಲಿ ಕೆಲಸ ಮಾಡುವ ಸಿನಾನ್ ಎಂಬುವರ ವೈಫೈ ಮುನೀರ್ ಮೊಬೈಲ್‌ಗೆ ಕನೆಕ್ಟ್ ಆಗಿದೆ. ಇದರಿಂದ ಮುನೀರ್ ಮೊಬೈಲ್​ನಲ್ಲಿ ಅ ಶ್ಲೀ ಲ ವಿಡಿಯೋ ನೋಡುತ್ತಿದ್ದರು. ಈ ವೇಳೆ ಮುನೀರ್​ ಮೊಬೈಲ್​ನಿಂದ ಅ ಶ್ಲೀ ಲ ವಿಡಿಯೋದ ಶಬ್ದ ಕೇಳಿಸಿದೆ. ಅದು ವೈಫೈ ಮೂಲಕ ಟಿ.ಎಸ್.ಕೆಫೆಯ ಟಿವಿಗೆ ಕೆನೆಕ್ಟ್ ಆಗಿದ್ದರಿಂದ ಈ ಶಬ್ದ ಕೇಳಿಸಿದೆ.

ಪರಿಣಾಮ ಕೆಫೆ ನೌಕರ ಸಿನಾನ್ ಮುನೀರ್​ಗೆ ಅ ವಾ ಚ್ಯ ಶಬ್ದಗಳಿಂದ ನಿಂ ದಿ ಸಿ ದ್ದಾರೆ. ಈ ಸಂದರ್ಭ ಮುನೀರ್ ಕ್ಷಮೆ ಯಾಚಿಸಿದರೂ ಸಹ ಪ್ಲಾಸ್ಟಿಕ್ ಕುರ್ಚಿಯಿಂದ ಹ ಲ್ಲೆ ಮಾ ಡಿ ದ್ದಾ ರೆ. ಪರಿಣಾಮ ಮುನೀರ್ ತು ಟಿ, ಎ ದೆ ಯ ಭಾಗಕ್ಕೆ ಗಾ ಯ ಗಳಾಗಿದ್ದು, ಈ ಬಗ್ಗೆ ಅವರು ಮೂಡುಬಿದಿರೆ ಪೊ ಲೀ ಸ್ ಠಾಣೆಯಲ್ಲಿ ದೂ ರು ದಾಖಲಿಸಿದ್ದಾರೆ.

Advertisement
Share this on...