Category archive

Uncategorized

ವಿಶ್ವದ ಅತಿ ಹೆಚ್ಚು ಮುಸ್ಲಿಮರಿರುವ ಈ ದೇಶವೂ ಆಗಿತ್ತು ಹಿಂದೂ ರಾಷ್ಟ್ರ: ಸಿಕ್ತು ಹಿಂದೂ ದೇವರು-ಋಷಿಯ ಪುರಾತನ ಪ್ರತಿಮೆ!

in Uncategorized 344 views

ಭಾರತ ಮತ್ತು ಇಂಡೋನೇಷ್ಯಾ ಎರಡು ಸಾವಿರ ವರ್ಷಗಳಷ್ಟು ಹಳೆಯ ನಿಕಟ ಸಾಂಸ್ಕೃತಿಕ ಮತ್ತು ವಾಣಿಜ್ಯ ಸಂಬಂಧಗಳನ್ನು (India Indonesia Relationship) ಹೊಂದಿವೆ. ಭಾರತದ ಹಿಂದೂ, ಬೌದ್ಧ ಧರ್ಮಗಳು ಇಂಡೋನೇಷ್ಯಾ ಜನಜೀವನ-ಸಂಸ್ಕೃತಿಯ ಮೇಲೆ ಗಾಢ ಪರಿಣಾಮ ಬೀರಿವೆ. ಇಂಡೋನೇಷಿಯಾದ ಜಾನಪದ ಕಲೆ ಮತ್ತು ನಾಟಕಗಳು ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳ ಕಥೆಗಳನ್ನು ಆಧರಿಸಿವೆ. ಭರತ ಭೂಮಿಯ ಆಳವಾದ ಬೇರುಗಳು ಇಂದಿಗೂ ಇಂಡೋನೇಷ್ಯಾದ ಜನಮಾನಸದಲ್ಲಿ ಆಳವಾಗಿ ಬೇರೂರಿವೆ. ಇಂಡೋನೇಷ್ಯಾದ ಜಾವಾದಲ್ಲಿ ಅಗಸ್ತ್ಯ ಮುನಿ ಮತ್ತು ನಂದಿ ಪ್ರತಿಮೆಗಳು ಪತ್ತೆಯಾಗಿದ್ದು, ಅಚ್ಚರಿ…

Keep Reading

ಆಫ್ರಿಕಾ ಖಂಡವೂ ಆಗಿತ್ತು ಹಿಂದೂ ಸಾಮ್ರಾಜ್ಯ: ಆಫ್ರಿಕಾದಲ್ಲಿ ರಾಮನ ಮಕ್ಕಳ ಆಳ್ವಿಕೆ, ಸಿಕ್ಕವು ಮಹತ್ವದ ಸಾಕ್ಷ್ಯ

in Uncategorized 732 views

ಪುರಾತನ ಕುಶ್ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣವಾದ ಸುಮಾರು 2,700 ವರ್ಷಗಳ ಹಿಂದಿನ ದೇವಾಲಯದ ಅವಶೇಷಗಳನ್ನು ಪುರಾತತ್ತ್ವಜ್ಞರು (Ancestors Rising) ಕಂಡುಹಿಡಿದಿದ್ದಾರೆ. ಇಂದಿನ ಸುಡಾನ್, ಈಜಿಪ್ಟ್ ಮತ್ತು ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ವಿಶಾಲವಾಗಿ ಹರಡಿಕೊಂಡಿದ್ದ ಕುಶ್ ಸಾಮ್ರಾಜ್ಯಕ್ಕೂ ಭರತಭೂಮಿ ಭಾರತಕ್ಕೂ ಇರುವ ನಂಟಿನ ಕುರಿತು ನಿಮಗೆ ತಿಳಿದರೆ ನಿಜಕ್ಕೂ ಅಚ್ಚರಿಗೊಳ್ತೀರ! ಆಧುನಿಕ ಸುಡಾನ್‌ನಲ್ಲಿ ನೈಲ್ ನದಿಯ ದಡದಲ್ಲಿ ಇರುವ ಓಲ್ಡ್ ಡೊಂಗೊಲಾದಲ್ಲಿನ ಮಧ್ಯಕಾಲೀನ ಕೋಟೆಯಲ್ಲಿ ದೇವಾಲಯದ ಅವಶೇಷಗಳು ಕಂಡುಬಂದಿವೆ. ದೇವಾಲಯದ ಕೆಲವು ಕಲ್ಲಿನ ಬ್ಲಾಕ್‌ಗಳನ್ನು ಆಕೃತಿಗಳು ಮತ್ತು ಚಿತ್ರಲಿಪಿ…

Keep Reading

ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಮಾಡಿ ನಮಾಜ್ ಮಾಡುತ್ತಿದ್ದ ಯುವಕರನ್ನ ಒದ್ದ ಪೋಲಿಸ್ ಅಧಿಕಾರಿ: ವೀಡಿಯೋ ವೈರಲ್

in Uncategorized 252 views

ನವದೆಹಲಿ: ಶುಕ್ರವಾರದ ಪ್ರಾರ್ಥನೆಯ ವೇಳೆ ರಸ್ತೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಮುಸ್ಲಿಂ ಪುರುಷರನ್ನು ಪೊಲೀಸ್ ಅಧಿಕಾರಿಯೊಬ್ಬರು ಒದ್ದ ಘಟನೆ ದೆಹಲಿಯಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ವಿಡಿಯೋ ಹೊರಬಿದ್ದ ನಂತರ ಅಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇಂದರ್‌ ಲೋಕ್ ಪ್ರದೇಶದ ಮಸೀದಿಯಲ್ಲಿ ಜನಸಂದಣಿ ಉಂಟಾದ ಪರಿಣಾಮವಾಗಿ ಕೆಲವು ಪುರುಷರು ರಸ್ತೆಯ ಮೇಲೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಶುಕ್ರವಾರದ ಪ್ರಾರ್ಥನೆ ನಡೆಯುತ್ತಿರುವಾಗಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳ ಗುಂಪು ನಾಮಜ್ ಮಾಡುವವರನ್ನು ಅಲ್ಲಿಂದ ಚದುರಿಸಲು ಯತ್ನಿಸಿತು. ಘಟನೆಯನ್ನು ಸೆರೆಹಿಡಿಯುವ ವೀಡಿಯೋದಲ್ಲಿ…

Keep Reading

“ಭಾರತ ಅನ್ನೋದು ದೇಶವೇ ಅಲ್ಲ, ನಾವು ರಾಮನ ಶತ್ರುಗಳು, ಜೈ ಶ್ರೀರಾಮ್ ಛೀ, ಥೂ ಈಡಿಯಟ್ಸ್”: ಎ ರಾಜಾ, ಡಿಎಂಕೆ ಸಂಸದ

in Uncategorized 246 views

ಬಿಜೆಪಿಯ ಜೈಶ್ರೀರಾಮ್, ಭಾರತ್ ಮಾತೆಯನ್ನು ತಮಿಳುನಾಡು ಯಾವತ್ತೂ ಒಪ್ಪುವುದಿಲ್ಲ ಎಂದು ಡಿಎಂಕೆ ಸಂಸದ ಎ ರಾಜಾ ಹೇಳಿದ್ದು, ಈ ಮೂಲಕ ಮತ್ತೆ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಮಧುರೈನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎ ರಾಜಾ, ಸಭೆಯನ್ನುದ್ದೇಶಿ ಮಾತನಾಡಿದ್ದಾರೆ. ಈ ವೇಳೆ ನೀವು(ಬಿಜೆಪಿ) ಹೇಳುವ ದೇವರು ಜೈ ಶ್ರೀರಾಮ್, ಭಾರತ್ ಮಾತೆಯನ್ನು ನಾವು ಎಂದಿಗೂ ಒಪ್ಪಿಕೊಳ್ಳವುದಿಲ್ಲ, ತಮಿಳುನಾಡು ಯಾವತ್ತೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ರಾಮಾಯಾಣ, ಶ್ರೀರಾಮ ಮೇಲೆ ನನಗೆ ನಂಬಿಕೆ ಇಲ್ಲ ಎಂದು ಮತ್ತಷ್ಟು ವಿವಾದಾತ್ಮಕ ಹೇಳಿಕೆ…

Keep Reading

ತಾಂಬೂಲ ಪ್ರಶ್ನೆಯಲ್ಲಿ ಸಿಕ್ತು ದೇವರ ಸುಳಿವು: ಜಮೀನು ಅಗೆಯುವಾಗ ಸಿಕ್ತು ಸಾವಿರ ವರ್ಷಗಳಷ್ಟು ಪುರಾತನವಾದ ವಿಗ್ರಹ

in Uncategorized 184 views

ಭಾರತ (India) ಹೇಳಿ ಕೇಳಿ ಕಲೆ, ಚಿತ್ರಕಲೆ, ಶಿಲ್ಪ ಕಲೆ ಎಲ್ಲದರಲ್ಲೂ ಶ್ರೀಮಂತ ದೇಶವಾಗಿತ್ತು. ಇಲ್ಲಿನ ಶಿಲ್ಪಗಳಿಗೆ, ಕೆತ್ತನೆಗಳಿಗೆ, ಪುರಾತನ ವಸ್ತುಗಳಿಗೆ ಮಾರು ಹೋಗದವರೇ ಇಲ್ಲ. ರಾಜರ (King) ಆಳ್ವಿಕೆ ಕಾಲದಿಂದ ಹಿಡಿದು ಸ್ವಾತಂತ್ರ್ಯ ಪೂರ್ವದವರೆಗೂ ಭಾರತದ ಅನೇಕ ಪರಂಪರಾಗತ ವಸ್ತುಗಳು ವಿದೇಶಿಯರ ಕೈ ವಶವಾದವು. ಕೆಲವನ್ನು ವಶಪಡಿಸಿಕೊಂಡರೆ, ಇನ್ನೂ ಕೆಲವು ಕಳುವಾಗಿ ಅವರ ಪಾಲಾಗಿದ್ದವು. ಸ್ವಾತಂತ್ರ್ಯದ (independence) ನಂತರವೂ ಪುರಾತನ ವಸ್ತುಗಳು ಭಾರತದಿಂದ ಕಾಣೆಯಾಗಿವೆ. ಇತ್ತೀಚೆಗೆ ಭಾರತದಲ್ಲಿ ಅನೇಕ ವಸ್ತುಗಳು ಮತ್ತೆ ಲಭಿಸುತ್ತಿದೆ. ದೇಶದ ಕೆಲ…

Keep Reading

ಭಾರತಕ್ಕಿಂತ ಅತಿ ಹೆಚ್ಚು ಹಿಂದೂ ಜನಸಂಖ್ಯೆ ಹೊಂದಿರೋ ರಾಷ್ಟ್ರ ಯಾವುದು ಗೊತ್ತಾ?

in Uncategorized 12,396 views

ಹೆಚ್ಚಿನ ಜನರು ಭಾರತದಲ್ಲಿ ಹೆಚ್ಚಿನ ಹಿಂದೂಗಳು ವಾಸಿಸುತ್ತಿದ್ದಾರೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಭಾರತಕ್ಕಿಂತ ಹೆಚ್ಚಿನ ಹಿಂದೂ ಜನಸಂಖ್ಯೆಯು ಬೇರೆ ದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ನಿಮಗೆ ತಿಳಿದಿದೆಯೇ? ಯಾವ ಮೂರು ದೇಶಗಳಲ್ಲಿ ಅತಿ ಹೆಚ್ಚು ಹಿಂದೂ ಜನಸಂಖ್ಯೆ ಇದೆ ಎಂದು ಇದೀಗ ತಿಳಿಯೋಣ.. ಈ ದೇಶಗಳಲ್ಲಿ ಹೆಚ್ಚು ಜನಸಂಖ್ಯೆ: ಹಿಂದೂಗಳು ಬಹುಸಂಖ್ಯಾತರಾಗಿರುವ ಭಾರತ ಸೇರಿದಂತೆ ಜಗತ್ತಿನಲ್ಲಿ ಕೇವಲ ಮೂರು ದೇಶಗಳಿವೆ… ಅದರಲ್ಲಿ ಭಾರತ ಮತ್ತು ನೇಪಾಳದ ಬಗ್ಗೆ ಹೆಚ್ಚಿನ ಜನರು ತಿಳಿದಿರುತ್ತಾರೆ. ಆದರೆ ಇದರ ಹೊರತಾಗಿ ದಕ್ಷಿಣ…

Keep Reading

“ಪ್ರಜಾಪ್ರಭುತ್ವ ಉಳೀಬೇಕಂದ್ರೆ ನ್ಯೂಸ್ ಚಾನೆಲ್‌ಗಳು ಕಾಂಗ್ರೆಸ್ಸನ್ನ ಬೆಂಬಲಿಸಬೇಕು”: ಮಲ್ಲಿಕಾರ್ಜುನ ಖರ್ಗೆ

in Uncategorized 104 views

ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲ ನ್ಯೂಸ್‌ ಚಾನಲ್‌ಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲೇಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಬೀದರ್: ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ನೀವು ಬೆಂಬಲಿಸಲೇಬೇಕು. ಪ್ರಜಾಪ್ರಭುತ್ವದ ಸಂಸ್ಥೆಗಳನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕಂಟ್ರೋಲ್ ಮಾಡುತ್ತಿವೆ. ಸುದ್ದಿ ಮಾಧ್ಯಮಗಳ ವರದಿಗಾರರು ಕಾಂಗ್ರೆಸ್‌ ಪರವಾಗಿ ಹೈಪ್‌ ಕೊಟ್ಟರೆ ಅವರ ಕೆಲಸವೇ ಹೋಗುತ್ತದೆ ಎಂದು ನ್ಯೂಸ್ ಚಾನಲ್‌ಗಳ ಮಾಲೀಕರ ವಿರುದ್ಧ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ…

Keep Reading

“ಮೋದಿಜೀಯವರೇ ನಮ್ಮ ಪಾಲಿನ ದೇವರು” ಎನ್ನುತ್ತ ಪ್ರಧಾನಿ ಮೋದಿಗಾಗಿ ಮಂದಿರವನ್ನೇ ಕಟ್ಟಲು ಮುಂದಾದ ಮುಸ್ಲಿಂ ಮಹಿಳೆಯರು

in Uncategorized 151 views

ಪ್ರಧಾನಿ ಮೋದಿಗಾಗಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾದ ಮುಸ್ಲಿಂ ಮಹಿಳೆಯರು| ಉತ್ತರಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ ಪ್ರಧಾನಿ ಮೋದಿ ದೇವಸ್ಥಾನ| ‘ತ್ರಿವಳಿ ತಲಾಖ್ ನಿಷೇಧ, ಉಚಿತ ಮನೆ, ಎಲ್‌ಪಿಜಿ ದೊರಕಿಸಿ ಕೊಟ್ಟ ಪ್ರಧಾನಿ ಮೋದಿ’| ರುಬಿ ಘಜ್ನಿ ನೇತೃತ್ವದಲ್ಲಿ ಪ್ರಧಾನಿ ಮೋದಿ ನಿರ್ಮಾಣಕ್ಕೆ ಮುಂದಾದ ಮುಸ್ಲಿಂ ಮಹಿಳೆಯರು| ಮುಜಫರ್‌ನಗರ್: ಒಂದು ಕಡೆ ಬಿಜೆಪಿ ಮತ್ತು ಪ್ರಧಾನಿ ಮೋದಿ ಮುಸ್ಲಿಂ ವಿರೋಧಿ ಎಂದು ವಿರೋಧಿಗಳು ಆರೋಪಿಸುತ್ತಲೇ ಇರುತ್ತಾರೆ. ಮತ್ತೊಂದು ಕಡೆ ಮುಸ್ಲಿಂ ಭಾಂಧವರು ಪ್ರಧಾನಿ ಮೋದಿ ಅವರ ಮೇಲಿನ ತಮ್ಮ ಪ್ರೀತಿ ಮತ್ತು…

Keep Reading

“ಮುಸ್ಲಿಂ‌ ಮಹಿಳೆಯರಿಗೂ ದೇಶದ ಎಲ್ಲಾ ಮಸ್ಜಿದ್‌ಗಳಲ್ಲಿ ನಮಾಜ್‌ಗೆ ಅವಕಾಶ ಕೊಡ್ಸೇ ಕೊಡಿಸುತ್ತೇವೆ”: ಮುಸ್ಲಿಂ ಮೌಲ್ವಿಗಳ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ಮಹಿಳೆಯರು

in Uncategorized 113 views

ನಿಶಾ ಎಂಬ ಪ್ರಗತಿಪರ ಮಹಿಳೆಯರ ವೇದಿಕೆ ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದು, ಇದು ಕೇವಲ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡುವುದರ ಜೊತೆಗೆ ಮೌಲ್ವಿಗಳನ್ನು ಮಸೀದಿಗಳಲ್ಲಿ ನೇಮಿಸಬಾರದೆಂಬ ಬೇಡಿಕೆಯನ್ನು ಇಡುತ್ತಿದೆ. ತಿರುವನಂತಪುರ: ಎಲ್ಲಾ ವಯೋಮಾನದ ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಿಸಿಲು ಸುಪ್ರಿಂ ಕೋರ್ಟ್ ಆದೇಶ ನೀಡಿದ ನಂತರ ಕೇರಳ ಮೂಲದ ಮುಸ್ಲಿಂ ಮಹಿಳೆಯರ ಸಂಘಟನೆ ದೇಶದ ಎಲ್ಲ ಮಸೀದಿಗಳಲ್ಲೂ ಪ್ರಾರ್ಥನೆಗೆ ಅವಕಾಶ ನೀಡುವಂತೆ ಸರ್ವೋಚ್ಛ ನ್ಯಾಯಾಲಯದ ಕದ ತಟ್ಟಲಿದೆ. ನಿಶಾ ಎಂಬ ಪ್ರಗತಿಪರ ಮಹಿಳೆಯರ ವೇದಿಕೆ ಶೀಘ್ರದಲ್ಲೇ ಸುಪ್ರೀಂ…

Keep Reading

1 2 3 103
Go to Top